UDUPI Saloon

UDUPI Saloon Tell us your look & We will find you hair styles

" Creative Diploma Experts at Your Service"

14/03/2014
Kindly share this information to all your friends and colleagues. (ವಿಶ್ವ ಕನ್ನಡಿಗ ನ್ಯೂಸ್)ಕನ್ನಡಿಗರಿಗೊಂದು ಸಿಹಿ ಸುದ್ದಿ: ಯುಎಇ...
13/03/2014

Kindly share this information to all your friends and colleagues.


(ವಿಶ್ವ ಕನ್ನಡಿಗ ನ್ಯೂಸ್)ಕನ್ನಡಿಗರಿಗೊಂದು ಸಿಹಿ ಸುದ್ದಿ: ಯುಎಇ ಯ ಶಾರ್ಜಾದಲ್ಲಿ ವಾಸಿಸುವ ಕನ್ನಡಿಗ ಹಾಗೂ ತುಳುವರಿಗಾಗಿ ರೋಲಾ ಜಂಕ್ಷನ್ ನಿಂದ ಕಾಲ್ನಡಿಗೆಯ ದೂರದಲ್ಲಿ ಸಮೀಪಿಸಬಹುದಾದ ಉಡುಪಿ ಮೂಲದವರ ಮಾಲಿಕತ್ವ ಮತ್ತು ಉಡುಪಿಯ ನುರಿತ ಕ್ಷೌರಿಕರಿಂದ ಕೂಡಿದ ನಿಮ್ಮ ಕನಸಿನ ವಿನ್ಯಾಸದೊಂದಿಗೆ ಕೂದಲು ಕತ್ತರಿಸಲು ಸಜ್ಜಾಗಿ ”ನಜ್ಮತ್ ಅಲ್ ಮನಖ್” ಎಂಬ ಹೆಸರಿನ ಉಡುಪಿ ಹೇರ್ ಡ್ರೆಸ್ಸಿಂಗ್ ಸೆಲೂನ್ ಇತ್ತೀಚಿಗೆ ಆರಂಭಗೊಂಡಿದೆ.

ರೋಲಾ ಜಂಕ್ಷನ್ ನಲ್ಲಿರುವ ಕೆ.ಎಂ ಟ್ರೇಡಿಂಗ್ ನ ಅತೀ ಸಮೀಪದಲ್ಲೇ ಈ ಉಡುಪಿ ಸೆಲೂನ್ ಕಾಣಸಿಗುತ್ತದೆ. ವಾರದ ಎಲ್ಲಾ ದಿನಗಳಲ್ಲಿ ರಾತ್ರಿ 11 ಗಂಟೆ ತನಕ ಸೇವೆ ಲಭ್ಯವಿದ್ದು ಮಂಗಳೂರು ಮತ್ತು ಉಡುಪಿ ಮೂಲದ ಗ್ರಾಹಕರಿಗೆ ಆಧ್ಯತೆ ಮೇರೆಗೆ ವಿಶೇಷ ದರದಲ್ಲಿ ಸೇವಾ ಲಭ್ಯವಿರುತ್ತದೆ ಎಂದು ಮಾಲಕರು ತಿಳಿಸಿರುತ್ತಾರೆ. ನೀವು ತಲುಪಲು ಅನುಕೂಲತೆಗಾಗಿ ದಾರಿಯ ನಕಾಶೆಯನ್ನು ಕೆಳಗಡೆ ನೀಡಲಾಗಿದೆ

Contact details: 0097155 6607094

Udupi Saloon

Address

ROLLA/Near KM Trading Behind Al Adil Int'l General Trading
Sharjah

Telephone

+971556607094

Website

Alerts

Be the first to know and let us send you an email when UDUPI Saloon posts news and promotions. Your email address will not be used for any other purpose, and you can unsubscribe at any time.

Contact The Business

Send a message to UDUPI Saloon:

Share