28/02/2021
ಬಡ ನಿರ್ಗತಿಕರ ಆಶಾಕಿರಣ ರಾಜ್ಯದಾದ್ಯಂತ ಹೆಸರುವಾಸಿಯಾದ ಸಮಾಜಸೇವೆ ತನ್ನ ಜೀವನದಲ್ಲಿ ತೊಡಗಿ ಕೊಂಡ ನಮ್ಮ ಸಮುದಾಯದ ಮಾಣಿಕ್ಯ ಮುತ್ತು #ಇಲಿಯಾಸ್ #ಮಂಗಳೂರು ನಿಮಗೆ ಹೃದಯಾಂತರದ❤️❤️❤️ ಹುಟ್ಟುಹಬ್ಬದ ಶುಭಾಶಯಗಳು
ಇರುವಷ್ಟು ದಿನ ನಿಮ್ಮ ಸಮಾಜಸೇವೆ ಸದಾ ಮುಂದುವರೆಯಲು ಅಲ್ಲಾಹನು ಧೀರ್ಘವಾದ ಆಯುಷ್ಯವನ್ನು ನೀಡಲಿ ಎಂಬ ಪ್ರಾರ್ಥನೆಯೊಂದಿಗೆ
ಮತ್ತೊಮ್ಮೆ ಹುಟ್ಟುಹಬ್ಬದ ಶುಭಾಶಯಗಳು
ಸಮುದಾಯದ ಧ್ವನಿ ನಿಮ್ಮ ಆತ್ಮೀಯ ಗೆಳೆಯ
ಅಬ್ಬಾಸ್ ಕೋಡಿ