Santhosh Kumar S for Rajya Vokkaligara Sangha

Santhosh Kumar S for Rajya Vokkaligara Sangha ಒಕ್ಕಲಿಗರ ಇತಿಹಾಸ ಹಾಗೂ ಉಪಯುಕ್ತ ಮಾಹಿತಿ?

ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿಯ ನಾಯಕ...
03/06/2026

ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿರುವ ಶ್ರೀ ಡಿ.ಕೆ. ಶಿವಕುಮಾರ್ ಅವರಿಗೆ ಹಾರ್ದಿಕ ಅಭಿನಂದನೆಗಳು. ನಿಮ್ಮ ದೂರದೃಷ್ಟಿಯ ನಾಯಕತ್ವದಲ್ಲಿ ರಾಜ್ಯವು ಅಭಿವೃದ್ಧಿಯ ಪಥದಲ್ಲಿ ಸಾಗಲಿ. ರೈತರು, ಶ್ರಮಿಕ ವರ್ಗ ಹಾಗೂ ಸಾಮಾನ್ಯ ಜನರ ಕಲ್ಯಾಣವೇ ನಿಮ್ಮ ಆಡಳಿತದ ಮೂಲಮಂತ್ರವಾಗಲಿ ಎಂದು ಹಾರೈಸುತ್ತೇನೆ. ನಿಮ್ಮ ಅಧಿಕಾರಾವಧಿಯು ರಾಜ್ಯದ ಇತಿಹಾಸದಲ್ಲಿ ಸುವರ್ಣ ಅಧ್ಯಾಯವಾಗಲಿ.

ನಾಡಿನ ಹೆಮ್ಮೆಯ ಹಿರಿಯ ರಾಜಕಾರಣಿ,ರೈತರ ಪರ ಹೋರಾಟಗಾರ,ಸರಳತೆ ಮತ್ತು ಸಜ್ಜನಿಕೆಯ ಪ್ರತೀಕ,ಭಾರತದ ಮಾಜಿ ಪ್ರಧಾನಮಂತ್ರಿಗಳಾದಶ್ರೀ ಹೆಚ್.ಡಿ. ದೇವೇ...
18/05/2026

ನಾಡಿನ ಹೆಮ್ಮೆಯ ಹಿರಿಯ ರಾಜಕಾರಣಿ,
ರೈತರ ಪರ ಹೋರಾಟಗಾರ,
ಸರಳತೆ ಮತ್ತು ಸಜ್ಜನಿಕೆಯ ಪ್ರತೀಕ,
ಭಾರತದ ಮಾಜಿ ಪ್ರಧಾನಮಂತ್ರಿಗಳಾದ
ಶ್ರೀ ಹೆಚ್.ಡಿ. ದೇವೇಗೌಡರಿಗೆ
ಹೃತ್ಪೂರ್ವಕ ಜನ್ಮದಿನದ ಶುಭಾಶಯಗಳು.

ದೇವರು ಅವರಿಗೆ ಉತ್ತಮ ಆರೋಗ್ಯ,
ದೀರ್ಘಾಯುಷ್ಯ ಹಾಗೂ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ನೀಡಲಿ ಎಂದು ಹಾರೈಸುತ್ತೇವೆ. 🌸🙏

— ಸಂತೋಷ್ ಕುಮಾರ್ ಎಸ್.MBA LLB
ವಕೀಲರು ಹಾಗೂ ಸಂಸ್ಥಾಪಕರು,
LICIT-GO LEGAL

ನಿಮ್ಮ ಕೈಗಳ ಪರಿಶ್ರಮ ದೇಶದ ಬಲವಾಗಿದೆ. ನಿಮ್ಮ ಬದುಕು ಸುಖ, ಶಾಂತಿ ಮತ್ತು ಯಶಸ್ಸಿನಿಂದ ತುಂಬಿರಲಿ. ಎಲ್ಲಾ ಶ್ರಮಜೀವಿ ಬಾಂಧವರಿಗೆ ಕಾರ್ಮಿಕರ ದಿ...
01/05/2026

ನಿಮ್ಮ ಕೈಗಳ ಪರಿಶ್ರಮ ದೇಶದ ಬಲವಾಗಿದೆ. ನಿಮ್ಮ ಬದುಕು ಸುಖ, ಶಾಂತಿ ಮತ್ತು ಯಶಸ್ಸಿನಿಂದ ತುಂಬಿರಲಿ. ಎಲ್ಲಾ ಶ್ರಮಜೀವಿ ಬಾಂಧವರಿಗೆ ಕಾರ್ಮಿಕರ ದಿನಾಚರಣೆಯ ಹಾರ್ದಿಕ ಶುಭಾಶಯಗಳು!

ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ, ಧರ್ಮ ಹಾಗೂ ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ...
27/03/2026

ನಾಡಿನ ಸಮಸ್ತ ಜನತೆಗೆ ಶ್ರೀರಾಮ ನವಮಿಯ ಹಾರ್ದಿಕ ಶುಭಾಶಯಗಳು. ಸತ್ಯ, ಧರ್ಮ ಹಾಗೂ ಮರ್ಯಾದಾ ಪುರುಷೋತ್ತಮನಾದ ಪ್ರಭು ಶ್ರೀರಾಮನ ಆದರ್ಶಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಲಿ.
ಪವಿತ್ರ ರಾಮ ನಾಮ ಸ್ಮರಣೆಯಿಂದ ಸರ್ವರಿಗೂ ಸುಖ, ಶಾಂತಿ, ಸಮೃದ್ಧಿ ಮತ್ತು ಉತ್ತಮ ಆರೋಗ್ಯ ಭಾಗ್ಯ ಲಭಿಸಲಿ ಎಂದು ಹಾರೈಸುತ್ತೇನೆ.
#ರಾಮನವಮಿ |

ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ಮುಂದೂಡಿಕೆಬೆಂಗಳೂರು, ಮಾ.18 - ಅಡುಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ಅಭಾವದ ಹಿನ್ನೆಲೆಯಲ್ಲಿ ಮಾ....
20/03/2026

ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆ ಮುಂದೂಡಿಕೆ
ಬೆಂಗಳೂರು, ಮಾ.18 - ಅಡುಗೆ ಅನಿಲದ ಪೂರೈಕೆಯಲ್ಲಿ ಉಂಟಾಗಿರುವ ಅಭಾವದ ಹಿನ್ನೆಲೆಯಲ್ಲಿ ಮಾ. 29 ರಂದು ನಡೆಸಲು ಉದ್ದೇಶಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ಸರ್ವ ಸದಸ್ಯರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಬೆಂಗಳೂರಿನ ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಮಾ. 29 ರಂದು ಸಂಘದ ಸರ್ವ ಸದಸ್ಯರ ಸಭೆ ನಡೆಸಲು ತೀರ್ಮಾನಿಸಿ ಎಲ್ಲಾ ರೀತಿಯ ಸಿದ್ಧತೆಯನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ಸರ್ವ ಸದಸ್ಯರ ಸಭೆಯನ್ನು ಮುಂದೂಡಲಾಗಿದೆ ಎಂದು ಸಂಘದ ಅಧ್ಯಕ್ಷರಾದ ಎಲ್. ಶ್ರೀನಿವಾಸ್ ಹಾಗೂ ಪ್ರಧಾನ ಕಾರ್ಯದರ್ಶಿ ಸಿ. ಜೆ. ಗಂಗಾಧರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ವ ಸದಸ್ಯರ ಸಭೆಯ ದಿನದಂದು ಉಪಹಾರ, ಊಟ ಒದಗಿಸಲು ಗುತ್ತಿಗೆ ಪಡೆದಿದ್ದ ಅಡುಗೆಯವರು ಸಹ ಅಡುಗೆ ಅನಿಲದ ಅಭಾವ ಉಂಟಾಗಿರುವುದನ್ನು ಸಂಘದ ಗಮನಕ್ಕೆ ತಂದಿದ್ದಾರೆ. ಸರ್ವ ಸದಸ್ಯರ ಸಭೆಗೆ ಸಂಘದ ಸಾವಿರಾರು ಸದಸ್ಯರು ಆಗಮಿಸುವ ನಿರೀಕ್ಷೆಯಿದ್ದು, ಊಟೋಪಚಾರದಲ್ಲಿ ಅಡಚಣೆ ಆಗಬಾರದು ಎಂಬ ಕಾರಣದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸರ್ವ ಸದಸ್ಯರ ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ. ಮುಂದಿನ ಸರ್ವ ಸದಸ್ಯರ ಸಭೆಯ ದಿನಾಂಕ ಮತ್ತು ಸ್ಥಳವನ್ನು ಶೀಘ್ರವಾಗಿ ಪ್ರಕಟಿಸಲಾಗುವುದೆಂದು ತಿಳಿಸಿದ್ದಾರೆ.
English Translation
Postponement of General Body Meeting of Rajya Vokkaligara Sangha
Bengaluru, March 18: In view of the shortage in cooking gas supply, the General Body Meeting of the Rajya Vokkaligara Sangha, which was scheduled to be held on March 29, has been temporarily postponed. All arrangements had been made to conduct the meeting at Gayatri Vihar, Palace Grounds, Bengaluru. However, due to unavoidable circumstances, the meeting has been postponed, as stated in a press release by the Sangha's President, L. Srinivas, and General Secretary, C. J. Gangadhar.
The caterers contracted to provide breakfast and lunch on the day of the meeting brought the shortage of cooking gas to the Sangha's attention. Since thousands of members were expected to attend the meeting, it was decided to postpone it as a precautionary measure to ensure there are no interruptions in the catering arrangements. They further informed that the date and venue for the next General Body Meeting will be announced soon.

ಹೊಸ ಹರುಷ, ಹೊಸ ಭರವಸೆ, ಹೊಸ ಯುಗಾದಿ! 🌿✨ಬೇವು ಬೆಲ್ಲದ ಸವಿಯಂತೆ ನಿಮ್ಮ ಜೀವನ ಸುಖಮಯವಾಗಿರಲಿ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು....
19/03/2026

ಹೊಸ ಹರುಷ, ಹೊಸ ಭರವಸೆ, ಹೊಸ ಯುಗಾದಿ! 🌿✨
ಬೇವು ಬೆಲ್ಲದ ಸವಿಯಂತೆ ನಿಮ್ಮ ಜೀವನ ಸುಖಮಯವಾಗಿರಲಿ. ಎಲ್ಲರಿಗೂ ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು.
#ಯುಗಾದಿ

📢 ರಾಜ್ಯ ಒಕ್ಕಲಿಗರ ಸಂಘ (ರಿ.), ಬೆಂಗಳೂರುಪ್ರಕಟಣೆ📅 ದಿನಾಂಕ: 29-03-2026 (ಭಾನುವಾರ)📍 ಸ್ಥಳ: ಬೆಂಗಳೂರು ನಗರ⏰ ಸಮಯ:• ಸಾಮಾನ್ಯ ಸಭೆ – ಬೆಳಿಗ...
10/02/2026

📢 ರಾಜ್ಯ ಒಕ್ಕಲಿಗರ ಸಂಘ (ರಿ.), ಬೆಂಗಳೂರು
ಪ್ರಕಟಣೆ

📅 ದಿನಾಂಕ: 29-03-2026 (ಭಾನುವಾರ)
📍 ಸ್ಥಳ: ಬೆಂಗಳೂರು ನಗರ
⏰ ಸಮಯ:
• ಸಾಮಾನ್ಯ ಸಭೆ – ಬೆಳಿಗ್ಗೆ 11:00
• ವಿಶೇಷ ಸಭೆ – ಮಧ್ಯಾಹ್ನ 3:00

👉 2014–15 ರಿಂದ 2024–25 ರವರೆಗಿನ ಲೆಕ್ಕಪತ್ರಗಳ ಅನುಮೋದನೆ ಹಾಗೂ ಇತರೆ ಪ್ರಮುಖ ವಿಷಯಗಳ ಕುರಿತು ಸಭೆ ನಡೆಯಲಿದೆ.

ಎಲ್ಲಾ ಸದಸ್ಯರು ತಪ್ಪದೇ ಹಾಜರಾಗುವಂತೆ ವಿನಂತಿ.

📌 ಸೂಚನೆ:
• ಸಭೆಗೆ ಸದಸ್ಯತ್ವ ಗುರುತಿನ ಚೀಟಿ ಕಡ್ಡಾಯ
• ನಿಯಮಾನುಸಾರವೇ ಸಭೆ ನಡೆಸಲಾಗುತ್ತದೆ

📆 ಪ್ರಕಟಣೆ ದಿನಾಂಕ: 09-02-2026

🙏 ನಿಮ್ಮ ಸೇವಾಕಾಂಕ್ಷಿ
ಸಂತೋಷ್ ಕುಮಾರ್ ಎಸ್.
ಸಂಘಟಕ, ಲಿಸಿಟ್–ಗೋ ಲೀಗಲ್

📞 ಸಂಪರ್ಕ: 82968 87555

#ರಾಜ್ಯಒಕ್ಕಲಿಗರಸಂಘ
#ಸಾಮಾನ್ಯಸಭೆ
#ಪಾರದರ್ಶಕತೆ
#ಒಗ್ಗಟ್ಟು
#ಸಂಘಬಲ

ಸಂವಿಧಾನದ ಬೆಳಕಿನಲ್ಲಿ, ಸ್ವಾತಂತ್ರ್ಯದ ಶಕ್ತಿಯಲಿ, ಒಂದಾಗಿ ನಿಂತು ದೇಶ ಕಟ್ಟೋಣ...ಭಾರತ ದೇಶದ ಸಮಸ್ತ ಪ್ರಜೆಗಳಿಗೂ ಗಣರಾಜ್ಯೋತ್ಸವದ ಶುಭಾಶಯಗಳು...
26/01/2026

ಸಂವಿಧಾನದ ಬೆಳಕಿನಲ್ಲಿ, ಸ್ವಾತಂತ್ರ್ಯದ ಶಕ್ತಿಯಲಿ, ಒಂದಾಗಿ ನಿಂತು ದೇಶ ಕಟ್ಟೋಣ...
ಭಾರತ ದೇಶದ ಸಮಸ್ತ ಪ್ರಜೆಗಳಿಗೂ ಗಣರಾಜ್ಯೋತ್ಸವದ ಶುಭಾಶಯಗಳು!

16/01/2026

Today’s Amazing Fact

Address

Bangalore

Telephone

+918296887555

Website

Alerts

Be the first to know and let us send you an email when Santhosh Kumar S for Rajya Vokkaligara Sangha posts news and promotions. Your email address will not be used for any other purpose, and you can unsubscribe at any time.

Contact The Business

Send a message to Santhosh Kumar S for Rajya Vokkaligara Sangha:

Share