Infra Neo Consultancy

Infra Neo Consultancy A company floated to maintain Civil Engineering Ethics & Groom youngsters for larger Good of the soceity. It should be customer friendly organization

01/01/2021
ನಿಮಗಿದು ಗೊತ್ತೆ?ನಿಮ್ಮ ಮನೆಗೆ ಬಳಸುವ ಇಟ್ಟಿಗೆ ನೀರು ಕುಡಿಯುತ್ತದೆಯೇ ? ಹಾಗಿದ್ದರೆ ಮುಂದೆ ಆ ಇಟ್ಟಿಗೆ ನಿಮ್ಮ ಮನೆಯ ಗೋಡೆಗೆ ನೀರು ಕುಡಿಸುತ್ತ...
03/10/2017

ನಿಮಗಿದು ಗೊತ್ತೆ?

ನಿಮ್ಮ ಮನೆಗೆ ಬಳಸುವ ಇಟ್ಟಿಗೆ ನೀರು ಕುಡಿಯುತ್ತದೆಯೇ ?
ಹಾಗಿದ್ದರೆ ಮುಂದೆ ಆ ಇಟ್ಟಿಗೆ ನಿಮ್ಮ ಮನೆಯ ಗೋಡೆಗೆ ನೀರು ಕುಡಿಸುತ್ತೆ,
ತೇವದ ಗೋಡೆ ಬೇಕೇ?
ದಯವಿಟ್ಟು ಯೋಚಿಸಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Do you know this?
Is the Brick used in the construction of your House drinks " WATER"
If so that brick make your wall to drink " WATER"
Do you want dampened walls
Than please think
Please contact for further information

Infra Neo Consultancy
Near BLDE Ladies Hostel
Vishweswarayya Colony,
Ashram Road,
Vijayapura
9900078861

ನಿಮಗಿದು ಗೊತ್ತೆಸಿಮೆಂಟ್ ಕೊಳೆಯುತ್ತದೆ ಅಂತ ಗೊತ್ತೆ?ಅದನ್ನು ತಯಾರಿಸಿದ ಮೂರು ತಿಂಗಳೊಳಗೆ ಉಪಯೋಗಿಸದಿದ್ದರೆ ಅದರಲ್ಲಿ ಶಕ್ತಿ ಕ್ಷೀಣಿಸಿರುತ್ತದೆ...
01/10/2017

ನಿಮಗಿದು ಗೊತ್ತೆ

ಸಿಮೆಂಟ್ ಕೊಳೆಯುತ್ತದೆ ಅಂತ ಗೊತ್ತೆ?
ಅದನ್ನು ತಯಾರಿಸಿದ ಮೂರು ತಿಂಗಳೊಳಗೆ ಉಪಯೋಗಿಸದಿದ್ದರೆ ಅದರಲ್ಲಿ ಶಕ್ತಿ ಕ್ಷೀಣಿಸಿರುತ್ತದೆ ಅಂತ!!

ಸಿಮೆಂಟನ್ನು ಪರೀಕ್ಷೆಗೆ ಒಳಪಡಿಸಿ ಅದರ ಶಕ್ತಿಯ ಬಗೆಗೆ ಪರಿಶೀಲಿಸಿ. ಇಲ್ಲವಾದಲ್ಲಿ ನಿಮ್ಮ ಕನಸಿನ ಗೋಪುರ ಅಷ್ಟೊಂದು ಶಕ್ತಿಯುತವಾಗಿರಲಾರದು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Do You Know This?

Cement is a Perishable Commodity. It looses its strength in three months in case it is not consumed.

Please subject Cement for testing and make sure about its strength.

Otherwise your dream House may not be stronger.

Please contact for further information

Infra Neo Consultancy
Near BLDE Ladies Hostel,
Ashram Road,
Vijayapura - 586103
9900078861

01/10/2017

ನಿಮಗೆ ಇದು ಗೊತ್ತೆ ?
ನಿಮ್ಮ ಮನೆಗೆ ಬಳಸುವ ಕಾಂಕ್ರೀಟ್ ನೀರು ನೀರು ಇರಬಾರದು.
ಅದು ಬೆಣ್ಣೆ ಇದ್ದ ಹಾಗೆ ಇರಬೇಕು.
ಹಾಗಿದ್ದಲ್ಲಿ ಮಾತ್ರ ನಿಮ್ಮ ಮನೆ ಸುಭದ್ರ.
ದಯವಿಟ್ಟು
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ

Do You Know this ?
Concrete used to construct your house should not flow like "WATER"
Rather it should be like BUTTER"
Than only your house will be stronger

Please contact for further information

Infra Neo Consultancy
Near BLDE Ladies Hostel,
Vishwesweswarayya Nagar,
Ashram Road,
Vijayapura - 586103
9900078861

01/10/2017

ನಿಮ್ಮ ಕನಸಿನ ಮನೆ ಕಟ್ಟುವಾಗ, ಉಪಯೋಗಿಸಿದ ವಸ್ತುಗಳನ್ನು ? ಪರೀಕ್ಷೆ ಮಾಡಿಸಿದ್ದೀರಾ?

ನಿಮ್ಮ ಮನೆ ನೂರ್ಕಾಲ ಬಾಳಲಿ ಎಂಬ ಆಸೆ ನಿಮಗಿಲ್ಲವೆ?

ಹಾಗಿದ್ದರೆ ಯೋಚಿಸಿ!

ನಿಮ್ಮ ಊರಿನಲ್ಲಿಯೇ ಈಗ ಅತ್ಯಾಧುನಿಕ ಸೌಲಭ್ಯ ಹೊಂದಿದ ಪ್ರಯೋಗಾಲಯವಿದೆ.

ಅನುಭವಶಾಲಿ ತಂತ್ರಜ್ಞರಿದ್ದಾರೆ.

ಈ ಸುವರ್ಣವಕಾಶವನ್ನು ನಿಮ್ಮದಾಗಿಸಿಕೊಳ್ಳಿ ಮತ್ತು ಕಲಬೆರೆಕೆ ವಸ್ತುಗಳಿಂದ ನಿಮ್ಮ ಕನಸಿನ ಮನೆಯನ್ನು ದೂರ ಮಾಡಿ.

ಹೆಚ್ಚಿನ ಮಾಹಿತಿಗಳಿಗಾಗಿ ಈಗಲೇ ಸಂಪರ್ಕಿಸಿ

ನಮ್ಮ ವಿಳಾಸ Infra Neo Consultancy, Near BLDE Ladies Hostel, Vishweswarayya Nagar, Ashram Road, Vijayapura

ದೂರವಾಣಿ - 9900078861

01/10/2017

We offer following services

1) Testing of All Kind of Construction Materials

2) Civil Engineering & Architectural Consultancy

3) Project Management Consultancy

4) All Kind of Survey Jobs

5) All Kind of Structural Designing

6) Estimation and Costing

7) Third Party Inspections

8) Rehabilitation of Structures

9) Water & Sewage Treatment Solutions on Turnkey Basis

01/10/2017

Welcome to the Area where Civil Engineering Solutions are provided by Expert Technocrats

Address

"Shivalaya " Near BLDE Ladies Hostel, Vishweswarayya Colony, Ashram Road
Bijapur
586103

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm
Saturday 9am - 5pm

Telephone

9900078861

Alerts

Be the first to know and let us send you an email when Infra Neo Consultancy posts news and promotions. Your email address will not be used for any other purpose, and you can unsubscribe at any time.

Share