National bank parivar

National bank parivar Consultancy on Non Governmental Agencies (NGOs)

12/07/2024

"Greetings & Good Wishes on the 43rd NABARD Founation Day" to all NABARDians🙏🌷🌹

04/06/2024

ಡಾಕ್ಟರ್ ಅಶ್ವತ್ಥ್ ನಾರಾಯಣ್, ಈಗಷ್ಟೇ ಒಂದು ಟಿವಿ ಚಾನಲ್ ನಲ್ಲಿ ಭಾಷಣ ಬಿಗಿಯುತ್ತಿದ್ದಾರೆ!.
ಅವರ ಪ್ರಕಾರ ವಂಶಪಾರಂಪರ್ಯ ರಾಜಕಾರಣ ಅಂತ್ಯ ಆಗಬೇಕಂತೆ.
ಅಂದರೆ, ಗೌಡರ ಕುಟುಂಬ, ಯಡ್ಡಿಯ ಕುಟುಂಬ, ಇವರನ್ನು ಹೊರತುಪಡಿಸಿ, ಬೇರೆಯವರೆಲ್ಲ ವಂಶರಾಜಕಾರಣವಂತೆ????

04/06/2024

I N D I A ವನ್ನು ಬದಲಾಯಿಸಲು ಭಾರತ್ ಆಯಿತು!!

ಆದರೆ, I N D I Aದಶಕ್ತಿಯನ್ನು ಮಾಡ್ಲಿಕ್ಕೆ ಆಗಲಿ

04/06/2024

ಜನತಾ ತೀರ್ಪು 2024!!!!!ಸರಕಾರದ ರಚನೆಯಲ್ಲಿ ಈಗ ಕಿಂಗ್ ಮೀಕರ್ಸ್ ಗಳಿಗೆ ಡೈಮ್ಯಾಂಡಪ್ಪೂ ಡಿಮ್ಯಾಂಡ್

04/06/2024

ಅಂಕಲ್ ಗೆ ಬಹಳ ಬೇಜಾರಂತೆ ಹಾಸನದಲ್ಲಿ

04/06/2024

ಪಚಿಡಿಕೆ, ಯಾಕಯ್ಯ, ದೊಡ್ಡ ಮನುಷ್ಯ ದೊಡ್ಡ ವಿಚಾರವಾದಿಗಳ ಹಾಗೆ ಮಾತು????

ಬಿಜೆಪಿ ಗೆ ಗೆದ್ದೆತ್ತಿನ ಬಾಲ ಹಿಡಿದಿದ್ದಿಯಾ??? ಅಷ್ಟೇ ಸಾಕು ಬಿಡಯ್ಯ!!

20/11/2022
20/11/2022
20/11/2022
20/11/2022
05/11/2022

This masterpiece should remain untouched 🙏

Address

Chikmagalur

Website

Alerts

Be the first to know and let us send you an email when National bank parivar posts news and promotions. Your email address will not be used for any other purpose, and you can unsubscribe at any time.

Share