17/09/2022
*ಆಧಾಯ ಭರಿತ ಉದ್ದಿಮೆಯ ಪ್ರತಿನಿದಿಯಾಗಲು ಆತ್ಮೀಯ ಆಹ್ವಾನ*
ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಬಳಸಿ ನಿಮಗಿಷ್ಟ ಬಂದಷ್ಟು ಆಧಾಯವನ್ನು ಗಳಿಸಬಹುದು.
ಯಾವುದೇ ಚೈನ್ ಸಿಸ್ಟಮ್ ಅಥವಾ ದ್ವೀಗುಣ ಪದ್ದತ್ತಿ ಅಥವಾ ಇನ್ಯಾವುದೇ ಟೊಳ್ಳು ಅಶ್ವಾಸನೆಗಳಿಲ್ಲ.
*ಇದು ನೇರ ಮಾರುಕಟ್ಟೆ*
ಮಿನಿ ವೆಬಸೈಟ್ ರಚಿಸಿ ಅದನ್ನು ಮಾರಾಟ ಮಾಡಿ ಆಧಾಯ ನಿಮ್ಮದಾಗಿಸಿಕೊಳ್ಳಿ.
ನಿಮಗೆ ಬೇಕಿರುವುದು ಸಾಧಿಸುವ ಛಲ ಮಾತ್ರ ನಿಮ್ಮ ಸುತ್ತಲಿನ ಪರಿಸರ ಪರಿಶೀಲಿಸಿ ಮಿನಿ ವೆಬಸೈಟ್ ಗ್ರಾಹಕರನ್ನು ಹಿಡಿಯಿರಿ ಗ್ರಾಹಕರಿಗೆ ಮಿನಿ ವೆಬಸೈಟ್ ಕುರಿತು ವಿವರಿಸಿ ಅವರಿಗೊಂದು ಮಿನಿ ವೆಬಸೈಟ್ ತಯ್ಯಾರಿಸಿ ಕೊಡಿ.
ಇಷ್ಟಾದರೆ ಸಾಕು ನಿಮಗೆ ಆದಾಯ ಬಂತು.
ನ್ಯಾನೋ ವೆಬ್ ಸಂಸ್ತೆಯ ಪ್ರತಿನಿದಿತ್ವ ಪಡೆದು ಮಿನಿ ವೆಬಸೈಟ್ ರಚಿಸುವ ಪ್ರಾಂಚೈಸಿ ಪಡೆದುಕೊಳ್ಳಿ.
ನಿಮಗೆ ಬೇಕಾದ ಪ್ಯಾಕೆಜ್ ರಿಚಾರ್ಜ ಮಾಡಿಸಿ ನಿಮ್ಮ ಗ್ರಾಹಕರಿಗೆ ಮಿನಿ ವೆಬಸೈಟ್ ತಯ್ಯಾರಿಸಿ ಕೊಡಿ.
ಗ್ರಾಹಕರಿಂದ ಪಡೆಯಬಹುದಾದ ಮಿನಿ ವೆಬಸೈಟ್ ದರ ತಲಾ ಒಂದು ಮಿನಿ ವೆಬಸೈಟಗೆ ರೂ 300/- ಒಂದು ವರ್ಷಕ್ಕೆ ಇದರಲ್ಲಿ ಪ್ಯಾಕೆಜ್ ಆಧಾರದಲ್ಲಿ ಹಣ ಕಡಿತಗೊಂಡು ಉಳಿದದ್ದು ಸಂಪೂರ್ಣ ಲಾಬ.
ಪ್ಯಾಕೆಜ್ 1 ರಲ್ಲಿ 50/-
ಪ್ಯಾಕೆಜ್ 2 ರಲ್ಲಿ 100/-
ಪ್ಯಾಕೆಜ್ 3 ರಲ್ಲಿ 150/-
ಇದು ನ್ಯಾನೊ ರಿಚಾರ್ಜನಿಂದ ಕಡಿತಗೊಳ್ಳುವ ಮೊತ್ತ
ಅಂದರೆ ಪ್ಯಾಕೆಜ್ 1 ರಲ್ಲಿ ಉಲ್ಲೇಖಿಸಿದಂತೆ 300-50=250 ಒಂದು ಮಿನಿ ವೆಬಸೈಟ್ ರಚಿಸಿದರೆ ನಿಮಗೆ 250/- ರೂ ನಿಶ್ಚಿತ ಲಾಭ.
ದಿನಕ್ಕೆ 2 ಮಿನಿ ವೆಬಸೈಟ್ ರಚಿಸಿದರೆ ಸಾಕು 500 ರೂ ಗಳ ಆದಾಯ ನಿಮ್ಮದು ಈಗ 500 x 30 ದಿನಗಳ ಲೆಕ್ಕ ಮಾಡಿ ನಿಮ್ಮ ಆಧಾಯ ಯಾವ ಸರಕಾರಿ ಉದ್ಯೋಗಿಗೂ ಕಡಿಮೆ ಇಲ್ಲ.
ಹೆಚ್ಚಿನ ವಿವರಗಳಿಗಾಗಿ ಕರೆ ಮಾಡಿ
7760433113
Best digital visiting card online with many designs, Now create in just 5 minutes and get it instantly.