Choudeswari farmer porducer Company Ltd

Choudeswari farmer porducer Company Ltd One step towards Agricultural Revolution

08/07/2020
09/06/2019

ಆತ್ಮೀಯ ರೈತ ಭಾಂದವರೆ ಕೇಂದ್ರ ಸರ್ಕಾರ ರೈತರಿಗೋಸ್ಕರ ಅನೇಕ ಯೋಜನೆಗಳನ್ನು ನೀಡಿದೆ ಅದರಲ್ಲಿFarmar Producer Company(ರೈತ ಉತ್ಪಾದಕರ ಕಂಪನಿ)ಕೂಡ ಒಂದು ಕೇಂದ್ರ ಸರ್ಕಾರದ ಯೋಜನೆ
ಮಾಹಿತಿ;
ಇಂದಿನ ಆಧುನಿಕ ಯುಗದಲ್ಲಿ ರೈತ ತಾನು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಆತ್ಮ ಸ್ಟೈರ್ಯ ಕಳೆದುಕೊಂಡು ಕೃಷಿ ಚಟುವಟಿಕೆಯಿಂದ ದೂರ ಸರಿಯುತ್ತಿರುವುದನ್ನು ನಾವು ನೋಡುತ್ತಿದ್ದೇವೆ ,ಆದರೆ ಪ್ರಧಾನಿ ಮೋದಿಯವರು ರೈತರ ಜೀವನದ ಮರುಸ್ಥಾಪನೆ ಮಾಡಲುFPO ಯೋಜನೆಯನ್ನ ದೇಶದಲ್ಲಿ ಜಾರಿಗೆ ತಂದು ಹೊಸ ಜೀವನ ನೀಡಲು ಮುಂದಾಗಿರುವುದು ಸ್ವಾಗತಾರ್ಹ ಸಂಗತಿ .
ಸಿಂಧನೂರು ತಾಲೂಕಿನಲ್ಲಿ ಕಿಸಾನ್ ಭಾರತಿ ಟ್ರಸ್ಟ್ ಹಾಗೂ NABARD ಬ್ಯಾಂಕ್ ಸಹಯೋಗದೊಂದಿಗೆ "ಶ್ರೀ ಚೌಡೆಶ್ವರಿ ರೈತ ಉತ್ಪಾದಕರ ಕಂಪನಿ "ಕಾರ್ಯ ಆರಂಭ ಮಾಡಿದೆ

Address

Sindhanur
584128

Telephone

+919742366679

Website

Alerts

Be the first to know and let us send you an email when Choudeswari farmer porducer Company Ltd posts news and promotions. Your email address will not be used for any other purpose, and you can unsubscribe at any time.

Share