14/02/2018
ಮಿತವಾದ ಮಾತು, ಮೃದುವಾದ ಮನಸ್ಸಿನಿಂದ ಎಲ್ಲರ ಮನದಲ್ಲಿ ಉಳಿದಿರುವ ನಾಯಕ ಡಾ.ವಿ ಎಸ್ ಆಚಾರ್ಯ. ಉನ್ನತ ಶಿಕ್ಷಣ ಸಚಿವರಾಗಿ ಹಲವಾರು ಅಭಿವೃದ್ಧಿ ಕಾರ್ಯ ಕೈಗೊಂಡ ನಾಯಕರ ಪುಣ್ಯತಿಥಿಯಿಂದು. ರಾಜಕಾರಣ, ವೈದ್ಯಕೀಯ ವೃತ್ತಿಯಲ್ಲಿ ಒಂದೇ ಒಂದು ಕಪ್ಪು ಚುಕ್ಕಿಯಿಲ್ಲದಂತೆ ಬದುಕಿದ ಆಚಾರ್ಯರನ್ನು ನಾವಿಂದು ಸ್ಮರಿಸೋಣ.