Rajashekar Nadig

  • Home
  • Rajashekar Nadig

Rajashekar Nadig Tax Consultant

18/09/2024

"Success Cannot Be Defined

Success is not a single, clear-cut achievement. Many NEET toppers, despite fulfilling their dream of becoming doctors, have faced significant challenges, including untimely health issues or even tragic deaths. Education alone doesn’t guarantee success—take Sachin Tendulkar, a school dropout who outshined many with formal education. Qualifying as an engineer isn’t the ultimate measure of success either. Look at Bill Gates, a college dropout who went on to change the world. Similarly, becoming a Chartered Accountant doesn’t always guarantee success. In fact, there have been cases where highly qualified CAs have applied for jobs as sweepers or attendants in government positions.

Having many children is also not a guarantee of success; simply having children without providing for their well-being, nutrition, and education does not constitute success.

Even physical fitness or going to the gym doesn’t guarantee good health. Many young people, despite their dedication to fitness, have faced untimely health issues and deaths.

Success cannot be measured at a young age. In a life that can span 100 years, one achievement or a short period of accomplishments cannot define true success. Success is not based on isolated milestones; it’s the sum of a person’s entire life.

True success isn’t just about money, health, education, or even helping others. It’s not about being a family person, having children, or embracing celibacy. It’s not about beauty, wealth, or status. True success is a collective measure, evaluated only when one’s life is seen as a whole.

29/05/2023

#ಪುರುಷರ/ #ಗಂಡಸರ #ಸಹಾಯವಾಣಿ...
ಮಹಿಳೆಯರ/ಹೆಂಗಸರಿಂದ ಅಥವಾ ಇನ್ನಾರಿಂದಲೂ ಆಗುವ ಮೋಸ,ಬ್ಲಾಕ್ ಮೇಲ್, ಶೋಷಣೆ ವಿರುದ್ಧವಾಗಿ ಕೆಳಗಿನ ಸಂಖ್ಯೆ ಪುರುಷರ/ಗಂಡಸರಿಗಾಗಿ ಇರುವ ಸಹಾಯವಾಣಿ...
ಈ ನಂಬರ್ ಬಳಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು...
#೮೮೮೨೪೯೮೪೯೮
ಸಹಾಯ ಬಯಸಿ ಪೋನ್ ಮಾಡುವವರು ದೇಶ ವಿದೇಶಗಳಿಂದ ಕರೆ ಮಾಡಬಹುದು
ಹಾಗು ಕಡೆಮಾಡುತ್ತಿದ್ದಾರೆ ಎಂದು ಗೂಗಲ್ ಹೇಳುತ್ತದೆ...
ಸಮಸ್ಯೆ ಇದ್ದ ಲ್ಲಿ ಪ್ರಯತ್ನಿಸಿ

Daaman - Men's Rights Organization | Men's Helpline 8882-498-498 | India.

11/04/2023

Love is a complex and multifaceted emotion that is difficult to define with a simple statement. However, at its core, love involves a deep and meaningful connection between two people, or between a person and a thing or activity. It is often characterized by feelings of warmth, affection, care, and a strong attachment.

Love can take many different forms, such as romantic love, platonic love, familial love, or even love for non-human things or activities. It can involve a range of emotions, from joy and happiness to pain and heartache. Love can also be expressed in many different ways, such as through words, actions, touch, or gifts.

Ultimately, love is a fundamental aspect of the human experience, and it plays a crucial role in our emotional and social lives. It has been the subject of countless songs, stories, and works of art, and it is a source of inspiration and motivation for many people.

Love that people can experience throughout their lives. Here are some common examples:

Romantic love: This is the intense, passionate, and sometimes obsessive love that people feel for a romantic partner. It often involves physical attraction, strong emotional connection, and a desire to build a life together.

Platonic love: This is the deep and affectionate love that exists between friends or other non-romantic relationships. It is based on mutual respect, care, and a shared history of experiences.

Familial love: This is the unconditional love that exists between family members, such as parents and children, siblings, and other close relatives. It is often characterized by a deep sense of loyalty, support, and protection.

Self-love: This is the practice of treating oneself with kindness, compassion, and acceptance. It involves prioritizing one's own needs and well-being, and learning to love oneself unconditionally.

Spiritual love: This is the love that arises from a deep connection to a higher power, such as a deity or a universal force. It is often associated with feelings of awe, gratitude, and reverence.

Unrequited love: This is the love that is not reciprocated by the other person. It can be painful and challenging to deal with, but it can also be a valuable learning experience.

Obsessive love: This is a type of love that is characterized by an intense and overwhelming desire to possess and control the other person. It is often based on insecurity, jealousy, and fear of abandonment.

Overall, love is a complex and multifaceted emotion that takes many forms and can be experienced in different ways by different people

10/03/2023

ಧಾರ್ಮಿಕ ಮೌಢ್ಯಗಳನ್ನು,ಸ್ವಾರ್ಥ, ಲಂಪಟತನ,ಶ್ರೇಷ್ಠತೆಯ ಗೀಳು,ಸ್ವಜನಪಕ್ಷಪಾತ ಮಾಡಿ ಐಷಾರಾಮಿ ಜೀವನ,ಢೋಂಗೀತನ #ಹೊರತುಪಡಿಸಿದರೆ ಸಮಾಜಮುಖಿಯಾಗಿ ಧರ್ಮವನ್ನು ,ಸಮಾಜವನ್ನು ಉಧ್ದರಿಸುವ,ಸಮಾಜದ ಆರೋಗ್ಯ,ಸೌಹಾರ್ದತೆ ಕಾಪಾಡುವ ಹಲವಾರು #ಸ್ವಾಮಿಗಳು, #ಸನ್ಯಾಸಿಗಳು, #ದಾರ್ಶನಿಕರು, #ರಾಜರು, #ಆಡಳಿತಗಾರರು
ಈ ಪುಣ್ಯ ಭೂಮಿ ಭಾರತದಲ್ಲಿ ಹುಟ್ಟಿ ಸೇವೇ ಗೈದಿದ್ದಾರೆ ಸೇವೆ ಗೈಯ್ಯತ್ತಿದ್ದಾರೆ ಅದೇ ರೀತಿ ವಿದೇಶಗಳಿಂದ ಈ #ಪುಣ್ಯಭೂಮಿಗೆ ಆಗಮಿಸಿದ ವಿದೇಶಿಯರು ಕೂಡ ಅಂತಹುದೇ ಸೇವೆ ಸಲ್ಲಿಸಿದ್ದಾರೆ ಸೇವೆಸಲ್ಲಿಸುತ್ತಿದ್ದಾರೆ ಅಂತಹ ಎಲ್ಲಾ #ಪ್ರಾತಃಸ್ಮರಣೀಯರಿಗೆ ನೆನೆಯುತ್ತಾ ಅವರಿಗೆ ಸದಾ ಕಾಲಕ್ಕೂ ಗೌರವ ತೋರುತ್ತಾ ಅಂತಹವರ
ಒಡನಾಟ ಬಯಸುತ್ತಾ ಅಂತವರಿಗೆಲ್ಲಿಗೂ ಕೃತಜ್ಞತಾಭಾವದ ಅನಂತ ಅನಂತ ನಮನಗಳು
🙏🙏🙏

01/01/2023

You can fool all the people some of the time and some of the people all the time, but you cannot fool all the people all the time-

ಎಲ್ಲರನ್ನೂ ಕೆಲ ಸಮಯ ಮೂರ್ಖಮಾಡಬಹುದು,ಕೆಲವರನ್ನು ಎಲ್ಲಾ ಕಾಲ ಮೂರ್ಖ ಮಾಡಬಹುದು, ಆದರೆ ಎಲ್ಲರನ್ನೂ ಎಲ್ಲಾ ಕಾಲ ಮೂರ್ಖ ಮಾಡಲು ಸಾಧ್ಯವಿಲ್ಲ ‌- #ಅಬ್ರಹಾಂಲಿಂಕನ್ #ಅಮೇರಿಕಾದ #ಮಾಜಿ #ಆಧ್ಯಕ್ಷರು

17/12/2022

#ಶಾಸಕರು #ಕೆಲಸಗಳು
#ಶಾಸಕರಲ್ಲದವರು #ಪ್ರಚಾರ

ಸಿಟಿ,ಟೌನ್ಗಳಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ ಶಾಸಕರಿಂದ ಆಗಿರೋದಲ್ಲ ಅದುಕೇಂದ್ರಯೋಜನೆಯಂತೆ ನಡೆಯುವುದು, ಸ್ಮಾರ್ಟ್ ಸಿಟಿ ಕೇಂದ್ರದ ಯೋಜನೆ,

ಪಟ್ಟಣ ಪಂಚಾಯತ್, ಮುನ್ಸಿಪಲ್ ಗಳ ರಸ್ತೆ,ಚರಂಡಿ ,ನೀರು ಪ.ಪಂಚಾಯಿತಿ ಮುನ್ಸಿಪಲ್ ನವರ ಜವಬ್ದಾರಿ,

ಇನ್ನು ಶಾಸಕರಿಗೆ ಉಳಿಯೋ ಕೆಲಸಗಳು ಯಾವ್ಯವು
ರಾಜ್ಯಸರ್ಕಾರದ ರಸ್ತೆ,ಬಸ್ ನಿಲ್ದಾಣ, ಸೇತುವೆ, ನೀರಾವರಿ ಸಂಬಂಧ ಕೆಲಸಗಳು, ವಿದ್ಯುತ್ ಸಂಬಂಧಿಸಿದ ಕೆಲಸಗಳು, ರಾಜ್ಯದ ಅಡಿಯಲ್ಲಿ ಬರುವ ಧಾರ್ಮಿಕ ಕೇಂದ್ರಗಳು, ಸ್ಮಾರಕಗಳು, ಕೆರೆ,ಕಟ್ಟೆ ,ಉದ್ಯಾನವನ,
ಕಾನೂನು,ಕಾಕಿ ವ್ಯವಸ್ಥೆ , ಇಲಾಖೆಯ ಆಧುನಿಕತೆ ಇತ್ಯಾದಿ ರಾಜ್ಯ ಸರ್ಕಾರದ ಅಡಿಯಲ್ಲಿ ಬರುವ ಕೆಲಸಗಳು ಸರಿಯಾಗಿ ,ನ್ಯಾಯಯುತ ವಾಗಿ ನೆಡೆಯುವಂತೆ ನೋಡಿಕೊಳ್ಳುದು...
ರಾಜ್ಯಸರ್ಕಾರದಿಂದ ಬರುವ ಹಣ ಸರಿಯಾಗಿ ಬಂದ ಉದ್ದೇಶಕ್ಕೆ ವ್ಯಯವಾಗುವಂತೆ ನೋಡಿಕೊಳ್ಳುವುದು, ಕ್ಷೇತ್ರದ ನೈಸರ್ಗಿಕ ಹಾನಿ,ಬೆಳೆ ಹಾನಿ, ದುರ್ಮರಣಗಳ ಬಗ್ಗೆ ಸರ್ಕಾರದ ಗಮನ ಸೆಳೆಯುವುದು, ಯೋಗ್ಯವೆನಿಸಿದವುಗಳಿಗೆ ಹಣಕಾಸಿನ ನೆರವನ್ನು ಸರ್ಕಾರದಿಂದ ಕೊಡಿಸುವುದು , ಕೋಮು ಸೌಹಾರ್ದತೆ ನೋಡಿಕೊಳ್ಳುವುದು , ಅಂತಹ ವಾತವರಣಕ್ಕೆ ಶ್ರಮಿಸುವುದು,

ಜನರ ರಕ್ಷಣೆ ಮುತ್ತು ಸುವ್ಯವಸ್ಥೆಗೆ ಹೆಚ್ಚುವರಿ ಪೋಲಿಸ್ ಸ್ಟೇಷನ್ ,ಟ್ರಾಫಿಕ್ ಸಿಗ್ನಲ್ ಒದಗಿಸುವ ಮತ್ತು ಸೌಂದರ್ಯಾಲಂಕರ ಗೊಳಿವಯವ ಕಾರ್ಯ ಗಳು ಇತ್ಯಾದಿ...

ಗ್ರಾಮಪಂಚಾಯಿತಿಯಲ್ಲಿ ಸುಗಮ ಆಡಳಿತ , ಅವರ ಅವಶ್ಯಕತೆ ,ತೊಂದರೆ ಇತ್ಯಾದಿಗಳ ಬಗ್ಗೆ ಚರ್ಚಿಸಿ ಸಮಸ್ಯೆ ತಾಲ್ಲೂಕು ,ಜಿಲ್ಲಾ, ರಾಜ್ಯ ಮಟ್ಟ ದಲ್ಲಿ ಚರ್ಚಿಸಿ ಪರಿಹರಾದ ದಾರಿ ಹುಡುಕುವುದು ಇತ್ಯಾದಿ..ಫಲಾನುಭವಿಗಳ ಪಾರದರ್ಶಕ ಆಯ್ಕೆ ,
ಕ್ಷೇತ್ರದಲ್ಲಿ ಸುವ್ಯವಸ್ಥಿತ ಆಡಳಿತಕ್ಕೆ ದುಡಿಯುವುದು.

ಕೇಂದ್ರಸರ್ಕಾರದ ಯೋಜನೆಗಳು ಕ್ಷೇತ್ರದ ಪರಿಸರ, ಕಾಡು, ಪಟ್ಟಣ,ನಗರ ಹಾಳುಮಾಡುವಂತಿದ್ದರೆ ಅದನ್ನು ರಾಜ್ಯಸರ್ಕಾರದ ಮೂಲಕ ಕೇಂದ್ರದ ಗಮನ ಸೆಳೆಯುವುದು ಇತ್ಯಾದಿ.

ರಾಜ್ಯದಲ್ಲಿ ರಾಜ್ಯ ಸರ್ಕಾರ ಹೊರಡಿಸುವ ಶಾಸಕರ ಕ್ಷೇತ್ರದ ಒಟ್ಟಾರೆ ಆಡಳಿತ ಶ್ರೇಣಿಯಲ್ಲಿ ನಿಮ್ಮ ಕ್ಷೇತ್ರದ
ಶ್ರೇಣಿ ಎಷ್ಟರಲ್ಲಿ ಇದೆ ...
ನಿಮ್ಮ ಕ್ಷೇತ್ರದಲ್ಲಿ ಆದರ್ಶ ಗ್ರಾಮಗಳು ಎಷ್ಟಿವೆ?
ಆಸ್ತಿ ಪಾಸ್ತಿ ನುಂಗಿರುವ ಸರ್ಕಾರ,ಇಲಾಖೆ ಇತ್ಯಾದಿಯವರಿಂದ ನೊಂದವರೆಷ್ಟಿದ್ದಾರೆ?
ಕಳ್ಳತನ ಮಾಡುವ ಗ್ಯಾಂಗ್ ಎಷ್ಟಿವೆ?
ಇಸ್ಪೀಟು ಜೂಜು ಆಡುವ ಅಡ್ಡೆಗಳೆಷ್ಟಿವೆ?
ನಕಲಿ ಮದ್ಯದ ಹಾವಳಿಯಿಂದ ಮನೆ ಹಾಳಾದವೆಷ್ಟು? ಸತ್ತವೆಷ್ಟು?
ನಿರುದ್ಯೋಗ ಎಷ್ಟಿದೆ?
ಪೋಲಿಸ್ ಠಾಣೆಯಲ್ಲಿ ಹೊಡೆದಾಟದ ಪ್ರಕರಣಗಳೆಷ್ಟು?
ಕಾಡು,ಗೋಮಾಳ, ನದಿ ನುಂಗಿದ ಪ್ರಮಾಣವೆಷ್ಟು?
ಇತ್ಯಾದಿ ಇತ್ಯಾದಿ ವಿಚಾರಗಳು
ನಿಮ್ಮ ಕ್ಷೇತ್ರದಲ್ಲಿ ನಿಮ್ಮ ಶಾಸಕರು
ಎಷ್ಟು ಕೆಲಸ ಮಾಡಿದ್ದಾರೆ ಎಂದು ತಿಳಿವುದು....

ಖಾಸಗಿ ದೇವಸ್ಥಾನ, ಖಾಸಗಿ ಶಾಲೆಗಳು, ಖಾಸಗಿ ಮಠ,ಮಂದಿರ,ಮಸೀದಿ,‌ಇತ್ಯಾದಿ ಧಾರ್ಮಿಕ ಕ್ಷೇತ್ರಗಳು ಶಾಸಕರ ಕ್ಷೇತ್ರದಲ್ಲಿ ಇದ್ದರೂ ಶಾಸಕರಿಗೆ ನೇರವಾಗಿ ಸಂಬಂಧಿಸಿದವಲ್ಲ... ಆದರೆ
ಅವರಿಂದ ಸಾರ್ವಜನಿಕರಿಗೆ ತೊಂದರೆ ಆದರೆ ಆಗ ಕಾನೂನು ಇಲಾಖೆ ತನ್ನ ಕೆಲಸ ಮಾಡದಾಗ ಅದನ್ನು ಪ್ರಶ್ನಿಸುವ ಕಾನೂನು ರೀತಿ ಸರಿಪಡಿಸುವ ಕೆಲಸ ಅವರದಾಗಿರುತ್ತದೆ.

ಯಾವ ರೈತ ಏನು ಬೆಳೆಯಬೇಕು ಎಂದು ಸಲಹೆ ನೀಡುವುದು ಕೃಷಿ ಇಲಾಖೆ,
ಮಣ್ಣು ಪರೀಕ್ಷೆ ಇತ್ಯಾದಿ ಕೃಷಿ ಚಟುವಟಿಕೆಗೆ ಸಂಬಂಧ ಪಟ್ಟ ಇಲಾಖೆ ಸಲಹೆ ನೀಡುತ್ತದೆ ಶಾಸಕರಲ್ಲ....
#ಪರವಾನಿಗೆ
ಮಂಡಲ ಪಂಚಾಯಿತಿ,ಪಟ್ಟಣ ಪಂಚಾಯಿತಿ, ನಗರ ಸಭೆ, ಇತ್ಯಾದಿ ನೀಡುತ್ತವೆ ಶಾಸಕರಲ್ಲ...
#ಮಾಶಾಸನ
ಗ್ರಾಮ ಪಂಚಾಯಿತಿ ಗುರುತಿಸಿದ ಫಲಾನುಭವಿಗಳಿಗೆ ರಾಜ್ಯಸರ್ಕಾರ ನೀಡುತ್ತದೆ ,ಶಾಸಕರಲ್ಲ...
#ಬೆಳೆನಷ್ಟ ಇತ್ಯಾದಿ
ಗ್ರಾಮ ಪಂಚಾಯತಿ ಗುರುತಿಸಿದ ಫಲಾನುಭವಿಗಳಿಗೆ ರಾಜ್ಯಸರ್ಕಾರ ನೀಡುತ್ತದೆ, ಶಾಸಕರಲ್ಲ...
#ಫಲಾನುಭವಿಗಳ ಗುರುತಿಸುವಾಗ ಆಗುವ ರಾಜಕೀಯವನ್ನು #ಜನತೆ ಪತ್ತೆ ಹಚ್ಚಿ ಅನ್ಯಾಯ ಆಗಿದ್ದರೆ ಸರಿಪಡಿಸಿಕೊಳ್ಳಬೇಕು...

ನಿಮ್ಮ ಕ್ಷೇತ್ರದ ಶಾಸಕರು ಹೇಗೆ ಕೆಲಸ ಮಾಡಿದ್ದಾರೆ, ಅವರದಲ್ಲದ ಯಾವುದಕ್ಕೆ ಪ್ರಚಾರ ಪಡಕೊಂಡಿದ್ದಾರೆ, ಶಾಸಕರಲ್ಲದ ಬೇರೆಯವರು ಸರ್ಕಾರದ ಯೋಜನೆಯ ಪ್ರಚಾರ ಪಡೆದುಕೊಳ್ಳುತ್ತಿದ್ದಾರೆ!
ಪಗಾರ ಪಡೆಯುವ ಅತಿರಥ ಸರ್ಕಾರಿ ನೌಕರರು ತಮ್ಮ ನಿಯಮ ಬಧ್ದ ಕೆಲಸಕ್ಕೆ ಶಾಸಕರಲ್ಲದಿದ್ದರೂ ಮೂಗು ತೂರಿಸಲು ಯಾಕೆ ಬಿಟ್ಟಿ ದ್ದಾರೆ, ತಾವು ಶಾಸಕರಲ್ಲದವರಿಂದ ಹೇಳಿಸಿಕೊಂಡು ಕೆಲಸ ಮಾಡುವ ಅಯೋಗ್ಯರಿದ್ದಾರೆಯೇ?

ಕೆಂದ್ರ ದಿಂದ ಕ್ಷೇತ್ರಕ್ಕೆ ಬರುವ ಯೋಜನೆಗಳ ಅನುಷ್ಠಾನ ಶಾಸಕರ ಮೇಲಿರುತ್ತದೆ...

ತುಂಬಿದ ನದಿ,ನೀರಿನ ಚಾನಲ್ ನಲ್ಲಿ ಈಜುವುದು, ಗುಡ್ಡ ಹತ್ತುವುದು,ಬೈಕ್ ಓಡಿಸುವುದು ಬೈಕ್ ರ‍್ಯಾಲಿಯಲ್ಲಿ ಓಡಿಸುವುದು,ಟ್ಯಾಕ್ಟರ್ ,ಲಾರಿ, ಹೊಸ ಕಾರ ತಗೊಳ್ಳೊದು, ಕುದುರೆ ಓಡಿಸುವುದು,
ಪಲ್ಲಕ್ಕಿ ಹೋರೋದು, ಕಾಲಿಗೆ ಬೀಳೋದು, ಮದುವೆ ,ಶವಸಂಸ್ಕಾರಕ್ಕೆ ಹೋಗೋದು,‌ವಿದೇಶ ಯಾತ್ರೆ ಮಾಡೋದು,ನೂರಾರು ಆಕಳ ಎಮ್ಮೆ ಇತ್ಯಾದಿ ಸಾಕೋದು, ಬಡವರಿಗೆ ದುಡ್ಡು ಹಂಚೋದು , ಶಾಲೆ ಇತ್ಯಾದಿ ಉಧ್ದಾಟನೆ, ಶೋರೂಂ,ಅಂಗಡಿ ಉದ್ಘಾಟನೆ ,ಬೋಟ್,ಎಲಿಕ್ಯಾಫ್ಟರ್ ಓಡಿಸೋದು, ಕ್ರಿಕೆಟ್, ಫುಟ್ ಬಾಲ್ ಕ್ರೀಡೆ ನೋಡಲು ಸ್ಟೇಡಿಯಂಗೆ ಹೋಗೋದು, ಸಿನಿಮಾ ಮಾಡೋದು,
ಸಿನಿಮಾದಲ್ಲಿ ನಟಿಸೋದು, ಟೀವಿಯಲ್ಲಿ ಬರೋದು,ಪೂಜೆ ಮಾಡೋದು, ಯೋಗ ಮಾಡೋದು, ಎಕ್ಸ್ಪ್ರೆಸ್ ಮಾಡೋದು , ಡ್ಯಾನ್ಸ್ ಮಾಡೋದು ,ಹಾಡು ನಾಟಕ ಮಾಡೋದು ...ಈತರಹದ ಇತ್ಯಾದಿ ಕೆಲಸಗಳು ಶಾಸಕರ ವಯಕ್ತಿಕ ಅಭಿರುಚಿ ಹವ್ಯಾಸಗಳಾಗಿರುತ್ತವೆ...ಇವ್ಯಾವು ಕ್ಷೇತ್ರದ #ಶಾಸರಕರು ಕ್ಷೇತ್ರದಲ್ಲಿ ಶಾಸಕರಾಗಿ ಕಾನೂನು ಹೇಳುದಂತೆ ಮಾಡಬೇಕಾಗಿರುವ ಕೆಲಸಗಳಿಗೆ ಸಂಬಂಧಿಸಿವುಗಳಲ್ಲ...ಇವುಗಳ ಪ್ರಚಾರ
ಕ್ಷೇತ್ರಕ್ಕೆ ಸಂಬಂಧಿಸಿದಲ್ಲ.

ಯಾರೇ ಸಾಮನ್ಯರು ಇಂತಹ ವಯಕ್ತಿಕ ಅಭಿರುಚಿ ಇಟ್ಟುಕೊಂಡಿರುತ್ತಾರೆ...ಅವುಗಳಿಗೆ ಕ್ಷೇತ್ರದ ಶಾಸಕರ ತರಹ ಪ್ರಚಾರ ಪಡೆಯುವುದಿಲ್ಲ ಇದನ್ನು ಗಮನಿಸಿ...!

ಯಾರದೇ ಮನೆಗೆ ಹೋದರೂ ಅತಿಥಿ ಸತ್ಕಾರ ಮಾಡುತ್ತಾರೆ...ಪ್ರಚಾರ ಪಡೆಯುವುದಿಲ್ಲ‌....
ಮತದಾರರು ಅಂದರೆ ಓಟು ಕೊಡುವವರು ಕ್ಷೇತ್ರದವರು ಶಾಸಕರ ಮನೆಗೆ ಹೋದರೆ ತಿಂಡಿ ಚಹಾ ಕೊಡುತ್ತಾರೆ, ಆದರೆ ಅದೇ ಶಾಸಕರು ತಿಂಡಿ ಚಹಾ ಕೊಟ್ಟದ್ದಕ್ಕೂ ಪ್ರಚಾರ ಪಡೆಯುತ್ತಾರೆ...ಇತ್ಯಾದಿ ಅನಾವಶ್ಯಕ ಪ್ರಚಾರದಿಂದ ದೂರವಿದ್ದು ಶಾಸಕರ ಮಾಡಬೇಕಾದ ಕೆಲಸಗಳು ಹೇಗೆ ನೆಡೆದಿವೆ ಎಂದು ತಿಳಿದುಕೊಂಡು‌ ಶಾಸಕರ ಪ್ರಾಮಾಣಿಕತೆ ಅರಿಯಿರಿ...

ಅವರ ಹುಟ್ಟು ಹಬ್ಬ, ಅವರ ಮನೆಮಂದಿಯ ಹುಟ್ಟುಹಬ್ಬ, ವಾರ್ಷಿಕೋತ್ಸವ ಇತ್ಯಾದಿ ಅವರ ಖಾಸಗಿ ಕಾರ್ಮಕ್ರಮ... ಶಾಸಕರಲ್ಲದ ಶ್ರೀಮಂತರು ಮಾಡುತ್ತಾರೆ ಉಡುಗರೆ ನೀಡುತ್ತಾರೆ‌‌‌..
ಆದರೆ ಶಾಸಕರು ಅದನ್ನ ಮತದಾರರ ಓಟು ಪಡೆಯಲು ಪ್ರಚಾರ ಮಾಡುತ್ತಾರೆ...

ನಿಮಗೆ ಒಳ್ಳೆಯ ಆಡಳಿತ ಬೇಕಿದ್ದಲ್ಲಿ ಇಂತಹುಗಳು ಶಾಸಕರ ಆಯ್ಕೆ ಮಾಡಲು ಪೂರಕವಲ್ಲ ಎಂದು ತಿಳಿಯಬೇಕು...

#ಶಾಸಕರು

08/12/2022

If your friends have been disappearing from your friend’s list, you might be wondering if Facebook deletes friends from your friend’s list. Does Facebook Delete Friends? You may have noticed that a friend was removed from your friend list on Facebook even though you never unfriended them. If thi...

08/12/2022

9 Personal Finance Rules we all should better know.

1) Rule of 72 (Double Your Money)
2) Rule of 70 (Inflation)
3) 4% Withdrawal Rule
4) 100 Minus Age Rule
5) 10, 5, 3 Rule
6) 50-30-20 Rule
7) 3X Emergency Rule
40℅ EMI Rule
9) Life Insurance Rule

1) *Rule of 72*

No. of yrs required to double your money at a given rate, U just divide 72 by interest rate
Eg, if you want to know how long it will take to double your money at 8% interest, divide 72 by 8 and get 9 yrs

At 6% rate, it will take 12 yrs
At 9% rate, it will take 8 yrs

2) *Rule of 70*

Divide 70 by current inflation rate to know how fast the value of your investment will get reduced to half its present value.

Inflation rate of 7% will reduce the value of your money to half in 10 years.

3) *4% Rule for Financial Freedom*

Corpus Reqd = 25 times of your estimated Annual Expenses.

Eg- if your annual expense after 50 years of age is 500,000 and you wish to take VRS then corpus with you required is 1.25 cr.

Put 50% of this into fixed income & 50% into equity.

Withdraw 4% every yr, i.e.5 lac.

This rule works for 96% of time in 30 yr period

4) *100 minus your age rule*

This rule is used for asset allocation. Subtract your age from 100 to find out, how much of your portfolio should be allocated to equities

Suppose your Age is 30 so (100 - 30 = 70)

Equity : 70%
Debt : 30%

But if your Age is 60 so (100 - 60 = 40)

Equity : 40%
Debt : 60%

5) *10-5-3 Rule*

One should have reasonable returns expectations

10℅ Rate of return - Equity / Mutual Funds
5℅ - Debts ( Fixed Deposits or Other Debt instruments)
3℅ - Savings Account

6) *50-30-20 Rule - about allocation of income to expense*

Divide your income into
50℅ - Needs (Groceries, rent, emi, etc)
30℅ - Wants (Entertainment, vacations, etc)
20℅ - Savings (Equity, MFs, Debt, FD, etc)

Atleast try to save 20℅ of your income.
You can definitely save more

7) *3X Emergency Rule*

Always put atleast 3 times your monthly income in Emergency funds for emergencies such as Loss of employment, medical emergency, etc.

3 X Monthly Income

In fact, one can have around 6 X Monthly Income in liquid or near liquid assets to be on a safer side

*40℅ EMI Rule*

Never go beyond 40℅ of your income into EMIs.

Say you earn, 50,000 per month. So you should not have EMIs more than 20,000 .

This Rule is generally used by Finance companies to provide loans. You can use it to manage your finances.

9) Life Insurance Rule

Always have Sum Assured as 20 times of your Annual Income

20 X Annual Income

Say you earn 5 Lacs annually, you shud atleast have 1 crore insurance by following this Rule.



Contact NADIG ASSOCIATES for more details

Thanks & Regards

07/12/2022

ಆರಕ್ಷಕರಿಗೆನ್ಯಾಯಸಿಗಲಿ
ಮೊದಲು
====

ಗೂಂಡಾಗಳು,ರೌಡಿಗಳು ರಾಜಕೀಯಪಕ್ಷಗಳಲ್ಲಿ ನೆಲೆಗೊಳ್ಳುತ್ತಿದ್ದಾರೆ,ಅಧಿಕಾರ ಹಿಡಿಯಲು ಅವರಿಗೆ ರಾಪಕ್ಷಗಳು ಅವಕಾಶ ಸಿಗುತ್ತಿವೆ ಅಂದರೆ ಇದು ಯಾರ ಸೋಲು, ಪೋಲಿಸ್ ಸ್ಟೇಷನ್ ಮೇಲೆ ದಾಳಿ ಮಾಡುತ್ತಾರೆ, ಪೋಲಿಸರ ಮೇಲೆ ದಾಳುಮಾಡುತ್ತಾರೆ ಎಂದರೆ ಇದು ಯಾರ ಸೋಲು,
ಶಿಕ್ಷೆಕೊಡಿಸದ ಪೋಲಿಸರ ಸೋಲು, ಇಂತಹ ಕ್ರಿಮಿನಲ್ ಗಳ ವಿರುದ್ಧ ಸಾಕ್ಷಿ ಕಲೆ ಹಾಕದ ಪೋಲಿಸ್ ಇಲಾಖೆಯ ತನಿಖಾಧಿಕಾರಿಯ ಸೋಲು, ವಿಳಂಬ ನೀತಿ ಅನುಸರಿಸಿ ನ್ಯಾಯ ತುರ್ತಾಗಿ ಸಿಗದಂತೆ ಮಾಡಿ ಕ್ರಿಮಿನಲ್ ಗಳು ಮೆರೆಯುವಂತೆ ಮಾಡುವ ನ್ಯಾಯಾಲಯಗಳ ಸೋಲು, ತಾರೀಖ್ ಮೇಲೆ ತಾರೀಖು ಕೊಡುವ ನ್ಯಾಯಾದೀಶರ ಸೋಲು, ಸಮಯ ಮಿತಿಯಿಲ್ಲದೆ ಹತ್ತಾರು ವರ್ಷ ಕ್ರಿಮಿನಲ್ ಗಳು ರಾಜಾರೋಷವಾಗಿ ಯಾವ ಕಾನೂನು,ಕಾಕಿಯ ಹೆದರಿಕೆ ಬೆದರಿಕೆ ಇಲ್ಲದೆ ಸುತ್ತಾಡುವಂತೆ ಮಾಡುವ ವ್ಯವಸ್ಥೆಯ ಸೋಲು, ಇಂತಹ ಕ್ರಿಮಿನಲ್ ಗಳು ಶಿಕ್ಷೆಗೆ ಒಳಪಡದಂತೆ ನೋಡಿಕೊಳ್ಳುವ ರಾಜಕಾರಣಿಗಳ ಗೆಲುವು, ಇಂತಹ ಕ್ರಮಿನಲ್ ಗಳಿಗೆ ಪಕ್ಷಕ್ಕೆ ಕರೆತಂದು ಸೀಟು ಕೊಟ್ಟು ಶಾಸಕರಾಗಿ,ಮಂತ್ರಿಯಾಗುವಂತೆ ಮಾಡುವ ರಾಜಕೀಯ ಪಕ್ಷಗಳ ಗೆಲವು,
ಏನಾದರೂ ಮಾಡಿ ಅಧಿಕಾರ ಹಿಡಿಯಲು ಎಂತಹ ದೇಶದ್ರೋಹಿಗಳ ಜೊತೆ ಕೈಜೋಡಿಸುವ ರಾಜಕೀಯ ಪಕ್ಷಗಳ ಗೆಲವು...
ಆದರೆ ಇದು, ಕಾನೂನನನ್ನು ಎತ್ತಿ ಹಿಡಿಯಲು ಬಂದ
ಆರಕ್ಷಕ ಇಲಾಖೆಯ ಸೋಲು , ತನಿಖೆ ನೆಡೆಸುವ ಇಲಾಖೆಯ ಸೋಲು, ಕಾನೂನು ಕೈಲಿದ್ದರೂ ಅವಮಾನವ,ನಿಮ್ಮ ಮೇಲೆ ಅಟ್ಯಾಕ್ ಆದರೂ ಕಾನೂನು ಕ್ರಮ ಕೈಗೊಳ್ಳಲು ಹಿಂಜರಿಯುವ ಇಲಾಖೆಯ ಸೋಲು,
ಇಂತಹ ಸೋಲುಗಳ ಕಾರಣ ರಾಜಕೀಯ ಪಕ್ಷಗಳು ಕ್ರಿಮಿನಲ್ ಗಳ ಅಡ್ಡಗಳಾಗುತ್ತಿವೆ...
ಜನತೆಗಿರುವ ಇರುವ ಆಶಾಭಾವನೆ ಏನಂದರೆ ರಾಜಕೀಯ ನಾಯಕರ ಸೇವೆ ಬಿಟ್ಟು ಸಂವಿಧಾನ & ಮಾನವೀಯತೆ ಎತ್ತಿ ಹಿಡಿಯಬೇಕು, ಅಂತಹ ಶಕ್ತಿ ಆರಕ್ಷಕ ಇಲಾಖೆ, ಸಿಬಿಐ, ನ್ಯಾಯಾಲಯ ಗಳಿಗಿದೆ...ಈ ಇಲಾಖೆಯ ನೆತ್ತಿಯ ಮೇಲೆ ರಾಜಕೀಯ ನಾಯಕರ ಕಾಲು ಇಟ್ಟು ಉಸಿರುಗಟ್ಟುವಂತೆ ಒತ್ತುವದನ್ನು ಕಿತ್ತು ಒಗಿಯಬೇಕು ,ಇನ್ನೆಷ್ಟು ದಿನ ಹಿಂಸೆ ತಾಳಿಕೊಳ್ಳುವಿರಿ, ಸಂವಿಧಾನ, ಕಾನೂನಿನ ಶ್ರೀ ರಕ್ಷೆ ನಿಮಗಿರುವಾಗ ಅಸಾಯಕರಂತೆ ನೆತ್ತಿಯ ಮೇಲೆ ರಾಜಕಾರಣಿಗಳ ದರ್ಪದ ಕಾಲೇಕೆ ,
ಇನ್ನಾದರೂ ಬಿಡುಗಡೆ ಹೊಂದಿ,ಅಮಾಯಕರ ತುಂಬಿರುವ ಜೈಲು ಕೋಣೆಗಳ ಖಾಲಿ ಮಾಡಿ ನಿಮ್ಮ ಅಸ್ತಿತ್ವಕ್ಕೆ ಏಟು ಕೊಟ್ಟವರನ್ನು, ನಿಮಗೆ ಬೆಂಕಿ ಹಚ್ಚಿದವರನ್ನು ಒಳಗೆ ಹಾಕಿ! ನಿಮ್ಮ ಮೇಲೆ ಆದ ದಾಳಿಗೆ ನೀವು ಮೊದಲು ನ್ಯಾಯ ಪಡಕೊಳ್ಳಿ ,ನಿಮಗೆ ಸಿಗದ ನ್ಯಾಯವನ್ನು ಬೇರೆಯವರಿಗೆ ಕೊಡಿಸಲು ನೈತಿಕತೆ ಎಲ್ಲಿಂದ ಬರಬೇಕು, ಮೊದಲು ನಿಮಗೆ ಸಿಗಲಿ ನ್ಯಾಯ, ನಿಮ್ಮ ರಕ್ಷಣೆ ಮಾಡಿಕೊಳ್ಳಿ,ನಂತರ ಜನತೆಯ ಆರಕ್ಷಣೆ ಮಾಡುವಿರಂತೆ!

02/12/2022

A late fee of up to Rs 5,000 for people having an annual income of more than Rs 5 lakh can go up to Rs 10,000 if the ITR is filed after December but before March 2023.

25/11/2022

Eligibility ಇದ್ದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗ ಮಾಡಲು ವೀರಶೈವಲಿಂಗಾಯತ ಸಂಘಟನೆಯಿಂದ ಏನಾದರೂ ಸಹಾಯ ಸಿಗುತ್ತದೆಯೇ? ಹೇಗೆ ಪಡೆಯಬಹುದು?
ಇದೇ ಸಂಘಟನೆಗೆ ಸರ್ಕಾರ ೫೦೦ ಕೋಟಿ ನೀಡಿದೆ ಅದು ಯಾವ ರೀತಿ ಉಪಯೋಗಕ್ಕೆ ಬರುತ್ತಿದೆ?
ತಿಳಿದವರು ತಿಳಿಸಬಹುದೆ?

Address


403601

Alerts

Be the first to know and let us send you an email when Rajashekar Nadig posts news and promotions. Your email address will not be used for any other purpose, and you can unsubscribe at any time.

Contact The Business

Send a message to Rajashekar Nadig:

  • Want your business to be the top-listed Business?

Share