Prakash janagoud Online Service Center Kakamari Jps

Prakash janagoud Online Service Center Kakamari Jps janagoudprakash

District max rainfall stats for KARNATAKA till 6AM  Belagavi: 146mmChikkamagaluru: 75mmHaveri: 52mmDavanagere: 47mmTumak...
01/10/2024

District max rainfall stats for KARNATAKA till 6AM

Belagavi: 146mm
Chikkamagaluru: 75mm
Haveri: 52mm
Davanagere: 47mm
Tumakuru: 46mm
Bidar: 44.5mm
Shivamogga: 43.5mm
Dakshina Kannada: 43mm
Ballari: 27mm
Raichuru: 26.5mm
Udupi: 25.5mm

Top rainfall locations in the state

• 146.0 mm RAIN Recorded At Navalihal in BELAGAVI District

• 102.5 mm RAIN Recorded At Hattarawat in BELAGAVI District

• 101.5 mm RAIN Recorded At Chikkalawal in BELAGAVI District

• 101.5 mm RAIN Recorded At Kothali in BELAGAVI District

• 97.5 mm RAIN Recorded At Karoshi in BELAGAVI District

Copyright © 2024-2025 KSNDMC. All rights reserved

ದ್ರಾಕ್ಷಿ ಮತ್ತು ದಾಳಿಂಬೆ ಹಾಗೂ ಇನ್ನೂ ಹಲವಾರು ಆಯ್ದ ಬೆಳೆಗಳಿಗೆ ಬೆಳೆ ವಿಮಾ ಕಂತನ್ನು ತುಂಬಿಕೊಳ್ಳಲಾಗುತ್ತಿದೆ WhatsApp:- 9591417061
21/07/2023

ದ್ರಾಕ್ಷಿ ಮತ್ತು ದಾಳಿಂಬೆ ಹಾಗೂ ಇನ್ನೂ ಹಲವಾರು ಆಯ್ದ ಬೆಳೆಗಳಿಗೆ ಬೆಳೆ ವಿಮಾ ಕಂತನ್ನು ತುಂಬಿಕೊಳ್ಳಲಾಗುತ್ತಿದೆ

WhatsApp:- 9591417061

04/07/2023

ಭಾರತದ ಆಧ್ಯಾತ್ಮಿಕ ಶಕ್ತಿಯ ಮೇರು ಪರ್ವತ, ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿದ ವೀರ ಸಂನ್ಯಾಸಿ ಸ್ವಾಮಿ ವಿವೇಕಾನಂದರ ಸ್ಮೃತಿ ದಿನದಂದು ಶತ ಶತ ನಮನಗಳು



ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು 🙏ಈ ಪವಿತ್ರ ಏಕಾದಶಿ ದಿನದಂದು ಎಲ್ಲರಿಗೂ ಒಳಿತಾಗಲಿ ಎಂದು ಪಂಡರಾಪುರದ ಪಾಂಡುರಂಗನಲ್ಲಿ ಪ್ರಾರ್ಥಿಸೋಣ.ಜಯ ಜಯ...
29/06/2023

ಆಷಾಢ ಏಕಾದಶಿಯ ಹಾರ್ದಿಕ ಶುಭಾಶಯಗಳು 🙏

ಈ ಪವಿತ್ರ ಏಕಾದಶಿ ದಿನದಂದು ಎಲ್ಲರಿಗೂ ಒಳಿತಾಗಲಿ ಎಂದು ಪಂಡರಾಪುರದ ಪಾಂಡುರಂಗನಲ್ಲಿ ಪ್ರಾರ್ಥಿಸೋಣ.

ಜಯ ಜಯ ವಿಠಲ ಪಾಂಡುರಂಗ 🚩


Prakashjanagoud

ನಾಡಿನ ಸಮಸ್ತ ಜನತೆಗೆ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ, ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು. ಸಾಮಾಜಿ...
23/04/2023

ನಾಡಿನ ಸಮಸ್ತ ಜನತೆಗೆ ಶರಣ ಗಣದ ಮೂಲಕ ಜಗತ್ತಿಗೆ ವಚನಗಳ ಬೆಳಕು ನೀಡಿದ ಮಾನವತಾವಾದಿ, ವಿಶ್ವಗುರು ಶ್ರೀ ಬಸವೇಶ್ವರರ ಜಯಂತಿಯ ಶುಭಾಶಯಗಳು. ಸಾಮಾಜಿಕ ಸಮಾನತೆಯನ್ನು ಆಚರಣೆಯಲ್ಲೂ ತಂದ ಮಹಾನ್ ಸಮಾಜ ಸುಧಾರಕರಾಗಿರುವ ಅವರ ಸಮಸಮಾಜದ ತತ್ವಗಳಿಂದ ಪ್ರೇರಣೆ ಪಡೆಯೋಣ.
#ಪ್ರಕಾಶಜನಗೌಡ

ಎಚ್ಚರಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ಮುಗಿದಿದೆ ಹಾಗೂ ದಂಡದೊಂದಿಗೆ ಈಗ ಪ್ರಾರಂಭವಿದೆ!ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ, ವಿನ...
23/03/2023

ಎಚ್ಚರ

ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಲು ಕೊನೆಯ ಮುಗಿದಿದೆ ಹಾಗೂ ದಂಡದೊಂದಿಗೆ ಈಗ ಪ್ರಾರಂಭವಿದೆ!

ಆದಾಯ ತೆರಿಗೆ ಕಾಯಿದೆ, 1961 ರ ಪ್ರಕಾರ, ವಿನಾಯಿತಿ ಪಡೆದ ವರ್ಗಕ್ಕೆ ಸೇರದ ಎಲ್ಲಾ ಪ್ಯಾನ್ ಹೊಂದಿರುವವರು 31.3.23 ರ ಮೊದಲು ತಮ್ಮ ಪ್ಯಾನ್ ಅನ್ನು ಆಧಾರ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಆಧಾರ್‌ನೊಂದಿಗೆ ಲಿಂಕ್ ಮಾಡದ PAN ಗಳು 01.04.2023 ರಿಂದ ನಿಷ್ಕ್ರಿಯಗೊಳ್ಳುತ್ತವೆ

ದಯವಿಟ್ಟು ಇಂದೇ ಲಿಂಕ್ ಮಾಡಿ!

ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲು ರೂ.1000 ದಂಡವನ್ನು ಈಗಾಗಲೇ ಪ್ರಾರಂಭಿಸಲಾಗಿದೆ...

ಧನ್ಯವಾದಗಳು 🙏
#ಕಕಮರಿ #ಪ್ರಕಾಶಜನಗೌಡ

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ...
14/01/2023

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು.

ನೇಸರನು ತನ್ನ ಪಥವ ಬದಲಿಸುತಿರಲು, ಮಾಗಿಯ ಚಳಿ ಮಾಯವಾಗುತಿರಲು, ತನು ಮನದಲಿ ಹೊಸ ಚೈತನ್ಯ ಮೂಡಲಿ, ಹೊಸ ಬೆಳೆ ಹೊಸ ಕ್ರಾಂತಿ ಜಗದಲಿ ಹರಡಲಿ.

|
#ಪ್ರಕಾಶಜನಗೌಡ

ನಮ್ಮ ನಿಮ್ಮೆಲ್ಲರ ಆತ್ಮಿಯ ಶ್ರೀಗಳು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಇವತ್ತು ಸಾಯಂಕಾಲ 6 ಗಂಟೆ 5 ನಿಮಿಷ ಈ ಜಗತ್ತಿನಿಂದ ದೂರವಾಗಿ...
02/01/2023

ನಮ್ಮ ನಿಮ್ಮೆಲ್ಲರ ಆತ್ಮಿಯ ಶ್ರೀಗಳು ಪರಮ ಪೂಜ್ಯ ಶ್ರೀ ಸಿದ್ದೇಶ್ವರ ಮಹಾಸ್ವಾಮಿಗಳು ಇವತ್ತು ಸಾಯಂಕಾಲ 6 ಗಂಟೆ 5 ನಿಮಿಷ ಈ ಜಗತ್ತಿನಿಂದ ದೂರವಾಗಿ ಹೊದರೆಂದು ತಿಳಿಸಲು ನಮಗೆ ತುಂಬಾ ದುಃಖವಾಗುತ್ತಿದೆ........

   #ಪಂಚಮಸಾಲಿ  ಇಂದು ಬೆಳಗಾವಿ ಸುವರ್ಣಸೌಧದ ಎದುರುಗಡೆ ವಿರಾಟ ಪಂಚಶಕ್ತಿ ಸಮಾವೇಶ ಹಾಗೂ ಮುತ್ತಿಗೆಎಲ್ಲರಿಗೂ ಸ್ವಾಗತ #ಕರ್ನಾಟಕ #ಪ್ರಕಾಶಜನಗೌಡ ...
22/12/2022


#ಪಂಚಮಸಾಲಿ ಇಂದು ಬೆಳಗಾವಿ ಸುವರ್ಣಸೌಧದ ಎದುರುಗಡೆ ವಿರಾಟ ಪಂಚಶಕ್ತಿ ಸಮಾವೇಶ ಹಾಗೂ ಮುತ್ತಿಗೆ

ಎಲ್ಲರಿಗೂ ಸ್ವಾಗತ
#ಕರ್ನಾಟಕ
#ಪ್ರಕಾಶಜನಗೌಡ

01/11/2022

ಬೆಳಗಾವಿ ಕನ್ನಡಿಗ
#ಪ್ರಕಾಶಜನಗೌಡ

Address

Prakash Janagoud Online Service Center Kakamari Jps Kakamari
Athani
591265

Alerts

Be the first to know and let us send you an email when Prakash janagoud Online Service Center Kakamari Jps posts news and promotions. Your email address will not be used for any other purpose, and you can unsubscribe at any time.

Contact The Business

Send a message to Prakash janagoud Online Service Center Kakamari Jps:

Share