VSwadeshi Business Solutions Pvt Ltd

Directions Website

VSwadeshi Business Solutions Pvt Ltd VSwadeshi Business Solutions PVT LTD is an established company, based in Bangalore, which is the heart of India.

We specialize in promoting new ideas of business of an extensive range of quality Swadeshi Products and services.

ವಿ-ಸ್ವದೇಶಿ......ಹೆಸರೇ ಸ್ಪಷ್ಟವಾಗಿ ತಿಳಿಸುವಂತೆ, "ಸ್ವದೇಶಿ" ವಸ್ತುಗಳನ್ನು ಹಾಗೂ "ಸ್ವದೇಶಿ ಪ್ರತಿಭೆ" ಗಳನ್ನು ಪ್ರಚಾರ ಮಾಡುವ ಹಾಗೂ ಬೆಳಕಿ...
07/10/2021

ವಿ-ಸ್ವದೇಶಿ......
ಹೆಸರೇ ಸ್ಪಷ್ಟವಾಗಿ ತಿಳಿಸುವಂತೆ, "ಸ್ವದೇಶಿ" ವಸ್ತುಗಳನ್ನು ಹಾಗೂ "ಸ್ವದೇಶಿ ಪ್ರತಿಭೆ" ಗಳನ್ನು ಪ್ರಚಾರ ಮಾಡುವ ಹಾಗೂ ಬೆಳಕಿಗೆ ತರುವಂತಹ ಕೆಲಸದಲ್ಲಿ ತೊಡಗಿರುವ ಸಂಸ್ಥೆ.

ಈ ನಿಟ್ಟಿನಲ್ಲಿ "ವಿ-ಸ್ವದೇಶಿ" ಪ್ರಮುಖವಾಗಿ ಅನಾಥಾಶ್ರಮಗಳಲ್ಲಿ ಇರುವಂಥವರು ಮಾಡುವಂತಹ ಕರಕುಶಲ ವಸ್ತುಗಳನ್ನು ತೆಗೆದುಕೊಂಡು ಅವರಿಗೆ ನಿಗದಿತವಾದ ಹಾಗೂ ನಿರಂತರ ಸಂಭಾವನೆ ದೊರೆಯುವಂತಹ ಕೆಲಸವನ್ನು ಮಾಡಲು ಹೊರಟಿದೆ.

ಈ ರೀತಿಯ ಕೆಲಸಕ್ಕೆ ತೊಡಗಿರುವ ಪ್ರಮುಖ ಹಾಗೂ ಮೊದಲ ಸಂಸ್ಥೆ ಇದಾಗಿದೆ.

ಈ ಕರಕುಶಲ ವಸ್ತುಗಳನ್ನು ದೇಶವಿದೇಶಗಳಲ್ಲಿ ಪ್ರಚಲಿತ ಗೊಳಿಸಿ ಅದನ್ನು ಮಾರಾಟ ಮಾಡುವುದರ ಮೂಲಕ ಕರಕುಶಲ ಕಲೆಗೆ ಪ್ರೋತ್ಸಾಹ ದೊರೆಯುವಂತಹ ಕೆಲಸವನ್ನು ಮಾಡಲು ಹೊರಟಿದೆ.

ಅಲ್ಲದೆ ಆಶ್ರಮದಲ್ಲಿ ಇರುವಂತಹ ಪ್ರತಿಭಾವಂತರನ್ನು ಸರ್ವಜನರಿಗೂ ಪರಿಚಯ ಮೂಡಿಸುವಂತಹ ಕಾರ್ಯದಲ್ಲೂ ತೊಡಗಲಿದೆ.

ತಾವು ದಯವಿಟ್ಟು ಇಂತಹ ಒಳ್ಳೆಯ ಕಾರ್ಯಕ್ಕೆ ತಮ್ಮದೇ ಆದ ರೀತಿಯಲ್ಲಿ ಪ್ರೋತ್ಸಾಹವನ್ನು ನೀಡ ಬೇಕಾಗಿ ಕೇಳಿ ಕೊಳ್ಳುತ್ತೇವೆ.

ವಿ-ಸ್ವದೇಶಿ ಬೆಂಬಲಿಸುವುದಕ್ಕೆ ಕೆಳಕಂಡ ಸಾಮಾಜಿಕ ಜಾಲಗಳನ್ನು ಅನುಸರಿಸಿ.

https://www.facebook.com/v.swadeshi
https://www.instagram.com/vswadeshibusiness/

https://mobile.twitter.com/vswadeshis

ನಿಮ್ಮ ಬಂಧು ಬಾಂಧವರಿಗೆ ಹಾಗೂ ಸ್ನೇಹಿತರಿಗೆ ಈ ವಿಷಯವನ್ನು ಹಂಚಿಕೊಳ್ಳುವುದರ ಮೂಲಕ ನಮ್ಮ ಕಲೆಗೆ ನಮ್ಮ ದೇಶದ ಪ್ರತಿಭೆಗಳನ್ನು ಪ್ರೋತ್ಸಾಹಿಸಬೇಕಾಗಿ ಕೇಳಿ ಕೊಳ್ಳುತ್ತೇವೆ.

Happy Ugadi to you and your family🌙inಯುಗಾದಿ ಹಬ್ಬದ ಶುಭಾಶಯಗಳು 🌙
13/04/2021

Happy Ugadi to you and your family🌙in
ಯುಗಾದಿ ಹಬ್ಬದ ಶುಭಾಶಯಗಳು 🌙

Have a colourful holi colourful life..🌈
28/03/2021

Have a colourful holi colourful life..🌈

AVAILABLE NOW!!! VSwadeshi Door Delivery Services for available grains.. DM for more info 💬
16/03/2021

AVAILABLE NOW!!!
VSwadeshi Door Delivery Services for available grains..
DM for more info 💬

12/03/2021

VSwadeshi Services AVAILABLE NOW!!!
one message and your products will be delivered at ur Door..

All type of organic grains available..
For more info DM us😊

11/03/2021
May this New Year continue strengthening the bond of mutual trust and respect that we have for each other.Happy New Year...
31/12/2020

May this New Year continue strengthening the bond of mutual trust and respect that we have for each other.

Happy New Year of 2021😍🥰

30/12/2020

Need Business developer manager with good commutations and marketing skills. Food and Stay by company side.

Address

Bangalore

Alerts

Be the first to know and let us send you an email when VSwadeshi Business Solutions Pvt Ltd posts news and promotions. Your email address will not be used for any other purpose, and you can unsubscribe at any time.

Shortcuts

Share