01/04/2022
ಶುಭಕೃತ ನಾಮ ಸಂವತ್ಸರ ಈ ಬಾರಿಯ ಯುಗಾದಿ ಭವಿಷ್ಯ ಮೇಷರಾಶಿಗಳಿಗೆ ಹೇಗಿದೆ*
ಮೇಷ ರಾಶಿ:- ಮೇಷ ರಾಶಿಯವರಿಗೆ ಖಂಡಿತ ಅದ್ಭುತ ಕಾಲ ವಿಶೇಷವಾಗಿ ಕೆಲಸದ ವಿಚಾರವಾಗಿ ಹೊರದೇಶಗಳಿಗೆ ಹೋಗುವ ಸಂದರ್ಭ ಹಾಗೆಯೇ ಕೆಲಸದಲ್ಲಿ ತುಂಬಾ ಅಭಿವೃದ್ಧಿ ಇದೆ ಹಾಗೆಯೇ ವ್ಯಾಪಾರಸ್ಥರಿಗೆ ಆದಾಗ ಬಂದರೂ ಕೂಡ ಖರ್ಚು ಜಾಸ್ತಿ ಆಗುವ ಸಂಭವ ಜೊತೆಗೆ ವಿದ್ಯಾರ್ಥಿಗಳಿಗೆ ಕೂಡ ಅದ್ಭುತ ಕಾಲ ಅವಿವಾಹಿತರಿಗೆ ಕಂಕಣ ಭಾಗ್ಯ ಎಲ್ಲಾ ಲಕ್ಷಣಗಳು ಇದೆ ಹಾಗೆ ಮನೆ ಕಟ್ಟುವುದಕ್ಕೆ ಆಸ್ತಿ ಖರೀದಿಗೆ ಉತ್ತಮ ಸಮಯ ಕೂಡ ಇದೇ ಆಗಿದೆ ಆರೋಗ್ಯದ ಕಡೆ ಸ್ವಲ್ಪ ಗಮನ ಹರಿಸಿ ಮಧುಮೇಹ ಬ್ಲಡ್ ಪ್ರಶರ್ ಬರತಕ್ಕಂತಹ ಸಂಭವ ಜಾಸ್ತಿ ಇದೆ ಏಪ್ರಿಲ್ ಆದಮೇಲೆ ರಾಹು ಮೇಷ ರಾಶಿಗೆ ಪ್ರವೇಶ ಆಗ ಸ್ವಲ್ಪ ಮಟ್ಟಿಗೆ ನಿಮ್ಮ ಬುದ್ಧಿಯನ್ನು ಸ್ಥಿಮಿತದಲ್ಲಿಟ್ಟುಕೊಂಡು ಸಾಗಿ ಅತಿಯಾದ ಕೋಪ ಕಡಿಮೆ ಮಾಡಿ ಸಾಧ್ಯವಾದಷ್ಟು ಸುಬ್ರಮಣ್ಯ ದೇವಸ್ಥಾನಕ್ಕೆ ಹೋಗಿ ಬನ್ನಿ ಅಧಿಕ ಖರ್ಚು ಗಳು ಜಾಸ್ತಿ ಬಂದಾಗ ಹರಿಶಿಣದ ಬೋಟನ್ನು ದಾನ ಮಾಡಿ ಅಥವಾ ರಾಯರ ದೇವಸ್ಥಾನಗಳಿಗೆ ಅರಿಶಿಣವನ್ನು ದಾನಮಾಡಿ ರಾಯರ ಧ್ಯಾನ ಹಾಗೆಯೇ ಈಶ್ವರ ಧ್ಯಾನದಿಂದ ಈ ರಾಶಿಯವರು ಈ ವರ್ಷವನ್ನು ಫಲದಾಯಕ ಮಾಡಿಸಿಕೊಳ್ಳಿ.
ಶರತ್ ಶಾಸ್ತ್ರಿ ಜ್ಯೋತಿಷಿ ಮೈಸೂರು
ಜಾತಕ ವಿಶ್ಲೇಷಣೆಗಾಗಿ ಸಂಪರ್ಕಿಸಿ
9845371416 ವಾಟ್ಸಾಪ್ ಮಾಡಿ
Business consultant