Universe Numero Centre

Universe Numero Centre Contact information, map and directions, contact form, opening hours, services, ratings, photos, videos and announcements from Universe Numero Centre, Consulting Agency, Bangalore.

ನಮಸ್ಕಾರ ಸ್ನೇಹಿತರೆ ಕಳೆದ ಅಮಾವಾಸೆ ಯಂದು ಶೆಕ್ತಿ ದೇವತೆಗಳ ದರ್ಶನ ಮಾಡಿದ ಅದ್ಬುತವಾದ ಕ್ಷಣ
29/01/2017

ನಮಸ್ಕಾರ ಸ್ನೇಹಿತರೆ ಕಳೆದ ಅಮಾವಾಸೆ ಯಂದು ಶೆಕ್ತಿ ದೇವತೆಗಳ ದರ್ಶನ ಮಾಡಿದ ಅದ್ಬುತವಾದ ಕ್ಷಣ

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಮನುಷ್ಯ ಏಸ್ಟು ಎತ್ತರಕ್ಕೆ ಬೆಳೆದರು ಒಂದಲ್ಲಾ ಒಂದು ಸಮಸ್ಯೆ ಎದುರಿಸಲೇಬೇಕು ಇದಕ್ಕೆಲ್ಲಾ ಸಂಕ್ಯಾಷಾಸ್ತ್ರ ದಲ್...
06/12/2015

ನಮಸ್ಕಾರ ಸ್ನೇಹಿತರೆ ಜೀವನದಲ್ಲಿ ಮನುಷ್ಯ ಏಸ್ಟು ಎತ್ತರಕ್ಕೆ ಬೆಳೆದರು ಒಂದಲ್ಲಾ ಒಂದು ಸಮಸ್ಯೆ ಎದುರಿಸಲೇಬೇಕು ಇದಕ್ಕೆಲ್ಲಾ ಸಂಕ್ಯಾಷಾಸ್ತ್ರ ದಲ್ಲಿ ಪರಿಹಾರ ಇದೆ ಅಂದಮೇಲೆ ನಾವು ಯಾಕೆ ಇದನ್ನು ನಂಬಿ ಪಾಲಿಸಬಾರದು ಔದು ಸ್ನೇಹಿತರೆ ಸಂಕ್ಯಾಷಾಸ್ತ್ರ ನಿಜಕ್ಕೂ ಶ್ಲಾಘನೀಯ ಅತಿ ಅದ್ಭುತ ಸೊಲ್ಪಾ ಯೊಚನೆ ಮಾಡಿ ನಾವು ಮದುವೆ ಮಾಡಿಕೊಳ್ಳುವಾಗ ಜಾತಕ ಪರಿಶೀಲನೆ ಮಾಡಿ ಏಸ್ಟೊ ಜೊತಿಷ್ಯರಿಗೆ ಕೆಳಿ ಮಾಡಿದರು ಒಂದಲ್ಲಾ ಒಂದು ರೀತಿಯಲ್ಲಿ ತೊಂದರೆ ಆಗುತ್ತಿದೆ ಗಂಡಾ ಹೆಂಡತಿ ನಡುವೆ ಜಗಳ ಮಕ್ಕಳು ಆಗದೆಇರುವುದು ಅಕಾಲಿಕ ಮರಣ ಮಕ್ಕಳಲ್ಲಿ ಅಂಗವಿಕಲತೆ ಈ ರೀತಿ ಒಂದಾ ಎರಡ ನುರಾರು ಸಮಸ್ಯೆ ಇದೆಲ್ಲ ಬರುವುದು ಮದುವೆಯಿಂದಾ ಮಾತ್ರ ಆಗಂತ್ತ ಜೋತಿಷ್ಯಾ ಸುಳ್ಳು ಅಂತ ಏಳಲಿಲ್ಲ ಅದನ್ನು ನೊಡುವ ರೀತಿ ಸರಿಯಲ್ಲ ಅಂದೆ .ಸ್ನೇಹಿತರೆ ನಾವು ಮದುವೆ ಮಾಡಿಕೊಳ್ಳುವಾಗ ನಮ್ಮ ಅಂತಸ್ತಿಗೆ ಅವರು ಸರಿಯಾಗಿ ಇದರ ಇಲ್ವಾ ಅನ್ನುವುದು ನೊಡುತ್ತೆವೆ ಅದರಜೊತೆಗೆ ಈ ಸಂಕ್ಕೆಯನ್ನು ನೊಡಿ ಮಾಡಿದರೆ ಜೇವನದಲ್ಲಿ ಯಲ್ಲಾರೀತಿಯ ಸಮಸ್ಯೆಗಳು ಬಗೆಹರಿದು ಸುಕವಾಗಿ ಬಾಳ ಬಹುದು .ಮಡದಿ ಆಗಲಿ ಮಕ್ಕಾಳಾಗಲಿ ಸ್ನೇಹಿತರಾಗಲಿ ನಾವು ಮಾಡುವ ಕೆಲಸ ಪ್ರತಿಯೊಂದು ನಮ್ಮ ಅದೃಷ್ಟ ಸಂಕ್ಕೆಯಲ್ಲಿ ಇದ್ದರೆ ಜೇವನದಲ್ಲಿ ಸುಕ ಶಾಂತಿ ನೆಮ್ಮದಿ ಸಂತೋಷ ನಮ್ಮದಾಗುತ್ತದೆ. ನಮಸ್ಕಾರ ಎಲ್ಲರಿಗೂ ಶುಭವಾಗಲಿ ನಿಮ್ಮ ವಿನಯ್ ಆನಂದ್ ಆಚಾರ್ #

02/11/2015

ಎಲ್ಲಾ ಸ್ನೇಹಿತರಿಗು ನಿಮ್ಮ ವಿನಯ್ ಆನಂದ್ ಆಚಾರ್ ಮಾಡುವ ವಂದನೆಗಳು ಸ್ನೇಹಿತರೆ ದಯವಿಟ್ಟು ಈ ಪೇಜ್ ಗೆ ಒಂದು ಲೈಕ್ ಕೂಡಿ

Address

Bangalore

Telephone

+919036615615

Website

Alerts

Be the first to know and let us send you an email when Universe Numero Centre posts news and promotions. Your email address will not be used for any other purpose, and you can unsubscribe at any time.

Share