02/05/2026
ಕನ್ನಡಿಗರೇ ಗಮನಿಸಿ!
*ಮೇ 5, 2026 ರಂದು ಕೆಂಗೇರಿಯಲ್ಲಿ ಕಂಠೀರವ ತಂಡದ ಉದ್ಘಾಟನಾ ಸಮಾರಂಭಕ್ಕೆ ಆಹ್ವಾನ.*
ಹಾಗೂ
ಕನ್ನಡಿಗರ ವ್ಯಾಪಾರ ವೇದಿಕೆ - ಕಂಠೀರವ ತಂಡ - ಕೆಂಗೇರಿ.
ನಮ್ಮದೇ ವ್ಯಾಪಾರಗಳನ್ನು ಬೆಳೆಸುವ ಹಾಗೂ ಪರಸ್ಪರ ಸಹಕಾರವನ್ನು ಹೆಚ್ಚಿಸುವ ಉದ್ದೇಶದಿಂದ ಕನ್ನಡಿಗರ ವ್ಯಾಪಾರ ವೇದಿಕೆ - ಕಂಠೀರವ ತಂಡ - ಕೆಂಗೇರಿ ಒಂದು ವಿಶೇಷ ಸಭೆಯನ್ನು ಆಯೋಜಿಸಿದೆ.
🗓 ದಿನಾಂಕ: 05-05-2026, ಮಂಗಳವಾರ
⏰ ಸಮಯ: ಬೆಳಿಗ್ಗೆ 7:30AM ರಿಂದ 11.00 AM ರವರಿಗೆ
📍 ಸ್ಥಳ: ಶ್ರೀ ಲಕ್ಷ್ಮಿ ಕನ್ವೆಂಷನಲ್ ಹಾಲ್, ಉತ್ತರಹಳ್ಳಿ ಮೇನ್ ರೋಡ್, ಗ್ರೀನ್ ವ್ಯೂ ಲೇಔಟ್, ಕೆಂಗೇರಿ, ಬೆಂಗಳೂರು - 60.
https://share.google/jqTsBMhkscmSy3mJd
🤝 ಕನ್ನಡ ವ್ಯಾಪಾರ ಮಾಲೀಕರೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ,
ನಮ್ಮ ಉದ್ಯಮವನ್ನು ಮತ್ತಷ್ಟು ಬಲಪಡಿಸೋಣ!
ವಿಶೇಷ ಸೂಚನೆ - ಇಂದೇ ನೋಂದಾಯಿಸಿಕೊಳ್ಳಿ.
100% Assured gift (Worth Rs 3000 - 5000)
ಆಸಕ್ತರು ತಪ್ಪದೆ ಪಾಲ್ಗೊಳ್ಳಿ
ನಮ್ಮ ನಾಡು – ನಮ್ಮ ವ್ಯಾಪಾರ – ನಮ್ಮ ಗೌರವ 💛❤️
📞ಸಂಪರ್ಕಿಸಿ - ದಿಲೀಪ್
9916171456 / 9916079875
Your next big opportunity starts with one meeting ✨
**Attention Kannadigas!**
*May 5th, 2026, launching of Kengeri Chapter.
**Kannadigara Vayaapaara Vedike – Kanteerava Thanda – Kengeri**
With the objective of growing our own businesses and strengthening mutual support, the Kannadigara Vayaapaara Vedike – Kanteerava Thanda – Kengeri is organizing a special Networking meeting.
🗓 **Date:** 05-05-2026 (Tuesday)
⏰ **Time:** 7:30 AM to 11:00 AM
📍 **Venue:** Sri Lakshmi Conventional, Uttarahalli main road, Green View Layout, Kengeri, Bengaluru - 60.
🔗 Location: https://share.google/jqTsBMhkscmSy3mJd
🤝 All Kannada business owners are invited to participate in large numbers.
Let’s strengthen our businesses together!
📞 Interested participants, please do attend.
**Our Land – Our Business – Our Pride 💛❤️**
Note - Register today and get Assured gifts worth Rs 3000 - 5000.
**Contact – Dileep**
📱 9916171456 / 9916079875
kvv