ಶ್ರೀ ಜೋತಿಷ್ಯ Diven Astro

ಶ್ರೀ ಜೋತಿಷ್ಯ Diven Astro Astro Pridiction

20/06/2026

ಮನೆನಲ್ಲಿ ಸಂತೋಷ ಇಲ್ಲವೇ ಹೀಗೆ ಮಾಡಿ ゚viralシfypシ゚ ゚viralシ ゚viral

ಕುಟುಂಬವೊಂದರ ಸುಖ ಸಂತೋಷದಲ್ಲೇ ಅಲ್ಲಿ ಬದುಕುವವರ ಜೀವನದ ಯಶಸ್ಸಿರುವುದು. ಮನೆಯಲ್ಲಿ ನೆಮ್ಮದಿ, ಸಂತೋಷ ತರಲು ವಾಸ್ತುವಿನಲ್ಲಿ ಕೆಲ ಸರಳ ಸಲಹೆಗಳಿವೆ.

ಮನೆ ಎಂದ ಮೇಲೆ ಅಲ್ಲಿ ಶಾಂತಿ, ಮನಸ್ಸುಗಳ ನಡುವೆ ಪ್ರೀತಿ, ಸಾಮರಸ್ಯ, ನಗು, ನೋವು ದುಃಖವನ್ನು ಹಂಚಿಕೊಂಡು ಬದುಕುವ ರೀತಿ ಎಲ್ಲವೂ ಇರಬೇಕು. ಆಗಲೇ ಅದೊಂದು ಸುಂದರ ಜೀವನವೆನಿಸುವುದು. ಮನೆಯಲ್ಲಿ ನೆಮ್ಮದಿ ಇಲ್ಲ ಎಂದರೆ ಎಂಥ ದೊಡ್ಡ ಮಹಲ್ ಕಟ್ಟಿದರೂ ಪ್ರಯೋಜನವಿಲ್ಲ. ಕುಟುಂಬವೊಂದು ಒಗ್ಗಟ್ಟಾಗಿದ್ದರೆ, ಆ ಮನೆಯ ಪ್ರತಿ ಸದಸ್ಯರಿಗೂ ಅದೇ ಎಲ್ಲಕ್ಕಿಂತ ದೊಡ್ಡ ಸ್ಟ್ರೆಂತ್.
ಮನೆ- ಮನಸ್ಸುಗಳ ನಡುವೆ ಶಾಂತಿ, ಸಂತೋಷ ತರಲು ವಾಸ್ತುಶಾಸ್ತ್ರಜ್ಞರು ಕೆಲ ಸರಳವಾದ ಪರಿಹಾರಗಳನ್ನು ನೀಡುತ್ತಾರೆ. ಅವೇನೆಂದು ನೋಡಿ, ನಿಮ್ಮ ಮನೆಗೆ ಅಗತ್ಯವಿದ್ದಲ್ಲಿ ಅಳವಡಿಸಿ. ಸ್ವತಃ ಫಲಿತಾಂಶ ಕಂಡುಕೊಳ್ಳಿ.

ಫೋಟೋ(A family Photo)
ಕುಟುಂಬವೊಂದರ ಸದಸ್ಯರ ನಡುವಿನ ಬಂಧ ಗಟ್ಟಿಯಾಗಿಸಲು ಇರುವ ಒಂದು ಸರಳ ವಿಧಾನವೆಂದರೆ ಎಲ್ಲರೂ ನಗು ಮೊಗದಲ್ಲಿರುವ ಫ್ಯಾಮಿಲಿ ಫೋಟೋವೊಂದನ್ನು ಡೈನಿಂಗ್ ಕೋಣೆಯ ನೈಋತ್ಯ ಭಾಗದ ಗೋಡೆಯಲ್ಲಿ ಹಾಕುವುದು. ಅತ್ತೆ- ಸೊಸೆಯ ನಡುವೆ ಸಂಬಂಧ ಪೂರ್ತಿ ಹದಗೆಟ್ಟಿದ್ದಲ್ಲಿ ಈ ಪರಿಹಾರ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

ಒಟ್ಟಾಗಿ ಊಟ
ಮನೆಯ ಎಲ್ಲ ಸದಸ್ಯರು ದಿನಕ್ಕೆ ಒಂದು ಹೊತ್ತಾದರೂ ಒಟ್ಟಿಗೇ ಕುಳಿತು ತಿಂಡಿಯನ್ನೋ, ಊಟ(lunch)ವನ್ನೋ ಮಾಡುವುದನ್ನು ಪದ್ಧತಿಯಾಗಿ ಅಳವಡಿಸಿಕೊಳ್ಳಬೇಕು. ಈ ಸಂದರ್ಭದಲ್ಲಿ ಟಿವಿ ಆನಿರಬಾರದು, ಫೋನನ್ನು ಹತ್ತಿರ ಇಟ್ಟುಕೊಳ್ಳಬಾರದು ಎಂಬ ನಿಯಮ ಪಾಲಿಸಿ. ಇದರಿಂದ ಮನೆಯ ನೆಗೆಟಿವ್ ಎನರ್ಜಿ ಕಡಿಮೆಯಾಗಿ ಧನಾತ್ಮಕ ಶಕ್ತಿ ಹೆಚ್ಚುತ್ತದೆ. ಫ್ಯಾಮಿಲಿ ಬಾಂಡಿಂಗ್ ತುಂಬಾ ಹೆಚ್ಚುತ್ತದೆ. ದಿನದಿಂದ ದಿನಕ್ಕೆ ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಹೆಚ್ಚುತ್ತದೆ.

ಕೆಂಪು ಬಣ್ಣ(Red colour)
ಮನೆಯ ದಕ್ಷಿಣ ದಿಕ್ಕು ಹೆಸರು ಹಾಗೂ ಪ್ರಸಿದ್ಧತೆಗೆ ಸಂಬಂಧಿಸಿದೆ. ಈ ದಿಕ್ಕು ಅಗ್ನಿಯನ್ನೂ ಹೊಂದಿದೆ. ಹಾಗಾಗಿ, ಮನೆಯ ದಕ್ಷಿಣ ಭಾಗದ ಕೋಣೆಯ ದಕ್ಷಿಣ ಗೋಡೆಯಲ್ಲಿ ಕೆಂಪು ಬಣ್ಣದ ಯಾವುದಾದರೂ ವಸ್ತು ಇಲ್ಲವೇ ಪೇಂಟಿಂಗ್ ನೇತು ಹಾಕಿದರೂ ಆದೀತು. ದಕ್ಷಿಣದಲ್ಲಿ ಕೆಂಪು ಬಣ್ಣ ಹಾಕುವುದರಿಂದ ಮನೆಗೆ ಹೆಸರು, ಪ್ರಸಿದ್ಧಿ, ಸಂತೋಷ ಎಲ್ಲವೂ ಸಿದ್ದಿಸುತ್ತದೆ.

ಆಮೆ(tortoise)
ಮನೆಯ ಉತ್ತರ ಭಾಗದಲ್ಲಿ ಮೆಟಲ್‌ನಿಂದ ತಯಾರಿಸಿದ ಆಮೆಯನ್ನು ನೀರಿನಿಂದ ತುಂಬಿದ ಬಟ್ಟಲಿನಲ್ಲಿ ಹಾಕಿಡಿ. ಒಂದು ವೇಳೆ ನಿಮ್ಮ ಮಲಗುವ ಕೋಣೆ(bed room) ಉತ್ತರ ದಿಕ್ಕಿನಲ್ಲಿದ್ದರೆ ಬಟ್ಟಲಿನಲ್ಲಿ ನೀರಿಡುವುದು ಬೇಡ. ಏಕೆಂದರೆ, ವಾಸ್ತುವಿನ ಪ್ರಕಾರ, ಮಲಗುವ ಕೋಣೆಯಲ್ಲಿ ನೀರಿಡಬಾರದು. ಆಮೆಯು ಕುಟುಂಬ ಸದಸ್ಯರ ನಡುವೆ ಸಾಮರಸ್ಯ ತರುತ್ತದೆ. ಅಲ್ಲದೆ, ಮನೆಯಲ್ಲಿ ಸಮೃದ್ಧಿಯನ್ನೂ ಹೆಚ್ಚಿಸುತ್ತದೆ.

ಮಗುವಿನ ಫೋಟೋ(Child’s Photo)
ಪಶ್ಚಿಮ ದಿಕ್ಕು ಕುಟುಂಬ ಹಾಗೂ ಮಗುವಿನ ಬೆಳವಣಿಗೆಯನ್ನು ಸೂಚಿಸುತ್ತದೆ. ಹಾಗಾಗಿ, ಮಗುವಿನ ಫೋಟೋವನ್ನು ಮನೆಯ ಪಶ್ಚಿಮ ದಿಕ್ಕಿನಲ್ಲಿಡುವುದರಿಂದ ಮಕ್ಕಳ ಪ್ರಗತಿ ಹೆಚ್ಚುವುದಲ್ಲದೆ, ಮನೆಯವರ ನಡುವೆ ಸಂತಸ ಹೆಚ್ಚುವುದು.

ಹೋಮ, ಹವನ
ಮನೆಯಲ್ಲಿ ವರ್ಷಕ್ಕೊಮ್ಮೆಯಾದರೂ ಹೋಮ, ಹವನ, ಪೂಜಾ ಕಾರ್ಯಗಳು ನಡೆಯುತ್ತಿರಬೇಕು. ಅದರಲ್ಲಿ ಮನೆಯವರೆಲ್ಲರೂ ಭಾಗಿಯಾಗಬೇಕು. ಇದರಿಂದ ಮನೆಯಲ್ಲಿರುವ ನೆಗೆಟಿವ್ ಎನರ್ಜಿ ಹೋಗಿ ಧನಾತ್ಮಕ ಶಕ್ತಿ(positive vibes) ತುಂಬಿಕೊಳ್ಳುತ್ತದೆ. ಇದಕ್ಕಾಗಿ ಎಲ್ಲರೂ ಒಗ್ಗೂಡಿ ಕೆಲಸ ಮಾಡುತ್ತಾ ಸಾಮರಸ್ಯವೂ ಹೆಚ್ಚುತ್ತದೆ.

ಗಂಗಾಜಲ
ಗಂಗಾಜಲವಿದ್ದರೆ 21 ದಿನಗಳ ಕಾಲ ಮನೆಯ ಎಲ್ಲ ಕೋಣೆಗಳಿಗೆ ಸಿಂಪಡಿಸಿ. ಇದು ಮನೆಯಲ್ಲಿರುವ ಕೆಟ್ಟ ಶಕ್ತಿ(negative energy) ಹೊರಗೆ ದೂಡುತ್ತದೆ.

ಯಂತ್ರ(Yantra)
ಯಂತ್ರಗಳನ್ನು ತಂದು ಮನೆಯ ದೇವರ ಕೋಣೆಯಲ್ಲಿಟ್ಟು ಪೂಜಿಸುವುದರಿಂದ ಮನೆಯ ಪ್ರತಿ ಸದಸ್ಯರ ಮನಸ್ಸೂ ತಿಳಿಯಾಗುತ್ತದೆ. ಎಲ್ಲರಿಗೂ ಸುರಕ್ಷಿತ ಭಾವನೆ ಮೂಡುತ್ತದೆ. ಹಾಗೆಯೇ, ಮನೆಗೆ ಯಾರದಾದರೂ ದೃಷ್ಟಿಯಾಗಿದ್ದರೆ, ಮಾಟಮಂತ್ರಗಳ ಬಳಕೆಯಾಗಿದ್ದರೆ, ಅದನ್ನು ತೆಗೆಸಲು ಪರಿಹಾರಕ್ಕಾಗಿ ತಜ್ಞ ಜ್ಯೋತಿಷಿಗಳನ್ನು ಭೇಟಿಯಾಗಿ.

19/06/2026

ವಿವಾಹದಲ್ಲಿ ವಿಳಂಬವನ್ನು ಎದುರಿಸುತ್ತಿದ್ದೀರಾ..? ಇಲ್ಲಿದೆ ನೋಡಿ ಪರಿಹಾರ ಕ್ರಮಗಳು

.

ಮದುವೆಯ ವಿಳಂಬದಲ್ಲಿ ಶನಿಯ ಪಾತ್ರವೂ ಮಹತ್ವದ್ದು ಎಂದು ಹೇಳಲಾಗುತ್ತದೆ. ತಡವಾದ ಮದುವೆಗೆ ಏಳನೇ ಮನೆಯ ಹೊರತಾಗಿ ಕೆಲವೊಂದು ಗ್ರಹಗಳ ಸ್ಥಾನವೂ ಕಾರಣವಾಗುತ್ತದೆ. ಹಾಗಾದರೆ ವಿಳಂಬ ವಿವಾಹದ ಸಮಸ್ಯೆಗೆ ಪರಿಹಾರವೇನು ಎನ್ನುವುದಕ್ಕೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕ್ರಮಗಳು.

ಮದುವೆಯು ಸ್ವರ್ಗದಲ್ಲಿ ನಿಗದಿಯಾಗುತ್ತವೆ ಎನ್ನುವುದು ಹಿಂದಿನಕಾಲದಿಂದಲೂ ನಂಬಿಕೊಂಡು ಬಂದಂತಹ ಮಾತು. ವೈದಿಕ ಜ್ಯೋತಿಷ್ಯದಲ್ಲಿ 'ಮದುವೆಯು ಸ್ವರ್ಗದಲ್ಲಿ ನಿಶ್ಚಯವಾಗುತ್ತವೆ' ಎನ್ನುವುದು ವಿವಾಹವು ದೈವಿಕ ಅಂಶವನ್ನು ಪಡೆದುಕೊಂಡಿದೆ ಎಂದು ಹೇಳಲಾಗುತ್ತದೆ. ಇದರರ್ಥ ದಂಪತಿಗಳ ನಡುವೆ ಮಾನವ ಪ್ರೀತಿಯ ಜೊತೆಗೆ ಆಧ್ಯಾತ್ಮಿಕ ಪ್ರೀತಿಯೂ ಇರಬೇಕೆನ್ನುವುದಾಗಿದೆ

ವೈದಿಕ ಜ್ಯೋತಿಷ್ಯದಲ್ಲಿ ವಿವಾಹದ ಬಗ್ಗೆ ಆಳವಾಗಿ ವಿವರಿಸಲಾಗಿದೆ. ಹೆಣ್ಣು ಮಕ್ಕಳಲ್ಲಿ ಮದುವೆಗೆ ಪ್ರಮುಖ ಗ್ರಹವೆಂದರೆ ಗುರು. ಪುರುಷರಲ್ಲಿ ಶುಕ್ರ. ಮದುವೆಯ ವಿಳಂಬದಲ್ಲಿ ಶನಿಯ ಪಾತ್ರವೂ ಮಹತ್ವದ್ದು ಎಂದು ಹೇಳಲಾಗುತ್ತದೆ. ತಡವಾದ ಮದುವೆಗೆ ಏಳನೇ ಮನೆಯ ಹೊರತಾಗಿ ಕೆಲವೊಂದು ಗ್ರಹಗಳ ಸ್ಥಾನವೂ ಕಾರಣವಾಗುತ್ತದೆ. ಹಾಗಾದರೆ ವಿಳಂಬ ವಿವಾಹದ ಸಮಸ್ಯೆಗೆ ಪರಿಹಾರ ಏನು, ವಿವಾಹದಲ್ಲಿ ಅಡೆತಡೆ ಉಂಟಾದರೆ ಏನು ಮಾಡಬೇಕು ಎನ್ನುವ ಪ್ರಶ್ನೆಗಳಿಗೆ ಇಲ್ಲಿದೆ ಪರಿಹಾರ.

ಮದುವೆ ವಿಳಂಬವಾಗುವುದನ್ನು ತಡೆಯಲು ಪರಿಹಾರಗಳು

1. ಹುಡುಗಿಯ ಮದುವೆ ವಿಳಂಬವಾಗುತ್ತಿದ್ದಲ್ಲಿ ಸತತ ಹದಿನಾರು ಸೋಮವಾರ ಉಪವಾಸವಿದ್ದು, ಶಿವಲಿಂಗಕ್ಕೆ ಅಭಿಷೇಕವನ್ನು ಮಾಡಬೇಕು. ಶಿವ ಹಾಗೂ ಪಾರ್ವತಿಯ ಮಧ್ಯೆ ಗಂಟು ಕಟ್ಟಿ ಶೀಘ್ರ ಮದುವೆಗಾಗಿ ಪ್ರಾರ್ಥಿಸಬೇಕು.

2. ಮದುವೆ ವಯಸ್ಸಿಗೆ ಬಂದ ಹುಡುಗಿಯರು ಶೀಘ್ರ ಮದುವೆಗಾಗಿ ' ಓಂ ಕಾತ್ಯಾಯಿನಿ ಮಹಾಭಾಗೆ ಮಹಾಯೋಗಿನ್ಯೇ ಆದೀಶ್ವರೀಂ ನಂದ ಗೋಪ ಸುತಂ ದೇವಿ ಪತೀಯಂ ಮೇ ಕುರುತೇ ನಮಃ'' ಈ ಮಂತ್ರವನ್ನು ಪಠಿಸಬೇಕು.

3. ''ಹೇ ಗೌರೀ ಶಂಕರ ಅರ್ಧಾಂಗಿನೀ ಯಥ ತವಂ ಶಂಕರ ಪ್ರಿಯ ತಥ ಮಾ ಕುರು ಕಲ್ಯಾಣಿ ಕಾಂತಾ ಕಾಂತಂ ಸುದುರ್ಲಭಂ'' ಈ ಗೌರಿ ಶಂಕರ ಮಂತ್ರವನ್ನು ಪಠಿಸಿದರೆ ಶೀಘ್ರ ಕಲ್ಯಾಣವಾಗುವುದು.

4. ಮದುವೆಯಾಗಲು ಬಯಸುವ ಕನ್ಯೆಯು ನಿಯಮಿತವಾಗಿ ಹಸುವಿಗೆ ಹಸಿರು ಹುಲ್ಲು, ಸೊಪ್ಪನ್ನು ಹಾಕಬೇಕು.

5. ಶುಭ ಮುಹೂರ್ತದಲ್ಲಿ ಬಾಳೆಗಿಡದ ಬೇರನ್ನು ಅರ್ಚಕರ ಸಲಹೆಯಂತೆ ಪಡೆದು, ಅದನ್ನು ಪೂಜಿಸುವ ಮೂಲಕ ಅದರಲ್ಲಿ ಶಕ್ತಿಯನ್ನು ತುಂಬಿ, ನಂತರ ಅದನ್ನು ಸುರಕ್ಷಿತವಾದ ಹಳದಿ ಬಟ್ಟೆಯಲ್ಲಿ ಕಟ್ಟಿಡಬೇಕು.

6. ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ ಅಂಬರ್‌ ರತ್ನದಲ್ಲಿ ತಯಾರಿಸಿದ ಶಿವಲಿಂಗವಿರುವ ಲಾಕೆಟನ್ನು ಸರದಲ್ಲಿ ಧರಿಸಬೇಕು. ಇದರಿಂದ ಇಷ್ಟಪಡುವ ವ್ಯಕ್ತಿಯನ್ನು ತನ್ನತ್ತ ಆಕರ್ಷಿಸಬಹುದು.

7. ಗುರುವಾರದಂದು ಏಳು ವೀಳ್ಯದೆಲೆಯನ್ನು ಹಳದಿ ಬಟ್ಟೆಯಲ್ಲಿ ಇಟ್ಟು, ಏಳು ಜನಿವಾರ, ಏಳು ತುಂಡು ಅರಿಶಿನ, ಏಳು ತುಂಡು ಬೆಲ್ಲ, ಏಳು ಹಳದಿ ಹೂವು, ಏಳು ಹಿತ್ತಾಳೆಯ ತುಂಡು ಹಾಗೂ ಮುಷ್ಠಿಯಷ್ಟು ಬೇಳೆಯನ್ನು ಹಾಕಿ. ಮಹಾಗೌರಿಯನ್ನು ಪ್ರಾರ್ಥಿಸಿ, ನಂತರ ಈ ಕಟ್ಟನ್ನು ಮನೆಯಲ್ಲಿರಿಸಿ, ಮದುವೆಯಾದ ನಂತರ ಈ ಗಂಟನ್ನು ನೀರಿನಲ್ಲಿ ತೇಲಿಬಿಡಬೇಕು.

8. ರಾಹು ದೋಷವಿರುವವರು ದುರ್ಗಾದೇವಿಯನ್ನು ಪೂಜಿಸುವುದರಿಂದ ಮದುವೆಯಲ್ಲಿನ ಎಲ್ಲಾ ಅಡೆತಡೆಗಳನ್ನು ನಿವಾರಿಸಬಹುದು.

9.ದೇವತೆಗಳು ಹಾಗೂ ಅವರ ಪತ್ನಿಯರಿರುವ ದೇವಸ್ಥಾನದಲ್ಲಿ ಸ್ಥಾಪಿಸಲಾಗಿರುವ ನವಗ್ರಹಗಳನ್ನು ಪೂಜಿಸುವುದರಿಂದ ವಿಳಂಬವಾದ ಮದುವೆಯು ಶೀಘ್ರವಾಗಿ ನೆರವೇರುವುದು.

10. ತಡವಾದ ಮದುವೆಗೆ ಇನ್ನೊಂದು ಪರಿಹಾರವೆಂದರೆ ಬಡವರಿಗೆ ಅವರ ಮದುವೆಗೆ ಆರ್ಥಿಕ ಸಹಾಯವನ್ನು ಮಾಡಿದರೆ ನಿಮ್ಮ ಮದುವೆಯು ಶೀಘ್ರವಾಗಿ ನೆರವೇರುವುದು.

11. ಮದುವೆಯಲ್ಲಿನ ಅಡೆತಡೆಯನ್ನು ನಿವಾರಿಸಲು ಇನ್ನೊಂದು ಸರಳ ಪರಿಹಾರವೆಂದರೆ ತುಳಸೀ ವಿವಾಆಹ ಮಾಡುವುದು.

12. ಬೇವಿನ ಮರದಡಿಯಲ್ಲಿ ಸ್ಥಾಪಿಸಿರುವ ಗಣಪತಿಗೆ, ಪಂಚದೀಪಗಳನ್ನು (ಮಣ್ಣಿನ ಹಣತೆ)ಬೆಳಗಿಸಿ, ಅರಿಶಿನಪುಡಿ ಹಾಲಿನಿಂದ ಅಭಿಷೇಕ ಮಾಡಿ, ಶ್ರದ್ಧೆಯಿಂದ ಪ್ರಾರ್ಥಿಸಿದರೆ ಉತ್ತಮ ಸಂಗಾತಿಯನ್ನು ಪಡೆಯುವಿರಿ.

13. 25 ರಿಂದ 30 ವರ್ಷ ವಯಸ್ಸಿನ ವ್ಯಕ್ತಿಗಳು ಪ್ರತಿ ಗುರುವಾರ ಹಳದಿ ಬಟ್ಟೆಯನ್ನು ಧರಿಸಬೇಕು. ಜೊತೆಗೆ ಪ್ರತಿ ಸೋಮವಾಆರ ಶಿವಲಿಂಗಕ್ಕೆ ಹಾಲು ಮತ್ತು ನೀರನ್ನು ಅರ್ಪಿಸಬೇಕು. ಇದರೊಂದಿಗೆ 'ಓಂ ಪಾರ್ವತಿಪತೆಯೇ ನಮಃ'' ಈ ಮಂತ್ರವನ್ನು 108 ಬಾರಿ ಜಪಿಸಬೇಕು. ಕನಿಷ್ಠ 9 ಗುರುವಾರಗಳವರೆಗೆ ಈ ಪರಿಹಾರವನ್ನು ಮಾಡಬೇಕು.

14. 31ರಿಂದ 35 ವಯಸ್ಸಿನ ವ್ಯಕ್ತಿಗಳು ತಮ್ಮ ಮನೆಯ ಹೊರಗೆ ಬಾಳೆಗಿಡವನ್ನು ನೆಡಬೇಕು. ಜೊತೆಗೆ ಗುರುವಾರದಂದು ಉಪ್ಪು ಸೇವಿಸಬಾರದು, ವಿಷ್ಣುವಿನ ವಿಗ್ರಹ ಅಥವಾ ಫೋಟೋದ ಮುಂದೆ ಕುಳಿತು 'ಓಂ ಬೃಹಸ್ಪತೆಯೇ ನಮಃ' ಈ ಮಂತ್ರವನ್ನು ಕನಿಷ್ಠ ಮೂರು ಬಾರಿ ಪಠಿಸಬೇಕು.

15. ಮದುವೆಯಲ್ಲಿನ ವಿಳಂಬವನ್ನು ತಪ್ಪಿಸಲು ಹುಡುಗಿಯರು 43 ದಿನಗಳ ಕಾಲ ಅಶ್ವತ್ಥ ಮರಕ್ಕೆ ನೀರನ್ನು ಹಾಕಿ, ಶುದ್ಧ ತುಪ್ಪದ ದೀಪವನ್ನು ಬೆಳಗಬೇಕು. ಭಾನುವಾರ ಮತ್ತು ಮುಟ್ಟಿನ ಅವಧಿಯಲ್ಲಿ ಇದನ್ನು ಮಾಡಬಾರದು.

16. ಮದುವೆಯಲ್ಲಿ ವಿಳಂಬವನ್ನು ಕಾಣುತ್ತಿರುವ ಹುಡುಗ ಅಥವಾ ಹುಡುಗಿಯು ಸ್ನಾನದ ನೀರಿಗೆ ಸ್ವಲ್ಪ ಅರಿಶಿಣದ ಪುಡಿಯನ್ನು ಬೆರೆಸಬೇಕು, ಹಾಗೂ ಸ್ನಾನ ಮಾಡಿದ ನಂತರ ಹಣೆಯ ಮೇಲೆ ತಿಲಕವನ್ನು ಧರಿಸಬೇಕು.

17. ಹುಡುಗಿಯ ಮದುವೆಯಲ್ಲಿ ವಿಳಂಬವಾದರೆ ಮದುವೆ ಮಾತುಕತೆಯ ಸಮಯದಲ್ಲಿ ಹುಡುಗಿ ಹೊಸ ಬಟ್ಟೆಯನ್ನು ಧರಿಸುವಂತೆ ನೋಡಿಕೊಳ್ಳಿ. ವರನ ಪ್ರಸ್ತಾಪವೇ ಬರದಿದ್ದರೆ ಗುರುವಾರ ಹಳದಿ ಬಟ್ಟೆ ಹಾಗೂ ಶುಕ್ರವಾರ ಬಿಳಿ ಬಟ್ಟೆಯನ್ನು ಧರಿಸುವಂತೆ ಹೇಳಿ. ಈ ಬಟ್ಟೆಗಳು ಹೊಸದಾಗಿದ್ದರೆ ಉತ್ತಮ, ಹೀಗೆ ನಾಲ್ಕು ವಾರಗಳು ಮಾಡಿದಲ್ಲಿ ಉತ್ತಮ ವರನ ಪ್ರಸ್ತಾಪವು ಬರುವುದು.

18 ಮದುವೆಯು ಅಂತಿಮ ಹಂತವನ್ನು ತಲುಪಿದ ನಂತರ ಪದೇ ಪದೇ ವಿವಾಹದ ಪ್ರಸ್ತಾಪಗಳು ಮುರಿಯುತ್ತಿದ್ದರೆ ಮಾತುಕತೆ ನಡೆಯುವ ಕೋಣೆಗೆ, ಮನೆಗೆ ಪ್ರವೇಶಿಸುವ ಮೊದಲು ಚಪ್ಪಲಿಗಳನ್ನು ಸೂಕ್ತ ಸ್ಥಳದಲ್ಲಿ ಬಿಡಿ. ವಧುವಿನ ಕಡೆಯವರು ವರನ ಮನೆಗೆ ಮದುವೆ ಸಮಾಲೋಚನೆಗಾಗಿ ತೆರಳುವ ಸಂದರ್ಭದಲ್ಲಿ ಹುಡುಗಿಯ ಪೋಷಕರು ಹಾಗೂ ಸಂಬಂಧಿಕರು, ಹುಡುಗನ ಮನೆಯೊಳಗೆ ಕಾಲಿಡುವಾಗ ಉಸಿರಾಡುವ ಮೂಗಿನ ಹೊಳ್ಳೆಗೆ ಅನುಗುಣವಾಗಿ ಎಡ ಅಥವಾ ಬಲ ಪಾದವನ್ನು ಮೊದಲು ಇಡಬೇಕು.

ಪ್ರತಿ ದಿನ ಮೊದಲ ಜಾತಕ ವಿಮರ್ಶೆ ಮಾಡಲಾಗುವುದು Online cunslting services available.
ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು ನಿಗದಿತ ಶುಲ್ಕ ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ( ಜನ್ಮ ಕುಂಡಲಿ )ಯನ್ನು ಪಡೆಯಲು ಸಂಪರ್ಕಿಸಿ.
ಜೋತಿಷ್ಯ ಸಲಹೆ ಹಾಗು ಪರಿಹಾರ whatsup ಕೂಡ ಮಾಡಿ 👏

18/06/2026

ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ

ವಾಸ್ತು ಶಾಸ್ತ್ರವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ.

ಶಾಸ್ತ್ರವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ತಜ್ಞರ ಪ್ರಕಾರ, ವಿವಿಧ ದಿಕ್ಕುಗಳಲ್ಲಿ ಇರಿಸಲಾದ ಅನೇಕ ವಸ್ತುಗಳು ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತವೆ. ಆದಾಗ್ಯೂ, ಮಾಹಿತಿಯ ಕೊರತೆಯಿಂದಾಗಿ, ಜನರು ಸಾಮಾನ್ಯವಾಗಿ ಈ ವಿಷಯದ ಬಗ್ಗೆ ಗಮನ ಹರಿಸುವುದಿಲ್ಲ.

ವಾಸ್ತು ಶಾಸ್ತ್ರದಲ್ಲಿ (Vastu Shastra), ಉತ್ತರ ದಿಕ್ಕನ್ನು (North Direction) ಸಂಪತ್ತಿನ ದೇವರಾದ ಕುಬೇರನ (Kuber) ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಉತ್ತರ ದಿಕ್ಕು ಯಾವಾಗಲೂ ದೋಷಗಳಿಂದ ಮುಕ್ತವಾಗಿರಬೇಕು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿನಲ್ಲಿ ವಾಸ್ತು ದೋಷವಿದ್ದರೆ, ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು (Vastu Tips For Wealth) ಎದುರಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಇಡಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಸಂಪತ್ತು ಕಡಿಮೆಯಾಗುತ್ತದೆ.

ಉತ್ತರ ದಿಕ್ಕಿನಲ್ಲಿ ಮನೆಯ ಪ್ರವೇಶದ್ವಾರ - ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ದ್ವಾರ ಯಾವಾಗಲೂ ಉತ್ತರ ದಿಕ್ಕಿಗೆ ಇರಬೇಕು. ಈ ದಿಕ್ಕಿಗೆ ಕನ್ನಡಿ ಅಥವಾ ಕನ್ನಡಿಯನ್ನು ಇಟ್ಟರೆ ಶುಭವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಲು, ಸಂಪತ್ತಿನ ದೇವ ಕುಬೇರನ ವಿಗ್ರಹವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು.

ಉತ್ತರ ದಿಕ್ಕಿನ ಅಡುಗೆ ಮನೆ - ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ಅಡುಗೆ ಮನೆ ಇರುವುದು ತುಂಬಾ ಮಂಗಳಕರ. ಅಡುಗೆ ಮನೆಯು ಉತ್ತರ ದಿಕ್ಕಿನಲ್ಲಿರುವುದರಿಂದ ತಾಯಿ ಅನ್ನಪೂರ್ಣೆಯ ಕೃಪೆ ಸದಾ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಮನೆಯ ಉತ್ತರ ದಿಕ್ಕಿಗೆ ಯಾವಾಗಲೂ ನೀಲಿ ಬಣ್ಣವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಧನಲಾಭ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

ಪ್ರತಿ ದಿನ ಮೊದಲ 3 ಕರೆ ( ಕಾಲ್ ) ಗೇ ಉಚಿತವಾಗಿ ಜಾತಕ ವಿಮರ್ಶೆ ಮಾಡಲಾಗುವುದು Online cunslting services available.
ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು ನಿಗದಿತ ಶುಲ್ಕ 450/- . ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ( ಜನ್ಮ ಕುಂಡಲಿ )ಯನ್ನು ಪಡೆಯಲು ಸಂಪರ್ಕಿಸಿ.
9108668047
ಜೋತಿಷ್ಯ ಸಲಹೆ ಹಾಗು ಪರಿಹಾರ whatsup ಕೂಡ ಮಾಡಿ 👏.ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ.

ಮನೆಯ ಉತ್ತರ ದಿಕ್ಕಿನಲ್ಲಿ ಈ 3 ವಸ್ತುಗಳಿದ್ದರೆ, ದೇವಿ ಲಕ್ಷ್ಮಿಯ ಕೃಪೆ ನಿಮ್ಮ ಮೇಲಿರುತ್ತದೆ

ಪ್ರತಿ ದಿನ ಮೊದಲ 3 ಕರೆ ( ಕಾಲ್ ) ಗೇ ಉಚಿತವಾಗಿ ಜಾತಕ ವಿಮರ್ಶೆ ಮಾಡಲಾಗುವುದು Online cunslting services available.
ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು ನಿಗದಿತ ಶುಲ್ಕ 450/- . ಪೋಸ್ಟ್ನ ಮೂಲಕ ನಿಮ್ಮ ಹಾಗೂ ನಿಮ್ಮ ಮಕ್ಕಳ ಜಾತಕ( ಜನ್ಮ ಕುಂಡಲಿ )ಯನ್ನು ಪಡೆಯಲು ಸಂಪರ್ಕಿಸಿ.
9108668047
ಜೋತಿಷ್ಯ ಸಲಹೆ ಹಾಗು ಪರಿಹಾರ whatsup ಕೂಡ ಮಾಡಿ 👏.

ವಾಸ್ತು ಶಾಸ್ತ್ರವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ.

ಶಾಸ್ತ್ರವು ಜೀವನದ ಮೇಲೆ ಆಳವಾದ ಪರಿಣಾಮವನ್ನು ಬೀರುತ್ತದೆ. ವಾಸ್ತು ಶಾಸ್ತ್ರದಲ್ಲಿ ಪ್ರತಿಯೊಂದು ದಿಕ್ಕಿಗೆ ತನ್ನದೇ ಆದ ಪ್ರಾಮುಖ್ಯತೆ ಹೊಂದಿದೆ. ತಜ್ಞರ ಪ್ರಕಾರ, ವಿವಿಧ ದಿಕ್ಕುಗಳಲ್ಲಿ ಇರಿಸಲಾದ ಅನೇಕ ವಸ್ತುಗಳು ವ್ಯಕ್ತಿಯ ಜೀವನದ ಮೇಲೆ ಧನಾತ್ಮಕ ಅಥವಾ ಋಣಾತ್ಮಕ ಪರಿಣಾಮ ಬೀರುತ್ತವೆ. ಆದಾಗ್ಯೂ, ಮಾಹಿತಿಯ ಕೊರತೆಯಿಂದಾಗಿ, ಜನರು ಸಾಮಾನ್ಯವಾಗಿ ಈ ವಿಷಯದ ಬಗ್ಗೆ ಗಮನ ಹರಿಸುವುದಿಲ್ಲ.

ವಾಸ್ತು ಶಾಸ್ತ್ರದಲ್ಲಿ (Vastu Shastra), ಉತ್ತರ ದಿಕ್ಕನ್ನು (North Direction) ಸಂಪತ್ತಿನ ದೇವರಾದ ಕುಬೇರನ (Kuber) ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಅದಕ್ಕಾಗಿಯೇ ಉತ್ತರ ದಿಕ್ಕು ಯಾವಾಗಲೂ ದೋಷಗಳಿಂದ ಮುಕ್ತವಾಗಿರಬೇಕು ಎಂದು ಹೇಳಲಾಗುತ್ತದೆ. ವಾಸ್ತು ಶಾಸ್ತ್ರದ ಪ್ರಕಾರ, ಉತ್ತರ ದಿಕ್ಕಿನಲ್ಲಿ ವಾಸ್ತು ದೋಷವಿದ್ದರೆ, ವ್ಯಕ್ತಿಯು ಆರ್ಥಿಕ ಸಮಸ್ಯೆಗಳನ್ನು (Vastu Tips For Wealth) ಎದುರಿಸಬೇಕಾಗುತ್ತದೆ. ಈ ದಿಕ್ಕಿನಲ್ಲಿ ಯಾವುದೇ ಭಾರವಾದ ವಸ್ತುಗಳನ್ನು ಇಡಬಾರದು ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಸಂಪತ್ತು ಕಡಿಮೆಯಾಗುತ್ತದೆ.

ಉತ್ತರ ದಿಕ್ಕಿನಲ್ಲಿ ಮನೆಯ ಪ್ರವೇಶದ್ವಾರ - ವಾಸ್ತು ಶಾಸ್ತ್ರದ (Vastu Shastra) ಪ್ರಕಾರ ಮನೆಯ ದ್ವಾರ ಯಾವಾಗಲೂ ಉತ್ತರ ದಿಕ್ಕಿಗೆ ಇರಬೇಕು. ಈ ದಿಕ್ಕಿಗೆ ಕನ್ನಡಿ ಅಥವಾ ಕನ್ನಡಿಯನ್ನು ಇಟ್ಟರೆ ಶುಭವೆಂದು ಹೇಳಲಾಗುತ್ತದೆ. ಇದಲ್ಲದೆ, ಈ ದಿಕ್ಕಿನಲ್ಲಿ ಮನಿ ಪ್ಲಾಂಟ್ ಇಡುವುದರಿಂದ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಉಂಟಾಗುತ್ತದೆ. ಉದ್ಯೋಗದಲ್ಲಿ ಪ್ರಗತಿಯನ್ನು ಪಡೆಯಲು, ಸಂಪತ್ತಿನ ದೇವ ಕುಬೇರನ ವಿಗ್ರಹವನ್ನು ಉತ್ತರ ದಿಕ್ಕಿನಲ್ಲಿ ಇಡಬೇಕು.

ಉತ್ತರ ದಿಕ್ಕಿನ ಅಡುಗೆ ಮನೆ - ವಾಸ್ತು ಶಾಸ್ತ್ರದ ಪ್ರಕಾರ ಉತ್ತರ ದಿಕ್ಕಿಗೆ ಅಡುಗೆ ಮನೆ ಇರುವುದು ತುಂಬಾ ಮಂಗಳಕರ. ಅಡುಗೆ ಮನೆಯು ಉತ್ತರ ದಿಕ್ಕಿನಲ್ಲಿರುವುದರಿಂದ ತಾಯಿ ಅನ್ನಪೂರ್ಣೆಯ ಕೃಪೆ ಸದಾ ಉಳಿಯುತ್ತದೆ ಎಂದು ಹೇಳಲಾಗುತ್ತದೆ. ಮನೆಯ ಉತ್ತರ ದಿಕ್ಕಿಗೆ ಯಾವಾಗಲೂ ನೀಲಿ ಬಣ್ಣವನ್ನು ಹಚ್ಚಬೇಕು. ಹೀಗೆ ಮಾಡುವುದರಿಂದ ಧನಲಾಭ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ.

17/06/2026

ಜಾತಕದಲ್ಲಿ ಹೀಗಿದ್ದರೆ ಧನಯೋಗ, ನಿಮಗೂ ಇರಬಹುದು ಈ ಲಕ್ಷ್ಮಿಯನ್ನು ಒಲಿಸಿಕೊಳ್ಳುವ ಭಾಗ್ಯ!

ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಅನೇಕ ವಿಚಾರಗಳನ್ನು ತಿಳಿದುಕೊಳ್ಳಬಹುದಾಗಿದೆ. ವ್ಯಕ್ತಿಯು ಭವಿಷ್ಯದಲ್ಲಿ ಎಷ್ಟು ಧನವಂತನಾಗುತ್ತಾನೆ ಎಂಬುದರ ಬಗ್ಗೆ ಜಾತಕದ ಯೋಗಗಳನ್ನು ನೋಡಿ ತಿಳಿದುಕೊಳ್ಳಬಹುದಾಗಿದೆ. ಹಾಗಾಗಿ ಜಾತಕದಲ್ಲಿ ಯಾವ ಗ್ರಹಗಳು ಯಾವ ಸ್ಥಾನದಲ್ಲಿದ್ದರೂ ಧನಯೋಗ ಪ್ರಾಪ್ತವಾಗುತ್ತದೆ ಎಂಬುದರ ಬಗ್ಗೆ ತಿಳಿಯೋಣ .....


ಜ್ಯೋತಿಷ್ಯ ಶಾಸ್ತ್ರದಲ್ಲಿ ಜಾತಕವನ್ನು ನೋಡಿ ಎಲ್ಲ ವಿಚಾರಗಳನ್ನು ತಿಳಿಯಬಹುದಾಗಿದೆ. ವ್ಯಕ್ತಿಯ ಸ್ವಭಾವ, ವ್ಯಕ್ತಿತ್ವ, ಅದೃಷ್ಟ ಮತ್ತು ಯೋಗಗಳನ್ನು ತಿಳಿದುಕೊಳ್ಳಬಹುದು. ಅಷ್ಟೇ ಅಲ್ಲದೆ ಜಾತಕದಿಂದ ವ್ಯಕ್ತಿಯು ಎಷ್ಟು ಧನಸಂಪತ್ತನ್ನು ಹೊಂದುತ್ತಾನೆ ಎಂಬ ಬಗ್ಗೆ ಸಹ ಅರಿಯಬಹುದು. ಹಣವಿಲ್ಲದೆ ಬದುಕು ಸಾಧ್ಯವಿಲ್ಲ. ಕೆಲವರು ಹೆಚ್ಚು ಧನ ಸಂಪತ್ತನ್ನು ಹೊಂದಿದ್ದರೆ ಮತ್ತೆ ಕೆಲವರಿಗೆ ಹಣ ಸಂಪಾದನೆ ಅತ್ಯಂತ ಕಷ್ಟಕರವಾಗಿರುತ್ತದೆ. ಜಾತಕದಲ್ಲಿ ಗ್ರಹಗಳ ಸ್ಥಿತಿ -ಗತಿಗಳನ್ನು ಪರಿಶೀಲಿಸಿ ವ್ಯಕ್ತಿಯ ಅದೃಷ್ಟದ ಬಗ್ಗೆ ತಿಳಿಯಬಹುದು. ಜಾತಕದಲ್ಲಿ ಹೆಚ್ಚು ಹಣ ಗಳಿಸುವ ಯೋಗ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ತಿಳಿಯಬಹುದು. ಹಾಗಾಗಿ ಜಾತಕದಲ್ಲಿ ಯಾವ ರೀತಿ ಯೋಗಗಳಿದ್ದರೆ ವ್ಯಕ್ತಿಯು ಹಣವಂತನಾಗಿರುತ್ತಾನೆ ಎಂಬುದರ ಬಗ್ಗೆ ತಿಳಿಯೋಣ....

ಜಾತಕದಲ್ಲಿ ಹೀಗಿದ್ದರೆ ಲಕ್ಷ್ಮೀ ಯೋಗ:
ಜಾತಕದಲ್ಲಿ ಲಗ್ನೇಶ (ಲಗ್ನದ ಅಧಿಪತಿ) ಬಲವಾಗಿದ್ದು ಮತ್ತು 9ನೇ ಮನೆಯಲ್ಲಿರುವ ಗ್ರಹವು ಉಚ್ಛವಾಗಿದ್ದರೆ, ಇಲ್ಲವೇ ಸ್ವರಾಶಿಯಲ್ಲಿದ್ದು ಕೇಂದ್ರ ಅಥವಾ ತ್ರಿಕೋನ ಸ್ಥಿತಿ ಉಂಟಾದರೆ ಇದನ್ನು ಲಕ್ಷ್ಮೀ ಯೋಗವೆಂದು ಕರೆಯುತ್ತಾರೆ.


ಲಗ್ನದ ಅಧಿಪತಿ ಅಥವಾ ನವಮ ಸ್ಥಾನದಲ್ಲಿರುವ ಗ್ರಹಗಳ ಯುತಿಯಾದಾಗ ಅಥವಾ ಪರಸ್ಪರ ಸ್ಥಾನ ಪರಿವರ್ತನೆಯಾದಾಗ ಸಹ ಲಕ್ಷ್ಮೀ ಯೋಗ ಉಂಟಾಗುತ್ತದೆ.
ನವಮ ಸ್ಥಾನದಲ್ಲಿರುವ ಗ್ರಹದ ಜೊತೆಗೆ ಶುಕ್ರಗ್ರಹವು ಉಚ್ಛ ಸ್ಥಿತಿಯಲ್ಲಿದ್ದು, ಸ್ವ ರಾಶಿಯಲ್ಲಿ ಕೇಂದ್ರ ಅಥವಾ ತ್ರಿಕೋನ ಸ್ಥಿತಿಯಲ್ಲಿದ್ದರೆ ಈ ಯೋಗ ಉಂಟಾಗುತ್ತದೆ. ಜಾತಕದಲ್ಲಿ ಈ ಯೋಗಗಳನ್ನು ಹೊಂದಿರುವ ವ್ಯಕ್ತಿಯು ಹಣವಂತನಾಗುವುದಲ್ಲದೆ, ಸಕಲ ಭೌತಿಕ ಸುಖಗಳನ್ನು ಪಡೆಯುತ್ತಾನೆ.

ಮಹಾ ಧನಯೋಗ:
ದಶಮ ಸ್ಥಾನದಲ್ಲಿರುವ ಅಂದರೆ ಹತ್ತನೇ ಮನೆಯಲ್ಲಿರುವ ಗ್ರಹದ ಜೊತೆ ಏಕಾದಶ ಸ್ಥಾನದಲ್ಲಿರುವ ಅಂದರೆ ಹನ್ನೊಂದನೇ ಮನೆಯಲ್ಲಿರುವ ಗ್ರಹಗಳ ಯುತಿಯು ಹತ್ತನೇ ಮನೆಯಲ್ಲಿ ಆದಾಗ ಈ ಯೋಗ ಉಂಟಾಗುತ್ತದೆ. ಈ ಯೋಗ ಜಾತಕದಲ್ಲಿದ್ದಾಗ ಗ್ರಹಗಳ ದೆಸೆ ಅಂತರ್ - ದೆಸೆಯಿಂದಾಗಿ ವ್ಯಕ್ತಿಯು ಭೌತಿಕ ಸುಖವನ್ನು ಮತ್ತು ಧನಸಂಪತ್ತನ್ನು ಹೊಂದುತ್ತಾನೆ.

ಧನ ಮಾಲಿಕಾ ಯೋಗ:
ಜಾತಕದಲ್ಲಿ ಎರಡನೇ ಮನೆಯಿಂದ ಸೂರ್ಯಾದಿ ಏಳು ಗ್ರಹಗಳು ಏಳು ರಾಶಿಗಳಲ್ಲಿ ಸ್ಥಿತವಾಗಿದ್ದರೆ ಈ ಯೋಗ ಉಂಟಾಗುತ್ತದೆ. ಇದರಿಂದ ವ್ಯಕ್ತಿಯು ಹೆಚ್ಚು ಧನ ಸಂಪತ್ತನ್ನು ಹೊಂದುತ್ತಾನೆ.

ಅತಿ ಧನಲಾಭ ಯೋಗ:
ಲಗ್ನಾಧಿಪತಿಯು ಎರಡನೇ ಮನೆಯಲ್ಲಿ ಸ್ಥಿತನಾಗಿದ್ದು, ಧನಾಧಿಪತಿಯು ಹನ್ನೆರಡನೇ ಮನೆಯಲ್ಲಿ ಸ್ಥಿತನಾಗಿದ್ದರೆ ಮತ್ತು ಹನ್ನೊಂದನೇ ಮನೆಯ ಅಧಿಪತಿಯು ಲಗ್ನದಲ್ಲಿ ಸ್ಥಿತನಾಗಿದ್ದರೆ ಅಂಥವರು ಕಡಿಮೆ ಪ್ರಯಾಸದಿಂದ ಹೆಚ್ಚು ಹಣವನ್ನು ಗಳಿಸುತ್ತಾರೆ. ಜಾತಕದಲ್ಲಿ ಇಂತಹ ಯೋಗವನ್ನು ಹೊಂದಿದವರು ಬೇಗ ಧನವಂತರಾಗುತ್ತಾರೆ.

ಬಹು ಧನಲಾಭ ಯೋಗ:
ಜಾತಕದಲ್ಲಿ ಲಗ್ನಾಧಿಪತಿಯು ಎರಡನೇ ಮನೆಯಲ್ಲಿ ಮತ್ತು ಎರಡನೇ ಮನೆಯ ಅಧಿಪತಿಯು ಲಗ್ನದಲ್ಲಿ ಸ್ಥಿತನಾಗಿದ್ದರೆ ಅಥವಾ ಈ ಎರಡೂ ಮನೆಯ ಗ್ರಹಗಳು ಶುಭ ಸ್ಥಾನದಲ್ಲಿ ಒಂದೇ ಸಮಯದಲ್ಲಿ ಸ್ಥಿತವಾಗಿದ್ದರೆ ಅಂತಹ ವ್ಯಕ್ತಿಗಳು ಬಹು ಧನವನ್ನು ಗಳಿಸುತ್ತಾರೆ.

ಆಜೀವನ ಧನಲಾಭ:
ಒಂದಕ್ಕಿಂತ ಹೆಚ್ಚು ಗ್ರಹಗಳು ಜಾತಕದ ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಮತ್ತು 2ನೇ ಮನೆಯ ಅಧಿಪತಿ ಹಾಗೂ ಗುರು ಗ್ರಹವು ಬಲವಾಗಿದ್ದು, ಸ್ವ ರಾಶಿಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕದವರು ಜೀವನಪರ್ಯಂತ ಹೆಚ್ಚು ಹಣವನ್ನು ಗಳಿಸುತ್ತಾರೆ.

ಧನ ಪ್ರಾಪ್ತಿ ಯೋಗ:
2ನೇ ಮನೆಯ ಅಧಿಪತಿಯ ಹನ್ನೊಂದನೇ ಮನೆಯಲ್ಲಿ ಮತ್ತು ಹನ್ನೊಂದನೇ ಮನೆಯ ಅಧಿಪತಿಯು ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೂ ಅಂಥವರಿಗೆ ಹೆಚ್ಚು ಧನವು ಪ್ರಾಪ್ತವಾಗುತ್ತದೆ.ವಿಷ್ಣು ಯೋಗ:
ನವಮಾಧಿಪತಿ, ದಶಮಾಧಿಪತಿ ಮತ್ತು ಜಾತಕದ ನವಾಂಶದಲ್ಲಿನ ನವಮಾಧಿಪತಿಯು ಎರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಂಥ ವ್ಯಕ್ತಿಯು ಹೆಚ್ಚು ಧನವನ್ನು ಗಳಿಸುತ್ತಾನೆ.

ವಾಸುಮತಿ ಯೋಗ :
ಗುರು, ಶುಕ್ರ, ಬುಧ ಅಥವಾ ಚಂದ್ರ ಗ್ರಹಗಳು ಲಗ್ನದಿಂದ ಮೂರನೇ, ಆರನೇ, ಜೊತೆಗೆ ಹನ್ನೊಂದನೆ ಮನೆಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕವನ್ನು ಹೊಂದಿದವರು ಹೆಚ್ಚು ಧನವನ್ನು ಹೊಂದುತ್ತಾರೆ.

ಧನ ಯೋಗ :
ಜಾತಕದಲ್ಲಿ ಚಂದ್ರ ಮತ್ತು ಮಂಗಳ ಗ್ರಹಗಳ ಯುತಿ ಶುಭ ರಾಶಿಯಲ್ಲಿ ಆದಾಗ ಅಂಥ ವ್ಯಕ್ತಿಗಳು ಹೆಚ್ಚೆಚ್ಚು ಧನ ಪ್ರಾಪ್ತಿಗೊಳಿಸಿಕೊಳ್ಳುತ್ತಾರೆ.

ಶುಭ ಕರ್ತರಿ ಯೋಗ :
ಶುಭ ಗ್ರಹಗಳು ಎರಡನೇ ಮತ್ತು ಹನ್ನೆರಡನೇ ಮನೆಯಲ್ಲಿ ಸ್ಥಿತವಾಗಿದ್ದರೆ ಅಂತಹ ಜಾತಕ ಉಳ್ಳವರು ನೆಮ್ಮದಿಯ ಜೊತೆ ಹೆಚ್ಚು ಹಣವನ್ನು ಹೊಂದುತ್ತಾರೆ.

ಜಾತಕದಲ್ಲಿ ಈ ಎಲ್ಲ ಯೋಗಗಳನ್ನು ಹೊಂದಿದವರು ಜೀವನದಲ್ಲಿ ಭೌತಿಕ ಸುಖದ ಜೊತೆಗೆ ಹೆಚ್ಚು ಧನ ಸಂಪಾದನೆಯನ್ನು ಹೊಂದುತ್ತಾರೆ.

ಉದ್ಯೋಗ, ವಿವಾಹ ಮತ್ತು ದೀರ್ಘಾಯು ಯೋಗ.ಉದ್ಯೋಗ ಮತ್ತು ವಿವಾಹ ಎಲ್ಲ ಯುವಜನರ ಆಸಕ್ತಿಯ ಕ್ಷೇತ್ರಗಳು. ಒಳ್ಳೆಯ ಉದ್ಯೋಗ ಸಿಗಬೇಕು. ಉತ್ತಮ ಸಂಗಾತಿ ...
16/06/2026

ಉದ್ಯೋಗ, ವಿವಾಹ ಮತ್ತು ದೀರ್ಘಾಯು ಯೋಗ.

ಉದ್ಯೋಗ ಮತ್ತು ವಿವಾಹ ಎಲ್ಲ ಯುವಜನರ ಆಸಕ್ತಿಯ ಕ್ಷೇತ್ರಗಳು. ಒಳ್ಳೆಯ ಉದ್ಯೋಗ ಸಿಗಬೇಕು. ಉತ್ತಮ ಸಂಗಾತಿ ಸಿಗಬೇಕು. ಇದು ಎಲ್ಲರ ಆಷಯವೂ ಆಗಿರುತ್ತದೆ.


ಉದ್ಯೋಗ ಮತ್ತು ವಿವಾಹ ಎಲ್ಲ ಯುವಜನರ ಆಸಕ್ತಿಯ ಕ್ಷೇತ್ರಗಳು. ಒಳ್ಳೆಯ ಉದ್ಯೋಗ ಸಿಗಬೇಕು. ಉತ್ತಮ ಸಂಗಾತಿ ಸಿಗಬೇಕು. ಇದು ಎಲ್ಲರ ಆಷಯವೂ ಆಗಿರುತ್ತದೆ. ಇನ್ನು ಯಾರಿಗೆ ದೀರ್ಘಾಯು ಬೇಡ ಹೇಳಿ. ಈ ಮೂರು ಅಂಶಗಳ ಬಗ್ಗೆ ಜ್ಯೋತಿಷ್ಯ ಬಹಳಷ್ಟು ಮಾತನಾಡುತ್ತದೆ. ಯೋಗಗಳನ್ನು ಪರಿಶೀಲಿಸಿ ಆದ್ಯತೆಯ ಮೇರೆಗೆ ಜಾತಕನ ವೃತ್ತಿಯನ್ನು ನಿರ್ಣಯಿಸಬಹುದಾಗಿದೆ ಎನ್ನುತ್ತವೆ ಜ್ಯೋತಿಷ್ಯ ಶಾಸ್ತ್ರದ ಗ್ರಂಥಗಳು. ಈ ಕುರಿತ ಕೆಲ ಮಾಹಿತಿ ಇಲ್ಲಿದೆ ನೋಡಿ.

* ಕರ್ಮಾಧಿಪತಿಯು ಭಾಗ್ಯಕ್ಕೆ ಅನುಕೂಲಕರನಾಗಿ ಶುಭ ಭಾವದಲ್ಲಿದ್ದರೆೆ ಅವನ ಕಾರಕತ್ವದ ವೃತ್ತಿಯಲ್ಲಿ ಯಶಸ್ಸು ದೊರೆಯುತ್ತದೆ.
* ಕರ್ಮದಲ್ಲಿ ಭಾಗ್ಯಾಧಿಪತಿಗೆ ಅನುಕೂಲಕನಾಗಿ ಯಾವುದೇ ಗ್ರಹವಿದ್ದರೂ ಅವರ ಕಾರಕತ್ವದ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ.
* ಕರ್ಮಾಧಿಪತಿಯು ಯಾರ ನವಾಂಶದಲ್ಲಿದ್ದಾನೋ ಅವನ ಕಾರಕತ್ವದ ವೃತ್ತಿಯಲ್ಲಿ ಯಶಸ್ಸು ಪ್ರಾಪ್ತವಾಗುತ್ತದೆ.
* ಕರ್ಮಭಾವಕ್ಕೆ ಯಾರ ದೃಷ್ಟಿಯಿದೆಯೋ ಅವರ ಕಾರಕತ್ವದ ವೃತ್ತಿಯಲ್ಲಿ ಯಶಸ್ಸು ಸಿಗುತ್ತದೆ.
* ಇವು ಯಾವುವೂ ಹೊಂದಿಕೆಯಾಗದಿದ್ದಲ್ಲಿ ಕರ್ಮ, ಭಾಗ್ಯ ಪಂಚಮಾಧಿಪತಿಗಳ ಸಮ್ಮಶ್ರ ಫಲದ ವೃತ್ತಿ ದಕ್ಕುತ್ತದೆ.
ಅನುಕೂಲಕರ ಗ್ರಹದ ದಶಾ ಭುಕ್ತಿ ಕಾಲದಲ್ಲಿ ಕರ್ಮಭಾವವು ಶುಭವಾಗಿದ್ದಲ್ಲಿ ವೃತ್ತಿಯಲ್ಲಿ ಸ್ಥಿರತೆ ಮತ್ತು ಯಶಸ್ಸು ಉಂಟಾಗುತ್ತದೆ.
ರವಿ, ಚಂದ್ರ, ಶನಿಗಳು ನೌಕರಿಗೆ ಅನುಕೂಲರು. ರವಿ ಸರಕಾರಿ ನೌಕರಿಗೆ ಅನುಕೂಲ. ಶನಿ ಚಂದ್ರರು ಖಾಸಗಿ ನೌಕರಿ ಅಥವಾ ಸ್ವ-ಉದ್ಯೋಗದಲ್ಲಿ ಯಶಸ್ಸು. ಶನಿಯಿಂದ ಕಾರ್ಖಾನೆ ಅಥವಾ ದೇಹಶ್ರಮ, ಚಂದ್ರನ ಯೋಗದಿಂದ ವೃತ್ತಿಯಲ್ಲಿ ಬದಲಾವಣೆಯ ಸಾಧ್ಯತೆ ಇದ್ದೀತು. ಶುಕ್ರ ಚಂದ್ರರು 6 ಮತ್ತು 7ನೇ ಭಾವದೊಂದಿಗೆ ಸಂಬಂಧವಿರಿಸಿಕೊಂಡಲ್ಲಿ ವಿದೇಶ ಯಾತ್ರೆಯ ಯೋಗವೂ ಇರುವ ಸಾಧ್ಯತೆ ಇದೆ. ಕಾಳ ಸರ್ಪಯೋಗವಿದ್ದವರಿಗೆ 30ನೇ ವಯಸ್ಸಿನವರೆಗೂ ವೃತ್ತಿಯಲ್ಲಿ ಸ್ಥಿರತೆ ಇರುವುದಿಲ್ಲ.
ವಿವಾಹ ಯೋಗ
ಸಪ್ತಮ ಭಾವ ಮತ್ತು ಪಂಚಮ ಭಾವಗಳ ಆಧಾರದ ಮೇಲೆ ವಿವಾಹ .ಯೋಗವನ್ನು ನಿರ್ಣಯಿಸಬೇಕು. ಇವೆರಡೂ ಹೊಂದಿಕೆಯಾಗದಿದ್ದರೆ ಲಗ್ನಭಾವವನ್ನೂ ಪರಿಗಣಿಸಬಹುದು.
ಸಪ್ತಮಾಧಿಪತಿ ಯಾರು? ಸಪ್ತಮದಲ್ಲಿ ಯಾರು ಯಾರು ಇದ್ದಾರೆ? ಸಪ್ತಮಕ್ಕೆ ಯಾರ ಯಾರ ದೃಷ್ಟಿಯಿದೆ, ಪಂಚಮಾಧಿಪತಿ ಯಾರು, ಪಂಚಮದಲ್ಲಿ ಯಾರು ಇದ್ದಾರೆ, ಪಂಚಮಕ್ಕೆ ಯಾರ ದೃಷ್ಟಿಯಿದೆ -ಇವುಗಳನ್ನು ಪಟ್ಟಿ ಮಾಡಿ ಜಾತಕನ ವಿವಾಹದ ಮೇಲೆ ಈ ಎಲ್ಲ ಗ್ರಹರು ಪ್ರಭಾವ ಬೀರುತ್ತಾರೆ ಎಂದು ತಿಳಿಯಬೇಕು.
ಸಾಮಾನ್ಯವಾಗಿ ವಿವಾಹದ ವಯಸ್ಸಿನಲ್ಲಿ ಈ ಗ್ರಹದ ದಶಾಭುಕ್ತಿಗಳಲ್ಲಿ ಸಪ್ತಮ ಭಾವ ಶುಭವಾಗಿದ್ದಾಗ ವಿವಾಹದ ಸಾಧ್ಯತೆ ಹೆಚ್ಚು. ಗೋಚಾರದ ಗ್ರಹರೂ ವಿವಾಹದ ಮೇಲೆ ಪ್ರಭಾವ ಬೀರುತ್ತಾರೆ.
ಸಪ್ತಮಾಧಿಪತಿ ಕರ್ಮಾಧಿಪತಿ ಒಬ್ಬರೇ ಆಗಿದ್ದರೆ, ಸಪ್ತಮದಲ್ಲಿ ಕರ್ಮಾಧಿಪತಿಯಿದ್ದರೆ ವಿವಾಹದ ಬಳಿಕವೇ ವೃತ್ತಿಕ್ಷೇತ್ರದಲ್ಲಿ ಅಭಿವೃದ್ಧಿಯಾಗುತ್ತದೆ. ವಿವಾಹಕ್ಕೆ ಯಾವುದಾದರೂ ಗ್ರಹರು ಬಾಧಕರಾಗಿದ್ದರೆ ಅವರಿಗೆ ಸಂಬಂಧಿಸಿದ ದೇವತೆಗಳ ಪ್ರಾರ್ಥನೆ ಹರಕೆಗಳಿಂದ ಕಾರ್ಯಸಿದ್ಧಿ ಉಂಟಾಗುತ್ತದೆ.
ದೀಘಾಯು ಯೋಗ
* ಲಗ್ನಾಧಿಪತಿ ಮತ್ತು ಲಗ್ನ ನವಾಂಶಾಧಿಪತಿಗಳು ಅವರವರ ಅಷ್ಟಮಾಧಿಪತಿಗಳಿಗಿಂತ ಬಲಿಷ್ಟರಾಗಿರಬೇಕು.
* ಚಂದ್ರರಾಶ್ಯಾಧಿಪತಿ ಮತ್ತು ಚಂದ್ರ ನವಾಂಶಾದಿಪತಿಗಳು ಅವರವರ ಅಷ್ಟಮಾಧಿಪತಿಗಳಿಗಿಂತ ಬಲಿಷ್ಟರಾಗಿರಬೇಕು.
* ಚಂದ್ರ, ಚಂದ್ರರಾಶ್ಯಾಧಿಪತಿ ಮತ್ತು ಲಗ್ನಾಧಿಪತಿಗಳಿಗೆ ಸುಸ್ಥಿತಿ, ಶುಭದ ದೃಷ್ಟಿಯಿದ್ದರೆ ದೀರ್ಘಾಯು.
* ಬಲಿಷ್ಟ ಲಗ್ನಾಧಿಪತಿಗೆ ಕೇಂದ್ರಗತ ಶುಭಗ್ರಹರ ದೃಷ್ಟಿ ಇದ್ದರೆ ದೀರ್ಘಾಯು.
* ಲಗ್ನದಲ್ಲಿ ಗುರು ಇದ್ದರೆ, ಲಗ್ನಕ್ಕೆ ಗುರುದೃಷ್ಟಿ ಇದ್ದರೆ ದೀರ್ಘಾಯು.
* ಲಗ್ನಾಧಿಪತಿ ಮತ್ತು ಗುರು ಲಗ್ನಕೇಂದ್ರದಲ್ಲಿ ಇದ್ದರೆ ದೀರ್ಘಾಯು.
* ವೃದ್ಧಿ ಚಂದ್ರನು ಕೇಂದ್ರ, ತ್ರಿಕೋಣ, ಏಕಾದಶಗಳಲ್ಲಿ ರವಿಗುರುಗಳ ರಾಶಿ ಅಥವಾ ನವಾಂಶದಲ್ಲಿದ್ದರೆ ದೀರ್ಘಾಯು.
* ದೀರ್ಘಾಯುವಿಗೆ ಕಾರಣವಾಗುವ ಕೇಸರಿ ಯೋಗವೇ ಮೊದಲಾದ ಶುಭಯೋಗಗಳಿರಬೇಕು.
ಈ ಯೋಗಗಳಲ್ಲಿ ಯಾವುದಾದರೂ ಯೋಗವು ಪ್ರಬಲವಾಗಿದ್ದು ಅಲ್ಪಾಯು ಯೋಗಗಳು ಪ್ರಬಲವಾಗಿಲ್ಲದಿದ್ದರೆ ಜಾತಕನಗೆ ದೀರ್ಘಾಯು ಲಭಿಸುತ್ತದೆ. ದೀರ್ಘಾಯು ಎಂದರೆ 70 ವರ್ಷಕ್ಕೆ ಮೇಲ್ಪಟ್ಟು.

15/06/2026

ಸಂತಾನ ಯೋಗ ಜಾತಕ ಮತ್ತು ದೋಷ ಪರಿಹಾರ.

ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂತಾನ ಯೋಗವನ್ನು ಹೇಳಬಹುದು.

ಕುಂಡಲಿಯಲ್ಲಿ ಪಂಚಮ ಸ್ಥಾನವನ್ನು ಕೂಲಂಕಷವಾಗಿ ಪರಿಶೀಲಿಸಿ, ಸಂತಾನ ಯೋಗವನ್ನು ಹೇಳಬಹುದು. ಪಂಚಮ ಸ್ಥಾನದ ಅಧಿಪತಿಯನ್ನು ಶುಭಗ್ರಹಗಳು ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಯು ಒಂದೇ ರಾಶಿಯಲ್ಲಿ ಕೂಡಿಕೊಂಡಿರಬೇಕು. ಇವರು ಪರಸ್ಪರ ಒಳ್ಳೆಯ ದಷ್ಟಿಯಿಂದ ನೋಡಬೇಕು. ಲಗ್ನಾಧಿಪತಿ ಮತ್ತು ಪಂಚಮಾಧಿಪತಿಗಳು ಪರಿವರ್ತನೆಯಾಗಿದ್ದಲ್ಲಿ ಇವರಿಗೆ ಸಂತತಿ ಯೋಗ ಇರುತ್ತದೆ. ಲಗ್ನ ಮತ್ತು ಪಂಚಮಕ್ಕೆ ಗುರುಬಲ ಇದ್ದರೆ ಸಂತತಿ ಯೋಗ ಇರುತ್ತದೆ. ಪಂಚಮ ಗ್ರಹವು ಪಾಪಕರ್ತರಿ ಯೋಗದಲ್ಲಿ ಇದ್ದರೆ, ಪಂಚಮಾಧಿಪತಿ ಅಬಲನಾಗಿ, ದುಸ್ಥಾನದಲ್ಲಿದ್ದರೆ, ಲಗ್ನ, ಚಂದ್ರ, ಗುರುವಿನಿಂದ ಪಂಚಮ ಭಾವದಲ್ಲಿ ಪಾಪ ಗ್ರಹಗಳು ಇದ್ದರೆ, ಇಂತಹವರಿಗೆ ಸಂತಾನ ಆಗುವುದಿಲ್ಲ.

ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಗಳು ಅಲ್ಪ ಸಂತಾನ ರಾಶಿಗಳು. ಈ ರಾಶಿಗಳು ಜಾತಕನಿಗೆ ಪಂಚಮ ಭಾವವಾದರೆ, ಇಂತಹ ಜಾತಕರಿಗೆ ಅಲ್ಪ ಸಂತಾನ ಯೋಗ ಇರುತ್ತದೆ. ಪಂಚಮ ಭಾವದಲ್ಲಿ ಆ ಭಾವದ ಅಧಿಪತಿ ಪಾಪ ಗ್ರಹ ಇದ್ದರೂ, ಅಂತಹವರಿಗೆ ಸಂತಾನ ಯೋಗ ಇರುತ್ತದೆ. ಪಂಚಮದ ಅಧಿಪತಿಯು ಪಾಪಗ್ರಹವಾಗಿ, ಅದರೊಂದಿಗೆ ಇನ್ನೊಂದು ಪಾಪ ಗ್ರಹ ಇದ್ದರೆ, ಅಂತಹವರಿಗೆ ಬಹು ಸಂತಾನ ಫಲ ಇರುತ್ತದೆ. ಪಂಚಮದಲ್ಲಿ ಅದರ ಅಧಿಪತಿ ಸ್ವಂತ ಮನೆಯಲ್ಲಿ ಅಥವಾ ಉಚ್ಚನಾಗಿದ್ದರೆ, ಇಂತಹವರಿಗೆ ಸಂತಾನ ನಷ್ಟವಾಗುತ್ತದೆ. ರವಿಯು ವೃಶ್ಚಿಕ, ವೃಷಭ, ಕನ್ಯಾ ಮತ್ತು ಸಿಂಹ ರಾಶಿಯಲ್ಲಿರುವಾಗ ಇದು ಪಂಚಮ ಭಾವವಾಗಿ, ಅಷ್ಟಮದಲ್ಲಿ ಶನಿ, ಲಗ್ನದಲ್ಲಿ ಕುಜನಿದ್ದರೆ, ಇವರಿಗೆ ಬಹಳ ತಡವಾಗಿ ಸಂತಾನವಾಗುತ್ತದೆ.
ರವಿಯು ಕರ್ಕಾಟಕ ರಾಶಿಯಲ್ಲಿ ಅಥವಾ ಬೇರೆ ಗ್ರಹಗಳೊಂದಿಗೆ ಇದ್ದು, ಇದು ಪಂಚಮ ಭಾವವಾದರೆ, ಇವರಿಗೆ ಎರಡನೆಯ ಹೆಂಡತಿಯಿಂದ ಮಕ್ಕಳಾಗುತ್ತದೆ. ಚಂದ್ರ, ಬುಧರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಇವರಿಗೆ ಅಲ್ಪ ಸಂತಾನ ಯೋಗವಾಗುತ್ತದೆ. ಗುರು ಕರ್ಕಾಟಕ ರಾಶಿಯಲ್ಲಿದ್ದು, ಅದು ಪಂಚಮ ಭಾವವಾದರೆ, ಆಗ ಹೆಚ್ಚು ಸ್ತ್ರೀ ಸಂತಾನವಾಗುತ್ತದೆ. ನಾಲ್ಕನೇ ಮನೆಯಲ್ಲಿ ಪಾಪಗ್ರಹ ಇದ್ದು, ದಶಮದಲ್ಲಿ ಚಂದ್ರ, ಸಪ್ತಮದಲ್ಲಿ ಶುಕ್ರ ಇರುವವರಿಗೆ ಮಕ್ಕಳಾಗುವುದಿಲ್ಲ. ಲಗ್ನದಲ್ಲಿ ಪಂಚಮ, ಅಷ್ಟಮ, ವ್ಯಯದಲ್ಲಿ ಪಾಪಗ್ರಹವಿದ್ದರೆ ಇವರಿಗೆ ಮಕ್ಕಳ ಯೋಗ ಇರುವುದಿಲ್ಲ. ಪಾಪಗ್ರಹಗಳು ನಾಲ್ಕನೇ ಮನೆಯಲ್ಲಿ ಗುರು, ಪಂಚಮದಲ್ಲಿ ಶುಕ್ರ, ಬುಧರು ಸಪ್ತಮದಲ್ಲಿದ್ದರೆ, ಇವರಿಗೆ ಮಕ್ಕಳಾಗುವುದಿಲ್ಲ. ಲಗ್ನ ಪಾಪಗ್ರಹ, ಚಂದ್ರನು ಪಂಚಮದಲ್ಲಿ, ಅಷ್ಟಮ ದ್ವಾದಶದಲ್ಲಿ ಪಾಪಗ್ರಹಗಳಿದ್ದರೆ ಅಂತಹವರಿಗೆ ಮಕ್ಕಳಾಗುವುದಿಲ್ಲ. ಲಗ್ನದಲ್ಲಿ ಪಾಪಗ್ರಹ ಇದ್ದರೆ, ಪಂಚಮಾಧಿಪತಿಯು ತತೀಯದಲ್ಲಿ ಮತ್ತು ಚತುರ್ಥದಲ್ಲಿ ಚಂದ್ರನೊಂದಿಗೆ ಇದ್ದರೆ, ಲಗ್ನಾಧಿಪತಿಯು ಪಂಚಮದಲ್ಲಿದ್ದರೆ, ಇಂತಹವರಿಗೆ ಮಕ್ಕಳಾಗುವುದಿಲ್ಲ. ಪಂಚಮಾಧಿಪತಿಯು ಬಲಿಷ್ಠನಾಗಿದ್ದರೆ, ಅವರಿಗೆ ಒಳ್ಳೆಯ ಪುತ್ರರು ಜನಿಸುತ್ತಾರೆ. ರವಿ, ಗುರು ಮತ್ತು ಚಂದ್ರ ವಿಷಮ ರಾಶಿಯಲ್ಲಿ ಪುರುಷ ನವಾಂಶ ಬಲಿಷ್ಠನಾಗಿದ್ದರೆ ಇವರಿಗೆ ಗಂಡು ಸಂತಾನವಾಗುತ್ತದೆ. ಗುರು ಮತ್ತು ರವಿಯು ಲಗ್ನದಿಂದ ವಿಷಮ ಭಾಗದಲ್ಲಿ ಇದ್ದರೆ ಗಂಡು ಮಗುವಿನ ಜನನವಾಗುತ್ತದೆ.
ಲಗ್ನದಿಂದ ವಿಷಮ ಭಾವದಲ್ಲಿ ಚಂದ್ರ, ಶುಕ್ರ ಮತ್ತು ಕುಜನಿದ್ದರೆ, ಹೆಣ್ಣು ಸಂತಾನವಾಗುತ್ತದೆ. ಪಂಚಮಾಧಿಪತಿಯು ಪುರುಷ ರಾಶಿ,ಪುರುಷ ನವಾಂಶದಲ್ಲಿದ್ದರೆ ಪುರುಷ ಗ್ರಹದೊಂದಿಗೆ ಮತ್ತು ಪುರುಷ ಗ್ರಹಗಳ ದಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ. ಪಂಚಮಾಧಿಪತಿಯು ಪುರುಷ ನವಾಂಶದಲ್ಲಿದ್ದರೆ, ಪುರುಷ ಗ್ರಹಗಳೊಂದಿಗೆ ಮತ್ತು ಪುರುಷ ಗ್ರಹಗಳ ದಷ್ಟಿ ಇದ್ದರೆ, ಎಲ್ಲಾ ಸಂತಾನವೂ ಗಂಡು ಸಂತಾನವಾಗುತ್ತದೆ. ಪಂಚಮಾಧಿಪತಿಯು ಸ್ತ್ರೀ ರಾಶಿ ಮತ್ತು ಸ್ತ್ರೀ ನವಾಂಶದಲ್ಲಿದ್ದು, ಸ್ತ್ರೀ ಗ್ರಹಗಳೊಂದಿಗೆ ಇದ್ದರೆ ಅಥವಾ ಪುರುಷ ಗ್ರಹದ ದಷ್ಟಿಯಲ್ಲಿದ್ದರೆ, ಇವರಿಗೆ ಹೆಣ್ಣು ಸಂತಾನವಾಗುತ್ತದೆ.
ಸಂತಾನ ದೋಷಕ್ಕೆ ಪರಿಹಾರ
* ಸಂತಾನ ದೋಷ ಇರುವ ತಿಥಿಗೆ ಅನುಗುಣವಾಗಿ, ದೋಷ ಪರಿಹಾರ ಮಾಡಬೇಕು. ಸಂತಾನ ದೋಷ ಇರುವವರ ತಿಥಿಯು,
* ಷಷ್ಠಿಯಾದರೆ ಸುಬ್ರಮಣ್ಯ ದೇವರ ಆರಾಧನೆ ಮಾಡಬೇಕು.
* ಚತುರ್ಥ ತಿಥಿಯಾದರೆ, ನಾಗದೇವತೆಯ ಆರಾಧನೆ ಮಾಡಬೇಕು
* ನವಮಿಯಾದರೆ, ರಾಮಾಯಣ ಪುರಾಣ ಶ್ರವಣ ಮಾಡಬೇಕು.
* ಅಷ್ಟಮಿ ತಿಥಿಯಾದರೆ ಶ್ರವಣೋಪವಾಸ ಮಾಡಬೇಕು.
* ಚತುರ್ದಶಿಯಾದರೆ, ರುದ್ರಪೂಜೆ ಮಾಡಬೇಕು.
* ದ್ವಾದಶಿಯಾದರೆ ಅನ್ನದಾನ ಮಾಡಬೇಕು.
* ಅಮಾವಾಸ್ಯೆ ಅಥವಾ ಹುಣ್ಣಿಮೆಯಾದರೆ, ಪಿತ ಕಾರ್ಯವನ್ನು ಅತ್ಯಂತ ಶ್ರದ್ಧಾಭಕ್ತಿಗಳಿಂದ ಮಾಡಬೇಕು.
* ಸಂತಾನ ದೋಷ ಇರುವವರು ಸಂಬಂಧಿಸಿದ ಗ್ರಹಗಳ ವಕ್ಷ ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ. ಸಂತಾನ ಫಲವೂ ಸಿದ್ಧಿಸುತ್ತದೆ.

ಪ್ರತಿ ದಿನ ಮೊದಲ ಜಾತಕ ವಿಮರ್ಶೆ ಮಾಡಲಾಗುವುದು Online cunslting services available.

ತಡ ವಿವಾಹಕ್ಕೆ ಕೆಲ ಪರಿಹಾರಗಳುಮನೆಯಲ್ಲಿ ಪ್ರಾಯಕ್ಕೆ ಬಂದ ಅವಿವಾಹಿತರಿಗೆ ಕಂಕಣಬಲ ಕೂಡಿ ಬರುತ್ತಿಲ್ಲವೆಂದರೆ ಅದಕ್ಕೆ ಗ್ರಹಗತಿಗಳು, ದೋಷಗಳು ಕಾರ...
14/06/2026

ತಡ ವಿವಾಹಕ್ಕೆ ಕೆಲ ಪರಿಹಾರಗಳು

ಮನೆಯಲ್ಲಿ ಪ್ರಾಯಕ್ಕೆ ಬಂದ ಅವಿವಾಹಿತರಿಗೆ ಕಂಕಣಬಲ ಕೂಡಿ ಬರುತ್ತಿಲ್ಲವೆಂದರೆ ಅದಕ್ಕೆ ಗ್ರಹಗತಿಗಳು, ದೋಷಗಳು ಕಾರಣವಾಗಿರುತ್ತವೆ. ಈ ದೋಷಗಳ ನಿವಾರಣೆಗೆ ಜ್ಯೋತಿಷ್ಯದಲ್ಲಿ ಕೆಲ ಪರಿಹಾರಗಳಿವೆ.

ಮನೆ ಮಕ್ಕಳ ವಿವಾಹ(Marriage)ವು ಪ್ರಾಯ ಮೀರಿದರೂ ಆಗುತ್ತಿಲ್ಲ ಎಂದರೆ ಯಾರಿಗಾದರೂ ಆತಂಕವೇ. ಯಾವ ವಯಸ್ಸಿನಲ್ಲಿ ಏನಾಗಬೇಕೋ ಅದಾದರೇ ಚೆನ್ನ. ಆದರೆ, ಕೆಲವೊಮ್ಮೆ ಪ್ರಾಯ ದಾಟುತ್ತಿದ್ದರೂ ಅವಿವಾಹಿತರಿಗೆ ಕಂಕಣಬಲ ಕೂಡಿ ಬರುವುದಿಲ್ಲ. ಇದಕ್ಕೆ ಮೇಲ್ನೋಟಕ್ಕೆ ಉದ್ಯೋಗ, ಗುರಿಸಾಧನೆ, ಇಷ್ಟಕಷ್ಟ ಮತ್ತಿತರೆ ಯಾವುದೇ ಕಾರಣಗಳು ಕಂಡು ಬಂದರೂ, ಗ್ರಹಗತಿಗಳೇ ಹಿಂದಿನಿಂದ ಮನಸ್ಸು ಹಾಗೂ ಕೃತಿಯನ್ನು ನಿಗ್ರಹಿಸುತ್ತಿರುತ್ತವೆ. ವಿವಾಹ ತಡವಾಗುತ್ತಿರುವುದಕ್ಕೆ ಜ್ಯೋತಿಷ್ಯ(astrology)ದಲ್ಲಿ ಹಲವು ಕಾರಣಗಳು ಸಿಗಬಹುದು. ಸಧ್ಯಕ್ಕೆ, ಹೀಗೆ ತಡವಾದ ವಿವಾಹಕ್ಕೆ ಏನೆಲ್ಲ ಪರಿಹಾರ(remedies)ಗಳನ್ನು ಜ್ಯೋತಿಷ್ಯ ನೀಡುತ್ತದೆ ಎಂಬುದನ್ನು ಕಂಡುಕೊಳ್ಳೋಣ.

ಹುಡುಗಿಯ ಮದುವೆ ತಡವಾಗುತ್ತಿದ್ದರೆ, ಆಕೆ 16 ಸೋಮವಾರ(Monday)ಗಳ ಕಾಲ ಉಪವಾಸ ಆಚರಿಸಿ, ಶಿವಲಿಂಗಕ್ಕೆ ಜಲಾಭಿಷೇಕ ಮಾಡಬೇಕು. ನಂತರ ಭಕ್ತಿಯಿಂದ ತನ್ನ ವಿವಾಹ ಬೇಗ ಆಗುವಂತೆ ಕೇಳಿಕೊಳ್ಳಬೇಕು.
ವಿವಾಹ ವಯಸ್ಸಿನ ಹೆಣ್ಣುಮಕ್ಕಳು ಈ ಶ್ಲೋಕವನ್ನು ಪ್ರತಿ ದಿನ ಹೇಳಿಕೊಳ್ಳಬೇಕು.
'ಓಂ ಕಾತ್ಯಾಯಿನಿ ಮಹಾಭಾಗೇ ಮಹಾಯೋಗಿನಿ ಆದೀಶ್ವರೀಂ ನಂದ ಗೋಪ ಸುತಂ ದೇವಿ ಪತಿಯಂ ಮೇ ಕುರುತೇ ನಮಃ'
ಗೌರಿ ಶಂಕರ ಮಂತ್ರವನ್ನು ಮತ್ತೆ ಮತ್ತೆ ಹೇಳಿಕೊಳ್ಳುವುದು ಕೂಡಾ ಕಂಕಣಬಲ ಹೆಚ್ಚಿಸುತ್ತದೆ.
'ಹೇ ಗೌರಿಶಂಕರ ಅರ್ಧಾಂಗಿನೀ ಯಥಾ ತವಂ ಶಂಕರ ಪ್ರಿಯ, ತಥಾ ಮ ಕುರು ಕಲ್ಯಾಣಿ ಕಂಟ ಕಂಟಮ್ ಸುದುರ್ ಲಾಭಂ'
ವಿವಾಹಾಕಾಂಕ್ಷಿ ಯುವತಿಯು ಪ್ರತಿದಿನ ಹಸು(cow)ವಿಗೆ ಹುಲ್ಲು(grass) ಅಥವಾ ಹಸಿರು ಸೊಪ್ಪುಗಳನ್ನು ತಿನ್ನಿಸಬೇಕು.

Marriage Fear ಈ ನಾಲ್ಕು ರಾಶಿಯವರಿಗೆ ಮದುವೆ ಅಂದ್ರೇನೆ ಭಯ..
ಒಳ್ಳೆಯ ಮುಹೂರ್ತದಲ್ಲಿ ಬಾಳೆಮರ(banana tree)ದ ಬೇರನ್ನು ತಂದು ವಿವಾಹಾಪೇಕ್ಷಿತರು ಪೂಜಿಸಬೇಕು. ನಂತರ ಹಳದಿ(yellow) ಬಣ್ಣದ ಬಟ್ಟೆಯಲ್ಲಿ ಅದನ್ನು ಸುತ್ತಿ ತೆಗೆದಿಡಬೇಕು.
ಯುವತಿಯ ವಿವಾಹ ತಡವಾಗುತ್ತಿದ್ದರೆ, ತನ್ನ ಸರದಲ್ಲಿ ಆ್ಯಂಬರ್ ಜೆಮ್‌ಸ್ಟೋನ್‌(Amber gemstone)ನಿಂದ ಮಾಡಿದ ಶಿವಲಿಂಗವನ್ನು ಆಕೆ ಧರಿಸಬೇಕು. ಈ ಸರ ಎಲ್ಲರಿಗೆ ಕಾಣುವಂತೆ ಧರಿಸಬೇಕು. ಇದು ಆಕೆಯ ಸಂಗಾತಿಯನ್ನು ಅವಳ ಬಳಿಗೆ ಆಕರ್ಷಿಸುತ್ತದೆ.
ರಾಹು(Rahu) ದೋಷದಿಂದ ವಿವಾಹ ತಡವಾಗುತ್ತಿದ್ದರೆ ದುರ್ಗೆಯ ಆರಾಧನೆಯನ್ನು ಮನಸ್ಸಿನಿಂದ ಮಾಡಿ. ದುರ್ಗೆಯು ದೋಷ ಪರಿಹಾರ ಮಾಡುತ್ತಾಳೆ.

Zodiac Signs : ಈ ಎರಡು ರಾಶಿಗಳು ಎಂದಿಗೂ ಒಂದಾಗಲು ಸಾಧ್ಯವಿಲ್ಲ
ನವಗ್ರಹ ದೇವಾಲಯಕ್ಕೆ ಪದೇ ಪದೆ ಭೇಟಿ ನೀಡಿ ಪೂಜೆ ಸಲ್ಲಿಸುವುದರಿಂದಲೂ ಗ್ರಹ ಸಂಬಂಧಿ ದೋಷಗಳನ್ನು ಕಳೆದುಕೊಳ್ಳಬಹುದು.
ತುಳಸಿ ವಿವಾಹ ನಡೆಸುವುದರಿಂದ ಅವಿವಾಹಿತರಿಗೆ ಶೀಘ್ರ ಕಂಕಣಬಲ ಕೂಡಿ ಬರುತ್ತದೆ.
25-30 ವರ್ಷ ವಯಸ್ಸಿನ ಅವಿವಾಹಿತರು ಗುರುವಾರ(Thursday) ಹಳದಿ ಬಣ್ಣದ ದಿರಿಸನ್ನೇ ಧರಿಸಬೇಕು. ಪ್ರತಿ ಸೋಮವಾರ(Monday) ಬೆಳಗ್ಗೆ ಶಿವಲಿಂಗಕ್ಕೆ ಜಲ ಹಾಗೂ ಕ್ಷೀರಾಭಿಷೇಕ ಮಾಡುತ್ತಾ 'ಓಂ ಪಾರ್ವತಿಪತಯೇ ನಮಃ' ಎಂದು 108 ಬಾರಿ ಹೇಳಬೇಕು. ಇದನ್ನು ಕನಿಷ್ಠ 9 ಗುರುವಾರಗಳಾದರೂ ಮಾಡಬೇಕು.
30-35 ವರ್ಷಗ ಅವಿವಾಹಿತರು ತಮ್ಮ ಮನೆಯ ಮುಂದೆ ಬಾಳೆಗಿಡವನ್ನು ನೆಡಬೇಕು. ಗುರುವಾರದಂದು ಉಪ್ಪಿನ ಸೇವನೆ ತ್ಯಜಿಸಿ, 'ಓಂ ಬ್ರುಂ ಬೃಹಸ್ಪತಯೇ ನಮಃ' ಎಂದು ವಿಷ್ಣುವಿನ ವಿಗ್ರಹದೆದುರು ಕುಳಿತು ಕನಿಷ್ಠ ಮೂರು ಬಾರಿಯಾದರೂ ಹೇಳಬೇಕು.
ಹೆಣ್ಣು ವಿವಾಹ ತಡ ತಡೆಯಲು 43 ದಿನಗಳ ಕಾಲ ಅಶ್ವತ್ಥ ವೃಕ್ಷ(peepal tree)ಕ್ಕೆ ನೀರೆರೆದು, ತುಪ್ಪದ ದೀಪ ಹಚ್ಚಬೇಕು. ಮುಟ್ಟಿನ ದಿನ ಹಾಗೂ ಭಾನುವಾರದಂದು ಈ ಕಾರ್ಯ ಮಾಡಬಾರದು.
ವಿವಾಹ ತಡವಾಗುತ್ತಿರುವ ಹೆಣ್ಣು ಗಂಡುಗಳು ತಮ್ಮ ಸ್ನಾನದ ನೀರಿಗೆ ಸ್ವಲ್ಪ ಅರಿಶಿನ(turmeric) ಸೇರಿಸಿ ಹೊಯ್ದುಕೊಳ್ಳಬೇಕು. ಬಳಿಕ ಹಣೆಗೆ ಕೇಸರಿಯುಕ್ತ ತಿಲಕವನ್ನು ಇಟ್ಟುಕೊಳ್ಳಬೇಕು.

ಜೋತಿಷ್ಯ ಸಲಹೆ ಹಾಗು ಪರಿಹಾರ ಮೆಸೇಜ್ ಕೂಡ ಮಾಡಿ. 👏

ಸುಖ ದಾಂಪತ್ಯ, ಆರ್ಥಿಕ ವೃದ್ಧಿ ಬಯಸುವವರು ಬೆಡ್ ರೂಮ್ನಿಂದ ಈ ವಸ್ತು ಹೊರ ಹಾಕಿಕೆಲವೊಮ್ಮೆ ಕಾರಣವಿಲ್ಲದೆ ದಂಪತಿ ಮಧ್ಯೆ ಕಿತ್ತಾಟ ಶುರುವಾಗಿರುತ್...
13/06/2026

ಸುಖ ದಾಂಪತ್ಯ, ಆರ್ಥಿಕ ವೃದ್ಧಿ ಬಯಸುವವರು ಬೆಡ್ ರೂಮ್ನಿಂದ ಈ ವಸ್ತು ಹೊರ ಹಾಕಿ
ಕೆಲವೊಮ್ಮೆ ಕಾರಣವಿಲ್ಲದೆ ದಂಪತಿ ಮಧ್ಯೆ ಕಿತ್ತಾಟ ಶುರುವಾಗಿರುತ್ತೆ. ಎಷ್ಟು ಗಳಿಸಿದ್ರೂ ಕೈ ನಲ್ಲಿ ಹಣ ನಿಲ್ಲುವುದಿಲ್ಲ. ಎಲ್ಲವೂ ಇದ್ದರೂ ಏನೂ ಕಳೆದುಕೊಂಡ ನೋವು,ಒತ್ತಡ ಮನೆ ಮಾಡಿರುತ್ತದೆ. ಇದಕ್ಕೆ ವೈದ್ಯರ ಬಳಿ ಮದ್ದಿಲ್ಲ. ಮನೆಯ ಬೆಡ್ ರೂಮ್ ಸಮಸ್ಯೆಗೆ ಪರಿಹಾರವಾಗಬಲ್ಲದು.

ಪತಿ-ಪತ್ನಿ ನಡುವೆ ಪ್ರೀತಿಯನ್ನು ಕಾಪಾಡಿಕೊಳ್ಳಲು ವಾಸ್ತು ಶಾಸ್ತ್ರದಲ್ಲಿ ಹಲವು ನಿಯಮಗಳನ್ನು ಹೇಳಲಾಗಿದೆ. ಅದರಲ್ಲೂ ದಂಪತಿ ಬೆಡ್ ರೂಮ್ ವಿಶೇಷ ಮಹತ್ವ ಪಡೆಯುತ್ತದೆ. ಸಾಮಾನ್ಯವಾಗಿ ಮಲಗುವ ಕೋಣೆ ಪ್ರತಿಯೊಬ್ಬ ಮನುಷ್ಯನಿಗೆ ವಿಶೇಷ ಸ್ಥಳವಾಗಿದೆ. ಸುದೀರ್ಘ ದಿನದ ಆಯಾಸದ ನಂತರ, ವಿಶ್ರಾಂತಿ ಈ ಕೋಣೆಯಲ್ಲಿ ಸಿಗುತ್ತದೆ. ಬೆಡ್ ರೂಮ್ ಗೆ ಬರ್ತಿದ್ದಂತೆ ಮನಸ್ಸು ರಿಲ್ಯಾಕ್ಸ್ ಆಗಿ,ಸುಖ ನಿದ್ರೆ ಬರಬೇಕು. ಒತ್ತಡವನ್ನು ಮತ್ತಷ್ಟು ಹೆಚ್ಚಿಸುವಂತಿರಬಾರದು. ದಂಪತಿಗೆ ಬೆಡ್ ರೂಮ್ ಕೇವಲ ವಿಶ್ರಾಂತಿ ನೀಡುವ ಜಾಗವಾಗಿರುವುದಿಲ್ಲ. ತಮ್ಮ ಸಂಗಾತಿಯೊಂದಿಗೆ ತಮ್ಮ ಸಂತೋಷದ ಕ್ಷಣಗಳನ್ನು ಕಳೆಯುವ ಸ್ಥಳವಾಗಿರುತ್ತದೆ. ಆದರೆ ಹಲವು ಬಾರಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ವಸ್ತುಗಳನ್ನು ತಮ್ಮ ಬೆಡ್ ರೂಮ್ ನಲ್ಲಿ ಇಟ್ಟುಕೊಳ್ಳುತ್ತಾರೆ. ಅದು ಅವರ ದಾಂಪತ್ಯ ಜೀವನದಲ್ಲಿ ತೊಂದರೆಗೆ ಕಾರಣವಾಗುತ್ತದೆ. ಈ ವಸ್ತುಗಳಿಂದ ವಾಸ್ತು ದೋಷಗಳು ಉಂಟಾಗುತ್ತವೆ. ಜೀವನದಲ್ಲಿ ಅನೇಕ ಸಮಸ್ಯೆಗಳನ್ನು ತರುತ್ತವೆ. ಪತಿ ಪತ್ನಿಯರ ಸಂಬಂಧದಲ್ಲಿ ಬಿರುಕು ಮೂಡಿಸುತ್ತದೆ. ಇದಲ್ಲದೆ, ಈ ವಸ್ತುಗಳು ಹಣಕಾಸಿನ ಸಮಸ್ಯೆಗೆ ಕಾರಣವಾಗುತ್ತವೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಯಾವ ವಸ್ತುಗಳನ್ನು ಇಡಬಾರದು ಎಂಬುದನ್ನು ನೋಡೋಣ.

ಕಸದ ಬುಟ್ಟಿ : ವಾಸ್ತು ಪ್ರಕಾರ, ಮಲಗುವ ಕೋಣೆಯಲ್ಲಿ ಕಸದ ಬುಟ್ಟಿಯನ್ನು ಇಡಬಾರದು. ಅನೇಕರು ಮಲಗುವ ಕೋಣೆಯಲ್ಲಿ ಡಸ್ಟ್ ಬಿನ್ ಹಾಗೂ ಪೊರಕೆಯನ್ನು ಇಡುತ್ತಾರೆ. ಇದು ವಾಸ್ತುದೋಷಕ್ಕೆ ಕಾರಣವಾಗುತ್ತದೆ. ಈ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡುವುದರಿಂದ ಕೋಣೆಯಲ್ಲಿ ನಕಾರಾತ್ಮಕ ಶಕ್ತಿ ಹರಡುತ್ತದೆ.ಮನೆಯಲ್ಲಿ ಆರ್ಥಿಕ ತೊಂದರೆ ಎದುರಾಗುತ್ತದೆ. ಇದು ಮಾನಸಿಕ ಒತ್ತಡವನ್ನು ಹೆಚ್ಚಿಸುತ್ತದೆ. ಹಾಗಾಗಿ ಸಾಧ್ಯವಾದಷ್ಟು ಮಲಗುವ ಕೋಣೆಯಿಂದ ಡಸ್ಟ್ ಬಿನ್ ಮತ್ತು ಪೊರಕೆಯನ್ನು ಇಡಬೇಡಿ.

ಮುಳ್ಳಿನ ಗಿಡಗಳು : ಬೆಡ್ ರೂಮ್ ಸೌಂದರ್ಯ ಹೆಚ್ಚಿಸಲು ಗಿಡಗಳನ್ನು ಇಡುವವರಿದ್ದಾರೆ. ಹಸಿರು ಗಿಡಗಳು ಮನಸ್ಸಿಗೆ ಮುದ ನೀಡುತ್ತವೆ ಎಂಬ ಕಾರಣಕ್ಕೆ ಬೆಡ್ ರೂಮಿನಲ್ಲಿ ಗಿಡ ಬೆಳೆಸುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಮಲಗುವ ಕೋಣೆಯಲ್ಲಿ ಮರೆತ ಮುಳ್ಳು ಅಥವಾ ಚೂಪಾದ ಎಲೆಗಳಿರುವ ಗಿಡಗಳನ್ನು ಇಡಬಾರದು. ಮುಳ್ಳಿನ ಗಿಡವನ್ನು ಕೋಣೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ ಹೆಚ್ಚುತ್ತದೆ. ಮುಳ್ಳಿನ ಗಿಡಗಳನ್ನು ಬೆಡ್ ರೂಮಿನಲ್ಲಿ ಇಡುವುದ್ರಿಂದ ಆರ್ಥಿಕ ನಷ್ಟ ಅನುಭವಿಸಬೇಕಾಗುತ್ತದೆ.

ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳು : ವಾಸ್ತು ಪ್ರಕಾರ, ಯಾವುದೇ ರೀತಿಯ ಹಾಳಾದ ಎಲೆಕ್ಟ್ರಾನಿಕ್ ವಸ್ತುಗಳನ್ನು ಮಲಗುವ ಕೋಣೆಯಲ್ಲಿ ಇಡಬಾರದು. ಮಲಗುವ ಕೋಣೆಯಲ್ಲಿ ಅಂತಹ ವಸ್ತುಗಳು ಇದ್ದರೆ, ತಕ್ಷಣ ಅವುಗಳನ್ನು ತೆಗೆದುಹಾಕಿ. ಏಕೆಂದರೆ ಶುಕ್ರ ಮತ್ತು ರಾಹು ಅಪಾಯಕಾರಿ ದೋಷಗಳನ್ನು ಸೃಷ್ಟಿಸುತ್ತಾರೆ. ಇದರಿಂದ ಮಾನಸಿಕ ಒತ್ತಡ ಹೆಚ್ಚುತ್ತದೆ. ಇದರೊಂದಿಗೆ ನಿದ್ರಾಹೀನತೆಯ ಸಮಸ್ಯೆಯೂ ಕಾಣಿಸಿಕೊಳ್ಳುತ್ತದೆ.

ಕಪ್ಪು ಬಣ್ಣದ ಬೆಡ್ ಶೀಟ್ : ಬಣ್ಣ ಬಣ್ಣದ ಬೆಡ್ ಶೀಟ್ ಎಲ್ಲರ ಗಮನ ಸೆಳೆಯುತ್ತದೆ. ತಮಗಿಷ್ಟವಾದ ಬಣ್ಣದ ಬೆಡ್ ಶೀಟ್, ಚಾದರವನ್ನು ಜನರು ಬಳಸುತ್ತಾರೆ. ಆದ್ರೆ ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆ ಶುಕ್ರ ಗ್ರಹದ ಸ್ಥಳವಾಗಿದೆ. ಶುಕ್ರ ಕಪ್ಪು ಬಣ್ಣವನ್ನು ದ್ವೇಷಿಸುತ್ತಾನೆ. ಅಂತಹ ಪರಿಸ್ಥಿತಿಯಲ್ಲಿ, ಮಲಗುವ ಕೋಣೆಯಲ್ಲಿ ತಪ್ಪಾಗಿಯೂ ಕಪ್ಪು ಬೆಡ್ ಶೀಟ್ ಬಳಸಬಾರದು. ಶುಕ್ರನ ಪ್ರಭಾವದಿಂದ ಜೀವನದುದ್ದಕ್ಕೂ ಹಣದ ಸಮಸ್ಯೆ ಎದುರಿಸಬೇಕಾಗುತ್ತದೆ.

ತಾಜ್ ಮಹಲ್ ಫೋಟೋ : ತಾಜ್ ಮಹಲ್ ಪ್ರೀತಿಯ ಸಂಕೇತ. ಪ್ರೀತಿ ಪಾತ್ರರಿಗೆ ತಾಜ್ ಮಹಲ್ ಫೋಟೋವನ್ನು ಉಡುಗೊರೆ ಕೊಡುತ್ತೇವೆ. ವಾಸ್ತು ಶಾಸ್ತ್ರದ ಪ್ರಕಾರ, ಮಲಗುವ ಕೋಣೆಯಲ್ಲಿ ತಾಜ್ ಮಹಲ್ ಫೋಟೋವನ್ನು ಹಾಕಬಾರದು. ತಾಜ್ ಮಹಲ್‌ ಫೋಟೋ ಅಥವಾ ಶೋಪೀಸ್ ಸಂಬಂಧ ಹಾಳು ಮಾಡುತ್ತದೆ.

 #ಅದಿಕ_ಮಾಸ ಚೈತ್ರಾದಿ 12 ಮಾಸಗಳಲ್ಲಿ ನಿರ್ದಿಷ್ಟವಾದ ಮಾಸಗಳು ಹೆಚ್ಚಾಗಿ ಬಂದಾಗ ಅದಕ್ಕೆ ಅಧಿಕ ಮಾಸ ಎನ್ನುತ್ತೇವೆ. ಈ ಅಧಿಕಮಾಸ 32 ಅಥವಾ 33 ತಿ...
12/06/2026

#ಅದಿಕ_ಮಾಸ
ಚೈತ್ರಾದಿ 12 ಮಾಸಗಳಲ್ಲಿ ನಿರ್ದಿಷ್ಟವಾದ ಮಾಸಗಳು ಹೆಚ್ಚಾಗಿ ಬಂದಾಗ ಅದಕ್ಕೆ ಅಧಿಕ ಮಾಸ ಎನ್ನುತ್ತೇವೆ. ಈ ಅಧಿಕಮಾಸ 32 ಅಥವಾ 33 ತಿಂಗಳಿಗೆ ಒಮ್ಮೆ ಬರುತ್ತದೆ. ಇದಕ್ಕೆ ಮಲ ಮಾಸ ಎಂದೂ ಕೂಡ ಹೆಸರು ಇದೆ. ಮಲ ಮಾಸದಲ್ಲಿ ಎರಡು ವಿಧ ಇದೆ ಅಧಿಕಮಾಸ ಮತ್ತು ಕ್ಷಯ ಮಾಸ. ಸಂಕ್ರಾಂತಿ ರಹಿತವಾದ ಮಾಸಕ್ಕೆ ಅಧಿಕ ಮಾಸ ಎಂದೂ, ಒಂದು ಮಾಸದಲ್ಲಿ ಎರಡು ಸಂಕ್ರಾಂತಿಗಳು ಬಂದರೆ ಅದಕ್ಕೆ ಕ್ಷಯ ಮಾಸ ಎಂದೂ ಕರೆಯುತ್ತಾರೆ. (ಕ್ಷಯ ಮಾಸ ಬರುವ ವರ್ಷ ಹಿಂದಿನ ಮಾಸ ಮತ್ತು ಮುಂದಿನ ಮಾಸ ಎರಡೆರಡು ಅಧಿಕಮಾಸಗಳು ಬರುವುದು ವಿಶೇಷ). ಕಾಲ ಗಣನೆಗೆ ನಮ್ಮ ಜ್ಯೋತಿಷ್ಯ ಶಾಸ್ತ್ರದಲ್ಲಿ ಐದು ವಿಧಾನಗಳು ಇದೆ. ಅದರಲ್ಲಿ ಚಾಂದ್ರಮಾನ ಮತ್ತು ಸೌರಮಾನ ಪ್ರಮುಖವಾಗಿರುವುದು. ಚಂದ್ರನ ಚಲನೆಗೆ ಅನುಗುಣವಾಗಿ ಅನುಸರಿಸುವ ಮಾನವನ್ನು ಚಾಂದ್ರಮಾನ ಎಂದು ಸೂರ್ಯನ ಗತಿಗೆ ಅನುಸಾರವಾಗಿ ಕಾಲ ಗಣನೆ ಯನ್ನು ಸೌರಮಾನ ರೀತಿಯಲ್ಲಿ ತೆಗೆದುಕೊಳ್ಳುತ್ತೇವೆ. ಸೌರಮಾನದ ಲೆಕ್ಕಾಚಾರಕ್ಕೆ ಸಮನ್ವಯವನ್ನ ಮಾಡುವುದಕ್ಕೋಸ್ಕರ 33 ತಿಂಗಳಿಗೆ ಒಮ್ಮೆ ಅಧಿಕಮಾಸ ಬರುತ್ತದೆ. ಈ ಅಧಿಕಮಾಸದ ವೈಶಿಷ್ಟತೆ ಏನು? ಅಧಿಕಮಾಸದ ಬಗ್ಗೆ ಶಾಸ್ತ್ರ ಪುರಾಣಗಳು ಏನು ಹೇಳುತ್ತವೆ ಅಧಿಕ ಮಾಸದಲ್ಲಿ ಆಚರಣೆಗಳ ಯಾವ ರೀತಿ ಮಾಡಬೇಕು ಮತ್ತು ಯಾವ ನಿಯಮಗಳು ಪಾಲನೆ ಮಾಡಬೇಕು ಎಂಬುದನ್ನು ನೋಡೋಣ.

1. 2026ರ ಅಧಿಕ ಮಾಸದ ವೈಶಷ್ಟ್ಯತೆ:
ಈ ವರ್ಷ ಜ್ಯೇಷ್ಠ ಮಾಸದಲ್ಲಿ ಅಧಿಕ ಮಾಸ ಬಂದಿರುವುದರಿಂದ ಜ್ಯೇಷ್ಠ ಮಾಸ 2 ತಿಂಗಳುಗಳ ಕಾಲ ಇರಲಿದೆ. ಅಧಿಕ ಮಾಸವನ್ನು 'ಪುರುಷೋತ್ತಮ ಮಾಸ' ಎನ್ನುವ ಇನ್ನೊಂದು ಹೆಸರಿನಿಂದಲೂ ಕರೆಯಲಾಗುತ್ತದೆ. ಹಿಂದೂ ಧರ್ಮವು ಪಕ್ಷಿಗಳಲ್ಲೇ ಗರುಡ ಪಕ್ಷಿಯನ್ನು ಶ್ರೇಷ್ಠವೆಂದು, ನದಿಗಳಲ್ಲೇ ಗಂಗಾ ನದಿಯನ್ನು ಶ್ರೇಷ್ಠವೆಂದು, ತಿಥಿಗಳೆಲ್ಲ ದ್ವಾದಶಿ ತಿಥಿ ಶ್ರೇಷ್ಠವೆಂದು. ಮಾಸಗಳಲ್ಲೇ ಅಧಿಕಮಾಸ ಶ್ರೇಷ್ಠ ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಅಧಿಕಮಾಸದಲ್ಲಿ ಭಗವಂತನ ಪೂಜೆಯನ್ನು ಮಾಡುವುದು, ಮಂತ್ರಗಳನ್ನು ಜಪಿಸುವುದು ಮತ್ತು ನಾಮಕೀರ್ತನೆಗಳನ್ನು ಜಪಿಸುವುದು ಮಾನವರ ಜನ್ಮವನ್ನು ಸಾರ್ಥಕಗೊಳಿಸುವುದು. ಈ ಮಾಸದಲ್ಲಿ ಮಾಡುವ ಪೂಜಾದಿಗಳು ನೂರು ಯಜ್ಞ ಮಾಡಿದಷ್ಟು ಫಲವನ್ನು ಕೊಡುತ್ತದೆ ಎಂದು ಸ್ವತಃ ಲಕ್ಷ್ಮಿ ದೇವಿಯೇ ಹೇಳಿದ್ದಾಳೆ. "ಮಾಸನಾಂ ಮಾಲಮಾಸೋಯಂ"ಎಂದು ಪುರಾಣಗಳು ಇದರ ಹಿರಿಮೆಯನ್ನು ಸಾರುತ್ತವೆ. ಅಧಿಕ ಮಾಸದಲ್ಲಿ ಪ್ರಾತಃ ಕಾಲದಲ್ಲಿ ಸ್ಥಾನ ಮಾಡುವುದಕ್ಕೆ ವಿಶೇಷ ಫಲವನ್ನು ಹೇಳಿದ್ದಾರೆ. ಅಧಿಕ ಮಾಸದಲ್ಲಿ ಮನೆಯಲ್ಲೇ ಸ್ನಾನ ಮಾಡುವುದಕ್ಕಿಂತ ಪವಿತ್ರ ನದಿಗಳಲ್ಲಿ, ಸಮುದ್ರದಲ್ಲಿ, ಸರೋವರದಲ್ಲಿ, ಕಲ್ಯಾಣಿಗಳಲ್ಲಿ ಸೇರಿದಂತೆ ಇನ್ನಿತರ ಜಲಮೂಲಗಳಲ್ಲಿ ಸ್ನಾನ ಮಾಡುವುದು ತೀರ್ಥ ಸ್ನಾನ ಮಾಡಿದ ಪುಣ್ಯವನ್ನು ತಂದುಕೊಡುವುದು ಎನ್ನುವ ನಂಬಿಕೆಯಿದೆ.

2. 2026ರ ಅಧಿಕ ಮಾಸದ ದಾನ:
- ಅಧಿಕ ಮಾಸದಲ್ಲಿ ದಾನ ಮಾಡುವುದಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ. ಹಾಗಾಗಿ ಈ ಮಾಸದಲ್ಲಿ ವಸ್ತ್ರವನ್ನು, ಹಿರಣ್ಯದಾನ ಅಂದರೆ ಚಿನ್ನವನ್ನು ದಾನ ಮಾಡುವುದು, ಧಾನ್ಯ ದಾನ, ಆಹಾರ ಪದಾರ್ಥಗಳ ದಾನ, ಭಕ್ಷ ಭೋಜ್ಯಗಳ ದಾನ, ಅದರಲ್ಲೂ 33 ಸಿಹಿತಿನಿಸುಗಳ ದಾನಕ್ಕೆ ವಿಶೇಷ ಮಹತ್ವ ಇದೆ. 33 ಬಗೆಯ ಸಿಹಿತಿನಿಸುಗಳನ್ನು ಮುಖ್ಯವಾಗಿ ಕಂಚಿನ ಪಾತ್ರೆಯಲ್ಲಿ ದಾನ ಮಾಡಬೇಕು.
- ಬೆಳ್ಳಿಯ ಪಾತ್ರೆಯಲ್ಲಿ ತುಪ್ಪ ಮತ್ತು ಹಿರಣ್ಯ ಸಹಿತ ದಾನ ಕೊಟ್ಟರೆ ಅಧಿಕಮಾಸದಲ್ಲಿ ವಿಶೇಷ ಫಲ ಪ್ರಾಪ್ತಿ ಆಗುತ್ತದೆ.
- 33 ಸಂಖ್ಯೆಗೆ ಅಧಿಕಮಾಸದಲ್ಲಿ ವಿಶೇಷ ಮಹತ್ವ ಏನೇ ದಾನ ಕೊಟ್ಟರು 33 ಸಂಖ್ಯೆಯಲ್ಲಿ ಕೊಡಬೇಕೆಂದು ಹೇಳುತ್ತಾರೆ ಏಕೆಂದರೆ 33 ಕೋಟಿ ದೇವತೆಗಳು ಹಿಂದೂ ಧರ್ಮದಲ್ಲಿ ಇದ್ದಾರೆ ಎಂದು ಭಾವಿಸಲಾಗುತ್ತದೆ. 33 ದೇವತೆಗಳು ಎಂದರೆ, ಅಷ್ಟ ವಸುಗಳು, ಏಕಾದಶ ರುದ್ರರು, ದ್ವಾದಶಾದಿತ್ಯರು ಪ್ರಜಾಪತಿ ಮತ್ತು ವಷಟ್ಕಾರ ಇಷ್ಟು ಸೇರಿದರೆ 33 ದೇವತೆಗಳು ಆಗುತ್ತದೆ. ಆದ್ದರಿಂದ 33 ಸಂಖ್ಯೆಯಲ್ಲಿ ನಾವು ದಾನ ಧರ್ಮವನ್ನು ಮಾಡಿದರೆ 33 ಕೋಟಿ ದೇವತೆಗಳು ಸಂತೃಪ್ತರಾಗುತ್ತಾರೆ ಎಂಬ ನಂಬಿಕೆ ಇದೆ.
- ಅಧಿಕಮಾಸದಲ್ಲಿ ಭಗವಂತನ ಪೂಜೆ , ದಾನ, ಜಪ, ಯಜ್ಞ ಭಾಗವತಂತಹ ಗ್ರಂಥಗಳ ಪಾರಾಯಣ ವೇದಪಾರಾಯಣ ಇವುಗಳನ್ನು ಮಾಡಿದರೆ ಸಂತಾನ ಪ್ರಾಪ್ತಿ, ಅವಿವಾಹಿತರಿಗೆ ವಿವಾಹ ಯೋಗ, ಐಶ್ವರ್ಯ ಪ್ರಾಪ್ತಿ, ರೋಗ ನಿವಾರಣ ಯಂತಹ ವಿಶೇಷ ಫಲಗಳು ಪ್ರಾಪ್ತವಾಗುವುದು.

3. 2026ರ ಅಧಿಕ ಮಾಸದಲ್ಲಿ ನೀವು ಏನು ಮಾಡಬಾರದು ಗೊತ್ತಾ.?
- ಅಧಿಕ ಮಾಸದಲ್ಲಿ ಉಪನಯನ, ವಿವಾಹ, ಗೃಹ ಆರಂಭ, ಗೃಹಪ್ರವೇಶ, ಶಂಕುಸ್ಥಾಪನೆ ಚೌಲ, ತೀರ್ಥಯಾತ್ರೆ, ದೇವತಾ ಪ್ರತಿಷ್ಠೆ, ಉತ್ಸವ, ಬಾವಿ ತೆಗೆಯುವುದು ನೂತನ ವಸ್ತ್ರಾಭರಣ ಖರೀದಿ ಧಾರಣೆ, ತುಲಾಭಾರ, ಸನ್ಯಾಸಗ್ರಹಣ, ಸಮವರ್ತನ, ನಾಮಕರಣ, ಇವುಗಳನ್ನು ಮಾಡಬಾರದು.
- ವಾರ್ಷಿಕ ಶ್ರಾದ್ಧವನ್ನು ಅಧಿಕಮಾಸದಲ್ಲಿ ಮಾಡದೆ ಇರುವುದು ಉತ್ತಮ.
- ಉತ್ತರ ಕ್ರಿಯೆ ಮಾಸಿಕಾದಿಗಳಿಗೆ ಯಾವುದೇ ನಿರ್ಬಂಧ ಇಲ್ಲ.
- ಮೊದಲನೇ ವರ್ಷದ ತಿಥಿಯನ್ನುಅಧಿಕಮಾಸ ಮತ್ತು ನಿಜಮಾಸದಲ್ಲಿ ಮಾಡಬಹುದು.

ಪ್ರತಿ ದಿನ ಮೊದಲ ಜಾತಕ ವಿಮರ್ಶೆ ಮಾಡಲಾಗುವುದು Online cunslting services available.
ಫೋನ್ ಮುಕಾಂತರ ನಿಮ್ಮ ಜಾತಕ ವಿಮರ್ಶೆ ಮಾಡಲಾಗುವು ನಿಗದಿತ ಶುಲ್ಕ 750/- ಸಂಪರ್ಕಿಸಿ.
ಜೋತಿಷ್ಯ ಸಲಹೆ ಹಾಗು ಪರಿಹಾರ message ಕೂಡ

Address

Online Online
Bangalore

Website

Alerts

Be the first to know and let us send you an email when ಶ್ರೀ ಜೋತಿಷ್ಯ Diven Astro posts news and promotions. Your email address will not be used for any other purpose, and you can unsubscribe at any time.

Share