Ghani Roger

Ghani Roger Contact information, map and directions, contact form, opening hours, services, ratings, photos, videos and announcements from Ghani Roger, Business Center, Bangalore.

17/10/2019
01/09/2019

ಉರುಳಿಲ್ಲದ ಸಿದ್ದಾಂತಗಳಿಗೆ ಹಚ್ಚು ಬೆಂಕಿಯ, ಮೊದಲು ಸುಟ್ಟು ಬೂದಿ ಮಾಡು ನಿನ್ನಲಿನ ಅಜ್ಞಾನವ.
ಜಗದಲ್ಲೊಂದೆ ನಿಯಮ ಧಯೆಯ ನಿಯಮ. ಅದ ಮರೆತ ನಿನ್ನ ಆ ಅಧಮ೯ಕೆ ಹರಿದ ಚಪ್ಪಲಿಯಲಿ ಹೊಡೆದು ದೂರ ಮಾಡು....
ಯಾರ ನಂಬಿ ಏನು ಪ್ರಯೋಜನ ನಿನ್ನಲ್ಲಿ ನಿನಗಿಲ್ಲ ನಂಬಿಕೆ......
ಇಲ್ಲದ ದೇವರ ಪೂಜಿಸುವ ನಿನಗೆ ನಿನ್ನಲಡಗಿದ ಶಕ್ತಿಯ ಮೇಲೆ ನಂಬಿಕೆ ಇಲ್ಲವೇ...
ಅಂಜಿ ಅಂಜಿ ಹೆದುರು ಫುಕಲನಾಗಿರುವೆ....
ನಿನ್ನ ಆ ಮೌಢ್ಯವ ತೊರೆಯಲು ನಾ ಏನು ಮಾಡಬಲ್ಲೆ ಹೇಳು.
ಸತ್ಯನುಡಿದಿತೆಂದು ಗೋವು....
ಹುಲಿಯ ಕೊಂದವ ನೀ...
ಮೃತ್ಯು ಭಯದಿ ಜಗದ ನಿಯಮ ಬದಲಿಸಿದವ ನೀ.....
ನಿನ್ನ ಮನೆಯ ಸುಟ್ಟು ಪರರ ಗುಡಿಗೆ ಬೂದಿಯ ನೀಡಿದ ಶತ ಮೂರ್ಖ ನೀ
ನಿನಗಿಂತ ಬಲ್ಲವರಿಲ್ಲೆಂದು ಭೀಗಿ
ಹುರುಳಿಲ್ಲದ ಜ್ಞಾನಾಜ೯ನೆ ಗೈದ ಅನಾಗರಿಕನು ನೀ.
ಸತ್ಯ ಬರೆವ ಕೈಯ ಕಡಿದು ಮಿತ್ಯದ ಆಶ್ರಯ ಪಡೆದವನು ನೀ.
ನಾ ಬರೆದ ಸಾಲು ಚುಚ್ಚಬಹುದು...
ಆದರೂ ನಿನ್ನ ಮೌಢ್ಯದ ಮುಂದೆ ನನ್ನ ಸಾಲು ಗಾಳಿಗೋಪುರ...

Writen by Gani Rozer

ನಾ ಮರೆಯಬಲ್ಲೆ ಅಂದು ತಿಂದ ಬೆತ್ತದ ಏಟು ನಾ ಮರೆಯಲಾರೇ ಎಂದಿಗೂ ನನ್ನಲ್ಲಿ ನೀವು ತುಂಬಿದ ಅಜ್ಞಾನದ ಗಂಟುಸುಟ್ಟಿಹೆ ಆ ನಿಮ್ಮ ಅಧಮ೯ದ ಜ್ಞಾನವ ಮನ ಚ...
01/09/2019

ನಾ ಮರೆಯಬಲ್ಲೆ ಅಂದು ತಿಂದ ಬೆತ್ತದ ಏಟು
ನಾ ಮರೆಯಲಾರೇ ಎಂದಿಗೂ ನನ್ನಲ್ಲಿ ನೀವು ತುಂಬಿದ ಅಜ್ಞಾನದ ಗಂಟು
ಸುಟ್ಟಿಹೆ ಆ ನಿಮ್ಮ ಅಧಮ೯ದ ಜ್ಞಾನವ
ಮನ ಚಡಪಡಿಸುತಿದೆ ತುಂಬಿಕೋ ನಿನ್ನ ಭಂಡಾರವ

ಎಲ್ಲೆ ಇಲ್ಲದ ನನ್ನ ಕವಿತೆಯ ಸಾಲು
ಕರುಣೆಯಿರದ ನಿನ್ನ ಆ ಹೊಲಸಿನ ಬಾಳು
ಜೀವರಾಶಿಯಲಿ ನೀನು ಒಬ್ಬ
ಹಿಗ್ಗಬೇಡ ನನಗೆಲ್ಲ ತಿಳಿದಿರುವುದೆಂಬ ಜಂಭದಿ

ಸೃಷ್ಟಿಧಮ೯ಕ್ಕೆ ಹಾನಿಯಾಗುವಂತ ಹೇಯ ಕೃತ್ಯ ಎಸಗಿದವ ನೀ
ಎಲ್ಲ ತಿಳಿದಿದ್ದರೂ ತಿಳಿಯದಂತೆ ಬೆತ್ತಲಾದವ ನೀ
ನಿನ್ನವರ ಕೊಂದವರ ಮನೆಯ ಬಾಗಿಲು ಕಾಯುತಿರುವೆ
ನಾಚಿಕೆ ಇಲ್ಲದ ಸೂಳೆಯಂತೆ
ಮಾತು ಮರೆತ ಮರುಳನಂತೆ

Writen by Gani Rozer

24/12/2018
22/11/2017

Address

Bangalore

Telephone

+919395425359

Website

Alerts

Be the first to know and let us send you an email when Ghani Roger posts news and promotions. Your email address will not be used for any other purpose, and you can unsubscribe at any time.

Contact The Business

Send a message to Ghani Roger:

Share