Niruta Prints

Niruta Prints Contact information, map and directions, contact form, opening hours, services, ratings, photos, videos and announcements from Niruta Prints, Printing Service, Bangalore.

Niruta Prints has started a business in 2010 as a Sole Proprietorship owned company and came into being with a prior aim of rendering utmost satisfaction to the customers.

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-202...
24/08/2026

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 ಅನ್ನು ದಿನಾಂಕ: 21-11-2026 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಸ್ಮರಣ ಸಂಚಿಕೆ ತರಲು ಹಲವು ಹಿತೈಷಿಗಳು ಹಿರಿಯರು ಸಲಹೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಷಯದ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ.

ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.

1. ಮಾನವ ಸಂಪನ್ಮೂಲ
2. ಕಾರ್ಮಿಕ ಕಾನೂನು
3. ಸಂಸ್ಥೆಗಳಲ್ಲಿ ಕನ್ನಡ ಬಳಕೆ
4. PoSH/CSR
5. ಕವಿತೆ, ಕವನ (ಸಂಸ್ಥೆಗಳಿಗೆ, ಕಾರ್ಮಿಕರಿಗೆ ಸಂಬಂಧಿಸಿದಂತೆ)
6. ಪುಸ್ತಕ ಪರಿಚಯ
7. ಇತರೆ ಕನ್ನಡ ಸಾಹಿತ್ಯ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸೂಕ್ತ ವಿಷಯಗಳನ್ನು ಕಳುಹಿಸಿ ಕೊಡಬಹುದಾಗಿದೆ.

ಲೇಖನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ : 30-09-2026.
ಸೂಚನೆ:
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 30-09-2026. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]

ಸುಮಾರು 1000 ಸ್ಮರಣ ಸಂಚಿಕೆ ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.

ಮುಖ್ಯ ಅಗತ್ಯತೆಗಳು
• ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
• ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
• ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ.
ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.

ಘೋಷಣೆ
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
• ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
• ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
• ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
• ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.

ಲೇಖನ ಸಲ್ಲಿಕೆ
• ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
• ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
• ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
• ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.

ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com
www.niratanka.org


M&HR Solutions Pvt. Ltd.In collaboration WithNirathankaPresentsOne day Training Programme for HR Managers and Executives...
22/08/2026

M&HR Solutions Pvt. Ltd.
In collaboration With
Nirathanka
Presents

One day Training Programme for HR Managers and Executives on
PREVENTION OF SEXUAL HARASSMENT AT WORKPLACE (POSH)

Resource Persons:
Dr. G.P. Naik, Principal Consultant, Talent Avenues
Divya Narayan, Counselling Psychologist

LEARNING OBJECTIVES
After attending this programme, the participants should be able to fully comply with all the provisions of
The Sexual Harassment of Women at Workplace (Prevention, Prohibition and Redressal) Act 2013 including:
1. How to Frame the POSH policy for your organization.
2. How to form POSH Committee.
3. How to appoint and train Presiding Officer and members of POSH committee.
4. How to facilitate the smooth functioning of POSH Committee.
5. How to ensure timely completion of POSH enquiries.
6. How to understand and implement the interim and final recommendations of POSH Committee.
7. How to publish the POSH statistics in Annual Report.
8. How to submit Annual Return to the Government.
9. How to identify cases to be handled by Internal Committee and Local Committee.
10. How to take punitive action as per section 14 and 16.
11. How to create awareness about POSH among employees.

COURSE FEES:
Rs. 5500-00 + 18% GST = Rs. 6490-00 per person.
The fee is inclusive of lunch, tea and course material.

FEES FOR TEAM PARTICIPATION:
If three or more participants from the same organization register, a 10% discount will be offered.

To Register kindly click the below link:
https://www.mhrspl.com/posh-training-programme-2026-september.html


🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ...
20/08/2026

🏆10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ – 2026

ಹತ್ತನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನದ ಭಾಗವಾಗಿ ಈ ಕೆಳಕಂಡ ಪ್ರಶಸ್ತಿಗಳನ್ನು ನೀಡಲು ತೀರ್ಮಾನಿಸಿ ಅರ್ಜಿಗಳಿಗಾಗಿ ಆಹ್ವಾನಿಸಲಾಗಿದೆ. ಅರ್ಜಿಗಳನ್ನು ಸಲ್ಲಿಸಲು ಈ ಕೆಳಗೆ ನೀಡಿರುವ ಲಿಂಕ್ ಗಳನ್ನು ಕ್ಲಿಕ್ ಮಾಡಿ:

1. ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಪ್ರಶಸ್ತಿ-2026 (CSR EXCELLENCE AWARD)

[ನವೀನ ಮತ್ತು ಸುಸ್ಥಿರ ಸಿಎಸ್ಆರ್ ಉಪಕ್ರಮಗಳನ್ನು ಗುರುತಿಸುವುದರ ಮೂಲಕ ಸಮಾಜದ ಮೇಲೆ ಸಕಾರಾತ್ಮಕ ಪರಿಣಾಮ ಬೀರುವಿಕೆ]
https://www.hrkancon.com/csr-excellence-award-2026.html

2. ಮಹಿಳಾ ಸಬಲೀಕರಣ (PoSH) ಪ್ರಶಸ್ತಿ- 2026 (THE BEST WOMEN EMPOWERMENT ORGANISATION AWARD)

[ಕೆಲಸದ ಸ್ಥಳದಲ್ಲಿ ಮಹಿಳೆಯರ ಲೈಂಗಿಕ ಕಿರುಕುಳದ (ತಡೆಗಟ್ಟುವಿಕೆ, ನಿಷೇಧ ಮತ್ತು ಪರಿಹಾರ) ಕಾಯಿದೆ 2013ರ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕ್ರಿಯಾಶೀಲ ಮತ್ತು ನವೀನ ಉಪಕ್ರಮಗಳನ್ನು ಗುರುತಿಸುವುದು]
https://www.hrkancon.com/the-best-women-empowerment-organisation-award-2026.html

3. ಮಾನವ ಸಂಪನ್ಮೂಲ ಪ್ರತಿಭಾ ಪುರಸ್ಕಾರ-2026
https://www.hrkancon.com/hr-talent-award-2026.html

ಸಮ್ಮೇಳನದ ದಿನಾಂಕ :
21-11-2026, ಶನಿವಾರ

ಸ್ಥಳ:
ದಿ ಕ್ಯಾಪಿಟೊಲ್ ಹೋಟೆಲ್
ನಂ. 3, ರಾಜಭವನ ರಸ್ತೆ, ವಸಂತನಗರ, ಬೆಂಗಳೂರು-560001
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ : 30-09-2026, ಬುಧವಾರ
ಹೆಚ್ಚಿನ ಮಾಹಿತಿಗಾಗಿ:
9606085465, 8073067542
www.hrkancon.com, www.niratanka.org

📕LABOUR REFORMS AND LABOUR CODES IN INDIA📕Author : K. Vittala RaoThe Hand Book, is designed, transcript and documented m...
19/08/2026

📕LABOUR REFORMS AND LABOUR CODES IN INDIA📕

Author : K. Vittala Rao

The Hand Book, is designed, transcript and documented most appropriately to suit the academic and practical requirements for all those in Legal, Human Resource and Administration functionaries in the Corporates. A Very useful Handbook for the students and Faculty of Management Schools, Schools of Law, Schools of Social Work and Legal Practitioners.

CONTENTS
Part I - LABOUR REFORMS
1. Report of the Royal Commission on Labour, 1931.
2. First National Commission on Labour, 1969 - Salient Features
3. Second National Commission on Labour - 2002
4. Comparative Analysis of 3 Labour Reforms Reports : At a Glance

Part II - LABOUR CODES
1. Code on Wages - 2019
2. The Code on Industrial Relations 2020

Part III - THE CODE ON SOCIAL SECURITY 2020

Part IV - THE OCCUPATIONAL SAFETY, HEALTH AND WORKING CONDITIONS CODE, 2020
📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-202...
11/08/2026

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026

10ನೇ ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ-2026 ಅನ್ನು ದಿನಾಂಕ: 21-11-2026 ರಂದು ಹಮ್ಮಿಕೊಳ್ಳಲಾಗಿದ್ದು ಇದರ ಅಂಗವಾಗಿ ಸ್ಮರಣ ಸಂಚಿಕೆ ತರಲು ಹಲವು ಹಿತೈಷಿಗಳು ಹಿರಿಯರು ಸಲಹೆ ನೀಡಿರುತ್ತಾರೆ. ಇದಕ್ಕೆ ಸಂಬಂಧಿಸಿದಂತೆ ಕೆಳಕಂಡ ವಿಷಯದ ಕುರಿತು ಲೇಖನಗಳನ್ನು ಆಹ್ವಾನಿಸಲಾಗಿದೆ.

ಈ ಸಮ್ಮೇಳನದಲ್ಲಿ ಕೆಳಕಂಡ ವಿಷಯಗಳ ಕುರಿತು ಲೇಖನಗಳನ್ನು ಬರೆದು ಕಳುಹಿಸಬಹುದು.

1. ಮಾನವ ಸಂಪನ್ಮೂಲ
2. ಕಾರ್ಮಿಕ ಕಾನೂನು
3. ಸಂಸ್ಥೆಗಳಲ್ಲಿ ಕನ್ನಡ ಬಳಕೆ
4. PoSH/CSR
5. ಕವಿತೆ, ಕವನ (ಸಂಸ್ಥೆಗಳಿಗೆ, ಕಾರ್ಮಿಕರಿಗೆ ಸಂಬಂಧಿಸಿದಂತೆ)
6. ಪುಸ್ತಕ ಪರಿಚಯ
7. ಇತರೆ ಕನ್ನಡ ಸಾಹಿತ್ಯ ಹಾಗೂ ಮಾನವ ಸಂಪನ್ಮೂಲ ಕ್ಷೇತ್ರಕ್ಕೆ ಸಂಬಂಧಿಸಿದ ಸೂಕ್ತ ವಿಷಯಗಳನ್ನು ಕಳುಹಿಸಿ ಕೊಡಬಹುದಾಗಿದೆ.

ಲೇಖನಗಳನ್ನು ಕಳುಹಿಸಿಕೊಡಲು ಕೊನೆಯ ದಿನಾಂಕ : 30-08-2026.

ಸೂಚನೆ:
ತೀರ್ಪುಗಾರರಿಂದ ಆಯ್ಕೆಯಾದ ಬರಹಗಳನ್ನು ಸ್ಮರಣ ಸಂಚಿಕೆಯಲ್ಲಿ ISBN ನಂಬರ್ನೊಂದಿಗೆ ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಲೇಖನ ಕಳುಹಿಸುವುದಕ್ಕೆ ಕೊನೆಯ ದಿನಾಂಕ : 30-08-2026. ಲೇಖನಗಳನ್ನು ಈ ಕೆಳಕಂಡ ಇಮೇಲ್ ವಿಳಾಸಕ್ಕೆ ಕಳುಹಿಸಿಕೊಡಬಹುದು.
[email protected]

ಸುಮಾರು 1000 ಸ್ಮರಣ ಸಂಚಿಕೆ ಪುಸ್ತಕಗಳನ್ನು ಪ್ರಕಟಿಸಿ ವಿವಿಧ ಮಾನವ ಸಂಪನ್ಮೂಲ ಸಂಸ್ಥೆಗಳಿಗೆ ಉಚಿತವಾಗಿ ಕಳುಹಿಸಿಕೊಡಲಾಗುವುದು. ಆಸಕ್ತರು ಈ ಪುಸ್ತಕದಲ್ಲಿ ಜಾಹೀರಾತು ನೀಡಬಹುದು. ಈ ಜಾಹೀರಾತಿನಲ್ಲಿ ಬರುವ ಹಣವನ್ನು ಪುಸ್ತಕ ಪ್ರಕಟಣೆಗೆ ಹಾಗೂ ಮುಂದಿನ ಸಮ್ಮೇಳನಕ್ಕೆ ಉಪಯೋಗಿಸಿಕೊಳ್ಳಲಾಗುವುದು.

ಮುಖ್ಯ ಅಗತ್ಯತೆಗಳು
• ಸುಮಾರು 100 ಪದಗಳನ್ನೊಳಗೊಂಡ ಸಾರಾಂಶವಿರಬೇಕು.
• ಲೇಖನವು 5,000 ದಿಂದ 8000 ಪದಗಳನ್ನೊಳಗೊಂಡಿರಬೇಕು.
• ಕಥೆ, ಚುಟುಕುಗಳಿಗೆ ಯಾವುದೇ ಪದಗಳ ಮಿತಿ ಇರುವುದಿಲ್ಲ.
ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.

ಘೋಷಣೆ:
ಪ್ರತಿಯೊಂದು ಲೇಖನವೂ ಲೇಖಕನ/ರ ಘೋಷಣೆಯನ್ನು ಒಳಗೊಂಡಿರಬೇಕು. ಘೋಷಣೆ ಈ ಕೆಳಕಂಡ ಅಂಶಗಳನ್ನು ಒಳಗೊಂಡಿರಬೇಕು:
• ಆತ/ಆಕೆ ಲೇಖನದ ಲೇಖಕರಾಗಿರುವ ಬಗ್ಗೆ.
• ಲೇಖನವು ಸ್ವಂತದ್ದು ಮತ್ತು ಮೂಲದ್ದಾಗಿರುವ ಬಗ್ಗೆ.
• ಲೇಖನವು ಈ ಮುಂಚೆ ಬೇರೆಲ್ಲೂ ಪ್ರಕಟಗೊಂಡಿರದ ಮತ್ತು ಪ್ರಕಟಣೆಗೆ ಬೇರೆಲ್ಲೂ ಕಳುಹಿಸಿಕೊಟ್ಟಿರದ ಬಗ್ಗೆ.
• ಒಂದು ವೇಳೆ ಲೇಖಕನು/ಳು 500 ಪದಕ್ಕಿಂತ ಹೆಚ್ಚು ಅಥವಾ ಕೋಷ್ಟಕಗಳನ್ನು ಅಥವಾ ಚಿತ್ರಗಳನ್ನು ಈಗಾಗಲೆ ಪ್ರಕಟಗೊಂಡಿರುವ ಕೃತಿಯಿಂದ ನಕಲು ಮಾಡಿದ್ದರೆ ಕೃತಿಸ್ವಾಮ್ಯ ಹೊಂದಿರುವವರ ಅನುಮತಿ ಪತ್ರವನ್ನು ಪಡೆದುಕೊಂಡಿರುವ ಬಗ್ಗೆ.

ಲೇಖನ ಸಲ್ಲಿಕೆ
• ಲೇಖನವನ್ನು ವಿದ್ಯುನ್ಮಾನ ಪ್ರತಿ (soft copy) ಯನ್ನು ಕಳುಹಿಸಿಕೊಡಬೇಕು.
• ಲೇಖನದ ಶೀರ್ಷಿಕೆ ಪುಟವು ಶೀರ್ಷಿಕೆ, ಲೇಖಕರ ಹೆಸರನ್ನು (Dr, Mr, Ms, ಇತ್ಯಾದಿಗಳು ಇರಬಾರದು) ಒಳಗೊಂಡಿರಬೇಕು. ಸಾರಾಂಶದ ಅಕ್ಷರವು ಚಿಕ್ಕ ಗಾತ್ರದಲ್ಲಿ ಟೈಪ್ ಆಗಿರಬೇಕು.
• ಲೇಖಕರ ಪದವಿಗಳು ಮತ್ತು ಇನ್ನಿತರ ವಿವರಗಳು ಲೇಖನದ ಕೊನೆಯಲ್ಲಿರಬೇಕು.
• ಲೇಖನದ ಕುರಿತ ಯಾವುದೇ ಸ್ಪಷ್ಟೀಕರಣವಿದ್ದಲ್ಲಿ, ನಿಮ್ಮ ಪ್ರಶ್ನೆ ಮತ್ತು ಅನಿಸಿಕೆಯನ್ನು [email protected] ಗೆ ಕಳುಹಿಸಿಕೊಡಿ.

ಲೇಖನವು ಈ ಮೇಲ್ಕಂಡ ಅಂಶಗಳನ್ನು ಒಳಗೊಳ್ಳದಿದ್ದಲ್ಲಿ, ಲೇಖನವನ್ನು ತಿರಸ್ಕರಿಸಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
8073067542, 9606085465
www.hrkancon.com
www.niratanka.org

ರಾಜ್ಯಮಟ್ಟದ ಮಾನವ ಸಂಪನ್ಮೂಲ ವೃತ್ತಿನಿರತರ ಕನ್ನಡ ಸಮ್ಮೇಳನ ಕಾರ್ಯಕ್ರಮಕ್ಕೆಂದೇ ಈ ಕೆಳಕಂಡ ಗುಂಪನ್ನು ರಚಿಸಲಾಗಿದ್ದು, ಸಮ್ಮೇಳನದ ವಿಷಯಗಳನ್ನು ಈ ಗುಂಪಿನಲ್ಲಿ ಹಂಚಿಕೊಳ್ಳಲಾಗುವುದು.

✨ LINKEDIN GROUPS AND PAGES:✨
👇Human Resources Kannada Conference (ರಾಜ್ಯಮಟ್ಟದ ಮಾನವ ಸಂಪನ್ಮೂಲ ಕನ್ನಡ ಸಮ್ಮೇಳನ) Group👇
https://www.linkedin.com/groups/10357814/

✨WHATSAPP GROUPS:✨
👇HR Kannada Conference3️⃣ Group👇
https://chat.whatsapp.com/E4d0BvKUJZV24M951B27m9

👇Human Resources Kannada Conference Page👇
https://www.facebook.com/hrkannadaconference/



Annual State-level HR Professionals Kannada Conference in Karnataka since 2017.

📕ಸನ್ಮಾರ್ಗ📕ಲೇಖಕರು : ಡಾ. ಸಿ.ಆರ್. ಗೋಪಾಲ್ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ...
20/07/2026

📕ಸನ್ಮಾರ್ಗ📕

ಲೇಖಕರು : ಡಾ. ಸಿ.ಆರ್. ಗೋಪಾಲ್

ಯಾವುದೇ ಸಮಾಜ, ರಚನೆ ಮತ್ತು ಕಾರ್ಯಶೀಲತೆಯ ದೃಷ್ಟಿಯಿಂದ, ಸ್ಥಿರವಲ್ಲ ಮತ್ತು ನಿಷ್ಕ್ರಿಯದಲ್ಲ. ಅದು ರಚನೆಯ ದೃಷ್ಟಿಯಿಂದ ಮತ್ತು ಕ್ರಿಯೆಗಳ ದೃಷ್ಟಿಯಿಂದ ಚಲನಶೀಲವಾಗಿರುತ್ತದೆ ಮತ್ತು ಪರಿವರ್ತನಾಶೀಲವಾಗಿರುತ್ತದೆ. ಹಾಗಾಗಿ ಯಾವುದೇ ಸಮಾಜ ನಿರಂತರವಾಗಿ ಬದಲಾಗುತ್ತಿರುತ್ತದೆ. ಅಂತಹ ಬದಲಾವಣೆಗಳಿಗೆ ತೀವ್ರತೆ ಮತ್ತು ವ್ಯಾಪಕತೆ ಇರಬಹುದು, ಇಲ್ಲದಿರಬಹುದು. ಬದಲಾವಣೆ ಗೋಚರಿಸಬಹುದು ಇಲ್ಲವೇ ಗೋಚರಿಸದಿರಬಹುದು. ಇಂದು ಗೋಚರಿಸದೇ ಇದ್ದದ್ದು, ಇನ್ನೆಂದೊ ಗೋಚರಿಸಬಹುದು. ಈ ಬದಲಾವಣೆ ಆರ್ಥಿಕ, ಕೈಗಾರಿಕಾ, ಸಾಮಾಜಿಕ, ಶೈಕ್ಷಣಿಕ, ರಾಜಕೀಯ, ಮನರಂಜನಾ, ವೈಜ್ಞಾನಿಕ, ಸಾಂಸ್ಕೃತಿಕ, ಇನ್ನೂ ಮುಂತಾದ ಕ್ಷೇತ್ರಗಳಲ್ಲಿ ಆಗುತ್ತದೆ. ಇಂತಹ ಬದಲಾವಣೆಗಳನ್ನು, ಸಾಮಾಜಿಕ ಸಂಸ್ಥೆಗಳಾದ ಕುಟುಂಬ, ಸಮೂಹ, ಸಂಘಸಂಸ್ಥೆಗಳು, ಸಮುದಾಯ ಮತ್ತು ಕೊನೆಯದಾಗಿ ಇಡೀ ಸಮಾಜದಲ್ಲಿ ಕಾಣುತ್ತೇವೆ. ಬದಲಾವಣೆ ಈ ಸಂಸ್ಥೆಗೆಳ ರಚನೆಯಲ್ಲಷ್ಟೇ ಆಗದೆ ಕ್ರಿಯೆಗಳಲ್ಲಿಯೂ, ಸಂಬಂಧಗಳಲ್ಲಿಯೂ ಆಗುತ್ತದೆ. ಅದು ಹೊಸ ಸಂಬಂಧಗಳನ್ನು ಸೃಷ್ಟಿಸುವುದಲ್ಲದೆ ಹೊಸ ಕಟ್ಟುಪಾಡುಗಳಿಗೆ, ಹೊಸ ಮೌಲ್ಯಗಳಿಗೆ ದಾರಿ ಮಾಡಿಕೊಡುತ್ತದೆ. ಇದೇ ಸ್ಥಿತಿ ಮುಂದುವರೆದು ನಿಧಾನವಾಗಿ ಸಮಾಜದ ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವೇ ಬದಲಾಗುತ್ತದೆ.

ಪರಿವಿಡಿ
1. ಅಧ್ಯಾಯ – ಒಂದು
ಗುಣತ್ರಯಗಳು ಮತ್ತು ಜೀವನ ಪದ್ಧತಿ-ಪೀಠಿಕೆ, ಮನುಷ್ಯನ ಸ್ವಭಾವಗಳು, ಸಾತ್ವಿಕ, ರಾಜಸ, ತಾಮಸ ಗುಣಗಳು, ಗುಣಗಳ ಕಾರಬಾರು, ಗುಣಗಳನ್ನು ಗುರುತಿಸುವ ಬಗೆ, ಸ್ಥಿತಪ್ರಜ್ಞನ ಲಕ್ಷಣಗಳು, ಅರಿಷಡ್ವರ್ಗಗಳು, ಯೋಗ ಮಾರ್ಗಗಳು, ಯೋಗ ಸಮನ್ವಯ.

2. ಅಧ್ಯಾಯ - ಎರಡು, ಭಾಗ – ಒಂದು
ಸನಾತನ ಧರ್ಮದಲ್ಲಿ ಶರೀರದ ಪರಿಕಲ್ಪನೆ - ಸನಾತನ ಜೀವನ ಪದ್ಧತಿಯಲ್ಲಿ ಶರೀರ, ಧಾರ್ಮಿಕ ಗ್ರಂಥಗಳಲ್ಲಿ ಶರೀರ, ಭಗವದ್ಗೀತೆ, ಮನುಷ್ಯರ ಸೃಷ್ಟಿ, ನಾಲ್ಕು ಶರೀರಗಳು, ಸ್ಥೂಲ ಶರೀರ, ಸಪ್ತ ಧಾತುಗಳು, ಅನಿರುದ್ಧ ಶರೀರ, ಪಂಚತನ್ಮಾತ್ರ, ಪಂಚ ಜ್ಞಾನೇಂದ್ರಿಯಗಳು, ಪಂಚ ಕರ್ಮೇಂದ್ರಿಯಗಳು, ಪಂಚ ಪ್ರಾಣಗಳು, ಮನೋವೃತ್ತಿಗಳು, ಲಿಂಗಶರೀರ, ಸ್ವರೂಪ ಶರೀರ, ಅನ್ನಮಯಾದಿ ಪಂಚ ಕೋಶಗಳು, (ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಕೋಶಗಳು).

3. ಅಧ್ಯಾಯ - ಎರಡು, ಭಾಗ – ಎರಡು
ಪಂಚಭೂತಗಳು, ಚತುರಶರೀರಗಳು, ದೇಹದ ಅಂಗಗಳಲ್ಲಿ ಭಗವಂತ - ಮನುಷ್ಯನ ನಾಲ್ಕು ತರಹದ ಶರೀರದಲ್ಲಿ ಭಗವಂತನ ರೂಪಗಳು, ಮನುಷ್ಯ ಶರೀರದಲ್ಲಿ - ಅಂಗಗಳಲ್ಲಿ ಭಗವಂತನ ಅಸ್ತಿತ್ವ, ಕಾಯವೆಂಬ ಪಟ್ಟಣ-ದೇಹವೆಂಬ ದೇಹಾಲಯ - ಶರೀರವೆಂಬ ರಥ, ದೇಹ ಒಂದು ಪಟ್ಟಣ, ಒಂದು ದೇವಾಲಯ, ಮನುಷ್ಯ ಶರೀರ ಒಂದು ರಥವೂ ಹೌದು.

4. ಅಧ್ಯಾಯ - ಎರಡು, ಭಾಗ – ಮೂರು
ಮನುಷ್ಯ ದೇಹದಲ್ಲಿನ ನಾಡಿಗಳು ಮತ್ತು ಅವುಗಳ ಮಹತ್ವ, ಸುಷುಮ್ನಾನಾಡಿ, ಇಡಾ ಮತ್ತು ಪಿಂಗಳಾ ನಾಡಿಗಳು, ಇತರೆ ನಾಡಿಗಳು.

5. ಅಧ್ಯಾಯ - ಎರಡು, ಭಾಗ – ನಾಲ್ಕು
ಮನುಷ್ಯ ಶರೀರದಲ್ಲಿನ ಚಕ್ರಗಳು ಮತ್ತು ಅವುಗಳ ಪಾತ್ರ, ಮೂರಾಧಾರ ಚಕ್ರ, ಸ್ವಾಧಿಷ್ಟಾನ ಚಕ್ರ, ಮಣಿಪೂರ ಚಕ್ರ, ಸೂರ್ಯ ಚಕ್ರ, ಮಾನಸ ಚಕ್ರ - ಹೃದಯೋಧ್ವ ಕಮಲ, ಅನಾಹತ ಚಕ್ರ, ವಿಶುಧ್ಧ ಚಕ್ರ, ಆಜ್ಞಾ ಚಕ್ರ, ಸೋಮಚಂದ್ರ ಚಕ್ರ, ಲಲಾಟ ಚಕ್ರ, ಸಹುಸ್ರಾರ-ತುರೀಯ, ಗ್ರಂಥಿಗಳು, ಧ್ಯಾನ ಪ್ರಕ್ರಿಯೆಯಲ್ಲಿ ಸ್ವರಗಳು.

6. ಅಧ್ಯಾಯ - ಎರಡು, ಭಾಗ – ಐದು
ಜೀವಶಾಸ್ತ್ರದ ದೃಷ್ಟಿಯಲ್ಲಿ ಮನುಷ್ಯ ದೇಹ - ಪಂಚೇಂದ್ರಿಯಗಳು, ಹೃದಯ, ರಕ್ತ, ಉಸಿರಾಟದ ವ್ಯವಸ್ಥೆ, ಜೀರ್ಣಾಂಗ ವ್ಯವಸ್ಥೆ, ಮೂತ್ರ ಜನನಾಂಗಗಳು, ಮೂಳೆ- ಕೀಲು - ಸ್ನಾಯು ವ್ಯವಸ್ಥೆ, ಗ್ರಂಥಿಗಳು.

7. ಅಧ್ಯಾಯ ಮೂರು, ಭಾಗ – ಒಂದು
ಆಹಾರ-ವ್ಯಾಖ್ಯೆ, ಆಹಾರದ ಅವಶ್ಯಕತೆ, ಅನ್ನಬ್ರಹ್ಮ, ಆಹಾರದ ವರ್ಗೀಕರಣ, ಸಾತ್ವಿಕ ಆಹಾರ, ರಾಜಸ ಆಹಾರ, ತಾಮಸ ಆಹಾರ, ಪಂಚಭೂತಗಳನ್ನಾಧರಿಸಿ ಆಹಾರದ ವರ್ಗೀಕರಣ, ರಸ ಆಧಾರಿತ ವರ್ಗೀಕರಣ, ಗುಣ ಆಧಾರಿತ ವರ್ಗೀಕರಣ, ರಸಾಯನಿಕ ಸಂಯೋಜನೆ ಮತ್ತು ಆಹಾರ ಮಾಡುವ ಕೆಲಸವನ್ನು ಆಧರಿಸಿ ಆಹಾರ ಪದಾರ್ಥಗಳ ವರ್ಗೀಕರಣ, ವೈವಿಧ್ಯತೆಯನ್ನಾಧರಿಸಿ ಆಹಾರದ ವರ್ಗೀಕರಣ, ಉತ್ಪತ್ತಿ ಮೂಲದ ವರ್ಗೀಕರಣ, ಸೇವಿಸುವ ವಿಧಾನವನ್ನು ಅನುಸರಿಸಿ ವರ್ಗೀಕರಣ, ಮನುಷ್ಯನ ಪ್ರಕೃತಿಗೆ ತಕ್ಕಂತೆ ಆಹಾರ.

8. ಅಧ್ಯಾಯ ಮೂರು, ಭಾಗ-ಎರಡು
ಆಹಾರದ ಇನ್ನಷ್ಟು ಮಾಹಿತಿ-ದೋಷಗಳು ಮತ್ತು ಆಹಾರ, ಮನಸ್ಸಿನ ಪ್ರವೃತ್ತಿ ಮತ್ತು ಆಹಾರ, ವಿರುದ್ಧ ಆಹಾರ, ಸಮತೂಕದ ಆಹಾರ, ಋತುಗಳಿಗೆ ತಕ್ಕಂತೆ ಆಹಾರ, ಅಡುಗೆ ಮನೆ ಮತ್ತು ಆಹಾರ ತಯಾರಿ, ಅಡುಗೆ ತಯಾರಿಸುವ ವಿಧಾನ, ಆಹಾರ ಪದಾರ್ಥಗಳನ್ನು ತಯಾರಿಸುವವರು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳು, ಊಟದ ಜಾಗ, ಊಟದ ಎಲೆಗಳು-ತಟ್ಟೆಗಳು, ಊಟ ಬಡಿಸುವ ವಿಧಾನ, ಯಾವ ಅನ್ನ ತಿನ್ನಬಾರದು, ಊಟಮಾಡುವಾಗ ನೆನಪಿನಲ್ಲಿಟ್ಟು ಕೊಳ್ಳಬೇಕಾದ ಅಂಶಗಳು, ಊಟದ ಪ್ರಕ್ರಿಯೆ, ಊಟಕ್ಕೆ ಸಂಬಂಧಪಟ್ಟ ಕೆಲವು ಧಾರ್ಮಿಕ ಅಂಶಗಳು, ನವಗ್ರಹಗಳು ಮತ್ತು ಧಾನ್ಯ, ನೇವೇದ್ಯ, ಚಂದ್ರಮಾನ ಸೂರ್ಯಮಾನ ಮಾಸಗಳು ಮತ್ತು ನಕ್ಷತ್ರಗಳು ರಾಸಿಗಳು, ಆಹಾರ ಪದಾರ್ಥಗಳಲ್ಲಿ ಭಗವಂತನ ರೂಪಗಳು.

9. ಅಧ್ಯಾಯ-ನಾಲ್ಕು
ದಿನಚರಿ- ಏಳುವುದು, ಶೌಚಕ್ರಿಯೆ, ದಂತಧಾವನ, ಬಾಯಿ ತೊಳೆಯುವುದು, ಮುಖ ತೊಳೆಯುವುದು, ಉಷ:ಪಾನ, ಬೆಳಗಿನ ಪಾನೀಯ, ಚಂಕ್ರಮಣ, ವ್ಯಾಯಾಮ, ಯೋಗಾಸನ, ಪ್ರಾಣಾಯಾಮ, ಮುದ್ರೆಗಳು, ಸ್ನಾನ, ತೈಲಾಭ್ಯಂಗ, ಆಯುಷ್ಕರ್ಮ, ವಸ್ತ್ರ ಧಾರಣೆ, ಮುದ್ರ ಧಾರಣೆ, ಸಂಧ್ಯಾವಂದನೆ, ಪೂಜೆ, ಊಟ, ತಾಂಬೂಲ, ನಿದ್ರೆ ಮಾಡುವುದು, ಮಲಗುವಾಗ ತಲೆ ಯಾವ ದಿಕ್ಕಿಗೆ ಇರಬೇಕು, ಸದ್ವೃತ್ತ- ಸದಾಚಾರ.

10. ಅಧ್ಯಾಯ-ಐದು
ಮಂತ್ರಗಳು, ಗೋವಿಂದನಿಗೆ ಸುಪ್ರಭಾತ, ಜಗನ್ಮಾತೆಗೆ ವಂದನೆ, ಭೂತಾಯಿಗೆ ವಂದನೆ, ದೇವ ದೇವತೆಗಳಿಗೆ ವಂದನೆ. ಪವಮಾನ, ಮಧ್ವಾಚಾರ್ಯರು, ಜಯತೀರ್ಥರು, ವ್ಯಾಸರಾಯರು, ವಾದಿರಾಜರು, ರಾಘವೇಂದ್ರರು, ಸಮಸ್ತ ಲೋಕಕ್ಕಾಗಿ ಪ್ರಾರ್ಥನೆ, ಶಂಕರಾಚಾರ್ಯರು, ರಾಮಾನುಜಾಚಾರ್ಯರು, ತ್ರಿಮತಾಚಾರ್ಯರು, ಭಗವಂತ, ಲಕ್ಷ್ಮಿದೇವಿ, ತುಳಸಿ, ಗೋಮಾತೆ, ಸರಸ್ವತಿ, ಪಾರ್ವತಿ, ಶಿವ, ಗಣೇಶ, ಸುಬ್ರಹ್ಮಣ್ಯ, ನವಗ್ರಹಗಳು, ಗುರು ಇವರ ಮಂತ್ರಗಳು, ಯೋಗಾಸನ ಪ್ರಾರಂಭಿಸುವ ಮುನ್ನ-ನಂತರ, ಸ್ನಾನ ಮಾಡುವಾಗ, ಊಟ ಮಾಡುವಾಗ, ವೇದವ್ಯಾಸ, ವಾಲ್ಮೀಕಿ, ಮನೋ ನಿವೇದನಾ ಮಂತ್ರಗಳು, ರಾತ್ರಿ ಮಲಗುವಾಗ ಹೇಳುವ ಮಂತ್ರಗಳು, ಪುಣ್ಯ ಶ್ಲೋಕ, ಚಿರಂಜೀವಿಗಳ ಸ್ಮರಣೆ, ಶಯನ ಮಂತ್ರ, ದು:ಸ್ವಪ್ನ ನಾಶನ ಮಂತ್ರ ಶಾಂತಿಮಂತ್ರಗಳು, ಬೇರೆ ಬೇರೆ ಧರ್ಮಗಳ ಪ್ರಾರ್ಥನೆ, ಸರ್ವಧರ್ಮ ಪ್ರಾರ್ಥನೆ.

ಅನುಬಂಧಗಳು:
1. ಶ್ರೀ ಶಂಕರಾಚಾರ್ಯರ ವಿವೇಕಚೂಡಾಮಣಿ ಗ್ರಂಥದಲ್ಲಿ ವಿವರಣೆಗೊಂಡ ಮನುಷ್ಯ ಶರೀರ
2. ಯೋಗಮಾರ್ಗ
3. ಆಧಾರ ಗ್ರಂಥಗಳು
4. ಶಬ್ದಕೋಶ
📕👇To purchase this book, kindly contact us:👇📕
8073067542, 9606085465

🪀Join Our Online Groups by clicking the below link🪀
https://www.nirutapublications.org/join-our-online-groups...

✨Follow us on Instagram ✨
https://www.instagram.com/nirutapublications/



Address

Bangalore
560056

Opening Hours

Monday 10am - 6pm
Tuesday 10am - 6pm
Wednesday 10am - 6pm
Thursday 10am - 6pm
Friday 10am - 6pm
Saturday 10am - 6pm

Telephone

+918073067542

Alerts

Be the first to know and let us send you an email when Niruta Prints posts news and promotions. Your email address will not be used for any other purpose, and you can unsubscribe at any time.

Contact The Business

Send a message to Niruta Prints:

Shortcuts

Share