ಶ್ರೀಗಂಧ ಕರ್ನಾಟಕ ಯುವಶಕ್ತಿ ಸೇನೆ

  • Home
  • India
  • Bangalore
  • ಶ್ರೀಗಂಧ ಕರ್ನಾಟಕ ಯುವಶಕ್ತಿ ಸೇನೆ

ಶ್ರೀಗಂಧ ಕರ್ನಾಟಕ ಯುವಶಕ್ತಿ ಸೇನೆ Contact information, map and directions, contact form, opening hours, services, ratings, photos, videos and announcements from ಶ್ರೀಗಂಧ ಕರ್ನಾಟಕ ಯುವಶಕ್ತಿ ಸೇನೆ, Business service, Yelahanka, Bangalore.

ಮಾಜಿ ರಾಷ್ಟ್ರಪತಿ ಭಾರತರತ್ನ ಎ.ಪಿ.ಜೆ.ಅಬ್ದುಲ್ ಕಲಾಂ ಇನ್ನಿಲ್ಲ
27/07/2015

ಮಾಜಿ ರಾಷ್ಟ್ರಪತಿ ಭಾರತರತ್ನ ಎ.ಪಿ.ಜೆ.ಅಬ್ದುಲ್ ಕಲಾಂ ಇನ್ನಿಲ್ಲ

27/07/2015
ಒಂದು ಸಾಧನೆ
21/07/2015

ಒಂದು ಸಾಧನೆ

"ಸಂಕಷ್ಟದಲ್ಲಿರುವ ರೈತ ಬಂಧುಗಳೇ,ಕರೆ ಮಾಡಿ 104(ಆರೋಗ್ಯವಾಣಿ) ಅಥವಾ 1800-425-3553(ರೈತ ಸಹಾಯವಾಣಿ)"-ಕೃಷಿ ಇಲಾಖೆ,ಕರ್ನಾಟಕ ಸರ್ಕಾರ.
21/07/2015

"ಸಂಕಷ್ಟದಲ್ಲಿರುವ ರೈತ ಬಂಧುಗಳೇ,ಕರೆ ಮಾಡಿ 104(ಆರೋಗ್ಯವಾಣಿ) ಅಥವಾ 1800-425-3553(ರೈತ ಸಹಾಯವಾಣಿ)"-ಕೃಷಿ ಇಲಾಖೆ,ಕರ್ನಾಟಕ ಸರ್ಕಾರ.

ಈ ಸಭೆಯ ಬಗ್ಗೆ ಎನಿಸುತ್ತದೆ
13/07/2015

ಈ ಸಭೆಯ ಬಗ್ಗೆ ಎನಿಸುತ್ತದೆ

ಕನ್ನಡದ ಕೀರ್ತಿ ಬೆಳಗಿದ ಕುವರ
24/03/2015

ಕನ್ನಡದ ಕೀರ್ತಿ ಬೆಳಗಿದ ಕುವರ

ಇದು ಸಾಹಿತ್ಯ ಸಮ್ಮೇಳನದ  ಹಿರಿಯ ಕಲಾವಿದರು ಜೊತೆಯಲ್ಲಿ
22/03/2015

ಇದು ಸಾಹಿತ್ಯ ಸಮ್ಮೇಳನದ ಹಿರಿಯ ಕಲಾವಿದರು ಜೊತೆಯಲ್ಲಿ

🌿🌱ಯುಗಾದಿ🌱🌿ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...
20/03/2015

🌿🌱ಯುಗಾದಿ🌱🌿
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು...

ಇದು ತುಂಗಾತರಂಗ ದಿನ ಪತ್ರಿಕೆನಲ್ಲಿ  ನಾಡಿನ ಸಮಸ್ತ ಜನತೆಯ ಪರವಾಗಿ  ಡಿ.ಕೆ.ರವಿಯವರ ಕೇಸನ್ನು CBI ಗೆ ವಯಿಸುವ ಹೈಕೋರ್ಟುನಲ್ಲಿ ಸಾರ್ವಜನಿಕ ಹಿತ...
20/03/2015

ಇದು ತುಂಗಾತರಂಗ ದಿನ ಪತ್ರಿಕೆನಲ್ಲಿ ನಾಡಿನ ಸಮಸ್ತ ಜನತೆಯ ಪರವಾಗಿ ಡಿ.ಕೆ.ರವಿಯವರ ಕೇಸನ್ನು CBI ಗೆ ವಯಿಸುವ ಹೈಕೋರ್ಟುನಲ್ಲಿ ಸಾರ್ವಜನಿಕ ಹಿತಾಸಕ್ತಿಯ ಕೇಸ್ ದಾಖಲು ಮಾಡಿದೇವೆ ಅದರ ಚಿತ್ರ ನೋಟ ಬಂದಿದೆ

ಕೋನೆಗು ಮಣಿದ ರಾಜ್ಯ  ಸರ್ಕಾರ ಪ್ರಕರಣವನ್ನು ಸಿಬಿಐಗೆ ನೀಡಲು ಒಪ್ಪಿಗೆ ನೀಡಿದೆ
20/03/2015

ಕೋನೆಗು ಮಣಿದ ರಾಜ್ಯ ಸರ್ಕಾರ ಪ್ರಕರಣವನ್ನು ಸಿಬಿಐಗೆ ನೀಡಲು ಒಪ್ಪಿಗೆ ನೀಡಿದೆ

ಬೆಂಗಳೂರು: ಡಿ.ಕೆ. ರವಿ ಸಾವಿನಿಂದ ಊಟ ಬಿಟ್ಟಿದ್ದ ಅತ್ತೆ ಪದ್ಮಮ್ಮ(56) ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನದಿಂದ ಅಸ್ವಸ್ಥರಾಗಿದ್ದ ಪದ್ದಮ್ಮ ...
20/03/2015

ಬೆಂಗಳೂರು: ಡಿ.ಕೆ. ರವಿ ಸಾವಿನಿಂದ ಊಟ ಬಿಟ್ಟಿದ್ದ ಅತ್ತೆ ಪದ್ಮಮ್ಮ(56) ಸಾವನ್ನಪ್ಪಿದ್ದಾರೆ. ಕಳೆದ ಎರಡು ದಿನದಿಂದ ಅಸ್ವಸ್ಥರಾಗಿದ್ದ ಪದ್ದಮ್ಮ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ಮಧ್ಯೆ ರವಿಯವರ ತಾಯಿ ಗೌರಮ್ಮ 3 ದಿನಗಳಿಂದ ಊಟ ಮಾಡುತ್ತಿಲ್ಲ. ನ್ಯಾಯ ಕೊಡಿ, ಇಲ್ಲವೇ ನನಗೂ ಸಾವು ಕೊಡಿ ಎಂದು ಬೇಡಿಕೊಳ್ಳುತ್ತಿದ್ದಾರೆ.
ಸಿಬಿಐ ತನಿಖೆಗೆ ವಹಿಸದಿದ್ದರೆ ರಾಜ್ಯಪಾಲರನ್ನ ಭೇಟಿ ಮಾಡುತ್ತೇವೆ. ಚಿತ್ರರಂಗದವರು ನಮ್ಮ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ದೊಡ್ಡಕೊಪ್ಪಲಿನಲ್ಲಿ ಡಿ.ಕೆ.ರವಿ ಭಾವ ರಮೇಶ್ ಹೇಳಿದ್ದಾರೆ.

Address

Yelahanka
Bangalore
560077

Telephone

9844700021

Alerts

Be the first to know and let us send you an email when ಶ್ರೀಗಂಧ ಕರ್ನಾಟಕ ಯುವಶಕ್ತಿ ಸೇನೆ posts news and promotions. Your email address will not be used for any other purpose, and you can unsubscribe at any time.

Share