18/12/2019
#ಸುರಾಗ ಸಂಗೀತ ಅಕಾಡೆಮಿ ಟ್ರಸ್ಟ್ (ರಿ) ಬೆಂಗಳೂರು----ಅರ್ಪಿಸುವ
#ಹಿನ್ನಲೆಗಾಯಕರು ಹಾಗೂ #ಯುವಸಂಗೀತ ನಿರ್ದೇಶಕರಾದ " #ರಾಜಶೇಖರ್ ನುಲಿ" ಯವರು ಹೆಸರಾಂತ ಕವಿಗಳ ಸಾಹಿತ್ಯಗಳಿಗೆ ಜೀವ ನೀಡಿ ಸ್ವರಸಂಯೋಜನೆ ಮಾಡಿರುವ #ಚೊಚ್ಚಲ ಕಾಣಿಕೆ ನಿಮ್ಮ ಮುಂದೆ ಬರಲಿದೆ ಸ್ವೀಕರಿಸಿ
" #ಭಾವ #ಸುರಾಗ" ( )
#ಭಾವ ಗೀತೆಗಳ ಗುಚ್ಛ
Releasing on 2020 ( - 9pm)
.S.S. Auditorium, Jayanagar, Bangalore
#ಮಾಗೋಡು ರಂಗನಾಥ್