20/09/2023
ಜೇನು ಕೃಷಿ ತರಬೇತಿ ಕಾರ್ಯಕ್ರಮ (ಆರಂಭಿಕರಿಗೆ)
ದಿನಾಂಕ 30-09-2023
ಬೆಳಿಗ್ಗೆ 10 ಘಂಟೆ ಇಂದ ಸಂಜೆ 5:೦೦ ಘಂಟೆ
ಸ್ಥಳ: ಬೈಯಂಡಹಳ್ಳಿ, ಜನಪ್ರಿಯ ಅಪಾರ್ಟ್ಮೆಂಟ್ ಹತ್ತಿರ, ಬೆಂಗಳೂರು ಉತ್ತರ.
ತರಬೇತಿ ಶುಲ್ಕ: 1180/-
ತರಬೇತುದಾರರು- ಅಪೂರ್ವ ಬಿ ವಿ (www.facebook.com/apoorvbv)
ಆಸಕ್ತರು ನೋಂದಾಯಿಸಲು ಈ ಕೆಳಕಂಡ ಫಾರ್ಮ್ ಅನ್ನು ಭರ್ತಿ ಮಾಡಿ
https://docs.google.com/forms/d/e/1FAIpQLSebe_nyPoRoWi20ziyo2vkJx9zX1K4-mHcFIaNT_k3AnLVW4w/viewform
ಹೆಚ್ಚಿನ ವಿವರಗಳಿಗೆ ಸಂಪರ್ಕಿಸಿ -9606052277