Mandarthi Durga Parameswari Astro Center

Mandarthi Durga Parameswari Astro Center Contact information, map and directions, contact form, opening hours, services, ratings, photos, videos and announcements from Mandarthi Durga Parameswari Astro Center, Consulting Agency, Mandarthi Durga Parameswari Astro Center . No 5/A , 14th cross , Near Kadirenahalli Circle, B. S. K. 2nd stage , Opp. S. B. I Bank, Bangalore.

ಯಾವ ಸಮಸ್ಯೆಗೆ ಯಾವ ಮಂತ್ರ ಪಠಿಸಬೇಕು..? ತಪ್ಪಾದರೆ ಸಮಸ್ಯೆ ಹೆಚ್ಚಾಗೋದು ಖಂಡಿತ..!ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತ...
15/04/2021

ಯಾವ ಸಮಸ್ಯೆಗೆ ಯಾವ ಮಂತ್ರ ಪಠಿಸಬೇಕು..? ತಪ್ಪಾದರೆ ಸಮಸ್ಯೆ ಹೆಚ್ಚಾಗೋದು ಖಂಡಿತ..!

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ನಮ್ಮ ಜೀವನದ ಎಲ್ಲಾ ಸಮಸ್ಯೆಗಳನ್ನು ದೂರಾಗಿಸುವ ಶಕ್ತಿ ಮಂತ್ರಗಳಿಗಿರುತ್ತದೆ. ಆದರೆ ಅವುಗಳನ್ನು ಸರಿಯಾದ ರೀತಿಯಲ್ಲಿ ಪಠಿಸಿದರೆ ಮಾತ್ರ ಫಲ ಸಿಗುತ್ತದೆ. ಹಾಗಾದರೆ ಯಾವೆಲ್ಲಾ ಸಮಸ್ಯೆಗಳಿಗೆ ಯಾವ ಮಂತ್ರವನ್ನು ಪಠಿಸಬೇಕು..? ಮಂತ್ರವನ್ನು ಹೇಗೆ ಪಠಿಸಬೇಕು..? ನಿತ್ಯ ಮಂತ್ರ ಪಠಿಸುವುದರ ಪ್ರಯೋಜನವೇನು..?

ಜೀವನದಲ್ಲಿ ಎದುರಾಗುವ ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ. ಕೆಲವೊಮ್ಮೆ ವಿಧಿ - ವಿಧಾನಗಳ ಮೂಲಕ ಮಾಡುವ ಪೂಜೆಗಳಿಂದ ಮತ್ತು ಕೆಲವೊಮ್ಮೆ ಶಕ್ತಿಶಾಲಿ ಮಂತ್ರಗಳ ಪಠಣೆಯಿಂದ ನಾವು ನಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು. ಆದರೆ ಅವುಗಳನ್ನು ಯಾವಾಗಲೂ ಸಂಬಂಧಿತ ಸಮಸ್ಯೆಗಳಿಗೆ ಮಾತ್ರ ಬಳಸಲಾಗುತ್ತದೆ ಎಂಬುದನ್ನು ನೆನಪಿನಲ್ಲಿಡಬೇಕು. ಅಲ್ಲದೆ, ಮಂತ್ರಗಳ ಪಠಣವೂ ಸರಿಯಾಗಿರಬೇಕು. ಯಾವ ಮಂತ್ರವನ್ನು ಯಾವ ತೊಂದರೆಗೆ ಪಠಿಸಬೇಕು..? ಸಮಸ್ಯೆಗಳಿಗನುಗುಣವಾಗಿ ಮಂತ್ರವನ್ನು ಪಠಿಸುವುದು ಹೇಗೆ..?

​1. ನೀವು ಗಂಭೀರ ಸಮಸ್ಯೆಯೊಂದಿಗೆ ಹೋರಾಡುತ್ತಿರುವಾಗ ಈ ಮಂತ್ರವನ್ನು ಪಠಿಸಿ

ಯಾವುದಾದರೂ ಓರ್ವ ವ್ಯಕ್ತಿ ಗಂಭೀರ ತೊಂದರೆಯೊಂದಿಗೆ ಹೋರಾಡುತ್ತಿರುವಾಗ, ನರಸಿಂಹನನ್ನು ನೆನಪಿಸಿಕೊಳ್ಳಬೇಕು. ಅಲ್ಲದೆ ‘ಸರ್ವೇಶ್ವರೇಶ್ವರಾಯ ಸರ್ವ ವಿಘ್ನ ವಿನಾಶಿನೇ ಮಧುಸೂದನಾಯ ಸ್ವಾಹಾ’ ಮತ್ತು 'ಅಗ್ರ ವೀರ ಮಹಾವಿಷ್ಣು ಜ್ವಲಂತಂ ಸರ್ವತೋ ಮುಖಂ| ನರಸಿಂಹ ಭೀಷಣ ಭದ್ರಂ ಮೃತ್ಯುಂ ಮೃತ್ಯುಂ ನಮಾಮ್ಯಹಂ| ಈ ಮಂತ್ರವನ್ನು ಜಪಿಸಬೇಕು. ಭಗವಾನ್ ನರಸಿಂಹನು ಈ ಮಂತ್ರದಿಂದ ಸಂತಸಗೊಳ್ಳುತ್ತಾನೆ ಮತ್ತು ಅವನ ಅನುಗ್ರಹದಿಂದ ಜೀವನದ ಎಲ್ಲಾ ತೊಂದರೆಗಳು ನಾಶವಾಗುತ್ತದೆ ಎನ್ನುವ ನಂಬಿಕೆಯಿದೆ.

​2. ಈ ಮಂತ್ರದಿಂದ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ.

ಜೀವನದಲ್ಲಿ ನೋವು ಇದ್ದರೆ, ಕೃಷ್ಣನನ್ನು ನೆನಪಿಸಿಕೊಳ್ಳಬೇಕು. ಅದಕ್ಕಾಗಿಯೇ ‘ಕೃಷ್ಣಾಯ ವಾಸುದೇವಾಯ ಹರಯೇ ಪರಮಾತ್ಮನೇ| ಪ್ರಣತ ಕ್ಲೇಶ ನಾಶಾಯ ಗೋವಿಂದಾಯ ನಮೋ ನಮಃ' ಎಂಬ ಮಂತ್ರವನ್ನು ಜಪಿಸಬೇಕು. ಮತ್ತು 'ಶ್ರೀ ಕೃಷ್ಣಾಯ ನಮಃ'. ಈ ಎರಡು ಮಂತ್ರಗಳನ್ನು ಜಪಿಸುವುದರ ಮೂಲಕ ಕನ್ಹಯ್ಯನು ಸಂತೋಷಗೊಳ್ಳುವನು ಎನ್ನವ ನಂಬಿಕೆಯಿದೆ. ಅದೇ ಸಮಯದಲ್ಲಿ, ಅವನ ಅನುಗ್ರಹದಿಂದ, ಆ ವ್ಯಕ್ತಿಯ ಜೀವನದ ಕ್ಲೇಶವೂ ಕ್ರಮೇಣ ಕೊನೆಗೊಳ್ಳುತ್ತದೆ.

​3. ನೀವು ಭೂತ - ಪ್ರೇತದಂತಹ ಸಮಸ್ಯೆಯಿಂದ ಮುಕ್ತಿ ಪಡೆಯಲು ಹೀಗೆ ಮಾಡಿ

ಒಬ್ಬ ವ್ಯಕ್ತಿಯು ದೆವ್ವ - ಭೂತಗಳ ಅಡಚಣೆಯಿಂದ ತೊಂದರೆಗೀಡಾಗಿದ್ದರೆ, ಅವರು 'ಸ್ಥಾನೇ ಹೃಷಿಕೇಶ ತಬ ಪ್ರಕೀರ್ತ್ಯಾ ಜಗತ್ಪ್ರಹ್ರಧ್ಯ ತ್ಯನುರಜ್ಯತೇ ಚ| ರಕ್ಷಾಂಸಿ ಭೀತಾನಿ ದಿಶೋ ದ್ರವಂತಿ ಸರ್ವೇ ನಮಸ್ಯಂತಿ ಚ ಸಿದ್ಧ ಸಂಘಾಃ|' ಈ ಮಂತ್ರವನ್ನು ಜಪಿಸಬೇಕು. ಈ ಮಂತ್ರವನ್ನು 3000 ಬಾರಿ ಜಪಿಸುವುದರಿಂದ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಆದರೆ ನೀವು ಎಂದಾದರೂ ಮತ್ತೆ ಓದಬೇಕಾದರೆ, ಶುದ್ಧ ಮಣ್ಣಿನ ಪಾತ್ರೆಯಲ್ಲಿ ಅಥವಾ ಇತರ ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಮಂತ್ರವನ್ನು 7 ಬಾರಿ ಪಠಿಸಿದ ನಂತರ, ಬಲಗೈಯ ತೋರು ಬೆರಳನ್ನು ನೀರಿನಲ್ಲಿ ತಿರುಗಿಸಿ. ಅದೇ ನೀರನ್ನು ರೋಗಿಗೆ ನೀಡಿ, ಉಳಿದ ಸ್ವಲ್ಪ ನೀರನ್ನು ಅವನ ಅಂಗಗಳಲ್ಲಿ ಸಿಂಪಡಿಸಿ. ಈ ಪ್ರಕ್ರಿಯೆಯನ್ನು ನಿಯಮಿತವಾಗಿ ಮಾಡಿ. ಇದರಿಂದ ಭೂತ - ಪೇತಗಳು ನೀಡುವ ಸಮಸ್ಯೆಯಿಂದ ಮುಕ್ತಿಯನ್ನು ಹೊಂದಬಹುದು.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

​4. ಕೋರ್ಟು - ಕಛೇರಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಈ ಮಂತ್ರ

ಕೋರ್ಟು, ಕಛೇರಿ ಮತ್ತು ನ್ಯಾಯಾಲಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಒಬ್ಬ ವ್ಯಕ್ತಿಯು ತೊಂದರೆಗೀಡಾಗಿದ್ದರೆ, ಅವನು ಈ ಮಂತ್ರವನ್ನು ನಿಯಮಿತವಾಗಿ 1 ಲಕ್ಷ ಬಾರಿ ಪಠಿಸಬೇಕು. 'ಹಂ ಹನುಮತೇ ರುದ್ರಾತ್ಮಕಾಯ ಹೂಂ ಫಟ್‌' ಈ ಮಂತ್ರವನ್ನು ಜಪಿಸಬೇಕು. ಆದರೆ ಜಪಿಸುವಾಗಲೆಲ್ಲಾ ಶ್ರೀ ರಾಮ ಮತ್ತು ತಾಯಿ ಸೀತೆಯನ್ನು ನೆನಪಿನಲ್ಲಿಡಿ. ಇದರ ನಂತರ, ತುಪ್ಪದ ದೀಪವನ್ನು ಶುದ್ಧ ಸ್ಥಳದಲ್ಲಿ ಬೆಳಗಿ. ಇದನ್ನು ಮಾಡುವುದರಿಂದ ಕೋರ್ಟು - ಕಛೇರಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯುವಿರಿ.

​5. ಮಂತ್ರವನ್ನು ಪಠಿಸುವಾಗ ಈ ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳಿ

ನೀವು ಬಯಸಿದಾಗ ಮಂತ್ರಗಳನ್ನು ಪಠಿಸುವುದು ಉತ್ತಮವಲ್ಲ. ಬದಲಾಗಿ, ಯಾವಾಗಲೂ ಒಂದು ಉತ್ತಮ ಸಮಯವನ್ನು ಆಯ್ದುಕೊಳ್ಳಿ. ನೀವು ಬೆಳಗ್ಗೆ ಮಂತ್ರಗಳನ್ನು ಪಠಿಸುತ್ತಿದ್ದರೆ, ಪ್ರತಿನಿತ್ಯ ಬೆಳಗ್ಗೆ ನಿಯಮಿತವಾಗಿ ಜಪಿಸಿ. ಇದಲ್ಲದೆ, ನೀವು ಯಾವ ಸ್ಥಳದಲ್ಲಿ ಕುಳಿತು ಮಂತ್ರವನ್ನು ಜಪಿಸುತ್ತಿರುತ್ತೀರೋ ಅದೇ ಸ್ಥಳದಲ್ಲಿ ಕುಳಿತು ಪ್ರತಿನಿತ್ಯ ಮಂತ್ರವನ್ನು ಜಪಿಸಬೇಕು. ಅಂದರೆ, ನೀವು ಮಂತ್ರವನ್ನು ಜಪಿಸಲು ಪ್ರಾರಂಭಿಸುವ ಸಮಯ ಮತ್ತು ಸ್ಥಳವನ್ನು ಅನುಸರಿಸಿ. ಅಲ್ಲದೆ, ಮಂತ್ರ ಪಠಣ ಮಾಡಿದ ನಂತರ, ಕ್ಷಮೆಗಾಗಿ ಪ್ರಾರ್ಥಿಸುವುದನ್ನು ಖಚಿತಪಡಿಸಿಕೊಳ್ಳಿ. ಯಾವುದೇ ಮಂತ್ರದಲ್ಲಿ ಯಾವುದೇ ಸಂದೇಹವಿದ್ದರೆ, ದಯವಿಟ್ಟು ಕೆಲವು ಮಾಹಿತಿಯ ಅಭಿಪ್ರಾಯವನ್ನು ತೆಗೆದುಕೊಳ್ಳಿ. ಮಂತ್ರವನ್ನು ಪಠಿಸುವ ಸಮಯದಲ್ಲಿ, ಯಾರೊಬ್ಬರ ಬಗ್ಗೆ ಯಾವುದೇ ತಪ್ಪು ಭಾವನೆಗಳನ್ನು ಹೊಂದಿರಬಾರದು.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಮಾಟ ಮಂತ್ರ ವಶೀಕರಣ ಎಂದರೇನು ಈ ಸಮಸ್ಯೆಗಳಿಂದ ಹೊರಬರಲು ತಪ್ಪದೇ ಈ ಕೆಲಸ ಮಾಡಿ.ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ...
16/03/2021

ಮಾಟ ಮಂತ್ರ ವಶೀಕರಣ ಎಂದರೇನು ಈ ಸಮಸ್ಯೆಗಳಿಂದ ಹೊರಬರಲು ತಪ್ಪದೇ ಈ ಕೆಲಸ ಮಾಡಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಕೆಲವರು ಮಾಟಮಂತ್ರ ವಶೀಕರಣಗಳನ್ನು ನಂಬುವುದಿಲ್ಲ ಇವತ್ತಿಗೂ ಪ್ರಪಂಚದ ಎಲ್ಲಾ ಭಾಗಗಳಲ್ಲಿ ವಾಮಾಚಾರದ ಬಗ್ಗೆ ಜನರಲ್ಲಿ ಭಯವಿದೆ ಆದರೆ ಇನ್ನು ಕೆಲವರು ಇವುಗಳಲ್ಲಿ ನಂಬಿಕೆ ಇಟ್ಟಿರುತ್ತಾರೆ, ಎಲ್ಲವೂ ಅವರವರ ನಂಬಿಕೆಗೆ ಬಿಟ್ಟಿದ್ದು ಮನೆಯ ಮುಂದೆನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಇದ್ದರೆ ಇದೆಲ್ಲಾ ಮಾಟದ ಸಂಕೇತ ನಿಮ್ಮ ಮನೆ ಮುಂದೆನಿಂಬೆಕಾಯಿ, ಕುಂಕುಮ, ಕುಂಬಳಕಾಯಿ ಯಾರಾದರೂ ಇಟ್ಟುಹೋದರೆ ಖಂಡಿತವಾಗಿಯೂ ನಿಮ್ಮ ಮನೆಯವರಿಗೆ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಅರ್ಥ, ನಮ್ಮ ಜೀವನದಲ್ಲಿ ಮಾಟ ಮಂತ್ರ ಆಗಿದೆ ಎಂಬುದಕ್ಕೆ ಯಾವ ಲಕ್ಷಣಗಳು ಮುಖ್ಯವೆಂದು ಇಲ್ಲಿ ತಿಳಿಯೋಣ ಬನ್ನಿ.

ಮನೆಯವರೊಂದಿಗೆ ಆಗಾಗ ಜಗಳ ಆಗುತ್ತಿದ್ದರೆ ಇದು ಮಾಟದಸೂಚನೆ ಅಮಾವಾಸ್ಯೆ ಅಥವಾ ಹುಣ್ಣಿಮೆಗೆ ಗಾಬರಿಗೊಳ್ಳುವುದು, ಕೆಟ್ಟ ಕನಸುಗಳುಬೀಳುವುದು ಸಾಮಾನ್ಯವಾಗಿರುತ್ತದೆ, ವ್ಯವಹಾರದಲ್ಲಿ ಬದಲಾವಣೆ ದಿಢೀರಾಗಿ ನಷ್ಟವಾಗುವುದು ಹೆಚ್ಚಾಗಿ ಅನಾರೋಗ್ಯದ ಸಮಸ್ಯೆ ಕಾಣುತ್ತದೆ.

ಒಂದೇ ರೀತಿ ಪದೇಪದೇ ಯೋಚನೆಯನ್ನು ನಾವು ಮಾಡುತ್ತೇವೆ ಯೋಚಿಸದೆ ಯಾವುದೇ ವ್ಯಕ್ತಿಯ ಮೇಲೆ ವಿಶ್ವಾಸ ಇಡುತ್ತೇವೆ, ಹೆಚ್ಚು ಕೋಪ ಮಾಡಿಕೊಳ್ಳುತ್ತೇವೆ, ಹೆದರಿಕೆ ಆಗುವಂತಹ ಕನಸು ಪದೇ ಪದೇ ಬೀಳುತ್ತಲೇಇರುತ್ತದೆ, ಮಾನಸಿಕವಾಗಿ ಅಸ್ಥಿರವಾಗಿರುವುದು ಕಂಡುಬರುತ್ತದೆ ಈ ರೀತಿಯ ಮಾಟ ಮಂತ್ರ ವಶೀಕರಣ ಆಗಿದ್ದರೆ ನಾವು ಯಾವ ರೀತಿ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಮಾಟ ಮಂತ್ರ ಏನಿದ್ದರೂ ಜೊತೆಯಲ್ಲಿದ್ದವರೇ ಮಾಡಲು ಸಾಧ್ಯ ಹಾಗಾಗಿ ಜೊತೆಯಲ್ಲಿ ಇದ್ದವರ ಬಗ್ಗೆ ಸಾಕಷ್ಟು ಎಚ್ಚರಿಕೆಯಿಂದ ಇದ್ದರೆ ಒಳ್ಳೆಯದು.

ಇತರರ ಮನೆಯಲ್ಲಿ ತಿನ್ನುವುದು, ಕುಡಿಯುವುದು ಬಿಟ್ಟುಬಿಡಿ ಮನೆಪಕ್ಕ ನಿಂಬೆಹಣ್ಣು, ಕುಂಕುಮ, ಹಳದಿ ಇದ್ದರೆ ಮೊದಲಿಗೆ ಅದರ ಮೇಲೆ ಸಗಣಿ ನೀರು ಚುಮುಕಿಸಿ ಬಳಿಕ ಅದನ್ನೆಲ್ಲ ನದಿಯಲ್ಲಿ ವಿಸರ್ಜಿಸಬೇಕು.

ನಾವು ಯಾವುದೇ ಕಾರಣಕ್ಕೂ ಮಡಿಕೆ ಕುಡಿಕೆಗಳನ್ನು ಬರಿಗೈನಲ್ಲಿ ಮುಟ್ಟಬಾರದು ಸಗಣಿ ನೀರನ್ನು ಅದರಮೇಲೆ ಚುಮುಕಿಸಿ ನಂತರ ಮುಟ್ಟಬೇಕು.

ಮನೆಯಲ್ಲಿ ಬೆಕ್ಕು ಇಲ್ಲವೇ ನಾಯಿಯನ್ನು ನೀವು ಸಕಲೇಬೇಕು ಇದರಿಂದ ಮಾಟದ ಪ್ರಭಾವ ನಿಮ್ಮ ಮೇಲೆ ಆಗುವುದಕ್ಕಿಂತ ಮುನ್ನ ಅವುಗಳ ಮೇಲೆ ಮೊದಲು ಪರಿಣಾಮ ಬೀಳುತ್ತದೆ, ಎಷ್ಟೋ ಜನರ ಮನೆಗಳಲ್ಲಿ ನಾವು ನೋಡಿರುತ್ತೇವೆ ಕಪ್ಪು ನಾಯಿಯನ್ನು, ಕಪ್ಪುಮೀನುಗಳನ್ನು ಸಾಕಿರುತ್ತಾರೆ ಯಾವುದೇ ರೀತಿಯ ನಕಾರಾತ್ಮಕಶಕ್ತಿಗಳಿದ್ದರೆ ಮೊದಲು ಪ್ರಾಣಿ-ಪಕ್ಷಿಗಳಿಗೆ, ನಾಯಿಗಳಿಗೆ ಮಾಟದ ಪ್ರಭಾವ ಬೀರುತ್ತದೆ ಆಗ ಅವುಗಳ ಪ್ರಾಣ ಹೋಗುತ್ತದೆ ಹಾಗೂ ಕಾಯಿಲೆ ಕೂಡ ಬರುತ್ತದೆ.

ಗಣೇಶನನ್ನು ನಂಬಿದರೆ ಯಾವ ಮಾಟವೂ ನಿಮ್ಮ ಹತ್ತಿರ ಸುಳಿಯೋದಿಲ್ಲ ದಿನನಿತ್ಯ ಗಣೇಶನ ದೇವಾಲಯಕ್ಕೆ ಹೋಗಿ ಕೆಂಪುದಾಸವಾಳ ಸಮರ್ಪಿಸಬೇಕು, ಮನೆಯಲ್ಲಿರುವ ದುಷ್ಟಶಕ್ತಿಗಳನ್ನು ಹೊರಹಾಕಲು ಉಪ್ಪು ಸಹಕಾರಿ ಮನೆಯನ್ನು ಉಪ್ಪು ಬೆರೆಸಿದ ನೀರಿನಿಂದ ಸ್ವಚ್ಛಗೊಳಿಸಿದರೆ ದುಷ್ಟಶಕ್ತಿಗಳು ನಾಶವಾಗುತ್ತದೆ.

ಮನೆಯಲ್ಲಿ ಗಣೇಶನ ವಿಗ್ರಹ ದೇವರಕೋಣೆಯಲ್ಲಿ ಸ್ಥಾಪಿಸುವ ಮುನ್ನ ಮೊದಲಿಗೆ ಆ ಜಾಗಕ್ಕೆ ಕಲ್ಲುಪ್ಪು ಹಾಕಿ ಧನಾತ್ಮಕಶಕ್ತಿ ಹೆಚ್ಚುವುದು, ನೀವು ಸ್ನಾನ ಮಾಡುವ ನೀರಿಗೆ ಉಪ್ಪುಬೆರೆಸಿ ಸ್ನಾನಮಾಡಿದರೆ ಒಳ್ಳೆಯದು ಇದರಿಂದ ನಿಮ್ಮ ಮೇಲೆ ಮಾಟವಾಗಿದ್ದರೆ ಕಡಿಮೆಯಾಗುತ್ತದೆ.

ಎರಡು ಕೈಯಲ್ಲಿ ಕಲ್ಲು ಉಪ್ಪನ್ನು ಹಿಡಿದು ಗಟ್ಟಿಯಾಗಿ ಮುಚ್ಚಿಟ್ಟುಕೊಳ್ಳಿ ಸ್ವಲ್ಪ ಸಮಯದ ನಂತರ ಅದನ್ನು ಬಚ್ಚಲಿಗೆ ಇಲ್ಲವಾದರೆ ಮೋರಿಗೆಎಸೆಯಬೇಕು, ಮಠಕ್ಕೆ ಸಂಬಂಧಪಟ್ಟ ಈ ಮಾಹಿತಿಯನ್ನು ತಿಳಿದುಕೊಂಡರೆ ನಿಮಗೆಒಳ್ಳೆಯದು ಈ ರೀತಿಯ ಮಾಟಮಂತ್ರ ಪ್ರಬಲವಾಗಿ ನಿಮ್ಮ ಜೀವನದಲ್ಲಿ ಆಗಿದ್ದರೆ ತಪ್ಪದೇ ಈ ಮಹಾಯಂತ್ರವನ್ನು ಪಡೆದುಕೊಳ್ಳಿ ನಿಮ್ಮ ಜೀವನದಲ್ಲಿ ಯಾವುದೇ ಮಾಟ-ಮಂತ್ರದ ಸಮಸ್ಯೆಇರುವುದಿಲ್ಲ ಇನ್ನು ಮುಂದೆ ಯಾರಾದರೂ ಮಂತ್ರ ಮಾಡಿಸಿದರೆ ಯಾವುದೇ ರೀತಿಯ ಪರಿಣಾಮ ನಿಮಗೆ ಆಗುವುದಿಲ್ಲ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಮನೆಯಲ್ಲಿ ಈ ಒಂದು ಬೇರು ಇದ್ದರೆ ಸಾಕು ಯಾವ ಸಮಸ್ಯೆಗಳು ಎದುರಾಗೊಲ್ಲ.ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ  ಲಕ್...
10/03/2021

ಮನೆಯಲ್ಲಿ ಈ ಒಂದು ಬೇರು ಇದ್ದರೆ ಸಾಕು ಯಾವ ಸಮಸ್ಯೆಗಳು ಎದುರಾಗೊಲ್ಲ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಬಿಳಿ ಎಕ್ಕದ ಗಿಡ ಬಹಳ ಪವಿತ್ರವಾದ ಸ್ಥಾನವನ್ನು ಆಯುರ್ವೇದದಲ್ಲಿ ಮತ್ತು ಜ್ಯೋತಿಷ್ಯಶಾಸ್ತ್ರದಲ್ಲಿ ಪ್ರಾಮುಖ್ಯತೆ ಪಡೆದುಕೊಂಡಿದೆ. ಸ್ತ್ರೀ ಆದವಳು ತನ್ನ ಗಂಡನ ಮನಸ್ಥಿತಿಯನ್ನು ಬದಲಾಯಿಸಲು ಅಥವಾ ಪತಿಯನ್ನು ತನ್ನ ಮಾತನ್ನು ಕೇಳುವ ಹಾಗೆ ಮಾಡಿಕೊಳ್ಳಲು ಅಥವಾ ಪುತ್ರ ಸಂತಾನವನ್ನು ಅಪೇಕ್ಷ ಪಡುವಂತ ಸ್ತ್ರೀಯು ತಿಳಿಸಿರುವಂತೆ ನಿಯಮದಂತೆ ಅಥವಾ ವಿಧಾನದಂತೆ ಬಿಳಿ ಎಕ್ಕದ ಗಿಡವನ್ನು ಉಪಯೋಗಿಸಬೇಕು..

ಬಿಳಿ ಯಕ್ಕಿಯ ಗಿಡದ ಬೇರನ್ನು ರವಿವಾರ ಪುಷ್ಯ ನಕ್ಷತ್ರ ವಿದ್ದಾಗ ಪೂರ್ವಾಭಿಮುಖ ಇಲ್ಲವೇ ಉತ್ತರಾಭಿಮುಖವಾಗಿ ನಿಂತುಕೊಂಡು ಅದನ್ನು ಅಗಿದು ತೆಗೆದುಕೊಂಡು ಬಂದು ಪುರುಷನ ಬಲಗೈಯಲ್ಲಿ ಕಟ್ಟಲು ಸರ್ವ ಕಾರ್ಯಗಳೆಲ್ಲವೂ ಯಶಸ್ವಿಯಾಗುವವು.

ಸ್ತ್ರೀಯು ಎಡಗೈಯಲ್ಲಿ ಕಟ್ಟಿಕೊಂಡುರೆ ಸೌಭಾಗ್ಯವತಿ ಆಗುವಳು ಮತ್ತು ಸ್ತ್ರೀಯ ಟೊಂಕಕ್ಕೆ ಕಟ್ಟಿ ಅವಳೊಡನೆ ರತಿ ಕ್ರೀಡೆಯನ್ನು ಮಾಡಿದರೆ ಪುತ್ರ ಸಂತಾನ ಪ್ರಾಪ್ತಿಯಾಗುವುದು. ಈ ಒಂದು ನೀವು ಸಚಿತ್ರ ಕಾಮಶಾಸ್ತ್ರದಲ್ಲಿ ಹಾಗೂ ಅಥರ್ವವೇದ ಶಾಸ್ತ್ರದಲ್ಲಿ ಉಲ್ಲೇಖವಾಗಿದೆ ಪರಿಹಾರವಾಗಿದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಚಂಡಿಯಾಗ ಎಂದರೇನು? ಅದರ ಉಪಯೋಗಗಳು ತಿಳಿಯಿರಿಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿಧ...
09/03/2021

ಚಂಡಿಯಾಗ ಎಂದರೇನು? ಅದರ ಉಪಯೋಗಗಳು ತಿಳಿಯಿರಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ದೇವಿ ಉಪಾಸನೆಯ ಪ್ರಮುಖ ಭಾಗವೇ ದುರ್ಗಾಸಪ್ತಶತಿ ಪಾರಾಯಣ. ದುರ್ಗಾಸಪ್ತಶತಿಯಲ್ಲಿ 700 ಶ್ಲೋಕಗಳಿವೆ. ಪ್ರತಿಯೊಂದು ಶ್ಲೋಕವನ್ನು ಮಂತ್ರರೂಪಕವಾಗಿ ಚರುವಿನ ಮೂಲಕ ಮಾಡುವ ಯಜ್ಞವೇ ಚಂಡಿಕಾಯಾಗ. ಚಂಡಿಕಾಯಾಗದ ಮೂಲಕ ಮಹಾಲಕ್ಷ್ಮಿ, ಮಹಾಸರಸ್ವತಿ ಮತ್ತು ಮಹಾದುರ್ಗಿಯರನ್ನು ಸ್ತೋತ್ರಭಾಗದಿಂದ ಆರಾಧಿಸಲಾಗುತ್ತದೆ. ಚಂಡಿಕಾ ದೇವಿಯು ಮಧುಕೈಟಭ, ಮಹಿಷಾಸುರ, ಶುಂಭ, ನಿಶುಂಭ, ಚಂಡಮುಂಡ, ರಕ್ತಬೀಜ ರಾಕ್ಷಸರನ್ನು ತ್ರಿಶಕ್ತಿಯ ರೂಪದಿಂದ ವಧಿಸುತ್ತಾಳೆ. ಲೋಕ ಪಾವನಿಯಾಗಿ, ಲೋಕ ಕಲ್ಯಾಣವನ್ನು ಮಾಡುತ್ತಾಳೆ. ದೇವಿ ಮಹಾತ್ಮ್ಯೆಯಲ್ಲಿ ಚಂಡಿಕಾದೇವಿಯ ವರ್ಣನೆಯಿದೆ. ಆಕೆ ಹದಿನೆಂಟು ಕೈಗಳನ್ನು ಹೊಂದಿದ್ದಾಳೆ. ಪ್ರತಿಯೊಂದು ಕೈಯಲ್ಲೂ ಒಂದೊಂದು ಬಗೆಯ ಶಸ್ತ್ರಗಳನ್ನು ಹಿಡಿದಿದ್ದಾಳೆ.

ಯಾರು ಮಾಡಬಹುದು?: ದುಷ್ಟಪೀಡೆ, ಅರಿಷ್ಟ, , ಗ್ರಹದೋಷಗಳಿಂದ ಬಾಧಿತರಾಗಿದ್ದರೆ, ಪ್ರಭಾವಕ್ಕೆ ಒಳಗಾಗಿದ್ದೇವೆ ಎಂದೆನಿಸಿದ್ದರೆ, ಜೀವ ಭಯ, ಮೃತ್ಯು ಭಯದಿಂದ ಬಾಧಿತರಾಗಿದ್ದರೆ, ದೇವಿಯ ಕೃಪೆಗೆ ಪಾತ್ರರಾಗಬೇಕೆನ್ನುವ ಇಚ್ಛೆಯಿದ್ದರೆ.

ಚಂಡಿ ಹೋಮದ ಲಾಭಗಳು : ನಕಾರಾತ್ಮಕ ಅಂಶಗಳು ಮರೆಯಾಗಿ ಸಕಾರಾತ್ಮಕ ಚಿಂತನೆ, ಶಕ್ತಿ ಉಂಟಾಗುತ್ತದೆ. ಶಾಪ, ಪೀಡೆಗಳು ಪರಿಹಾರವಾಗುತ್ತವೆ. ಎಲ್ಲಾ ಬಗೆಯ ಸಂಕಷ್ಟಗಳು ಮರೆಯಾಗುತ್ತವೆ. ಕಾಯಿಲೆಗಳಿಂದ ಪರಿಹಾರ, ಶತ್ರು ಬಾಧಾ ನಿವಾರಣೆ.

ಯಾವಾಗ ಮಾಡಬೇಕು?: ನವರಾತ್ರಿ, ಅಷ್ಟಮಿ, ನವಮಿ, ಚತುರ್ದಶಿ, ಮಾಘ ಅಮಾವಾಸ್ಯೆ, ಜ್ಯೇಷ್ಠ ಅಮಾವಾಸ್ಯೆ, ಚೈತ್ರ ಮತ್ತು ಕಾರ್ತಿಕ ಪೌರ್ಣಮಿ ಶುಭ ದಿನಗಳು.

ಚಂಡಿ ಹೋಮದ ಬಗೆ: ಚಂಡಿಕಾ ಯಾಗದಲ್ಲಿ ಎರಡು ಬಗೆಯಿದೆ. ಶತ ಚಂಡಿಕಾ ಯಾಗ, ಪ್ರಯೂತ ಚಂಡಿಯಾಗ, ಆಯುತ ಚಂಡಿಯಾಗ. ಆಯುತ ಚಂಡಿಯಾಗವೆಂದರೆ ದುರ್ಗಾಸಪ್ತಶತಿಯ 700 ಶ್ಲೋಕಗಳನ್ನು ಹತ್ತು ಸಾವಿರ ಬಾರಿ ಜಪಿಸುತ್ತಾರೆ. ಪ್ರಯೂತ ಚಂಡಿಯಾಗವೆಂದರೆ 700 ಶ್ಲೋಕಗಳನ್ನು ಒಂದು ದಶಲಕ್ಷ ಬಾರಿ ಜಪಿಸುತ್ತಾರೆ

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಸ್ತ್ರೀ ಮತ್ತು ಪುರುಷ ಆಕರ್ಷಣೆಗೆಸ್ತ್ರೀಯರ  ಮಾನಸಿಕ ಸಮಸ್ಯೆಗೆ  ರಕ್ತ ಕಾಟೇರಿ  ಯಂತ್ರದಿಂದ ಪರಿಹಾರಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರ...
22/02/2021

ಸ್ತ್ರೀ ಮತ್ತು ಪುರುಷ ಆಕರ್ಷಣೆಗೆ
ಸ್ತ್ರೀಯರ ಮಾನಸಿಕ ಸಮಸ್ಯೆಗೆ
ರಕ್ತ ಕಾಟೇರಿ ಯಂತ್ರದಿಂದ ಪರಿಹಾರ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಸ್ತ್ರೀ ಮತ್ತು ಪುರುಷರಲ್ಲಿ ಭಿನ್ನಾಭಿಪ್ರಾಯದ ಕೊರತೆಯಿದ್ದು ಮಾನಸಿಕವಾಗಿ ನೊಂದಿದ್ದರೆ ಸಂಪೂರ್ಣವಾಗಿ ಬಲಹೀನರಾಗಿದ್ದರೆ
ಈ ಒಂದು ರಕ್ತ ಕಾಟೇರಿ ಯಂತ್ರದಿಂದ ಸುಲಭವಾಗಿ ಸ್ತ್ರೀಯರು ಅಥವಾ ಪುರುಷ ತಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದು ಬಿಳೆ ಹೂಬಿಡುವ ಎಕ್ಕದ ಗಿಡದ ಬೇರು, ಬ್ರಹ್ಮ ದಂಡೆ ಬೇರು ,ಬಿಳಿ ಸಾಸಿವೆ, ಬುಜಪತ್ರೆ ,ಬಿಳಿ ಗುಲಗಂಜಿ ಈ ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ನಿಮ್ಮ( ಹತ್ತಿರದ ಗ್ರಂಥಿಗೆ ಅಂಗಡಿ ಯಲ್ಲಿ ಸಿಗುತ್ತವೆ) ಒಂದು ತಾಮ್ರದ ತಗಡಿನ ಮೇಲೆ ಅಗೋರ ನೀಲಕಂಠ ಮಹಾಮಂತ್ರ ಓಂ ನಮಃ ಶಿವಾಯ ಎಂದು ಬರೆದು ಎಲ್ಲಾ ವಸ್ತುಗಳನ್ನು ಆ ತಗಡಿನ ಮೇಲೆ ಹಾಕಿ ಐದು ಬಗೆಯ ನೂಲಿನಿಂದ ಸುರುಳಿ ಸುತ್ತಿ ಒಂದು ತಾಯಿತ ದಲ್ಲಿ ತುಂಬಿ ಕಪ್ಪು ದಾರದಲ್ಲಿ ಕಟ್ಟಿಕೊಂಡರೆ ಸ್ತ್ರೀ ಅಥವಾ ಪುರುಷ ನಿಮ್ಮ ಹತ್ತಿರ ಆಕರ್ಷಿತರಾಗುತ್ತಾರೆ ಹಾಗೂ ಕುಟುಂಬದಲ್ಲಿನ ಮನೋವ್ಯಾಧಿ ದಾಂಪತ್ಯ ಸಮಸ್ಯೆ ಹೊಂದಾಣಿಕೆ ಕೊರತೆ ದೂರವಾಗುತ್ತದೆ ಸ್ತ್ರೀಯರಿಗೆ ಮಾನಸಿಕ ಸಮಸ್ಯೆ ಮುಟ್ಟಿನ ಸಮಸ್ಯೆ ಸಂತಾನ ಸಮಸ್ಯೆ ದೂರವಾಗುತ್ತದೆ ಪುರುಷರಿಗೆ ಆರೋಗ್ಯ ಸಮಸ್ಯೆ ಮನೋವ್ಯಾಧಿ ದೈಹಿಕ ಸಮಸ್ಯೆ ಮಿಲನ ಕಾರ್ಯ ಸುಲಭವಾಗುತ್ತದೆ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರ...
12/02/2021

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗುವುದರಿಂದ ಸಿಗುವ ಪ್ರಯೋಜನ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಅಭಿವೃದ್ಧಿಗೆ ಮಾರಕವಾಗುವಂತಹ ಬೆಳವಣಿಗೆ ನಡೆಯಬಹುದು. ಕೆಲವು ಜನಗಳು ನಿಮ್ಮ ವಿರುದ್ಧ ಮಸಲತ್ತು ಅಥವಾ ಮತ್ಸರ ಸಾಧಿಸಬಹುದಾದ ಸಾಧ್ಯತೆ ಇರುತ್ತದೆ. ನಿಮ್ಮ ವ್ಯವಸ್ಥಿತ ಜೀವನವನ್ನು ಹಾಳುಮಾಡಲು ಮಾಂತ್ರಿಕ ದುಷ್ಟ ಶಕ್ತಿಯ ಪ್ರಯೋಗದ ಮೊರೆ ಹೋಗಬಹುದು. ಇಂತಹ ಸಮಸ್ಯೆ ಮಾಡಬಹುದಾದ ಜನಗಳು ಕಂಡುಬರುತ್ತಾರೆ. ಇದು ನಿಮ್ಮ ಜೀವನದಲ್ಲಿ ನಿಮ್ಮ ಸುತ್ತಮುತ್ತಲಿನ ಬೇಕಾದಂತಹ ಜನಗಳಿಂದ ನಡೆಯಬಹುದಾದ ಪ್ರಕ್ರಿಯೆ ಆಗಿರುತ್ತದೆ. ಕೆಲವರು ಇನ್ನೂ ಮುಂದೆ ಹೋಗಿ ದೈವ ದೇಗುಲದಲ್ಲಿ ನಿಮ್ಮ ವಿರುದ್ಧವಾಗಿ ಹರಕೆಗಳನ್ನು ಮಾಡಬಹುದು.

ಇಂತಹ ದುಷ್ಟ ಶಕ್ತಿ ಪೀಡೆಗಳಿಂದ ನಿಮ್ಮ ಲಕ್ಷಣ ಕಳಾಹೀನವಾಗುವುದು, ಕಾರ್ಯಗಳಲ್ಲಿ ವಿಘ್ನಗಳು ಎದುರಾಗುತ್ತವೆ, ಕುಟುಂಬಸ್ಥರಲ್ಲಿ ಮನಶಾಂತಿ ಕದಡುವ ಸಾಧ್ಯತೆ ಇರುತ್ತದೆ, ಅಮಾವಾಸ್ಯೆ ಹುಣ್ಣಿಮೆ ಸಂದರ್ಭಗಳಲ್ಲಿ ಆಕಸ್ಮಿಕವಾದಂತಹ ಸಮಸ್ಯೆಗಳು ಹೆಚ್ಚಳವಾಗುತ್ತದೆ, ಪ್ರೀತಿಸಿದ ವ್ಯಕ್ತಿಗಳು ದೂರವಾಗುವರು, ಹಾಗೆಯೇ ನಿಮ್ಮ ಪ್ರತಿಯೊಂದು ವಿಚಾರಗಳು ಸಹ ನಷ್ಟದ ಹಾದಿಗೆ ಸಾಗುತ್ತದೆಇಂತಹ ಸಮಸ್ಯೆ ನೀವು ಅನುಭವಿಸುತ್ತಿದ್ದರೆ ಅಥವಾ ಮಾಂತ್ರಿಕ ಸಮಸ್ಯೆಯಿಂದ ನೀವು ಪರಿಹಾರ ಕಂಡುಕೊಳ್ಳಲು ಬಯಸಿದ್ದರೆ ಶಾಸ್ತ್ರಾಧಾರಿತ ಪರಿಹಾರವನ್ನು ಆಚರಿಸಿ.

ಮನೆದೇವರಿಗೆ ಬೆಲ್ಲದಲ್ಲಿ ತುಪ್ಪದ ದೀಪವನ್ನು ಬೆಳಗಬೇಕು.
ಮನೆಯ ಸ್ತ್ರೀಯರು ಅಶ್ವತ್ಥ ವೃಕ್ಷವನ್ನು ಪ್ರದಕ್ಷಿಣೆ ಮಾಡಬೇಕು.
ಗೋಮಾತೆಗೆ ಫಲಾಹಾರವನ್ನು ನೀಡುವುದು ಉತ್ತಮ.
ಇವೆಲ್ಲ ಚಟುವಟಿಕೆಗಳಿಂದ ಆದಷ್ಟು ನೀವು ಸಮಸ್ಯೆಗಳಿಂದ ಪಾರಾಗುವಿರಿ.

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ ಸಿದ್ಧಿ ಆಗಬೇಕಾದರೆ ಇದೊಂದು ತಂತ್ರ ಮಾಡಿಹಳದಿ ಕಾಂಡವನ್ನು ಬಿಳಿ ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮಇಷ್ಟ ಹೇ...
08/02/2021

ಪ್ರೀತಿ-ಪ್ರೇಮ ವಿಚಾರದಲ್ಲಿ ಜಯ ಸಿದ್ಧಿ ಆಗಬೇಕಾದರೆ ಇದೊಂದು ತಂತ್ರ ಮಾಡಿ
ಹಳದಿ ಕಾಂಡವನ್ನು ಬಿಳಿ ಎಕ್ಕದ ಗಿಡಕ್ಕೆ ಕಟ್ಟುವುದರಿಂದ ನಿಮ್ಮಇಷ್ಟ ಹೇಗೆ ಫಲಿಸುತ್ತದೆ ಎಂಬುದನ್ನು ತಿಳಿದುಕೊಳ್ಳಿ

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ಪ್ರೇಮ ಜೀವನದಲ್ಲಿ ಮೂಡುವ ಒಂದು ವಿಶೇಷ ಭಾವನೆ. ಇದು ಪಡೆದು ಕೆಲವರು ಸಫಲರಾಗುತ್ತಾರೆ. ಅನೇಕರು ವಿಫಲರಾಗುತ್ತಾರೆ. ಪ್ರೇಮದಲ್ಲಿ ಬಾಂಧವ್ಯ ಮೂಡಬೇಕು, ಮಾಡಿದ ಪ್ರೇಮ ಉಳಿಯಬೇಕು, ಬಯಸಿದ ಪ್ರೇಮ ಸಿಗಬೇಕು, ದೂರವಾಗಿರುವ ಪ್ರೇಮ ಮತ್ತೆ ಒಂದಾಗಬೇಕು, ಇಂತಹ ಹಲವಾರು ಬಯಕೆಗಳಲ್ಲಿ ನಿಮ್ಮದು ಸಹ ಯಾವುದಾದರೂ ಒಂದು ಇರಬಹುದು.

ಮನುಷ್ಯ ಒಂದು ಹಂತದಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಾನೆ, ಇಲ್ಲಿ ಪ್ರೇಮ ಎನ್ನುವುದಕ್ಕಿಂತ ಆತ್ಮೀಯರ ಯೋಗಕ್ಷೇಮ ಅವರ ಸಂತೋಷ ಇವೆಲ್ಲವೂ ನಿಮ್ಮ ಹಿತ ಮತ್ತು ಆನಂದ ನೀಡುತ್ತದೆ.

ಕೆಲವು ಸಂದರ್ಭದಲ್ಲಿ ಪ್ರೇಮ ವಿಷಯವಾಗಿ ವೈಫಲ್ಯ ಅನುಭವಿಸುತ್ತಿರಬಹುದು. ಇದನ್ನು ಆದಷ್ಟು ಸರಿಪಡಿಸುವ ದಿಕ್ಕಿನಲ್ಲಿ ಈ ಪರಿಹಾರ ಸೂಕ್ತವಾಗಿದೆ. ವಿಳ್ಳೆದೆಲೆ, ತುಳಸಿ, ಹಳದಿ ಕಾಂಡ ಇವುಗಳನ್ನು ಸೇರಿಸಿ ಹಾರದ ರೀತಿಯಲ್ಲಿ ಮಾಡಿಕೊಂಡು ಬಿಳಿ ಎಕ್ಕದ ಗಿಡಕ್ಕೆ ನಿಮ್ಮ ಇಷ್ಟಾರ್ಥ ನೆನೆದು ಕಟ್ಟಿ ಇದರಿಂದ ನಿಮ್ಮ ಸಮಸ್ಯೆಗೆ ಪರಿಹಾರ ದೊರೆಯಲಿದೆ.

24 ವರ್ಷ ಅನುಭವ ಆಧ್ಯಾತ್ಮಿಕ ಚಿಂತಕರು ಪ್ರಧಾನ ತಾಂತ್ರಿಕರು ದೈವಜ್ಞ ಜ್ಯೋತಿಷ್ಯರು ಪಂಡಿತ್" ಶ್ರೀ ಶ್ರೀ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ"
ಅಷ್ಟಮಂಗಳ ಪ್ರಶ್ನೆ ಆರೂಢ ಪ್ರಶ್ನೆ ಶಾಸ್ತ್ರ ಅಂಜನ ಶಾಸ್ತ್ರ ಆಧಾರಿತವಾಗಿ ನಿಮ್ಮ ಭವಿಷ್ಯವನ್ನು ಕೂಲಂಕುಶವಾಗಿ ಪರಿಶೀಲಿಸಿ ನಿಖರವಾಗಿ ತಿಳಿಸುವರು
ನಿಮ್ಮ ಜೀವನದ ಯಾವುದೇ ಕಠಿಣ ನಿಗೂಢ ಗುಪ್ತ ಸಮಸ್ಯೆಗಳಿಗೆ ಉತ್ತಮ ಸಲಹೆ ಹಾಗೂ ಎರಡು ದಿನಗಳಲ್ಲಿ ಶಾಶ್ವತ ಪರಿಹಾರ ಒಮ್ಮೆ ಕರೆ ಮಾಡಿ
9945701882

ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗ...
07/01/2021

ಪರಶುರಾಮ ಸೃಷ್ಟಿಯಲ್ಲಿ ಶ್ರೀ ಆದಿಶಂಕರಾಚಾರ್ಯರಿಂದ ಸ್ಥಾಪಿತವಾದ ಕೊಲ್ಲೂರು ದಕ್ಷಿಣ ಕನ್ನಡದ ಉಡುಪಿ ಜಿಲ್ಲೆಯ ಏಳು ಪ್ರಸಿದ್ಧ ಸ್ಥಳಗಳಲ್ಲಿ ಒಂದಾಗಿದೆ. ಕೊಲ್ಲೂರು ಪೌರಾಣಿಕ ಹಿನ್ನೆಲೆಯುಳ್ಳ ಕ್ಷೇತ್ರ ಸ್ಕಂದ ಪುರಾಣದಲ್ಲಿ ಶ್ರೀ ಕ್ಷೇತ್ರದ ಮಹಿಮೆಯನ್ನು ವಿವರಿಸಲಾಗಿದೆ. ಶ್ರೀ ಕ್ಷೇತ್ರದಲ್ಲಿ ಕೋಲ ಮಹರ್ಷಿಯು ತಪಸ್ಸುಗೈದುದರಿಂದ ಇದು ಕೋಲಾಪುರವೆನಿಸಿತು. ಇದು ಇಂದಿನ ಕೊಲ್ಲೂರು ಎಂದು ಹೆಸರಾಯಿತು. ಇದು ಒಂದು ಶಕ್ತಿಯ ಆರಾಧನೆಯ ಕ್ಷೇತ್ರ. ದೇವಿ ಮೂಕಾಂಬಿಕೆ ಇಲ್ಲಿಯ ಶಕ್ತಿ ದೇವತೆ. ಮೂಕಾಸುರ (ಕೌಂಹಾಸುರ) ಎಂಬ ರಾಕ್ಷಸರನ್ನು ವಧಿಸಿದವಳು. ಕೌಂಹಾಸುರ ಎನ್ನುವ ರಾಕ್ಷಸನು ತನಗೆ ಯಾವುದೇ ಜೀವರಾಶಿಗಳಿಂದ ಮರಣ ಬರಬಾರದೆಂದು ವರವನ್ನು ಶಿವನಲ್ಲಿ ಕೇಳುವ ಸಂದರ್ಭದಲ್ಲಿ ವಾಗ್ದೇವಿಯು ಅವನು ಶಿವನಲ್ಲಿ ಏನು ಕೇಳಲಾಗದಂತೆ ಮೂಕಳಾಗಿಸಿದಳು. ಅದರಂತೆ ಅವನು ಮೂಕ (ಮೂಗ) ರಾಕ್ಷಸನಾದನು. ಇದರಿಂದ ಕುಪಿತನಾದ ಮೂಕಾಸುರನುದೇವತೆಗಳ ಮೇಲೆ ಸೇಡು ತೀರಿಸಿಕೊಳ್ಳಲು ನಿಶ್ಚಯಿಸಿದನು. ದೇವತೆಗಳು ಇವನ ಕಿರುಕುಳ ತಡೆಯಲಾರದೆ ದೇವಿಯ ಮೊರೆಹೋದರು. ದೇವಿಯು ಸಕಲ ದೇವತೆಗಳ ಶಕ್ತಿಯನ್ನು ತನ್ನಲ್ಲಿ ಅಡಗಿಸಿಕೊಂಡು ಮೂಕಾಸುರನನ್ನು ವಧಿಸಿ ಲಿಂಗೈಕ್ಯವಾಗಿ ಮೂಕಾಂಬಿಕೆ ಎಂಬ ಹೆಸರನ್ನು ಗಳಿಸಿದಳು.

ಮೂಕಾಂಬಿಕೆಯು ಒಂದು ಆದಿಶಕ್ತಿ; ಅಂದರೆ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾ ಸರಸ್ವತಿಯರನ್ನು ಒಳಗೊಂಡವಳು. ಈ ರೀತಿಯ ಆದಿಶಕ್ತಿಯನ್ನು ಕಾಣಬರುವುದು ಇಲ್ಲಿ ಮಾತ್ರ. ಉದ್ಭವಲಿಂಗವಾಗಿರುವ ಮಾಕಾಂಬಿಕೆಯು ಬ್ರಹ್ಮ, ಶಿವ ಹಾಗೂ ವಿಷ್ಣು ಬಲ ಭಾಗದಲ್ಲಿಯೂ ಹಾಗೂ ಎಡಭಾಗ ಎಂದು ಪ್ರತ್ಯೇಕಿಸುತ್ತದೆ. ಲಿಂಗದ ಎಡಭಾಗವು ಶಕ್ತಿ ಸಂಕೇತ ಹಾಗೂ ಅದರ ಬಲ ಭಾಗವು ಶಿವನನ್ನು ಪ್ರತಿನಿಧಿಸುತ್ತದೆ. ದೇವಿ ಮೂಕಾಂಬಿಕೆಯು ಶ್ರೀ ಚಕ್ರದ ಮೇಲೆ ನೆಲೆಸಿದ್ದಾಳೆ. ಕೋಲ ಋಷಿಗಳು ಹಸುವು ಲಿಂಗಕ್ಕೆ ತನ್ನ ಕೆಚ್ಚಲಿನ ಹಾಲಿನಿಂದ ಅಭಿಷೇಕಿಸುವುದನ್ನು ಕಂಡು ಚಕಿತರಾದರು. ನಂತರ ಅವರು ಅದನ್ನು ಪೂಜಿಸಲು ಆರಂಭಿಸಿದರು. ಹಸುವಿನ ಗೊರಸಿನ ಚಿಹ್ನೆಯನ್ನು ಈ ಲಿಂಗದಲ್ಲಿ ಕಂಡು ಚಕಿತರಾದರು. ನಂತರ ಅವರು ಅದನ್ನು ಪೂಜಿಸಲು ಆರಂಭಿಸಿದರು. ಹಸುವಿನ ಗೊರಸಿನ ಚಿಹ್ನೆಯನ್ನು ಈ ಲಿಂಗದಲ್ಲಿ ನಾವು ಕಾಣುವುದರಿಂದ ಈ ಲಿಂಗವು ವಿಶಿಷ್ಟವಾದ ಶಕ್ತಿಯನ್ನು ಹೊಂದಿರುವ ಲಿಂಗವೆನ್ನುವುದಕ್ಕೆಸಾಕ್ಷಿಯಾಗಿದೆ. ಆದಿಶಂಕರರು ತಪಸ್ಸಿನಲ್ಲಿದ್ದಾಗ ದೇವಿಯು ಅವರ ದೃಷ್ಟಿಯಲ್ಲಿ ಕಾಣಸಿಕೊಂಡಿದ್ದರಿಂದಾಗಿ ಆದಿಶಂಕರರು ಶ್ರೀ ಚಕ್ರದ ಯಂತ್ರದ ಮೇಲೆ ಶ್ರೀ ದೇವಿಯನ್ನು ಪ್ರತಿಷ್ಠಾಪಿಸಿದ್ದಾರೆ. ದೇವಸ್ಥಾನದ ಒಳಭಾಗದಲ್ಲಿ ಈಗಲೂ ಶಂಕರಾಚಾರ್ಯರ ಪೀಠವಿದ್ದು, ಆದಿ ಶಂಕರರು ರೂಪಿಸಿರುವ ನಿಯಯಾಗಮ ಪದ್ದತಿಯಂತೆ, ಪೂಜೆಯನ್ನು ಕೈಗೊಳ್ಳಲಾಗುತ್ತಿದೆ.

ಇಲ್ಲಿ ದೊರೆತಿರುವ ಪ್ರಾಚೀನ ಶಾಸ್ತ್ರಗಳಿಂದಲೂ, ಶಾಸನಗಳು ಮತ್ತು ಪುರಾವೆಗಳಿಂದಲೂ ೧೦ ನೇ ಶತಮಾನದಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವು ದೇವಿ ಶಕ್ತಿಯ ಆರಾಧನಾ ಕೇಂದ್ರವಾಗಿದೆ. ಇಲ್ಲಿ ದೊರಕಿರುವ ಕ್ರಿ.ಶ.೧೪೮೧ ರ ಪ್ರಾಚೀನ ಶಾಸನವು ಶಕ್ತಿಯ ಮೂಲದ ಬಗ್ಗೆ ವಿವರಿಸಲಾಗಿದೆ. ಶ್ರೀ ಮೂಕಾಂಬಿಕಾ ದೇವಿಯು ಲಿಂಗದ ರೂಪದಲ್ಲಿರುವ ಆದಿಶಕ್ತಿ, ಸೃಷ್ಟಿಕರ್ತೆ, ಸಕಲ ಜೀವಗಳ ರಕ್ಷಕಿ ಎಂದು ವಿವರಿಸಲಾಗಿದೆ.

ಗರ್ಭಗುಡಿಯ ಶಿಕರವು ಶತಮಾನಗಳ ಹಿಂದೆ ಸ್ಥಳೀಯ ರಾಜನಿಂದ ದಾನವಾಗಿ ನೀಡಲ್ಪಟ್ಟ ಚಿನ್ನದಿಂದಾವೃತವಾಗಿದೆ. ಪರಿವಾರ ದೇವತೆಗಳು ದೇವಿಯ ಗರ್ಭಗುಡಿಯ ಸುತ್ತ ಇವೆ. ಅವುಗಳಲ್ಲಿ ಪ್ರಮುಖವಾದುದು ಶ್ರೀ ವೀರಭದ್ರ ದೇವರು, ಪರಿವಾರ ದೇವತೆಗಳಾದ ಸುಬ್ರಹ್ಮಣ್ಯ, ದಶಭುಜ ಗಣಪತಿ, ಪಂಚಮುಖಿ ಗಣಪತಿ, ಆಂಜನೇಯ, ಚಂದ್ರಮೌಳೇಶ್ವರ ಹಾಗೂ ಗೋಪಾಲ ಕೃಷ್ಣರ ಗುಡಿಗಳನ್ನು ದೇವಿಯ ಗುಡಿಯ ಸುತ್ತಲು ಕಾಣಬಹುದು. ಪಂಚಲೋಹದ ಮೂಕಾಂಬಿಕೆ ವಿಗ್ರಹವನ್ನು ಬಹಳ ಆಕರ್ಷಕವಾಗಿದ್ದು, ೪ ಕೈಗಳನ್ನು ಹೊಂದಿದ್ದು, ಮೇಲ್ಭಾಗದ ಎರಡು ಎರಡು ಕೈಗಳಲ್ಲಿ ಶಂಖ ಚಕ್ರವನ್ನು ಹಿಡಿದಿದ್ದು, ಮತ್ತೆರೆಡು ಕೈಗಳು ವರದ ಅಭಯ ಹಸ್ತ ಕೈಗಳಿಂದ ಭಕ್ತರನ್ನು ಆಶಿರ್ವದಿಸುವಂತೆ ಕಾಣುತ್ತಿದೆ.

22 ವರ್ಷ ಸುದೀರ್ಘ ಅನುಭವ ಆಧ್ಯಾತ್ಮಿಕ ಚಿಂತಕರು ದೈವಜ್ಞ ಜ್ಯೋತಿಷ್ಯರು ಪ್ರಧಾನ ತಾಂತ್ರಿಕರು ಪಂಡಿತ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ 9945701882

ವಶೀಕರಣ ಸ್ಪೆಷಲಿಸ್ಟ್
ಸ್ತ್ರೀ ವಶೀಕರಣ ಪುರುಷ ವಶೀಕರಣ ಲಕ್ಷ್ಮಿ ವಶೀಕರಣ ಜನ ವಶೀಕರಣ ಕೆಲವೇ ದಿನಗಳಲ್ಲಿ ಶಾಶ್ವತ ಪರಿಹಾರ ನಿಮ್ಮ ಜೀವನದ ಕಠಿಣ ನಿಗೂಢ ಗುಪ್ತ ಸಮಸ್ಯೆಗಳಿಗೆ 2 ದಿನಗಳಲ್ಲಿ ಶಾಶ್ವತ ಪರಿಹಾರ ಶತಸಿದ್ಧ
(ಪರಿಹಾರದಲ್ಲಿ ಚಾಲೆಂಜ್)
9945701882

ಮದ್ಯ ಪ್ರೇಮಿ ಉಚ್ಟಾಟಣ ತಂತ್ರಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ  ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ...
06/01/2021

ಮದ್ಯ ಪ್ರೇಮಿ ಉಚ್ಟಾಟಣ ತಂತ್ರ

ಜ್ಯೋತಿಷ್ಯರು ಪ್ರಧಾನ ತಾಂತ್ರಿಕ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ನಿಮ್ಮ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಕರೆ ಮಾಡಿ
9945701882

ನಿಮ್ಮ ಪ್ರೇಮದಲ್ಲಿ ಅಥವಾ ದಾಂಪತ್ಯದಲ್ಲಿ ಮಧ್ಯಂತರವಾಗಿ ಕೆಲವರಿಂದ ಸಮಸ್ಯೆ ಉದ್ಭವಿಸುತ್ತದೆ. ನಿಮ್ಮ ಜೀವನದಲ್ಲಿ ನಡೆಯುವ ಕೆಲವು ಅನಗತ್ಯ ಹಸ್ತಕ್ಷೇಪಗಳು ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ಅಂತರವನ್ನು ತರುತ್ತದೆ ಹಾಗೂ ಶಾಂತಿಭಂಗ ಮಾಡುತ್ತದೆ.

ಇಂತಹ ಮಧ್ಯಸ್ಥಿಕೆ ವಹಿಸುವ ವ್ಯಕ್ತಿಯು ಇಲ್ಲಸಲ್ಲದ ಆರೋಪಗಳನ್ನು ನಿಮ್ಮ ಮೇಲೆ ಮಾಡುತ್ತಾನೆ ಹಾಗೂ ನಿಮ್ಮ ತೇಜೋವಧೆಗೆ ಬೇಕಾಗಿರುವಂತಹ ಷಡ್ಯಂತ್ರಗಳನ್ನು ನಡೆಸುತ್ತಾನೆ. ಇದನ್ನು ಹೊರತುಪಡಿಸಿ ನಿಮ್ಮ ಸಂಗಾತಿಯ ನಡುವೆ ಆತ ಅತಿಸಲುಗೆಯಿಂದ ಮುಂದೆ ಹೋಗುತ್ತಾರೆ. ಕ್ರಮೇಣ ನಿಮ್ಮ ಮತ್ತು ನಿಮ್ಮ ಸಂಗಾತಿಯ ನಡುವೆ ದೊಡ್ಡದಾದ ಕಂದಕವನ್ನು ಸೃಷ್ಟಿಸಿ ದೂರ ಮಾಡುತ್ತಾರೆ.

ಇದು ಸ್ತ್ರೀ ಅಥವಾ ಪುರುಷರಲ್ಲಿ ಕಂಡುಬರುವ ಇತ್ತೀಚಿನ ದಿನಗಳ ಚಟುವಟಿಕೆಯಾಗಿದೆ ಇಂತಹ ಮಧ್ಯ ಪ್ರೇಮಿಯನ್ನು ಉಚ್ಚಾಟನೆ ಮಾಡಲು ತಾವು ಈ ತಂತ್ರ ಮಾಡುವುದು ಉತ್ತಮ ಮಾರ್ಗವಾಗಿದೆ.
ಓಂ ನಮೋ ಸರ್ವ ಕಾಲ ಸಂಹಾರಾಯ(ಅಮುಖ) ಹನಸಿನ ಕ್ರೀಂ ಹ್ರೂಂ ಫಟ್ ಭಸ್ಮ ಕುರು ಸ್ವಾಹಾ
ಅಮುಕ ಎಂಬ ಜಾಗದಲ್ಲಿ ಅವರ ಹೆಸರನ್ನು ಬರೆಯತಕ್ಕದ್ದು.
ಈ ಮಂತ್ರವನ್ನು ತಾವು 108 ಸಲ ಬೆಳಗಿನ ಜಾವ ಮಡಿಯಿಂದ ಜಪಿಸತಕ್ಕದ್ದು ಹೀಗೆ ಒಂಬತ್ತು ದಿನಗಳ ಕಾಲ ಮಾಡಿ ಇದರಿಂದ ಮಧ್ಯಸ್ಥಿಕೆ ವಹಿಸುವ ವ್ಯಕ್ತಿ ಖಂಡಿತ ಪಲಾಯನ ಮಾಡುತ್ತಾರೆ.
ಲೇಖನ: ಜ್ಯೋತಿಷ್ಯರು ಪ್ರಧಾನ ತಾಂತ್ರಿಕ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಸಮಾಲೋಚನೆಗಾಗಿ ಕರೆ ಮಾಡಿ.
9945701882

https://youtu.be/4EnVgy8DEtMಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆ...
31/12/2020

https://youtu.be/4EnVgy8DEtM

ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರ
ಕಟೀಲು ದುರ್ಗಾ ದೇವಿಯ ಆರಾಧಕರು ಮತ್ತು ಮಹಾ ಪಂಡಿತರು ಆಗಿರುವ ಪಂಡಿತ್ ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ ಅವರಿಂದ ಸರ್ವ ರೀತಿಯ ಸಮಸ್ಯೆಗಳಿಗೂ ಫೋನ್ ನಲ್ಲಿಯೇ ನೇರ ಪರಿಹಾರ ದೊರೆಯಲಿದೆ. ನಿಮಗೆ ಉದ್ಯೋಗ ಸಮಸ್ಯೆಗಳು ಇದ್ರೆ ಅಥವ ಮನೆಯಲ್ಲಿ ಕಿರಿ ಕಿರಿ ಆಗುತ್ತಾ ಇದ್ರೆ ಅಥವ ಗಂಡ ಹೆಂಡತಿ ಸಂಭಂಧ ಸೂಕ್ತ ರೀತಿಯಲ್ಲಿ ಇಲ್ಲವಾದಲ್ಲಿ ಅಥವ ಕೋರ್ಟು ಕೇಸಿನ ವ್ಯಾಜ್ಯದಲ್ಲಿ ನಿಮಗೆ ತೊಂದ್ರೆ ಆಗಿದ್ರೆ ಅಥ್ವಾ ನಿಮ್ಮ ಹಿತ ಶತ್ರುಗಳು ನಿಮ್ಮನು ಕಾಡುತ್ತಾ ಇದ್ರೆ ಇನ್ನು ಹಲವು ರೀತಿಯ ಸಮಸ್ಯೆಗಳು ಏನೇ ಇರಲಿ ಎಲ್ಲವನ್ನು ಸಹ ಯಾರಿಗೂ ತಿಳಿಯದ ಹಾಗೆಯೇ ಗುಪ್ತ ರೀತಿಯಲ್ಲಿ ಇಟ್ಟು ಅದಕ್ಕೆ ಶಾಶ್ವತ ಪರಿಹಾರ ಫೋನ್ ನಲ್ಲಿಯೇ ಮೂರೂ ದಿನದಲ್ಲಿ ದೊರೆಯಲಿದೆ. ಈ ಕೂಡಲೇ ಫೋಟೋ ಮೇಲೆ ನೀಡಿರೋ ಸಂಖ್ಯೆಗೆ ಒಂದೇ ಒಂದು ಸಣ್ಣ ಕರೆ ಮಾಡಿರಿ.

ಆಧ್ಯಾತ್ಮಿಕ ಚಿಂತಕರು ಪ್ರಧಾನ್ ತಾಂತ್ರಿಕರು ದೈವಜ್ಞ ಪಂಡಿತರು ಶ್ರೀ ಲಕ್ಷ್ಮಿಕಾಂತ್ ಭಟ್ ಗುರೂಜಿ
ಧರ್ಮಶಾಸ್ತ್ರ ಜ್ಯೋತಿಷ್ಯದ ಪ್ರತಿಬಿಂಬ
9945701882

ದೇವಸ್ಥಾನಗಳಲ್ಲಿ ತೆಂಗಿನಕಾಯಿಯನ್ನು ಏಕೆ ಹೊಡೆಯುತ್ತಾರೆ ಅದರಿಂದ ಮನುಷ್ಯನಿಗೆ ಆಗುವ ಲಾಭಗಳೇನು ಎಂಬುದನ್ನು ತಿಳಿಯಿರಿಶ್ರೀ ಮಂದ.....

https://youtu.be/xMMGCTYiv-M
27/12/2020

https://youtu.be/xMMGCTYiv-M

ಓಂ ಶ್ರೀ ಮಂದಾರ್ತಿ ದುರ್ಗಾಪರಮೇಶ್ವರಿ ಜ್ಯೋತಿಷ್ಯ ಕೇಂದ್ರನಿಮ್ಮ ಜೀವನದ ಯಾವುದೇ ಕಠಿಣ ನಿಗೂಢ ಗುಪ್ತ ಸಮಸ್ಯೆಗಳಿಗೆ ಕೇರಳದ ಹಾಗೂ ಕ....

Address

Mandarthi Durga Parameswari Astro Center . No 5/A , 14th Cross , Near Kadirenahalli Circle, B. S. K. 2nd Stage , Opp. S. B. I Bank
Bangalore
560070

Telephone

+91 99457 01882

Website

Alerts

Be the first to know and let us send you an email when Mandarthi Durga Parameswari Astro Center posts news and promotions. Your email address will not be used for any other purpose, and you can unsubscribe at any time.

Share