ಸರ್ಕಾರಿ ಆರ್ ಸಿ ಕಾಲೇಜು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಹಳೇ ವಿದ್ಯಾರ್ಥಿಗಳ ಒಕ್ಕೂಟ

  • Home
  • India
  • Bangalore
  • ಸರ್ಕಾರಿ ಆರ್ ಸಿ ಕಾಲೇಜು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಹಳೇ ವಿದ್ಯಾರ್ಥಿಗಳ ಒಕ್ಕೂಟ

ಸರ್ಕಾರಿ ಆರ್ ಸಿ ಕಾಲೇಜು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಹಳೇ ವಿದ್ಯಾರ್ಥಿಗಳ ಒಕ್ಕೂಟ This page for the NSS & NCC Alumni's of Govt R C College Of Commerce & Management, Bangalore. To have a relationship with our college , NSS & NCC.

Nss Foundation Day
24/09/2022

Nss Foundation Day

Happy NSS day volunteers....Not me but you.....
24/09/2016

Happy NSS day volunteers....
Not me but you.....

21/11/2015

ಸ್ನೇಹಿತರೆ ಕೆಲ ಮೂಲಗಳ ಪ್ರಕಾರ ನಮ್ಮ ಕಾಲೇಜಿನ ಹಳೇ ವಿದ್ಯಾರ್ಥಿಗಳ ಸಂಘದ ಚುನಾವಣೆ ಮುಂಬರುವ ೨ - ೩ ತಿಂಗಳಲ್ಲಿ ನಡೆಯುವ ಸಾಧ್ಯತೆಯಿದ್ದು, ದಯವಿಟ್ಟು ತಮ್ಮ ಹೆಸರುಗಳನ್ನು ಸದಸ್ಯತ್ವೆಕ್ಕೆ ನೋಂದಾಯಿಸಬೇಕಾಗಿ ವಿನಂತಿ....

15/10/2015

ಆತ್ಮೀಯ ಸ್ನೇಹಿತರೆ,
ನಾವು ಈ ಪೇಜ್ ಅನ್ನು ಶುರು ಮಾಡಿರುವ ಉದ್ದೇಶ, ನಮ್ಮ ಆರ್ ಸಿ ಕಾಲೇಜಿನ ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಘಟಕಗಳಿಗೆ ನಮ್ಮ ಕಡೆಯಿಂದ ಸಹಕಾರ ನೀಡುವುದು. ಹಣಕಾಸಿನ ರೂಪದಲ್ಲಿ, ಸಲಕರಣೆಗಳ ರೂಪದಲ್ಲಿ ಮತ್ತು ಇನ್ನಾವುದೇ ರೂಪದಲ್ಲಿ ಇರಬಹುದು. ಹಾಗಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ಇದೆ ಕಾರಣಕ್ಕೆ ನಾವು ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಯೋಚನೆಯಲ್ಲಿದ್ದೇವೆ. ಸಮಯ ಮತ್ತು ಸ್ಥಳದ ಬಗ್ಗೆ ಸಧ್ಯದಲ್ಲೇ ಮಾಹಿತಿ ನೀಡಲಿದ್ದೇವೆ. ಹೆಚ್ಚಿನ ಮಾಹಿತಿಗೆ ನಮ್ಮ ಇನ್‌ಬಾಕ್ಸ್ ಗೆ ಸಂದೇಶ ಕಳಿಸಿ.

12/10/2015

Dear Friends,

The main intention of our page is to Support NSS & NCC Units of our Great RC College, in terms of Fund, Equipment & whatever possible way. for this we want your support. we are planning to organize a cricket tournament to rise the fund for NSS & NCC.
The date & venue will be decided soon.
For more info please inbox us.

ಆತ್ಮೀಯ ಸ್ನೇಹಿತರೆ,

ನಾವು ಈ ಪೇಜ್ ಅನ್ನು ಶುರು ಮಾಡಿರುವ ಉದ್ದೇಶ, ನಮ್ಮ ಆರ್ ಸಿ ಕಾಲೇಜಿನ ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಘಟಕಗಳಿಗೆ ನಮ್ಮ ಕಡೆಯಿಂದ ಸಹಕಾರ ನೀಡುವುದು. ಹಣಕಾಸಿನ ರೂಪದಲ್ಲಿ, ಸಲಕರಣೆಗಳ ರೂಪದಲ್ಲಿ ಮತ್ತು ಇನ್ನಾವುದೇ ರೂಪದಲ್ಲಿ ಇರಬಹುದು. ಹಾಗಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ಇದೆ ಕಾರಣಕ್ಕೆ ನಾವು ಒಂದು ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸುವ ಯೋಚನೆಯಲ್ಲಿದ್ದೇವೆ. ಸಮಯ ಮತ್ತು ಸ್ಥಳದ ಬಗ್ಗೆ ಸಧ್ಯದಲ್ಲೇ ಮಾಹಿತಿ ನೀಡಲಿದ್ದೇವೆ. ಹೆಚ್ಚಿನ ಮಾಹಿತಿಗೆ ನಮ್ಮ ಇನ್‌ಬಾಕ್ಸ್ ಗೆ ಸಂದೇಶ ಕಳಿಸಿ.

Address

Bangalore
560001

Website

Alerts

Be the first to know and let us send you an email when ಸರ್ಕಾರಿ ಆರ್ ಸಿ ಕಾಲೇಜು ಎನ್ ಎಸ್ ಎಸ್ ಮತ್ತು ಎನ್ ಸಿ ಸಿ ಹಳೇ ವಿದ್ಯಾರ್ಥಿಗಳ ಒಕ್ಕೂಟ posts news and promotions. Your email address will not be used for any other purpose, and you can unsubscribe at any time.

Share