Dr.Shivarajkumar Yuva Sene

Dr.Shivarajkumar Yuva Sene The Biggest Official Fans Page Of Dr.Shivrajkumar
(1040)

✔✔page verified ®©
This is not the OFFICIAL page of Shivrajkumar
©THE BIGGEST FAN PAGE OF SHIVRAJKUMAR ®
This page dedicate to all Shivanna fans...

ನಮ್ಮ ಪ್ರತಿ ಕ್ಷಣದಲ್ಲಿ ನಮ್ಮ ಜೊತೆ ನೀವು ಶಾಶ್ವತ ಅಪ್ಪು ❤️
29/10/2025

ನಮ್ಮ ಪ್ರತಿ ಕ್ಷಣದಲ್ಲಿ ನಮ್ಮ ಜೊತೆ ನೀವು ಶಾಶ್ವತ ಅಪ್ಪು ❤️

28/10/2025

ಸ್ನೇಹಿತರ ಬರುವಿಕೆಗಾಗಿ ಕಾದು ಅವರ ಆಗಮನದ ನಂತರ ಜನ ಸಾಮಾನ್ಯರಂತೆ ಖುಷಿ ಪಟ್ಟ ನಮ್ಮ ಶಿವಣ್ಣ ಮತ್ತು ಗೀತಕ್ಕ 👏🙏

Happy Birthday  sir 💐💝Have a wonderful year 👏
28/10/2025

Happy Birthday sir 💐💝
Have a wonderful year 👏

King ❤️
27/10/2025

King ❤️

PRK FANDOM APP ಲಾಂಚ್ ಇವೆಂಟ್ ವೇಳೆ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಉಪಮುಖ್ಯಮಂತ್ರಿ DK ಶಿವಕುಮಾರ್.
26/10/2025

PRK FANDOM APP ಲಾಂಚ್ ಇವೆಂಟ್ ವೇಳೆ ಶ್ರೀಮತಿ ಅಶ್ವಿನಿ ಪುನೀತ್ ರಾಜಕುಮಾರ್ ಮತ್ತು ಉಪಮುಖ್ಯಮಂತ್ರಿ DK ಶಿವಕುಮಾರ್.

ಶಿವರಾಜ್ ಕುಮಾರ್ — ಕನ್ನಡ ಜನರ ಮನಗಳಲ್ಲಿ ಶಾಶ್ವತವಾಗಿ ನೆಲಸಿರುವ ಹೆಸರು. “ಸೆಂಚುರಿ ಸ್ಟಾರ್” ಎಂದೇ ಹೆಸರಾಗಿರುವ ಅವರು, 1962ರ ಜುಲೈ 12ರಂದು ...
26/10/2025

ಶಿವರಾಜ್ ಕುಮಾರ್ — ಕನ್ನಡ ಜನರ ಮನಗಳಲ್ಲಿ ಶಾಶ್ವತವಾಗಿ ನೆಲಸಿರುವ ಹೆಸರು. “ಸೆಂಚುರಿ ಸ್ಟಾರ್” ಎಂದೇ ಹೆಸರಾಗಿರುವ ಅವರು, 1962ರ ಜುಲೈ 12ರಂದು ಚೆನ್ನೈನಲ್ಲಿ ಜನಿಸಿದರು. ಕನ್ನಡದ ಅತಿದೊಡ್ಡ ನಟ ಡಾ.ರಾಜ್ ಕುಮಾರ್ ಮತ್ತು ಪಾರ್ವತಮ್ಮ ರಾಜ್ ಕುಮಾರ್ ಅವರ ಹಿರಿಯ ಪುತ್ರರಾಗಿರುವ ಶಿವಣ್ಣ ಬಾಲ್ಯದಿಂದಲೇ ಸಿನಿಮಾ ಮತ್ತು ಕಲೆಯೊಂದಿಗೆ ಬೆಳೆದವರು. ಅವರ ಮನೆಯ ವಾತಾವರಣವೇ ಕಲೆ ಮತ್ತು ಸಂಸ್ಕೃತಿಯಿಂದ ತುಂಬಿತ್ತು.

ಚೆನ್ನೈ ಮತ್ತು ಮೈಸೂರಿನಲ್ಲಿ ವಿದ್ಯಾಭ್ಯಾಸ ಮುಗಿಸಿದ ನಂತರ, ಅವರು ಮದ್ರಾಸ್ ಫಿಲ್ಮ್ ಇನ್ಸ್‌ಟಿಟ್ಯೂಟ್‌ನಲ್ಲಿ ನಟನೆಯ ತರಬೇತಿ ಪಡೆದರು. ಅಲ್ಲಿ ಅವರು ಅಭಿನಯದ ಮೂಲ ಪಾಠಗಳನ್ನು ಕಲಿತು, ತಮ್ಮದೇ ಶೈಲಿಯಲ್ಲಿ ಬೆಳೆದರು. 1986ರಲ್ಲಿ ಅವರ ಮೊದಲ ಸಿನಿಮಾ ಆನಂದ ಬಿಡುಗಡೆಯಾಗಿ ಭಾರೀ ಯಶಸ್ಸು ಕಂಡಿತು. ಅದಾದ ಬಳಿಕ ರಥಸಪ್ತಮಿ ಮತ್ತು ಮನಮೆಚ್ಚಿದ ಹುಡುಗಿ ಹಿಟ್ ಆಗಿ, ಮೊದಲ ಮೂರು ಸಿನಿಮಾಗಳಲ್ಲೇ ಅವರು 25 ವಾರಗಳ ಸ್ಮರಣೀಯ ಯಶಸ್ಸು ಗಳಿಸಿದರು.ನಂತರದ ಸಿನಿಮಾಗಳು ಸಹ ಒಂದರ ಹಿಂದೆ ಮತ್ತೊಂದು ನೂರು ದಿನಗಳ ಯಶಸ್ಸಿನ ಗಡಿ ದಾಟಿದ್ದವು.

ಶಿವಣ್ಣನವರ ಅಭಿಮಾನಿಯಾಗಿದ್ದರೆ ಲೈಕ್ ಶೇರ್ ಹಾಗು ಫಾಲೋ ಮಾಡಿ

ಶಿವರಾಜ್ ಕುಮಾರ್ ತಮ್ಮ ನೈಸರ್ಗಿಕ ಅಭಿನಯ, ನಡತೆ ಮತ್ತು ಪ್ರೇಕ್ಷಕರೊಂದಿಗೆ ಹೊಂದಾಣಿಕೆಯಿಂದಲೇ ಜನಮನ ಗೆದ್ದಿದ್ದಾರೆ. ಅವರು ಮಾಡಿದ ಚಿತ್ರಗಳಲ್ಲಿ ಓಂ, ಜೋಗಿ, ಭೈರತಿ ರಣಗಲ್, ವೇದ ಮುಂತಾದವು ವಿಶೇಷವಾಗಿವೆ. ಭಾವನಾತ್ಮಕ ಪಾತ್ರಗಳಿಂದ ಹಿಡಿದು ಆಕ್ಷನ್ ಹೀರೋ ಪಾತ್ರವರೆಗೂ ಎಲ್ಲದಲ್ಲೂ ತಮ್ಮದೇ ಗುರುತು ಮೂಡಿಸಿದ್ದಾರೆ.

ಅವರ ಚಿತ್ರಗಳು ಕೇವಲ ಮನರಂಜನೆಗೆ ಸೀಮಿತವಾಗಿಲ್ಲ — ಸಮಾಜದ ಬಗ್ಗೆ, ಮಾನವೀಯತೆಯ ಬಗ್ಗೆ ಸಂದೇಶ ನೀಡುತ್ತವೆ. ಅವರ ಧ್ವನಿ, ಶೈಲಿ ಮತ್ತು ಕಣ್ಣಿನ ಅಭಿವ್ಯಕ್ತಿಯೇ ಅವರ ನಟನೆಯ ಬಲವಾಗಿದೆ.

ಚಿತ್ರರಂಗದ ಹೊರಗಡೆ ಅವರು ತುಂಬಾ ವಿನಮ್ರ ವ್ಯಕ್ತಿ. ಅಭಿಮಾನಿಗಳನ್ನು ಕುಟುಂಬದವರಂತೆ ನೋಡಿಕೊಳ್ಳುತ್ತಾರೆ. ತಮ್ಮ ತಂದೆಯಂತೆಯೇ ಶಿಸ್ತು ಮತ್ತು ಸರಳತೆ ಅವರ ಜೀವನದ ಅಸ್ತಿತ್ವವಾಗಿದೆ. ಅವರು ಸದಾ ಆರೋಗ್ಯದ ಬಗ್ಗೆ ಗಮನಕೊಡುತ್ತಾರೆ, ಯೋಗ ಮತ್ತು ವ್ಯಾಯಾಮ ಅವರ ದಿನಚರಿಯ ಭಾಗ.

ಶಿವರಾಜ್ ಕುಮಾರ್ ಕನ್ನಡ ಸಿನೆಮಾಕ್ಕೆ ಕೇವಲ ನಟರಲ್ಲ — ಅವರು ಒಂದು ಪ್ರೇರಣೆ, ಒಂದು ಭಾವನೆ. ಅವರು ತಂದೆಯ ಪರಂಪರೆಯನ್ನು ಮುಂದುವರಿಸುತ್ತಾ, ಹೊಸ ಪೀಳಿಗೆಗೆ ನಂಬಿಕೆ ಮತ್ತು ಸ್ಪೂರ್ತಿ ನೀಡುತ್ತಿದ್ದಾರೆ.

ಇಂದು ಸಹ ಹೊಸ ಕಥೆ, ಹೊಸ ಪಾತ್ರ, ಹೊಸ ಶೈಲಿ ಪ್ರಯತ್ನಿಸುತ್ತಾ ಕನ್ನಡ ಸಿನೆಮಾವನ್ನು ಹೆಮ್ಮೆಗೊಳಿಸುತ್ತಿದ್ದಾರೆ. ಶಿವಣ್ಣ ಅವರು ಹೊಸ ಹೊಸ ನಿರ್ದೇಶಕರನ್ನು ಉತ್ತೇಜುಸುವಲ್ಲಿ ಸದಾ ಮುಂದಿರುತ್ತಾರೆ. ಕೆಲವು ಸಿನಿಮಾಗಳು ಸೋತರು ಸಹ ಕನ್ನಡ ಚಿತ್ರರಂಗದ ಸಾರ್ವಕಾಲಿಕ ಬ್ಲಾಕ್ ಬಸ್ಟರ್ ಸಿನಿಮಾಗಳು ಶಿವಣ್ಣ ಹೆಸರಲ್ಲಿವೆ. ಹಲವಾರು ಸೂಪರ್ ಹಿಟ್ ಸಿನಿಮಾಗಳು ಶಿವರಾಜಕುಮಾರ್ ಜನಪ್ರಿಯತೆಗೆ ಸಾಕ್ಷಿ. ಯಾರನ್ನೂ ನೋಯಿಸದ ಶಿವಣ್ಣನ ಮನಸ್ಸು ಕೆಲವು ಬಾರಿ ಶಿವಣ್ಣ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದು ಇದೆ. ಡಾ.ಶಿವರಾಜ್ ಕುಮಾರ್ ಎಂದರೆ ಕಲೆ, ಸಂಸ್ಕೃತಿ, ಪರಿಶ್ರಮ . ಅವರು ಕೇವಲ ನಟನಲ್ಲ — ನಮ್ಮೆಲ್ಲರ ನೆಚ್ಚಿನ ನಟ.
ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಶೇರ್ ಹಾಗು ತಪ್ಪದೆ ಫಾಲೋ ಮಾಡಿ.

25/10/2025

Boss Batting 🔥👌🏏

ದೇವಿಯ ಆಶೀರ್ವಾದ 🙏🙏🙏
25/10/2025

ದೇವಿಯ ಆಶೀರ್ವಾದ 🙏🙏🙏

ತೆಲುಗು ನೆಲದ ಪ್ರಬುದ್ಧ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಬಯೋಪಿಕ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸುತ್ತಿದ್ದು ಶಿವಣ...
22/10/2025

ತೆಲುಗು ನೆಲದ ಪ್ರಬುದ್ಧ ರಾಜಕಾರಣಿ ಗುಮ್ಮಡಿ ನರಸಯ್ಯ ಅವರ ಬಯೋಪಿಕ್ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ನಟಿಸುತ್ತಿದ್ದು ಶಿವಣ್ಣನ ಅಭಿನಯದ ಮತ್ತೊಂದು ಮಜಲು ಕಣ್ತುಂಬಿಕೊಳ್ಳಲು ಕಾತುರರಾಗಿದ್ದೇವೆ ❤️

ನಾಡಿನ ಸಮಸ್ತ ಜನತೆಗೆ ಡ್ಯಾಡ್ ಚಿತ್ರತಂಡದಿಂದ ದೀಪಾವಳಿ ಹಬ್ಬದ ಶುಭಾಶಯಗಳು 🔥😍
20/10/2025

ನಾಡಿನ ಸಮಸ್ತ ಜನತೆಗೆ ಡ್ಯಾಡ್ ಚಿತ್ರತಂಡದಿಂದ ದೀಪಾವಳಿ ಹಬ್ಬದ ಶುಭಾಶಯಗಳು 🔥😍

Address

Karnataka
Bangalore

Website

Alerts

Be the first to know and let us send you an email when Dr.Shivarajkumar Yuva Sene posts news and promotions. Your email address will not be used for any other purpose, and you can unsubscribe at any time.

Contact The Business

Send a message to Dr.Shivarajkumar Yuva Sene:

Share