Barkur Kasanadi City Tower

Barkur Kasanadi City Tower New Building at Barkur. New Shops, stores ,offices.

ಕಾರ್ಣಿಕದ ಕ್ಷೇತ್ರ ಕಾಸನಾಡಿ ಶ್ರೀ ಚಿಕ್ಕಮ್ಮ, ಮೂಡೂರ್ ಹಾಯ್ಗುಳಿ ಸಪರಿವಾರ ದೈವಸ್ಥಾನ ಒಳಬೈಲು ನಾಗರ ಮಠ ಬಾರ್ಕೂರು🚩🕉️🚩⚛️🚩⚛️🚩⚛️ಶ್ರೀ ಕ್ಷೇತ್ರ...
19/12/2025

ಕಾರ್ಣಿಕದ ಕ್ಷೇತ್ರ ಕಾಸನಾಡಿ ಶ್ರೀ ಚಿಕ್ಕಮ್ಮ, ಮೂಡೂರ್ ಹಾಯ್ಗುಳಿ ಸಪರಿವಾರ ದೈವಸ್ಥಾನ ಒಳಬೈಲು ನಾಗರ ಮಠ ಬಾರ್ಕೂರು
🚩🕉️🚩⚛️🚩⚛️🚩⚛️
ಶ್ರೀ ಕ್ಷೇತ್ರದಲ್ಲಿ ದಿನಾಂಕ 20-12-2025 ಶನಿವಾರ ರಾತ್ರಿ 9-30 ಕ್ಕೆ ಸರಿಯಾಗಿ ವಾರ್ಷಿಕ ಕೆಂಡಸೇವೆ
ಜರಗಲಿರುವುದು
ದಿನಾಂಕ 21-12-2025 ಆದಿತ್ಯವಾರ ನಾಗದೇವರ ಸನ್ನಿಧಿಯಲ್ಲಿ ವಿಶೇಷ ಪೂಜೆ ನಾಗ ದರ್ಶನ, ಚಿಕ್ಕಮ್ಮ ಹಾಗೂ ಸಹ ಪರಿವಾರ ದೇವರುಗಳಿಗೆ ವಿಶೇಷ ಪೂಜೆ ದರ್ಶನ ಸೇವೆ ಹಾಗೂ ತುಲಾಭಾರ ಸೇವೆ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು ಜರಗಲಿರುವುದು
ಭಕ್ತಾದಿಗಳಿಗೆ ಆಧಾರದ ಸ್ವಾಗತ ಬಯಸುವ🌹🌹🌹🌹
ಮೊಕ್ತೇಸರರು, ಆಡಳಿತ ಮಂಡಳಿ ಕಾಸನಾಡಿ ದೈವಸ್ಥಾನ ಒಳಬೈಲು ನಾಗರಮಠ, ಬಾರ್ಕೂರು

*ಬಾರ್ಕೂರಿನಲ್ಲಿ ಕಾರ್ಯಚರಿಸುತ್ತಿರುವ ಫ್ಲಿಪ್ಕಾರ್ಟ್ ಸಂಸ್ಥೆಯಲ್ಲಿ ಬಾರ್ಕೂರು ಸುತ್ತ ಮುತ್ತಲಿನ ಪರಿಸರದಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವ...
05/02/2025

*ಬಾರ್ಕೂರಿನಲ್ಲಿ ಕಾರ್ಯಚರಿಸುತ್ತಿರುವ ಫ್ಲಿಪ್ಕಾರ್ಟ್ ಸಂಸ್ಥೆಯಲ್ಲಿ ಬಾರ್ಕೂರು ಸುತ್ತ ಮುತ್ತಲಿನ ಪರಿಸರದಲ್ಲಿ ಡೆಲಿವರಿ ಬಾಯ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಹರಿಪ್ರಸಾದ್ ಅವರು ಇತ್ತೀಚಿಗೆ ಬಾರ್ಕೂರು ಹನೆಹಳ್ಳಿಯಲ್ಲಿ ನಡೆದ ಕಾರು ಅಪಘಾತದಲ್ಲಿ ದುರಾದ್ರಷ್ಟವಶಾತ್ ಸಾವನ್ನಪ್ಪಿರುತ್ತಾರೆ*
*ಬಡ ಕುಟುಂಬದ ಮನೆಯ ಆಧಾರ ಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ತಂದೆ ತಾಯಿಯರ ಸ್ಥಿತಿ ಸೂಚನೆಯವಾಗಿದೆ*

*ಅವರ ಈ ಪರಿಸ್ಥಿತಿಗೆ ನಾವೆಲ್ಲರೂ ನಮ್ಮ ಕೈಲಾದ ಸಹಾಯವನ್ನು ಮಾಡಿ ನೆರವಾಗುಣ*

19/10/2024
Shop for rent available SHOP FOR RENT.Commercial complex main road Barkur.1 SHOP 450 SQFT, 1 SHOP 250 SQFT.Good for Comm...
23/04/2024

Shop for rent available SHOP FOR RENT.
Commercial complex main road Barkur.
1 SHOP 450 SQFT, 1 SHOP 250 SQFT.
Good for Commercial Shops,Office,Agency Distributes.
Have spacious parking spaces.
Contact mobile: 9663534536,9606324069

19/12/2023
Shop for Rent at Barkur main Road.
20/04/2023

Shop for Rent at Barkur main Road.

ಅಂಗಡಿ ಬಾಡಿಗೆಗೆ ಲಭ್ಯವಿದೆ( SHOP FOR RENT AT BARKUR)ಕಾಸನಾಡಿ ಸಿಟಿ ಟವರ್ಸ್ ವಾಣಿಜ್ಯ ಸಂಕೀರ್ಣ ಮುಖ್ಯ ರಸ್ತೆ ಬಾರ್ಕೂರು1 ಅಂಗಡಿ 750 SQF...
28/02/2023

ಅಂಗಡಿ ಬಾಡಿಗೆಗೆ ಲಭ್ಯವಿದೆ
( SHOP FOR RENT AT BARKUR)
ಕಾಸನಾಡಿ ಸಿಟಿ ಟವರ್ಸ್ ವಾಣಿಜ್ಯ ಸಂಕೀರ್ಣ ಮುಖ್ಯ ರಸ್ತೆ ಬಾರ್ಕೂರು
1 ಅಂಗಡಿ 750 SQFT, Ideal for Doctors Clinic, Mobile/ Electronics/ Electrical shop,Agency Distributes office.
ವಿಶಾಲ ಪಾರ್ಕಿಂಗ್ ಜಾಗ ಹೊಂದಿವೆ.
ಸಂಪರ್ಕ ಮೊಬೈಲ್: 9606324069.

09/02/2023

ಮನು ಹಂದಾಡಿ
ಜ್ಯೋತಿ ಕೊಡ್ಲಾಡಿ
ರಾಘುವೇಂದ್ರ ಶೆಟ್ಟಿ ಬೈಲ್ಮನಿ
ಇವರದ್ದೆಲ್ಲಾ ಎಂಥ ಗಲಾಟಿ..?

#ಅಭಿಮತಸಂಭ್ರಮ2023

20/01/2023

Address

Sri Kasanadi City Towers Barkur
Barkur
576210

Telephone

+919606324069

Website

Alerts

Be the first to know and let us send you an email when Barkur Kasanadi City Tower posts news and promotions. Your email address will not be used for any other purpose, and you can unsubscribe at any time.

Contact The Business

Send a message to Barkur Kasanadi City Tower:

Share