TV24 PLUS

TV24 PLUS TV24 Plus, your trusted source for up-to-the-minute news and insightful analysis.

As a dedicated news channel, we strive to keep you informed, empowered, and connected.

26/08/2026

'ಟಾಕ್ಸಿಕ್ ' ಅದ್ದೂರಿ ರಿಲೀಸ್..

26/08/2026

ಧಾರವಾಡ ಗ್ರಾಮೀಣ ಶಾಸಕ ವಿನಯ್ ಕುಲಕರ್ಣಿಗೆ ಬಿಗ್ ರಿಲೀಫ್.... ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ನಿಂದ ಕುಲಕರ್ಣಿಗೆ ಧಾರವಾಡ ಪ್ರವೇಶಕ್ಕೆ ಗ್ರೀನ್ ಸಿಗ್ನಲ್.

ಧಾರವಾಡದ ಯೋಗೀಶ್‌ಗೌಡ ಗೌಡರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿ, ಹೈಕೋರ್ಟ್‌ನಿಂದ ರಿಲೀಫ್ ಪಡೆದುಕೊಂಡಿರುವ ಶಾಸಕ ವಿನಯ್ ಕುಲಕರ್ಣಿಗೆ ಈಗ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಿಂದಲೂ ಬಿಗ್ ರಿಲೀಫ್ ಸಿಕ್ಕಿದೆ.

ವಿನಯ್ ಕುಲಕರ್ಣಿಗೆ ವಿಧಿಸಲಾಗಿದ್ದ ಧಾರವಾಡ ಜಿಲ್ಲಾ ಪ್ರಬಂಧ ನಿರ್ಬಂಧದಲ್ಲಿ ಸಡಿಲಿಕೆ ಮಾಡಿರುವ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು, ಅವರು ಧಾರವಾಡ ಜಿಲ್ಲೆಗೆ ಪ್ರವೇಶ ಮಾಡಲು ಅನುಮತಿ ನೀಡಿದೆ.

26/08/2026

ಈದ್-ಎ-ಮಿಲಾದ್ ಹಿನ್ನೆಲೆ ಬೆಳಗಾವಿಯಲ್ಲ ಬೃಹತ್ ಮೆರವಣಿಗೆ.

26/08/2026
26/08/2026

Toxic” craze in belagavi

22/08/2026

ತೀವ್ರಗೊಂಡ ಬಿಜೆಪಿ ಪ್ರತಿಭಟನೆ! ಚನ್ನಮ್ಮ‌ ವೃತ್ತದಲ್ಲಿ ಟೈಯರ್ ಗೆ ಬೆಂಕಿ! ಪೊಲೀಸರು ಮತ್ತು ಕಾರ್ಯಕರ್ತರ ಮಧ್ಯೆ ನೂಕಾಟ ತಳ್ಳಾಟ ಹಲವು ಬಿಜೆಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ!

Address

Belgaum
590001

Alerts

Be the first to know and let us send you an email when TV24 PLUS posts news and promotions. Your email address will not be used for any other purpose, and you can unsubscribe at any time.

Contact The Business

Send a message to TV24 PLUS:

Shortcuts

Share