HBD Paper Convertors. Dandeli.

HBD Paper Convertors. Dandeli. Service is our motto.

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು.   ನಮ್ಮ ದೇಶದ ಆಚಾರ-ವಿಚಾರಗಳನ್ನು ಗೌರವಿಸೋಣ ಹಾಗೂ ಸದೃಢ ದೇಶ ನಿರ್ಮಾಣಕ್ಕೆ ...
26/01/2024

ನಾಡಿನ ಸಮಸ್ತ ಜನತೆಗೆ ಗಣರಾಜ್ಯೋತ್ಸವ ದಿನದ ಹಾರ್ದಿಕ ಶುಭಾಶಯಗಳು.

ನಮ್ಮ ದೇಶದ ಆಚಾರ-ವಿಚಾರಗಳನ್ನು ಗೌರವಿಸೋಣ ಹಾಗೂ ಸದೃಢ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಕೈಜೋಡಿಸೋಣ.

नमस्ते अयोध्या!🙏🏻चारों ओर महक उठेगीप्रभु 'श्री राम' के धाम की 'अमूल्य' मिठास। अवसर है विशेष, श्री राम का मंदिर में प्रवे...
22/01/2024

नमस्ते अयोध्या!🙏🏻

चारों ओर महक उठेगी

प्रभु 'श्री राम' के धाम की 'अमूल्य' मिठास।

अवसर है विशेष, श्री राम का मंदिर में प्रवेश।

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬಾರಿಯ ಸುಗ್ಗಿ ಹಬ್ಬವು ನಮ್ಮ ನಾಡಿಗೆ ಹಾಗೂ ರೈತರ ಬದುಕಲ್ಲಿ ಸುಖ, ಶಾಂತ...
15/01/2024

ನಾಡಿನ ಸಮಸ್ತ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳು. ಈ ಬಾರಿಯ ಸುಗ್ಗಿ ಹಬ್ಬವು ನಮ್ಮ ನಾಡಿಗೆ ಹಾಗೂ ರೈತರ ಬದುಕಲ್ಲಿ ಸುಖ, ಶಾಂತಿ, ನೆಮ್ಮದಿ ತರಲಿ ಎಂದು ಹಾರೈಸುತ್ತೇನೆ.

ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ,ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ತಮ್ಮ ಪ್ರಖರ ಪಾಂಡಿತ್ಯ ಹಾಗೂ ಪ್ರಚಂಡ ವ್ಯಕ...
12/01/2024

ಭಾರತದ ಆಧ್ಯಾತ್ಮಿಕ ಶಕ್ತಿಯನ್ನು ಜಗತ್ತಿಗೆ ಪಸರಿಸಿದ ಅದಮ್ಯ ಚೇತನ,ಯುವ ಮನಸ್ಸುಗಳ ಪ್ರೇರಣಾ ಶಕ್ತಿ, ತಮ್ಮ ಪ್ರಖರ ಪಾಂಡಿತ್ಯ ಹಾಗೂ ಪ್ರಚಂಡ ವ್ಯಕ್ತಿತ್ವದಿಂದ ವಿಶ್ವವನ್ನೇ ಬೆರಗುಗೊಳಿಸಿದ ಸಿಡಿಲಸಂತ ಸ್ವಾಮಿ ವಿವೇಕಾನಂದರ ಜನ್ಮದಿನದಂದು ಶತ ಶತ ನಮನಗಳು.
ಯುವಕ,ಯುವತಿಯರಿಗೆ "ರಾಷ್ಟ್ರೀಯ ಯುವ ದಿನ"ದ ಶುಭಾಶಯಗಳು.

🥳♥️🎊Happy New Year 2024🎊♥️Happy New Year Everyone 🍾🎊 Wishing you all an even better 2024 filled with joy, success, and w...
01/01/2024

🥳♥️🎊Happy New Year 2024🎊♥️
Happy New Year Everyone 🍾🎊 Wishing you all an even better 2024 filled with joy, success, and wonderful moments!

ಸರ್ವರಿಗೂ ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು.ಶ್ರೀ ಗುರು ದತ್ತಾತ್ರೇಯರು ಎಲ್ಲರಿಗೂ ನೆಮ್ಮದಿ, ಶಾಂತಿ, ಯಶಸ್ಸು ಹಾಗೂ ಕೀರ್ತಿಯನ್ನು ನ...
26/12/2023

ಸರ್ವರಿಗೂ ಶ್ರೀ ಗುರು ದತ್ತಾತ್ರೇಯ ಜಯಂತಿಯ ಶುಭಾಶಯಗಳು.

ಶ್ರೀ ಗುರು ದತ್ತಾತ್ರೇಯರು ಎಲ್ಲರಿಗೂ ನೆಮ್ಮದಿ, ಶಾಂತಿ, ಯಶಸ್ಸು ಹಾಗೂ ಕೀರ್ತಿಯನ್ನು ನೀಡಿ ಹರಸಲಿ ಎಂದು ಭಕ್ತಿಯಿಂದ ಪ್ರಾರ್ಥಿಸುತ್ತೇನೆ.

ನಾಡಿನ ಸಮಸ್ತ ಜನತೆಗೆ ಪವಿತ್ರ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.ಕ್ರಿಸ್ಮಸ್ ಹಬ್ಬವು ಭಕ್ತಿ ಭಾವಗಳ, ಸೌಹಾರ್ದತೆಯ, ಸಡಗರದ ಮತ್ತು ಸಾರ್ವಜ...
25/12/2023

ನಾಡಿನ ಸಮಸ್ತ ಜನತೆಗೆ ಪವಿತ್ರ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.

ಕ್ರಿಸ್ಮಸ್ ಹಬ್ಬವು ಭಕ್ತಿ ಭಾವಗಳ, ಸೌಹಾರ್ದತೆಯ, ಸಡಗರದ ಮತ್ತು ಸಾರ್ವಜನಿಕ ಬಾಂಧವ್ಯಗಳನ್ನು ಬೆಸೆಯುವ ಹಬ್ಬವಾಗಿ ಹೊರಹೊಮ್ಮಲಿ ಎಂದು ಆಶಿಸುತ್ತೇನೆ

This momentous day is extremely important since it signifies the end of a protracted struggle for independence, harmony,...
15/08/2023

This momentous day is extremely important since it signifies the end of a protracted struggle for independence, harmony, and self-rule.

Happy Bakrid! May the magic of this Eid bring lots of happiness in your life and may you celebrate it with all your clos...
29/06/2023

Happy Bakrid! May the magic of this Eid bring lots of happiness in your life and may you celebrate it with all your close friends & may it fill your heart with wonders. Eid Mubarak! May Allah accept your good deeds, forgive your transgressions and sins and ease the suffering of all peoples around the globe.

Happy Mother’s Day. Remembering all Mother’s on this day…. But surely don’t need a day to celebrate Mothers, we do that ...
14/05/2023

Happy Mother’s Day.
Remembering all Mother’s on this day…. But surely don’t need a day to celebrate Mothers, we do that and are thankful of you each day.
Thank you Ma and Ma in Law, and to all the Mothers for always being of support, to their children.
All the love to you, and thank you for just always Listening, being protective, caring and unconditionally loving.

ಜೀವನವೂ ಯಶಸ್ವಿಯಾಗಿ ಸಾಕಾರಗೊಳ್ಳಬೇಕಾದರೆ ಬುದ್ಧ ಹೇಳಿದ ಎಂಟು ಸನ್ಮಾರ್ಗಗಳಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದ...
05/05/2023

ಜೀವನವೂ ಯಶಸ್ವಿಯಾಗಿ ಸಾಕಾರಗೊಳ್ಳಬೇಕಾದರೆ ಬುದ್ಧ ಹೇಳಿದ ಎಂಟು ಸನ್ಮಾರ್ಗಗಳಾದ ಸದ್ಭಾವನೆ, ಸತ್ಸಂಕಲ್ಪ, ಸದ್ವಚನ, ಸದ್ವರ್ತನೆ, ಸತ್‌ಶುದ್ಧಿ, ಸದಾಲೋಚನೆ, ಸದಾಂತರ್ಯ ಮತ್ತು ಸದಾಮೋದವನ್ನು ಪಾಲಿಸೋಣ.

ಸಮಸ್ತರಿಗೂ ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳು.

“ದುಡಿಯುವ ವರ್ಗವೇ ಸರ್ವಕಾಲಕ್ಕೂ ಶ್ರೇಷ್ಠ”ಎಲ್ಲಾ ಶ್ರಮಿಕರಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.
01/05/2023

“ದುಡಿಯುವ ವರ್ಗವೇ ಸರ್ವಕಾಲಕ್ಕೂ ಶ್ರೇಷ್ಠ”
ಎಲ್ಲಾ ಶ್ರಮಿಕರಿಗೆ ವಿಶ್ವ ಕಾರ್ಮಿಕ ದಿನಾಚರಣೆಯ ಶುಭಾಶಯಗಳು.

Address

Dandeli

Opening Hours

Monday 9am - 5pm
Tuesday 9am - 5pm
Wednesday 9am - 5pm
Thursday 9am - 5pm
Friday 9am - 5pm

Website

Alerts

Be the first to know and let us send you an email when HBD Paper Convertors. Dandeli. posts news and promotions. Your email address will not be used for any other purpose, and you can unsubscribe at any time.

Share