NammaDavangere.com

NammaDavangere.com NammaDavangere.com - Complete Information Online. Hi, I am Venugopal K. Engineer by education, Graphic Designer and Blogger by profession. Regards,
Er.

I am the Founder and Editor of NammaDavangere.com (Complete Information Online). I have been certified as ” Microsoft certified Technology Specialist “, Blogging is an interesting and respectable profession. You can do many social works By blogging, I want to serve my beautiful city, my country as well as the world from my Website. As a Graphic Designer, I do Logo, Website, Auto CAD, Catia & T-sh

irt designing. Also, I am running my own graphic designing website 6Graphics.com with a slogan ” Designing a Relationship “. Being a Microsoft certified Technology Specialist I used to teach students about Hardware, Networking, Server, REDHat & CCNA. As a Mechanical Engineer, I have the teaching knowledge of CATIA V5, Unigraphics, PRO-E, Solidworks & Auto CAD. " From my every earnings I will donate some percentage of money to charity work. Nobody will become poor by donating for charity works ". In this age, we can not think about anything without technology. The world is really fast and technology gives us an easy life. I always want to provide valuable information about Davangere city, Blogging, SEO. IT and other Technology related issues by my Website. I invite all of you to my Website NammaDavangere.com , who want to know more about Davangere, & want to become Blogger, SEO Specialist, and expert in technology. I hope I can serve you all by my blog. I always want to be great in my sector. I hope you pray for me and always with me on this journey. If you have any Questions or Suggestions please Contact Me, I am waiting for your suggestions. You can find me on Facebook, Twitter & Google + as well. Venugopal K. Mechanical Engineer. Microsoft Certified Technology Specialist. Founder for NammaDavangere.com
M.D. for Kartzon.com
C.E.O for 6graphics.com
Email: [email protected]
Skype: Contender44

ವೈಭವ್ ಸೂರ್ಯವಂಶಿ ಎಂಬ 15 ವರ್ಷದ ಹುಡುಗ ಬ್ಯಾಟ್ ಬೀಸುವುದನ್ನು ನೋಡುವುದೇ ಒಂದು ಹಬ್ಬ!RR ತಂಡದ ಪಂದ್ಯಗಳನ್ನು ನಾನು ನೋಡುತ್ತಿದ್ದದ್ದು, ಆ ಹುಡ...
30/05/2026

ವೈಭವ್ ಸೂರ್ಯವಂಶಿ ಎಂಬ 15 ವರ್ಷದ ಹುಡುಗ ಬ್ಯಾಟ್ ಬೀಸುವುದನ್ನು ನೋಡುವುದೇ ಒಂದು ಹಬ್ಬ!

RR ತಂಡದ ಪಂದ್ಯಗಳನ್ನು ನಾನು ನೋಡುತ್ತಿದ್ದದ್ದು, ಆ ಹುಡುಗನ ಬ್ಯಾಟ್‌ನಿಂದ ಹರಿಯುವ ರನ್‌ಗಳ ಮಳೆಯನ್ನು ವೀಕ್ಷಿಸಲು. RR ಐಪಿಎಲ್ ಫೈನಲ್‌ಗೆ ಬಂದಿದ್ದರೆ ನನಗೆ ತುಂಬಾ ಖುಷಿಯಾಗುತ್ತಿತ್ತು.

ಏಕೆಂದರೆ, ನಾವು 15 ವರ್ಷದವರಿದ್ದಾಗ ಮನೆಯ ಮುಂದೆ ಇರುವ ರಸ್ತೆಯಲ್ಲಿ ಕ್ರಿಕೆಟ್ ಆಡುತ್ತಿದ್ದ ನೆನಪು ಬರುತ್ತದೆ. ಆದರೆ ಈ ಹುಡುಗ 15ನೇ ವಯಸ್ಸಿನಲ್ಲೇ ಐಪಿಎಲ್‌ನಲ್ಲಿ ಆಡುತ್ತಿದ್ದಾನೆ. ಫೈನಲ್ ನಲ್ಲಿ ರಾಯಲ್ vs ರಾಯಲ್ ಪಂದ್ಯ ನಡೆದಿದ್ದರೆ ಅದರ ರೋಚಕತೆ ಇನ್ನೂ ಹೆಚ್ಚಾಗುತ್ತಿತ್ತು. ಇರಲಿ ನಮ್ಮ RCB ಫೈನಲ್ ತಲುಪಿರುವುದೇ ನಮಗೆ ಖುಷಿ ವಿಚಾರ.

ಈ ಪ್ರತಿಭಾವಂತ ಹುಡುಗ ಮುಂದಿನ ದಿನಗಳಲ್ಲಿ ನಮ್ಮ ಭಾರತ ದೇಶಕ್ಕಾಗಿ ಅನೇಕ ಪಂದ್ಯಗಳನ್ನು ಆಡಲಿ, ಕ್ರಿಕೆಟ್‌ನ ಎಲ್ಲಾ ದಾಖಲೆಗಳನ್ನು ಮುರಿಯಲಿ ಎಂದು ಹಾರೈಸುತ್ತೇನೆ.

ಶಹಬ್ಬಾಸ್ ಸೂರ್ಯ!
ಜೈ ಕರ್ನಾಟಕ! 🇮🇳
ಜೈ ಭಾರತ! 🇮🇳🏏🔥

29/05/2026

ಇದೇ ಮೊದಲ ಬಾರಿಗೆ ನಮ್ಮ *ದಾವಣಗೆರೆ* ಯಲ್ಲಿ *ಶ್ರೀ ಸಾಯಿ ಈವೆಂಟ್ಸ್* ಇವರಿಂದ
*Mango Food Festival & lifestyle exhibition*
ಈದೇ ಮೇ 29, 30 ಮತ್ತು 31 ರ ಶುಕ್ರವಾರ, ಶನಿವಾರ ಹಾಗೂ ಭಾನುವಾರ ದಂದು
ಈ Biggest Shopping Festival ನಲ್ಲಿ ಬೆಂಗಳೂರಿನ ಹೆಸರಾಂತ ನೇಕಾರರದ ಗಾನವಿ ಸಿಲ್ಕ್ಸ್ ಅವರಿಂದ ಸೆಮಿಸಿಲ್ಕ್ ಮತ್ತು ಮೈಸೂರ್ ಸಿಲ್ಕ್ ಸೀರೆ, ಒಂದು ಕೊಂಡರೆ ಮತ್ತೊಂದು ಉಚಿತ,

ಇದಲ್ಲದೆ:
✨ ಕುರ್ತಾಗಳು
✨ ಬೆಡ್‌ಲಿನಿನ್
💍 ಆಭರಣಗಳು
🧮 ಡಿಸೈನರ್ ಹ್ಯಾಂಡ್ ಬ್ಯಾಗ್‌ಗಳು
👭 ಚನ್ನಪಟ್ಟಣ ಗೊಂಬೆಗಳು
👕 ಮಕ್ಕಳ ಉಡುಪುಗಳು

🛍️ ಶಾಪಿಂಗ್ ಮಾಡ್ತಾ ರುಚಿ ರುಚಿಯಾದ:
🥭 ಮಾವಿನ ಹಣ್ಣಿನ ಹೋಳಿಗೆ
🥭 ಮ್ಯಾಂಗೋ ದೋಸೆ
🥭 ಮ್ಯಾಂಗೋ ಚಿತ್ರಾನ್ನ
🥭 ಮ್ಯಾಂಗೋ ಜ್ಯೂಸ್
🥭 ಮ್ಯಾಂಗೋ ಬಜ್ಜಿ
🥭 ಬೋಂಡಾ & ಸ್ವೀಟ್ಸ್
🥭 ಮ್ಯಾಂಗೋ ಚರುಮುರಿ
🥭 ಮ್ಯಾಂಗೋ ಬನ್ ಬಟರ್ ಗುಲ್ಕನ್
ನ ಟೇಸ್ಟ್ ಮಾಡ್ತಾ ಶಾಪಿಂಗ್ ಮಾಡೋದಾದ್ರೆ ಇನ್ನೇಕೆ ತಡ ಬನ್ನಿ ನಮ್ಮ ದಾವಣಗೆರೆ ಯ Mango Food Festival & lifestyle exhibition ಗೇ
ಈ ಸುಂದರ ಅವಕಾಶವನ್ನು miss ಮಾಡ್ಕೋಬೇಡಿ
ಇಲ್ಲಿ ನಾವು ನಿಮ್ಮ ಹಳೆಯ ರೇಷ್ಮೆ ಸೀರೆಗಳನ್ನು ಖರೀದಿಸಿ ಸ್ಥಳದಲ್ಲೇ ಹಣ ನೀಡುತ್ತೇವೆ

ಸ್ಥಳ :
ಬಾಪೂಜಿ ಬ್ಯಾಂಕ್ ಸಮುದಾಯ ಭವನ
ಶಾಮನೂರು ರಸ್ತೆ
ದಾವಣಗೆರೆ

26/05/2026

ಇದೇ ಮೊದಲ ಬಾರಿಗೆ ನಮ್ಮ *ದಾವಣಗೆರೆ* ಯಲ್ಲಿ *ಶ್ರೀ ಸಾಯಿ ಈವೆಂಟ್ಸ್* ಇವರಿಂದ
*Mango Food Festival & lifestyle exhibition*
ಈದೇ ಮೇ 29, 30 ಮತ್ತು 31 ರ ಶುಕ್ರವಾರ, ಶನಿವಾರ ಹಾಗೂ ಭಾನುವಾರ ದಂದು
ಈ Biggest Shopping Festival ನಲ್ಲಿ ಬೆಂಗಳೂರಿನ ಹೆಸರಾಂತ ನೇಕಾರರದ ಗಾನವಿ ಸಿಲ್ಕ್ಸ್ ಅವರಿಂದ ಸೆಮಿಸಿಲ್ಕ್ ಮತ್ತು ಮೈಸೂರ್ ಸಿಲ್ಕ್ ಸೀರೆ, ಒಂದು ಕೊಂಡರೆ ಮತ್ತೊಂದು ಉಚಿತ,

ಇದಲ್ಲದೆ:
✨ ಕುರ್ತಾಗಳು
✨ ಬೆಡ್‌ಲಿನಿನ್
💍 ಆಭರಣಗಳು
🧮 ಡಿಸೈನರ್ ಹ್ಯಾಂಡ್ ಬ್ಯಾಗ್‌ಗಳು
👭 ಚನ್ನಪಟ್ಟಣ ಗೊಂಬೆಗಳು
👕 ಮಕ್ಕಳ ಉಡುಪುಗಳು

🛍️ ಶಾಪಿಂಗ್ ಮಾಡ್ತಾ ರುಚಿ ರುಚಿಯಾದ:
🥭 ಮಾವಿನ ಹಣ್ಣಿನ ಹೋಳಿಗೆ
🥭 ಮ್ಯಾಂಗೋ ದೋಸೆ
🥭 ಮ್ಯಾಂಗೋ ಚಿತ್ರಾನ್ನ
🥭 ಮ್ಯಾಂಗೋ ಜ್ಯೂಸ್
🥭 ಮ್ಯಾಂಗೋ ಬಜ್ಜಿ
🥭 ಬೋಂಡಾ & ಸ್ವೀಟ್ಸ್
🥭 ಮ್ಯಾಂಗೋ ಚರುಮುರಿ
🥭 ಮ್ಯಾಂಗೋ ಬನ್ ಬಟರ್ ಗುಲ್ಕನ್
ನ ಟೇಸ್ಟ್ ಮಾಡ್ತಾ ಶಾಪಿಂಗ್ ಮಾಡೋದಾದ್ರೆ ಇನ್ನೇಕೆ ತಡ ಬನ್ನಿ ನಮ್ಮ ದಾವಣಗೆರೆ ಯ Mango Food Festival & lifestyle exhibition ಗೇ
ಈ ಸುಂದರ ಅವಕಾಶವನ್ನು miss ಮಾಡ್ಕೋಬೇಡಿ
ಇಲ್ಲಿ ನಾವು ನಿಮ್ಮ ಹಳೆಯ ರೇಷ್ಮೆ ಸೀರೆಗಳನ್ನು ಖರೀದಿಸಿ ಸ್ಥಳದಲ್ಲೇ ಹಣ ನೀಡುತ್ತೇವೆ

ಸ್ಥಳ :
ಬಾಪೂಜಿ ಬ್ಯಾಂಕ್ ಸಮುದಾಯ ಭವನ
ಶಾಮನೂರು ರಸ್ತೆ
ದಾವಣಗೆರೆ

17/05/2026

Female Physiotherapist Required for VPJ Ployclinic

16/05/2026

Video Part 03
ಮೊದಲ ಪ್ರಯತ್ನದಲ್ಲೇ 35 ಸರ್ಕಾರಿ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದ ಸಾಧಕ: ಪಿ.ವಿ ಭೈರಪ್ಪ.

Follow our Page:

16/05/2026

ವಂದೇ ಮಾತರಂಗೆ 150 ವರ್ಷದ ಸಂಭ್ರಮ.

ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸದಲ್ಲಿ ಅನೇಕ ದೇಶಭಕ್ತಿ ಗೀತೆಗಳು ಜನರ ಮನಸ್ಸಿನಲ್ಲಿ ಜ್ವಾಲೆಯಂತೆ ಹೊತ್ತಿ ಉರಿದವು. ಅವುಗಳಲ್ಲಿ ಅತ್ಯಂತ ಪ್ರೇರಣಾದಾಯಕವಾದ ಗೀತೆ ಎಂದರೆ “ವಂದೇ ಮಾತರಂ”.

ಮಹಾನ್ ಸಾಹಿತ್ಯಿಕ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯ ಅವರು ೧೮೭೫ರ ನವೆಂಬರ್ ೭ರಂದು ಈ ಅಮರ ಗೀತೆಯನ್ನು ರಚಿಸಿದರು ಎಂದು ಐತಿಹಾಸಿಕ ಉಲ್ಲೇಖಗಳು ತಿಳಿಸುತ್ತವೆ. ಮಾತೃಭೂಮಿಯನ್ನು ದೈವಿಕ ತಾಯಿಯಾಗಿ ಚಿತ್ರಿಸಿದ ಈ ಗೀತೆ, ಭಾರತೀಯರ ಮನದಲ್ಲಿ ದೇಶಭಕ್ತಿಯ ಚೈತನ್ಯವನ್ನು ಜಾಗೃತಗೊಳಿಸಿತು.

2025ರಲ್ಲಿ “ವಂದೇ ಮಾತರಂ”ಗೆ 150 ವರ್ಷಗಳು ಪೂರ್ಣಗೊಂಡಿರುವ ಈ ಐತಿಹಾಸಿಕ ಸಂದರ್ಭದಲ್ಲಿ, ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯ ದೇಶದಾದ್ಯಂತ ವರ್ಷಪೂರ್ತಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಿದೆ.

ಈ ಸಂಭ್ರಮದ ಅಂಗವಾಗಿ “VM FRAMES” ಸ್ಪರ್ಧೆ ಮೂಲಕ ಯುವಜನತೆಗೆ ದೇಶಭಕ್ತಿ ಸಂದೇಶ ಸಾರುವ ರೀಲ್ಸ್, AI ಆಧಾರಿತ ಚಲನಚಿತ್ರಗಳು ಹಾಗೂ ಕಿರುಚಿತ್ರಗಳನ್ನು ರಚಿಸಲು ಆಹ್ವಾನ ನೀಡಲಾಗಿದೆ.

ನಮ್ಮ ದಾವಣಗೆರೆ..... ನಮ್ಮ ಹೆಮ್ಮೆ
10/05/2026

ನಮ್ಮ ದಾವಣಗೆರೆ..... ನಮ್ಮ ಹೆಮ್ಮೆ

04/05/2026

ಮೊದಲ ಪ್ರಯತ್ನದಲ್ಲೇ 35 ಸರ್ಕಾರಿ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದ ಸಾಧಕ: ಪಿ.ವಿ ಭೈರಪ್ಪ.

Video Part 01

Follow our Page:

04/05/2026

ಸೋಮವಾರದ ರಾಶಿ ಭವಿಷ್ಯ 04 ಮೇ 2026

ಈ ರಾಶಿಯವರು ಇನ್ನೊಬ್ಬರ ವಿಚಾರದಲ್ಲಿ ಹಸ್ತಕ್ಷೇಪ ಸ್ವಲ್ಪ ಜಾಸ್ತಿನೇ, ಈ ರಾಶಿಯವರಿಗೆ ಧನ ಲಾಭದ ಮೇಲೆ ಧನ ಲಾಭ, ಸೋಮವಾರದ ರಾಶಿ ಭವಿಷ್ಯ 04 ಮೇ 2026 ಸೂರ್ಯೋದಯ - 5:52 ಬೆ. ಸೂರ್ಯಾಸ್ತ - 6:33 ಸಂಜೆ ಶಾಲಿವಾಹನ ಶಕೆ -1948 ಸಂವತ್-2082 ಪರಾಭವ ನಾಮ ಸಂವತ್ಸರ, ಉತ್ತರ ಅಯಣ, ಕೃಷ್ಣ ಪಕ್ಷ, ವೈಶಾಖ ಮಾಸ, ವಸಂತ ಋತು, ತಿಥಿ - ತದಿಗೆ ಬೆ.ವರೆಗೆ ನಂತರ ಚೌತಿ ನಕ್ಷತ್ರ - ಅನುರಾಧ 9:51 ಬೆ.ವರೆಗೆ ನಂತರ ಜ್ಯೇಷ್ಠ ಯೋಗ - ಪರಿಘ ಕರಣ - ವಣಿಜ...

03/05/2026

ಮೊದಲ ಪ್ರಯತ್ನದಲ್ಲೇ 35 ಸರ್ಕಾರಿ ಪರೀಕ್ಷೆಗಳನ್ನು ತೇರ್ಗಡೆ ಹೊಂದಿದ ಸಾಧಕ: ಪಿ.ವಿ ಭೈರಪ್ಪ.

Video Part 01

Follow our Page:

Address

Davangeri

Opening Hours

Monday 10am - 7pm
Tuesday 10am - 7pm
Wednesday 10am - 7pm
Thursday 10am - 7pm
Friday 10am - 7pm

Telephone

+919945971204

Alerts

Be the first to know and let us send you an email when NammaDavangere.com posts news and promotions. Your email address will not be used for any other purpose, and you can unsubscribe at any time.

Contact The Business

Send a message to NammaDavangere.com:

Share