Shri Durga Enterprises Kokkada

Shri Durga Enterprises Kokkada Contact information, map and directions, contact form, opening hours, services, ratings, photos, videos and announcements from Shri Durga Enterprises Kokkada, Business service, Dharmasthala.

22/06/2021

ಆತ್ಮೀಯರೇ
ಮನುಷ್ಯನಿಗೆ ಅತೀ ಹೆಚ್ಚು ಖರ್ಚು ಉಂಟಾಗುವುದು ಆರೋಗ್ಯಕ್ಕಾಗಿ ಮಾತ್ರ . ನಾವು ಬಿಡುವಿಲ್ಲದ ದುಡಿಮೆ ಒತ್ತಡ ಹಾಗು ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡದಿರುವುದು. ಇವೆಲ್ಲದರ ಪರಿಣಾಮ ನಮ್ಮಲ್ಲಿ ಆರೋಗ್ಯದ ಸಮಸ್ಯೆಗಳು ಉದ್ಬವಿಸುತ್ತವೆ.
ಆಲೋಪತಿ ಮೆಡಿಸಿನ್ ಗಳು ನಮ್ಮ ದೇಹಕ್ಕೆ ಶೀಘ್ರವಾಗಿ ಉಪಶಮನ ನೀಡುತ್ತವೆಯಾದರೂ ಅದರ ಅಡ್ಡ ಪರಿಣಾಮವನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ.
*ಆತ್ಮೀಯರೇ ಭಾರತ ದೇಶವು ಆಯುರ್ವೇದದ ತವರು; ನಮ್ಮಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ಆಯುರ್ವೇದೀಯ ಮೆಡಿಸಿನ್ ಬಹಳ ಹೆಸರುವಾಸಿ ಹಾಗು ಇಂದಿಗೂ ಅದು ಯಾವುದೇ ಅಡ್ಡ ಪರಿಣಾಮವಿಲ್ಲದೆ ಕಾರ್ಯ ನಿರ್ವಹಿಸುತ್ತದೆ. ಸ್ವಲ್ಪ ನಿಧಾನವಾಗಿ ಇದು ಪರಿಣಾಮ ಬೀರಿದರೂ ಇದರಿಂದ ಇನ್ನೊಂದು ರೋಗ ಸೃಷ್ಟಿ ಖಂಡಿತಾ ಇಲ್ಲ.*
ನಮ್ಮ *ಮೋದಿಕೇರ್* ನಲ್ಲಿ ಇಂಥಹ ಆಯುರ್ವೇದ ಔಷಧಿಗಳು ಲಭ್ಯವಿದೆ. ನಾವು ಕಳುಹಿಸುವ ಆರೋಗ್ಯ ಸಂಬಂಧಿ ವೀಡಿಯೋಗಳನ್ನು ತಪ್ಪದೆ ವೀಕ್ಷಿಸಿ ಹಾಗು ಇತರರಿಗೂ ಇದರ ಅನುಕೂಲತೆ ಬಗ್ಗೆ ತಿಳಿಸಿ. ಇದು ಕೂಡ ಪರೋಪಕಾರವೇ ಆಗಿರುತ್ತದೆ ಜೊತೆಗೆ ಪುಣ್ಯದ ಕೆಲಸ ಕೂಡ.
*ಧನ್ಯವಾದಗಳು ಟೀಂ ಮೋದಿಕೇರ್*

Address

Dharmasthala
574198

Website

Alerts

Be the first to know and let us send you an email when Shri Durga Enterprises Kokkada posts news and promotions. Your email address will not be used for any other purpose, and you can unsubscribe at any time.

Share