12/05/2026
1. ಫುಡ್ ಕಾರ್ರ್ಟ್ ಗಾಗಿ ಡ್ರೈವರ್ / ಸೇಲ್ಸ್ ಹೆಲ್ಪರ್ ಬೇಕಾಗಿದ್ದಾರೆ. ಡ್ರೈವಿಂಗ್ ಲೈಸನ್ಸ್ ಇರುವವರು ಸಂಪರ್ಕಿಸಿ.
2. ಅಂಗಡಿಯಲ್ಲಿ ಮಧ್ಯಾನ 2ರಿಂದ 10ರ ವರೆಗೆ ಕೆಲಸ ಮಾಡಲು ಸೇಲ್ಸ್ ಬಾಯ್ ಬೇಕಾಗಿದ್ದಾರೆ. ಬಿಲ್ಲಿಂಗ್ & ಕಂಪ್ಯೂಟರ್ ಬರುವವರಿಗೆ ಆದ್ಯತೆ.
ಆಕರ್ಷಕ ಸಂಬಳ ಮತ್ತು ಭತ್ತೆ ಗಳು ಇರುತ್ತವೆ.
ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ -7204970949.