Sangameshwar khanavali-ಗೌಡ್ರ ಖಾನಾವಳಿ-

  • Home
  • India
  • Gadag
  • Sangameshwar khanavali-ಗೌಡ್ರ ಖಾನಾವಳಿ-

Sangameshwar khanavali-ಗೌಡ್ರ ಖಾನಾವಳಿ- Quality and delicious north Karnataka food..

"ದೀಪಾವಳಿಯ ಶುಭಾಶಯಗಳು" ದೀಪಗಳ ಜ್ವಾಲೆಯು ನಿಮ್ಮ ಹೃದಯ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲಿ, ದೇವರು ನಿಮಗೆ ಅಷ್ಟೈಶ್ವರ್ಯ, ಸುಖ ಸಂತೋಷ ...
12/11/2023

"ದೀಪಾವಳಿಯ ಶುಭಾಶಯಗಳು" ದೀಪಗಳ ಜ್ವಾಲೆಯು ನಿಮ್ಮ ಹೃದಯ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲಿ, ದೇವರು ನಿಮಗೆ ಅಷ್ಟೈಶ್ವರ್ಯ, ಸುಖ ಸಂತೋಷ ನೀಡಲಿ, ಹಬ್ಬದ ಸಂಭ್ರಮವನ್ನು ದುಪಟ್ಟುಗೊಳಿಸಲೆಂದು ಹಾರೈಸುತ್ತೇವೆ..

𝐇𝐚𝐩𝐩𝐲 𝐝𝐢𝐰𝐚𝐥𝐢!!
12/11/2023

𝐇𝐚𝐩𝐩𝐲 𝐝𝐢𝐰𝐚𝐥𝐢!!

04/11/2022

ಸಮಸ್ತ ಜನತೆಗೆ ಎಳ್ಳು-ಬೆಲ್ಲ ಸವಿದು ಪ್ರೀತಿ ಸ್ನೇಹ ಹಂಚುವ ಸಂಭ್ರಮದ ಹಬ್ಬ "ಸಂಕ್ರಾಂತಿಯ ಶುಭಾಶಯಗಳು "
15/01/2020

ಸಮಸ್ತ ಜನತೆಗೆ ಎಳ್ಳು-ಬೆಲ್ಲ ಸವಿದು
ಪ್ರೀತಿ ಸ್ನೇಹ ಹಂಚುವ ಸಂಭ್ರಮದ ಹಬ್ಬ "ಸಂಕ್ರಾಂತಿಯ ಶುಭಾಶಯಗಳು "

01/01/2020

"ಕನಸುಗಳು ಸಾಕಾರವಾಗಲಿ.. ನೆಮ್ಮದಿಯ ನಾಳೆಗಳು ನಿಮ್ಮದಾಗಲಿ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು2️⃣0️⃣2️⃣0️⃣🎊🎇
ಹೊಸ ವರ್ಷದ ಅಡಿಯಲ್ಲಿ ಕಳೆದ ವರ್ಷದ ನಮ್ಮ ಆಗುಹೋಗುಗಳಲ್ಲಿ ಭಾಗಿಯಾದ ಎಲ್ಲ ಪ್ರೀತಿ ಪಾತ್ರರಿಗೆ ಧನ್ಯವಾದಗಳು🙏

ಎಲ್ಲಾದರೂ ಇರು ಎಂತಾದರು ಇರು ಎಂದೆಂದಿಗೂ ನೀ ಕನ್ನಡವಾಗಿರುಕನ್ನಡವೇ ಸತ್ಯ ಕನ್ನಡವೇ ನಿತ್ಯ  -ಕುವೆಂಪು "ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶ...
01/11/2019

ಎಲ್ಲಾದರೂ ಇರು ಎಂತಾದರು ಇರು
ಎಂದೆಂದಿಗೂ ನೀ ಕನ್ನಡವಾಗಿರು
ಕನ್ನಡವೇ ಸತ್ಯ ಕನ್ನಡವೇ ನಿತ್ಯ -ಕುವೆಂಪು

"ಕರ್ನಾಟಕ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು"

28/10/2019

ದೀಪಗಳ ಹಬ್ಬ ಬಂದಿದೆ... ಮತ್ತೆ ಸಂಭ್ರಮ ತಂದಿದೆ... ಮನೆ ಮನಗಳಲ್ಲಿ ಸಡಗರ ತುಂಬಿದೆ...
ದೀಪಾವಳಿ ಬರೀ ಹಬ್ಬವಲ್ಲ... ನಮ್ಮ ಸಂಸ್ಕೃತಿಯ ಸಾರ... ಭಾರತೀಯರಿಗೆ ದೀಪಾವಳಿ ಎಂದರೆ ಬಹುದೊಡ್ಡ ಹಬ್ಬ. ಇದು ಖುಷಿಯಿಂದ ಕಲೆತು ಬೆರೆತು ಸಂಭ್ರಮಿಸಲು ಸಿಗುವ ಅವಕಾಶವೂ ಹೌದು.

ಸರ್ವರಿಗೂ ಬೆಳಕಿನ ಹಬ್ಬ 'ದೀಪಾವಳಿಯ ಹಾರ್ದಿಕ ಶುಭಾಶಯಗಳು'🕯🎊🎊🎊

03/08/2019
ಸಮಸ್ತ ನಾಡಿನ ಜನತೆಗೆ 'ಬಸವ ಜಯಂತಿಯ' ಶುಭಾಶಯಗಳು  #ಸೋಹಂ_ಎಂದೆನಿಸದೆ_ದಾಸೋಹಂ_ಎಂದೆನಿಸಯ್ಯ  #ಕಾಯಕವೇ_ಕೈಲಾಸ
07/05/2019

ಸಮಸ್ತ ನಾಡಿನ ಜನತೆಗೆ 'ಬಸವ ಜಯಂತಿಯ' ಶುಭಾಶಯಗಳು
#ಸೋಹಂ_ಎಂದೆನಿಸದೆ_ದಾಸೋಹಂ_ಎಂದೆನಿಸಯ್ಯ #ಕಾಯಕವೇ_ಕೈಲಾಸ

Address

Sangameshwar Khanavali Near Old Bus Stand
Gadag
582101

Opening Hours

Monday 11:30am - 3:30pm
7pm - 10pm
Tuesday 11:30am - 3:30pm
7pm - 10pm
Wednesday 11:30am - 3:30pm
7pm - 10pm
Thursday 11:30am - 3:30pm
7pm - 10pm
Friday 11:30am - 3:30pm
7pm - 10pm
Saturday 11:30am - 3:30pm
7pm - 10pm
Sunday 11:30am - 3:30pm
7pm - 10pm

Telephone

9986676564

Alerts

Be the first to know and let us send you an email when Sangameshwar khanavali-ಗೌಡ್ರ ಖಾನಾವಳಿ- posts news and promotions. Your email address will not be used for any other purpose, and you can unsubscribe at any time.

Share