03/09/2024
ಎಲ್ಲಾ ವೀರಶೈವ ಲಿಂಗಾಯತ ಬಂಧುಗಳಲ್ಲಿ ವಿನಂತಿಸಿಕೊಳ್ಳುವುದೇನೆಂದರೆ ಆರಾಧ್ಯ ದೈವರಾದ ಶ್ರೀ ವೀರಭದ್ರೇಶ್ವರ ಸ್ವಾಮಿಯ ಉದ್ಭವ ದಿನವಾದ ಭಾದ್ರಪದದ ಮೊದಲನೇ ಮಂಗಳವಾರ ತಮ್ಮ ಮನೆಯ ಮಠ ಮಂದಿರಗಳಲ್ಲಿ ಸಮಾಜದಲ್ಲಿ ಶ್ರೀ ವೀರಭದ್ರ ಸ್ವಾಮಿಯ ಉದ್ಭವ ದಿನವನ್ನು ಅತಿ ದೊಡ್ಡ ಹಬ್ಬವಾಗಿ ಆಚರಣೆ ಮಾಡಿ ವೀರಭದ್ರ ಸ್ವಾಮಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ.
ಇತಿ ತಮ್ಮ ವಿಶ್ವಾಸಿ
ಮಲ್ಲಿಕಾರ್ಜುನ ಮಠ
ವೀರಭದ್ರೇಶ್ವರ ಪ್ರಚಾರ ಸಮಿತಿಯ
ಕಲ್ಯಾಣ ಕರ್ನಾಟಕ ಅಧ್ಯಕ್ಷರು.
9164500050