Astro sign

Astro sign Astrology & You

15/07/2023
13/06/2022

Astrology & You

23/07/2020

*ನನ್ನೆಲ್ಲ ಆತ್ಮೀಯರಲ್ಲೂ ವಿನಮ್ರಪೂರ್ವಕ ವಿನಂತಿ ……*

*ಆಗಸ್ಟ್ 5, 2020 ರ ಬುಧವಾರ, ನಿಮ್ಮ ಮನೆ, ಅಂಗಡಿ, ಕಚೇರಿ, ಕೆಲಸದ ಸ್ಥಳ, ಕಾರ್ಖಾನೆ ಇತ್ಯಾದಿಗಳಲ್ಲಿ ಸಾಧ್ಯವಾದಷ್ಟು ದೀಪಗಳನ್ನು ಬೆಳಗಿಸಿ.*

ಈ ಅದ್ಭುತ ಕ್ಷಣಕ್ಕೆ ನೀವೇ ಸಾಕ್ಷಿಯಾಗುವಂತೆ ಮಾಡಿ.

*ಪ್ರತಿಯೊಬ್ಬ ಹಿಂದುವೂ ತಾನು ಹಿಂದೂ ಎಂದು ಹೆಮ್ಮೆ ಪಡಬೇಕಾದ ಸುವರ್ಣಾವಕಾಶ.*

ಕಾರಣ, ನಾವುಗಳು 500 ವರ್ಷಗಳ ಇತಿಹಾಸದ ಅದೃಷ್ಟವಂತ ಪೀಳಿಗೆ.
ಹಿಂದೂ ಸ್ವಾಭಿಮಾನದ ಪುನರ್ಸ್ಥಾಪನೆಯನ್ನು ಎದುರು ನೋಡುವ ಅಮೃತಘಳಿಗೆ.

*ಆಗಸ್ಟ್ 5, 2020 ರ ಬುಧವಾರ, ಮರ್ಯಾದಾ ಪುರುಷೋತ್ತಮ ಶ್ರೀರಾಮನ ಜನ್ಮಸ್ಥಳವಾದ ಪವಿತ್ರನದೀ ಸರಯೂ ತೀರದಲ್ಲಿ ಅಯೋಧ್ಯೆಯ ಪುಣ್ಯಭೂಮಿಯಲ್ಲಿ ಭಗವಾನ್ ಶ್ರೀರಾಮನ ಭವ್ಯದೇವಾಲಯವನ್ನು ನಿರ್ಮಿಸಲು ಭೂಮಿಪೂಜೆಯ ಸಂಭ್ರಮದ ದಿನ ಅದು.*

ಈ ಸಂದರ್ಭದಲ್ಲಿ ಭಗವಾನ್ ಶ್ರೀರಾಮ ರಾಮರಾಜ್ಯವನ್ನು ಭವ್ಯ ರೂಪದಲ್ಲಿ ಭಾರತದ ಮೂಲಕ ಪ್ರಪಂಚದಲ್ಲಿ ಮತ್ತೆ ಭವ್ಯರೂಪದಲ್ಲಿ ಸ್ಥಾಪಿಸುವರು.

ಈ ಪವಿತ್ರ ದಿನದಂದು ಕೇವಲ ಭಾರತ ಮಾತ್ರವಲ್ಲ, ಇಡೀ ಜಗತ್ತನ್ನು ಒಂದು ಎಂದು ಪರಿಗಣಿಸಿ ಭಾರತ ಮತ್ತು ಸನಾತನ ಧರ್ಮದ ಶ್ರೇಷ್ಠತೆಯಿಂದ ಎಲ್ಲರೂ ಪ್ರಯೋಜನ ಪಡೆಯುವಂತಾಗಬೇಕು.

_*"ಲೋಕಾಃಸಮಸ್ತಾ ಸುಖಿನೋಭವಂತು"*_

*ಜೈ ಶ್ರೀರಾಮ್ ಜೈ ಜೈ ಶ್ರೀರಾಮ್.*

👏👏👏🙏🙏🌹🙏🙏

(ದಯವಿಟ್ಟು ನಿಮಗೆ ತಿಳಿದಿರುವ ಪ್ರತಿಯೊಬ್ಬರಿಗೂ ಫಾರ್ವರ್ಡ್ ಮಾಡಿ)

Address

Hubli

Telephone

+19148299612

Website

Alerts

Be the first to know and let us send you an email when Astro sign posts news and promotions. Your email address will not be used for any other purpose, and you can unsubscribe at any time.

Share