Kodagu Next

Kodagu Next This will display the cultural heritage of kodagu

16/08/2026

ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಕ್ರೇಜ್ ಗೆ ಮಡಿಕೇರಿ ಫಿದಾ ... DK Shivakumar
Mantar Gowda A.S Ponnanna
Indian National Congress - Karnataka

16/08/2026

ಚಿಂತೆ ಬಿಡಿ : 2028 ನಮ್ಮದೇ ಸರ್ಕಾರ ಬರಲಿದೆ ಎಂದು ಮಡಿಕೇರಿಯಲ್ಲಿ ಗುಡುಗಿದ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್.

DK Shivakumar

Mantar Gowda A.S Ponnanna

09/08/2026

ಮಡಿಕೇರಿಯ ಕೊಡವ ಸಮಾಜದಲ್ಲಿ‌ ನಡೆದ ಕೊಡವ ಸಮಾಜದ ಪೊಮ್ಮಕ್ಕಡ ಒಕ್ಕೂಟದ ಕಾರ್ಯಕ್ರಮದಲ್ಲಿ ಶಾಸಕರಾದ ಡಾ.ಮಂತರ್ ಗೌಡ ಭಾಗವಹಿಸಿದರು..
Mantar Gowda

08/08/2026

ಕೊಡಗು ಜಿಲ್ಲಾ RTO ಕಛೇರಿಯಲ್ಲಿ 4:50 ಕೋಟಿ ವೆಚ್ಚದ ಸೆನ್ಸಾರ್ ಟ್ರ್ಯಾಕಿಂಗ್ ಸಿಸ್ಟಮ್.. Mantar Gowda

06/08/2026

ಪ್ಲಾಸ್ಟಿಕ್ ನೋಟು 😂😂

05/08/2026

15 ವರ್ಷಗಳ ಬೇಡಿಕೆಯನ್ನು 2 ತಿಂಗಳಿನಲ್ಲಿ ಈಡೇರಿಸಿದ ವಿರಾಜಪೇಟೆ ಮಾನ್ಯ ಶಾಸಕರಾದ ಶ್ರೀ ಎ.ಎಸ್.ಪೊನ್ನಣ್ಣ.
ಪೊನ್ನಂಪೇಟೆ ತಾಲ್ಲೂಕಿನ ಹಳ್ಳಿಗಟ್ಟು ಸೀತಾ ಕಾಲೋನಿ ನಿವಾಸಗಳು ತಮ್ಮ ಕಾಲೋನಿಗೆ ಸುಸಜ್ಜಿತ ರಸ್ತೆಗಾಗಿ 15 ವರ್ಷಗಳಿಂದ ಕಾದಿದ್ದರು. ಈ ಏಪ್ರಿಲ್ ತಿಂಗಳಿನಲ್ಲಿ ಆ ಭಾಗಕ್ಕೆ ಕಾರ್ಯನಿಮಿತ್ತ ಕ್ಷೇತ್ರದ ಶಾಸಕರಾದ ಎ.ಎಸ್.ಪೊನ್ನಣ್ಣ ನವರು ಬಂದಾಗ ತಮ್ಮ ಅಳಲನ್ನು ತೋಡಿಕೊಂಡಿದ್ದರು. ಭರವಸೆ ನೀಡಿ ಎರಡು ತಿಂಗಳು ಕಳೆದಿದೆ.ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಿದೆ. ನಿವಾಸಿಗಳು ತಮ್ಮ ಹೃದಯದಿಂದ ಧನ್ಯವಾದ ಅರ್ಪಿಸಿದ್ದಾರೆ.
ಒಬ್ಬ ಜನಪ್ರತಿನಿಧಿಗೆ ಇದಕ್ಕಿಂತ ದೊಡ್ಡ ಗೌರವ ಸನ್ಮಾನಗಳು ಯಾವುದಿದೆ??
ನಮ್ಮ ಪೊನ್ನಣ್ಣ ನಮ್ಮ ಕ್ಷೇತ್ರದ ಹೆಮ್ಮೆ..

A.S Ponnanna

04/08/2026

ಕೊಡಗಿನಲ್ಲಿ ಹೃದ್ರೋಗದ ಚಿಕಿತ್ಸೆಗೆ ಹೊರಜಿಲ್ಲೆಗಳಿಗೆ ಕೊಡಗಿನ ಜನರು ತರಳುತ್ತಿದ್ದದ್ದು ಸಾಮಾನ್ಯವಾಗಿತ್ತು. ಇಂದು ಕೊಡಗಿನ ಜಿಲ್ಲಾ ಆಸ್ಪತ್ರೆಯಲ್ಲಿ ಸುಮಾರು 10.80ಕೋಟಿ ವೆಚ್ಚದಲ್ಲಿ ಕಾರ್ಡಿಯಾಕ್ ಯುನಿಟ್ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡರವರ ಸತತ ಪರಿಶ್ರಮದಿಂದ ರಾಜ್ಯ ಸರ್ಕಾರ ನಿರ್ಮಿಸಲು ಒಪ್ಪಿಕೊಂಡಿದೆ. ಇಂದು ಡಾ.ಮಂತರ್ ಗೌಡರವರು ಕಾರ್ಡಿಯಾಕ್ ಯುನಿಟ್ ಚಿಕಿತ್ಸಾ ಕೊಠಡಿ ನಿರ್ಮಾಣ ವೀಕ್ಷಣೆ ನಡೆಸಿದರು. ಸ್ಥಳೀಯವಾಗಿ ಉತ್ತಮ ಚಿಕಿತ್ಸೆ ಕೊಡಗಿನ ಜನರಿಗೆ ದೊರೆಯಬೇಕು ಎನ್ನುವ ಶಾಸಕ ಡಾ.ಮಂತರ್ ಗೌಡರವರ ಚಿಂತನೆ ಸಾಕಾರಗೊಳ್ಳುತ್ತಿದೆ.

Mantar Gowda

03/08/2026

ಬಿಜೆಪಿಯಲ್ಲಿ ಮುಸಲ್ಮಾನರನ್ನು ಬೈಯುವುದೇ ಹಿಂದುತ್ವ : ಆರ್ ಅಶೋಕ್ ಹೇಳಿಕೆ ಅಂದಭಕ್ತರ ಕಣ್ಣು ತೆರೆಸುವುದೇ??

02/08/2026

ಪ್ರಬುದ್ದತೆ ಮೆರೆಯೋಣ: ಶಾಸಕರುಗಳ ಕೆಲಸದಲ್ಲಿ ವಿಶ್ವಾಸ ಇಡೋಣ..

Mantar Gowda A.S Ponnanna

Indian National Congress - Karnataka

01/08/2026

A long-pending demand, the Cardiac Care Unit, will be constructed at the Kodagu District Hospital at a cost of ₹10 crore, thanks to the relentless efforts of Dr. Manthar Gowda.

Mantar Gowda Indian National Congress - Karnataka

Address

Madikeri
571251

Website

Alerts

Be the first to know and let us send you an email when Kodagu Next posts news and promotions. Your email address will not be used for any other purpose, and you can unsubscribe at any time.

Shortcuts

Share