15/01/2026
ಸೂರ್ಯನು ತನ್ನ ಪಥವು ಬದಲಾಯಿಸುತ್ತಿರಲು,
ಮಾಗಿಯ ಚಳಿ ಮಾಯವಾಗುತಿರಲು,
ತನು ಮನದಲ್ಲಿ ಹೊಸ ಚೈತನ್ಯ ಮೂಡುತಿದೆ, ಹೊಸ ಬೆಳೆಯ ಹೊಸ ಕ್ರಾಂತಿ ಜಗದಲಿ ಹರಡುತ್ತಿದೆ. ತಮಗೂ ತಮ್ಮ ಕುಟುಂಬಕ್ಕೂ ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿಯ ಶುಭಾಶಯಗಳು..