KA11

KA11 Group of People from Mandya to do something.. :)

11/05/2018
ಶಾಸಕರು, ರೈತ ಮುಖಂಡರೂ ಆದ ಕೆ.ಎಸ್ ಪುಟ್ಟಣ್ಣಯ್ಯರವರು ವಿಧಿವಶ. ಅವರ ಆತ್ಮಕ್ಕೆ ಶಾಂತಿ ಸಿಗಲಿ. 💐💐
19/02/2018

ಶಾಸಕರು, ರೈತ ಮುಖಂಡರೂ ಆದ ಕೆ.ಎಸ್ ಪುಟ್ಟಣ್ಣಯ್ಯರವರು ವಿಧಿವಶ. ಅವರ ಆತ್ಮಕ್ಕೆ ಶಾಂತಿ ಸಿಗಲಿ. 💐💐

ವೈದ್ಯರ ಮುಷ್ಕರಕ್ಕೆ ಕಿಮ್ಮತ್ತು ಕೊಡದೆ, ವೃತ್ತಿ ಗೌರವ ಮತ್ತು ಮನುಷ್ಯತ್ವದಿಂದ ಕರ್ತವ್ಯ ನಿರ್ವಹಿಸುತ್ತಿರುವ, ಮಂಡ್ಯದ ಡಾ|| ಶಂಕರೇಗೌಡರಿಗೆ ನಮ...
17/11/2017

ವೈದ್ಯರ ಮುಷ್ಕರಕ್ಕೆ ಕಿಮ್ಮತ್ತು ಕೊಡದೆ, ವೃತ್ತಿ ಗೌರವ ಮತ್ತು ಮನುಷ್ಯತ್ವದಿಂದ ಕರ್ತವ್ಯ ನಿರ್ವಹಿಸುತ್ತಿರುವ, ಮಂಡ್ಯದ ಡಾ|| ಶಂಕರೇಗೌಡರಿಗೆ ನಮ್ಮ ವಂದನೆಗಳು🙏

 's   in
04/11/2017

's in

24/06/2017

ಸದ್ದಿಲ್ಲದೇ ಹಿಂದಿ ನಮ್ಮ ದಿನ ನಿತ್ಯದ ಬದುಕಿನಲ್ಲಿ ಜಾಗ ಕಂಡುಕೊಳ್ಳುತ್ತಿದೆ. ಉದಾಹರಣೆಗೆ, ರೈಲ್ವೇ ಟಿಕೇಟ್, ಬ್ಯಾಂಕ್ ನಲ್ಲಿ ಅರ್ಜಿಗಳು, ಬಸ್ಸು, ಮೆಟ್ರೊ ನಿಲ್ದಾಣ ಮತ್ತು ಸರ್ಕಾರಿ ಕಛೇರಿಗಳ ನಾಮಫಲಕಗಳು ಮತ್ತು ಸೂಚನಾ ಫಲಕಗಳು. ಮುಂದೊಂದು ದಿನ ಹಿಂದಿಯನ್ನು ಕಲಿಯಲೇಬೇಕಾದ ಅನಿವಾರ್ಯತೆ ಬಂದರೂ ಬರಬಹುದು

ಈ ಯುವ ಪ್ರತಿಭೆಗೆ ಸಹಾಯ ಹಸ್ತ ನೀಡುವವರಿಗೆ ಸ್ವಾಗತ.
21/01/2017

ಈ ಯುವ ಪ್ರತಿಭೆಗೆ ಸಹಾಯ ಹಸ್ತ ನೀಡುವವರಿಗೆ ಸ್ವಾಗತ.

ಮಂಡ್ಯ ಅನ್ನುವುದು ಒಂದು ಊರಿನ ಹೆಸರಲ್ಲ, ಬದುಕಿನ ಹೆಸರು!
20/01/2017

ಮಂಡ್ಯ ಅನ್ನುವುದು ಒಂದು ಊರಿನ ಹೆಸರಲ್ಲ, ಬದುಕಿನ ಹೆಸರು!

Awesome decision by Modi to   via   exchange. Fun part of it is this image..😜
09/11/2016

Awesome decision by Modi to via exchange. Fun part of it is this image..😜

Happy  .Sir M Visvesvaraya: Only Engineer in the world being treated as the God.
15/09/2016

Happy .
Sir M Visvesvaraya: Only Engineer in the world being treated as the God.

How   can be resolved?Share your solution here.
13/09/2016

How can be resolved?
Share your solution here.

“How can be resolved? (This is to just to hear from public.)”

ಪ್ರಜಾಪ್ರಭುತ್ವ ಮತ್ತು ಮಾನವೀಯ ಮೌಲ್ಯಗಳು ಹರಾIಜಾಗುತ್ತಿವೆ. ಜನ ನಾಯಕರೇ, ತಿಳಿಯದು ಏನು ನಿಮ್ಮ ಜವಾಬ್ದಾರಿ.
12/09/2016

ಪ್ರಜಾಪ್ರಭುತ್ವ ಮತ್ತು ಮಾನವೀಯ ಮೌಲ್ಯಗಳು ಹರಾIಜಾಗುತ್ತಿವೆ. ಜನ ನಾಯಕರೇ, ತಿಳಿಯದು ಏನು ನಿಮ್ಮ ಜವಾಬ್ದಾರಿ.

Address

Maddur
Mandya
571429

Website

Alerts

Be the first to know and let us send you an email when KA11 posts news and promotions. Your email address will not be used for any other purpose, and you can unsubscribe at any time.

Share