Southcanara

Southcanara A Must Follow Page For Updates on Businesses, Places, People, Culture of DK, Udupi.

The number business directory website of Dakshina Kannada, Udupi and Kasaragod.

ಜೀವನ ಪಾಠ ನೀಡಿದ ಪ್ರತಿಯೋರ್ವರೂ ಶಿಕ್ಷಕರೇ ಅಥವಾ ಗುರುಗಳು. ನಮ್ಮ ಜೀವನದ ದಾರಿಯನ್ನು ಹೊಸ ಗತಿಗೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಬಹಳ ಮುಖ್ಯ. ಅದ...
01/09/2025

ಜೀವನ ಪಾಠ ನೀಡಿದ ಪ್ರತಿಯೋರ್ವರೂ ಶಿಕ್ಷಕರೇ ಅಥವಾ ಗುರುಗಳು. ನಮ್ಮ ಜೀವನದ ದಾರಿಯನ್ನು ಹೊಸ ಗತಿಗೆ ಕೊಂಡೊಯ್ಯುವಲ್ಲಿ ಅವರ ಪಾತ್ರ ಬಹಳ ಮುಖ್ಯ. ಅದರಲ್ಲೂ ವ್ಯವಹಾರ ಜ್ಞಾನ ಕಲಿಸಿದ ಗುರುಗಳು ಕೇವಲ ತರಗತಿಯಲ್ಲಿದ್ದ ಶಿಕ್ಷಕರಷ್ಟೇ ಅಲ್ಲ, ನಮ್ಮ ಮನೆತನದಲ್ಲಿಯೂ, ಸಮಾಜದಲ್ಲಿಯೂ ಇರುತ್ತಾರೆ.

ಬಾಲ್ಯದಲ್ಲೇ ತಂದೆಯವರು ಪ್ರತಿಯೊಂದು ವಸ್ತುವಿನ ಮೌಲ್ಯ ತಿಳಿಯಲು ಕಲಿಸಿದರು. ನನ್ನ ವ್ಯವಹಾರ ಜೀವನದಲ್ಲಿ ಇನ್ನೊಂದು ಮಹತ್ವದ ಗುರು — ನನ್ನ ಹಳೆಯ ಉದ್ಯೋಗದ ಹಿರಿಯ ಸಹೋದ್ಯೋಗಿ. ಒಮ್ಮೆ ನನಗೆ ನಷ್ಟವಾದ ಸಂದರ್ಭದಲ್ಲಿ, ಒಬ್ಬ ಸ್ನೇಹಿತ-ಗುರುವಿನ ಮಾತು ನನ್ನ ಬದುಕಿಗೆ ಬೆಳಕು ತಂದುಕೊಟ್ಟಿತು. ನನ್ನ ಗಣಿತ ಶಿಕ್ಷಕರು ನೀಡಿದ ಸಲಹೆಗಳು ವ್ಯವಹಾರ ಜೀವನದಲ್ಲಿ ನನ್ನ ಕೈ ಹಿಡಿದವು. ಹೀಗೆ ಅನೇಕ ದೃಷ್ಟಾಂತಗಳು ನಮ್ಮ ಜೀವನದಲ್ಲಿವೆ.

ಅವರೆಲ್ಲರಿಗೂ ಶಿಕ್ಷಕರ ದಿನಾಚರಣೆಯ ಶುಭಕೋರುವುದಕ್ಕೂ, ಅವರನ್ನು ನೆನಪಿಸಿಕೊಳ್ಳುವುದಕ್ಕೂ ಮಾರ್ಕೆಟ್ ವಾಣಿ ಒಂದು ಹೊಸ ವೇದಿಕೆ ತೆರೆದಿಟ್ಟಿದೆ.

👉 ನಿಮ್ಮ ಜೀವನದಲ್ಲಿ ಮರೆಯಲಾರದ ಕ್ಷಣ ಎನಿಸಿಕೊಂಡ, ವ್ಯವಹಾರ ಜ್ಞಾನ ತೋರಿಕೊಟ್ಟ ಗುರುವಿನ ನೆನಪುಗಳನ್ನು ಲೇಖನ ರೂಪದಲ್ಲಿ ಬರೆದು ನಮಗೆ ಕಳುಹಿಸಿ.

✍️ ಲೇಖನದ ನಿಯಮಗಳು:

ಆಕರ್ಷಕ ತಲೆಬರಹ (Headline) ಇರಲಿ

ಬರಹ A4 ಹಾಳೆಯ ಒಂದು ಪುಟ ಮೀರದಂತಿರಲಿ

ಟೈಪಿಸಿ ಕಳುಹಿಸಿದರೆ ಉತ್ತಮ

ಲೇಖನದೊಂದಿಗೆ ನಿಮ್ಮ ಹೆಸರು, ವಿಳಾಸ, ಸಂಪರ್ಕ ಸಂಖ್ಯೆ, ಭಾವಚಿತ್ರ ಕಳುಹಿಸಲು ಮರೆಯದಿರಿ

✨ ನೆನಪಿಡಿ, ಉತ್ತಮ ಬರಹಕ್ಕೆ ಬಹುಮಾನವಿದೆ!

30/04/2025

ಬೇಕಾಗಿದ್ದಾರೆ
ಅನುಭವಿ ಎಲೆಕ್ಟ್ರಿಷಿಯನ್
ಸ್ಥಳ :-ಪುತ್ತೂರು
098455 22020

Job Opening: ITI/ElectriciansLocation: PutturStarting Salary: ₹15,000+For more details, contact: 098455 22020
03/11/2024

Job Opening: ITI/Electricians
Location: Puttur
Starting Salary: ₹15,000+
For more details, contact: 098455 22020

17/03/2022

Buy 1 and get 2 advantages.😍💥

Now available at South Canara, Opp. St. Philomena College, Darbe, Puttur.
Also you can contact 📞7022292020

Introducing Pigmy Plus by The Web People!All in one application suite which is developed for Pigmy Collection process. T...
12/01/2022

Introducing Pigmy Plus by The Web People!

All in one application suite which is developed for Pigmy Collection process. This application suite is useful for NBFCs, Co-operative Societies, Charity Organizations, Micro Finance Institutions Organization Funds and other Periodic crowdfunding for religious & social causes.

For more details visit https://thewebpeople.in/pigmy-plus/

05/01/2022









    Puttur opp Reliance Digital Darbe Puttur
03/01/2022


Puttur opp Reliance Digital Darbe Puttur

27/12/2021






27/12/2021





26/12/2021








Address

Mangalore
574203

Alerts

Be the first to know and let us send you an email when Southcanara posts news and promotions. Your email address will not be used for any other purpose, and you can unsubscribe at any time.

Share