ಪ್ರಕೃತಿ ರಕ್ಷಣೆ - ನಮ್ಮ ಧರ್ಮ

  • Home
  • India
  • Mangalur
  • ಪ್ರಕೃತಿ ರಕ್ಷಣೆ - ನಮ್ಮ ಧರ್ಮ

ಪ್ರಕೃತಿ ರಕ್ಷಣೆ - ನಮ್ಮ ಧರ್ಮ Contact information, map and directions, contact form, opening hours, services, ratings, photos, videos and announcements from ಪ್ರಕೃತಿ ರಕ್ಷಣೆ - ನಮ್ಮ ಧರ್ಮ, Recycling Center, c/o BSNGDP-BYV. POST BOX NO: 132, Mangalur.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!ಓ ಮಿತ್ರ ಪ್ರಕೃತಿ ರಕ್ಷಣೆ ನಮ್ಮ ಧರ್ಮಪ್ರಕೃತಿ ರಕ್ಷಣೆಯಲ್ಲಿ ನಿಮ್ಮ ಈ ಪಾತ್ರಕ್ಕೆ ಅಭಿವಂದನೆಗಳು..ನಿಮ...
22/06/2019

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ
ಪ್ರಕೃತಿ ರಕ್ಷಣೆ ನಮ್ಮ ಧರ್ಮ
ಪ್ರಕೃತಿ ರಕ್ಷಣೆಯಲ್ಲಿ ನಿಮ್ಮ ಈ ಪಾತ್ರಕ್ಕೆ ಅಭಿವಂದನೆಗಳು..
ನಿಮಗೆ ಪ್ರಕೃತಿಮಾತೆಯ ಅನುಗ್ರಹವಿರುವುದು
ಶುಭವಾಗಲಿ...ನಿಮ್ಮ ಮುಂದಿನ ಬದುಕೇ ಚಿನ್ಮಯ..
ಇದು ಸತ್ಯ.

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!ಓ ಮಿತ್ರ ನೀನು ಪರಿಸರ ಸ್ನೇಹಿಯಾಗು...ಪ್ರಕೃತಿ  ರಕ್ಷಣೆ ನಮ್ಮ ಧರ್ಮ..ಅದರ ಸೃಷ್ಟಿ ಪರಮಾತ್ಮನೇ..... ಅ...
05/06/2019

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ ನೀನು ಪರಿಸರ ಸ್ನೇಹಿಯಾಗು...
ಪ್ರಕೃತಿ ರಕ್ಷಣೆ ನಮ್ಮ ಧರ್ಮ..ಅದರ ಸೃಷ್ಟಿ ಪರಮಾತ್ಮನೇ.....
ಅದಕ್ಕೆ ಎಂದೆಂದಿಗೂ ಒಂದು ಸಣ್ಣ ತೊಂದರೆಯನ್ನು ಕೂಡಾ ಉಂಟುಮಾಡಬೇಡ....ನೀನು..!!!
ಒಂದು ಗಿಡ_ಮರವನ್ನು ಬೆಳೆಸು...ಪ್ರಕೃತಿಯಿಂದ ನಿನಗೆ ಶುದ್ಧ ಗಾಳಿ,ನೀರು, ಆಹಾರ ಇವೆಲ್ಲವೂ ಸಿಗುವಂತೆ ಮಾಡುವುದಿಲ್ಲವೇ....ಅದನ್ನು ಸ್ವೀಕರಿಸಲು ಯಾವುದೇ ನಿಯಮಗಳು ನಿನಗೆ ಇಲ್ಲದೇ ..ಸತ್ಯ ನೀನು ಯೋಚನೆ ಮಾಡು,ಆತ್ಮವಾಲೋಕನ ಮಾಡು..ನಿನ್ನಿಂದ ಪ್ರಕೃತಿಗೆ ಯಾವ ರೀತಿಯಲ್ಲಿ ಕೃತಜ್ಞತೆಯನ್ನು ಸಲ್ಲಿಸಿರುವೇ...!!
ಆ ಕೃತಜ್ಞತೆಯನ್ನು ಪ್ರಕೃತಿಗೆ ಒಂದು ಗಿಡ_ಮರ ಬೆಳೆಸುವುದರಿಂದ ಸಲ್ಲಿಸು ಅಷ್ಟೇ... ನೀನು ನಿತ್ಯವೂ ನೆಮ್ಮದಿಯನ್ನು ಕಾಣಬಲ್ಲೇ...ಇದು‌‌ ಸತ್ಯ...
ಮಿತ್ರ ಪ್ರಕೃತಿ ರಕ್ಷಣೆ ನಮ್ಮ ಧರ್ಮ...ಅದನ್ನು ಉಳಿಸು...ರಕ್ಷಿಸು....ಬೆಳೆಸು...
ಇಂದು ವಿಶ್ವ ಪರಿಸರ ದಿನಾಚರಣೆ...
ಸಮಸ್ತ ಮಾನವ ಧರ್ಮಕ್ಕೆ ಶುಭಾಶಯಗಳು
ಶ್ರೀ ನಾರಾಯಣ ಗುರು ಧರ್ಮ ಪ್ರಚಾರ ಸಮಿತಿ ಕರ್ನಾಟಕ.

ನನ್ನ ಪ್ರಕೃತಿ ನನಗೆ ಸುಂದರ... ಸದಾ ಪ್ರಕೃತಿ ಸೇವೆಯಲ್ಲಿ ನಾವು...
11/05/2019

ನನ್ನ ಪ್ರಕೃತಿ ನನಗೆ ಸುಂದರ... ಸದಾ ಪ್ರಕೃತಿ ಸೇವೆಯಲ್ಲಿ ನಾವು...

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!ಓ ಮಿತ್ರ...ಪ್ರಕೃತಿಯನ್ನು ಸದಾ ರಕ್ಷಣೆ ಮಾಡು...ಅವಳನ್ನು ಎಂದೆಂದಿಗೂ  ನೋವಿಸಬೇಡ...ಅವಳು ಇರುವುದರಿಂದ...
10/05/2019

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಮಿತ್ರ...
ಪ್ರಕೃತಿಯನ್ನು ಸದಾ ರಕ್ಷಣೆ ಮಾಡು...ಅವಳನ್ನು ಎಂದೆಂದಿಗೂ ನೋವಿಸಬೇಡ...ಅವಳು ಇರುವುದರಿಂದಲ್ಲೇ ನಾವು ನೀವು...ಸಮಸ್ತ ಜೀವರಾಶಿಯು ಉಂಟು.... ಅವಳನ್ನು ನೀನು ನಾಶ ಮಾಡಲು ಹೊರಟೆಯೇ...ಅಂತಿಮ ನೀನೇ ನಾಶವಾಗುವೇ...ಇದು ಸತ್ಯ..

https://m.vijaykarnataka.com/news/weird/couple-replants-whole-forest-in-brazil-by-growing-over-20-lakh-saplings/articles...
27/04/2019

https://m.vijaykarnataka.com/news/weird/couple-replants-whole-forest-in-brazil-by-growing-over-20-lakh-saplings/articleshow/69069450.cms?utm_source=facebook.com&utm_medium=reerral&utm_campaign=tree27042019

weird: ರವಾಂಡಾದಲ್ಲಿ ನಡೆದಿದ್ದ ನರಮೇಧದ ಬಗ್ಗೆ ವರದಿ ಮಾಡಲು ತೆರಳಿದ್ದ ಸಾಲ್ಗಾಡೋ ಅಲ್ಲಿಂದ ವಾಪಸ್ ಬಂದ ಬಳಿಕ ತಮ್ಮ ನೆನಪುಗಳ ಟ್ರಾಪಿಕಲ...

Incredible India 💞President   presents Padma Shri to Smt Saalumarada Thimmakka for Social Work. Aged 107, Smt Thimmakka ...
16/03/2019

Incredible India 💞
President presents Padma Shri to Smt Saalumarada Thimmakka for Social Work. Aged 107, Smt Thimmakka is an environmentalist from Karnataka and is known for planting banyan trees along a 4 km stretch of highway from her village Hulikal to Kudur.

*ನೀವು 3 ಮರ ಬೆಳೆಸಿ ಬೇರೆಯವರಿಗೆ 3 ಮರ ಬೆಳೆಸಲು ತಿಳಿಸಿ.* *1ವರ್ಷದಲ್ಲಿ ಶೆಕೆ ಕಡಿಮೆಯಾಗಿ ಮಳೆ ಹೆಚ್ಚಾಗುತ್ತದೆ.* *ಇದನ್ನು 21ಜನಕ್ಕೆ ಕಳುಹಿ...
06/03/2019

*ನೀವು 3 ಮರ ಬೆಳೆಸಿ ಬೇರೆಯವರಿಗೆ 3 ಮರ ಬೆಳೆಸಲು ತಿಳಿಸಿ.* *1ವರ್ಷದಲ್ಲಿ ಶೆಕೆ ಕಡಿಮೆಯಾಗಿ ಮಳೆ ಹೆಚ್ಚಾಗುತ್ತದೆ.*
*ಇದನ್ನು 21ಜನಕ್ಕೆ ಕಳುಹಿಸಿ 1 ವರ್ಷದಲ್ಲಿ ಶುಭವಾರ್ತೆ ಕೇಳುವಿರಿ.*
*ಇಲ್ಲದೇ ಹೋದರೆ ತಿನ್ನೋಕೆ ಅನ್ನ ಇರಲ್ಲ. ಕುಡಿಯೋಕೆ ನೀರು ಇರಲ್ಲ.* *ಬೇಡದೇ ಇರೋ message ನ ಬೇರೆಯವರಿಗೆ ಕಳುಹಿಸುವುದಕ್ಕಿಂತ ಇದನ್ನು ಕಳುಹಿಸಿ ಸ್ವಲ್ಪ ಪುಣ್ಯದ ಕೆಲಸ ಮಾಡುವ ಅಂತ.....*
ನೋಡಿ ಯೋಚನೆ ಮಾಡಿ. ನಮ್ಮ ಸಮಾಜ ನಾವೇ ಬದಲಾಯಿಸಿಕೊಳ್ಳೋಣ.‌..🌳🌳🌳🌳🌳🌳🌳🌳🌳🌳🌳🌳🌳🌳🌳🌳🌳🌳🌳🌳🌳🌳🙏🌈💐

25/02/2019

!! ಓಂ ಶ್ರೀ ನಾರಾಯಣ ಪರಮ ಗುರವೇ ನಮಃ !!
ಓ ಪ್ರಕೃತಿ ಮಾತೆ....ನಮ್ಮನ್ನು ಕ್ಷಮಿಸಿ...
ನೀನು ಈ ಸಮಸ್ತ. ಜೀವ ರಾಶಿಗಳ ರಕ್ಷಣೆಯು ಕೂಡಾ ಹೌದು....!!! ನೀನು ಇಲ್ಲದೇ ಈ ನಿನ್ನ ಭೂಮಿಯಲ್ಲಿ ಜೀವಿಸುವ ಜೀವ ಸಂಕುಲಕ್ಕೆ ತೊಂದರೆ ತಪ್ಪಿದಲ್ಲ...ಇದು ಸತ್ಯ.
ಕೆಲವರಂತೂ ತನ್ನ ಸ್ವಾರ್ಥಕ್ಕೆ ಪ್ರಕೃತಿಯನ್ನು ನಾಶ ಮಾಡಲು ಹೊರಟಿದ್ದಾರೆ....ಅಂತವರು ಅಂತಿಮ ವಿನಾಶದ ಅಂಚಿನಲ್ಲಿದ್ದಾರೆ ಎಂದೂ....!!!!
ಓ ಪ್ರಕೃತಿ ನಿನ್ನ ನಾಶಕ್ಕೆ ಕಾರಣರಾದವರು ಅದಷ್ಷೂ ಬೇಗನೆ ಅವರಿಗೆ ತಪ್ಪಿನ ಅರಿವು ಆಗಲಿ...!!
ಓ ಮಿತ್ರ ಪ್ರಕೃತಿಯನ್ನು ನಾವು ರಕ್ಷಣೆ ಮಾಡಿದ್ದಾರೆ ಉಂಟು... ಈ ಭೂಮಿಯಲ್ಲಿ ಮಾನವ ಧರ್ಮದ ಉಳಿವು...!!! ಇಲ್ಲ ನಮ್ಮ ನಾಶಕ್ಕೆ ನಾವೇ... ಕಾರಣ...ಎಚ್ಚರ.. ಎಚ್ಚರ... ಎಚ್ಚರ....!!!
#ಪ್ರಕೃತಿ_ರಕ್ಷಣೆ_ನಮ್ಮ_ಧರ್ಮ

Address

C/o BSNGDP-BYV. POST BOX NO: 132
Mangalur
575001

Alerts

Be the first to know and let us send you an email when ಪ್ರಕೃತಿ ರಕ್ಷಣೆ - ನಮ್ಮ ಧರ್ಮ posts news and promotions. Your email address will not be used for any other purpose, and you can unsubscribe at any time.

Share