17/02/2019
ಇಂದು ಬೆಳಿಗ್ಗೆ ಸುಮಾರು 10 ಘಂಟೆಯಲ್ಲಿ ಕುಕ್ಕರಹಳ್ಳಿಕೆರೆ ಪಕ್ಕ Bogadi Main Road ನಲ್ಲಿ ಒಂದು Mahindra Bolero Pickup ಚಲಿಸುತಿದ್ದಾಗೆನೇ ತನ್ನ Back Left Side Wheels ಕಳೆದುಕೊಂಡು ಸುಮಾರು 10 Meter ದೂರದಲ್ಲಿ ಬಿದ್ದಿದೆ ಆಗ ಗಾಬರಿಗೊಂಡ Driver ತಬ್ಬಿಬಾಗಿದ್ದಾನೆ , ನಂತರ ಆ ರೋಡಿನಲ್ಲಿ ಚಲಿಸುವ ಸವಾರಿಗಳಿಗೆ ಯಾವುದೇ ತೊಂದರೆ ಆಗಬಾರದೆಂದು ಸ್ವತಃ ತಾನೇ Traffic Clear ಮಾಡಿದ್ದಾನೆ ((ನಾವು ಹೇಳುವುದೇನೆಂದರೆ ಯಾವುದೇ Vehicle ಇದ್ರೂ One time Check ಮಾಡಿ After Drive ಮಾಡಿ ))