Ashok Home Products

Ashok Home Products For chaat items you can contact us.

Wishing a Happy onam my all Kerala customer's and all Kerala people.💐💐💐🙏   ಕೇರಳದ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹಾಗೂ ನಾಡಿನ ಸಮ...
25/08/2026

Wishing a Happy onam my all Kerala customer's and all Kerala people.💐💐💐🙏
ಕೇರಳದ ನಮ್ಮೆಲ್ಲ ಗ್ರಾಹಕ ಬಂಧುಗಳಿಗೆ ಹಾಗೂ ನಾಡಿನ ಸಮಸ್ತ ಜನತೆಗೆ ಓಣಂ ಹಬ್ಬದ ಶುಭಾಶಯಗಳು. ಈ ಓಣಂ ತಮ್ಮೆಲ್ಲರ ಬಾಳಿನಲ್ಲಿ ಹೊಸತೊಂದು ಬೆಳಕನ್ನು ತರುವ ಬೆಳಕಾಗಲಿ ಎನ್ನುವ ಹಾರೖಕೆಗಳು..






ಅಶೋಕ್ ಹೋಂ ಪ್ರೊಡೆಕ್ಟ್ ಪುತ್ತೂರು
9449136811

ನಮ್ಮ ಎಲ್ಲಾ ಮುಸ್ಲಿಂ ಗ್ರಾಹಕರಿಗೆ ಹಾಗೂ ನಾಡಿನ ಸಮಸ್ತ ಮುಸ್ಲಿಂ ಭಾಂಧವರಿಗೂ ಪವಿತ್ರ ಈದ್ ಮಿಲಾದ್ ಶುಭಾಶಯಗಳು💐💐  Ashok Home Ashok Home Pr...
25/08/2026

ನಮ್ಮ ಎಲ್ಲಾ ಮುಸ್ಲಿಂ ಗ್ರಾಹಕರಿಗೆ ಹಾಗೂ ನಾಡಿನ ಸಮಸ್ತ ಮುಸ್ಲಿಂ ಭಾಂಧವರಿಗೂ ಪವಿತ್ರ ಈದ್ ಮಿಲಾದ್ ಶುಭಾಶಯಗಳು💐💐

Ashok Home
Ashok Home Products

🙏🪱ಹಾಲಿನ ಸವಿಯಂತೆ ಮನಸ್ಸು ಅರಳಲಿ,ಬೆಲ್ಲದ ಸಿಹಿಯಂತೆ ಸುಖವು ತುಂಬಲಿ.ನಾಗರಾಜನ ಕೃಪೆ ಸದಾ ನಿಮಗಿರಲಿ,ನಿಮ್ಮ ಬಾಳಲಿ ಯಶಸ್ಸು ಸದಾ ಬೆಳಗಲಿ.ನಮ್ಮ ಮ...
17/08/2026

🙏🪱ಹಾಲಿನ ಸವಿಯಂತೆ ಮನಸ್ಸು ಅರಳಲಿ,ಬೆಲ್ಲದ ಸಿಹಿಯಂತೆ ಸುಖವು ತುಂಬಲಿ.ನಾಗರಾಜನ ಕೃಪೆ ಸದಾ ನಿಮಗಿರಲಿ,ನಿಮ್ಮ ಬಾಳಲಿ ಯಶಸ್ಸು ಸದಾ ಬೆಳಗಲಿ.
ನಮ್ಮ ಮಣ್ಣಿನ ಸೊಗಡಿನ ಈ ಪಂಚಮಿ ಹಬ್ಬ, ಕೇವಲ ಪೂಜೆಯಲ್ಲ, ಇದು ಪ್ರಕೃತಿ ಮತ್ತು ಮಾನವನ ನಡುವಿನ ಅವಿನಾಭಾವ ಸಂಬಂಧವನ್ನು ಸಾರುವ ಹಬ್ಬ.
ಸರ್ವರಿಗೂ ಪವಿತ್ರ ನಾಗರ ಪಂಚಮಿಯ ಶುಭಾಶಯಗಳು !🙏🪱



Ashok Home Products
Ashok Home

15/08/2026

80ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು! ನಮ್ಮ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸೋಣ.
ಭಾರತೀಯನಾಗಿರುವುದಕ್ಕೆ ಹೆಮ್ಮೆ ಪಡೋಣ.ಒಂದೇ ರಾಷ್ಟ್ರ, ಒಂದೇ ಧ್ವಜ, ಒಂದೇ ಹೆಮ್ಮೆ.
ಜೈ ಹಿಂದ್, ಜೈ ಭಾರತ್.


Ashok Home Products
Ashok Home
Kc Ashok Shetty

13/08/2026




  Ashok Home Products   Ashok Home
10/08/2026


Ashok Home Products

Ashok Home

Ashok Home Products
10/08/2026

Ashok Home Products



💥💥💥Big offers💥💥💥ಬಿಗ್ ಆಫರ್💥💥💥ಆತ್ಮೀಯ ಗ್ರಾಹಕ ಬಂಧುಗಳೇ ವಿಶೇಷ ಆಫರ್ ಇದೋ ಬಂದಿದೆ ಅಶೋಕ್ ಹೋಂ ಪ್ರೊಡೆಕ್ಟ್ ಗ್ರಾಹಕರಿಗೆ👇👇👇 ಗ್ರಾಹಕರು ಇದರ ...
09/08/2026

💥💥💥Big offers💥💥💥ಬಿಗ್ ಆಫರ್💥💥💥

ಆತ್ಮೀಯ ಗ್ರಾಹಕ ಬಂಧುಗಳೇ ವಿಶೇಷ ಆಫರ್ ಇದೋ ಬಂದಿದೆ ಅಶೋಕ್ ಹೋಂ ಪ್ರೊಡೆಕ್ಟ್ ಗ್ರಾಹಕರಿಗೆ👇👇👇 ಗ್ರಾಹಕರು ಇದರ ಸದುಪಯೋಗವನ್ನು ಪಡೆದುಕೊಳ್ಳಿ ಒಂದು ವಾರದ ಅತಿದೊಡ್ಡ ಕೊಡುಗೆಗಳು...
🌧️🌧️🌧️ಮನ್ಸೂನು, ಕರಾವಳಿಯ 🌑ಆಟಿ ಅಮವಾಸ್ಯೆ🌑,🇮🇳🇮🇳🇮🇳🇮🇳ಸ್ವಾತಂತ್ರ ದಿನಾಚರಣೆ,🇮🇳🇮🇳🇮🇳 ಹಾಗೂ 🪱🪱🪱ನಾಗಾರಪಂಚಮಿ 🪱🪱🪱ಪ್ರಯಕ್ತ ನಮ್ಮ ಅಶೋಕ್ ಹೋಂ ಪ್ರೊಡೆಕ್ಟ್ ಕಡೆಯಿಂದ ಬಿಗ್ ಆಫರ್.
10ಪ್ಯಾಕೆಟ್ ಪಾನಿಪುರಿ ಗೆ ಒಂದು ಪ್ಯಾಕೆಟ್ ಪಾನಿಪುರಿ ಸಂಪೂರ್ಣ ಉಚಿತ
ನಮ್ಮ ಚಾಟ್ಸ್ ಐಟಂ ಖರೀದಿದಾರರ 3500ರೂಗೆ ಮೇಲ್ಪಟ್ಟ ಬಿಲ್ ಗೆ 2ಕೆಜಿ ಮಸಾಲಾಪುರಿ ಪೂರಿ ಸಂಪೂರ್ಣ ಉಚಿತ.
❌❌❌👉ಗಮನಿಸಿ ಈ ಆಫರ್ ಅಗೋಸ್ಟ್ 10ರಿಂದ 17ರ ತನಕ ಮಾತ್ರ..❌❌❌

ಕೆಸಿ ಅಶೋಕ್ ಶೆಟ್ಟಿ
ಅಶೋಕ್ ಹೋಂ ಪ್ರೊಡೆಕ್ಟ್ ಪುತ್ತೂರು
9449136811



Ashok Home Products

Ashok Home

Happy Friendship Day to all my Dear Friends  ಕಷ್ಟದಲ್ಲಿ ಜೊತೆಯಾಗಿ ನಿಂತು ನೋವನ್ನು ಮರೆಮಾಚಿ ಪರಸ್ಪರ ಜೊತೆಯಾಗಿ ಕಷ್ಟಗಳ ಹಂಚಿಕೊಂಡು ಬ...
02/08/2026

Happy Friendship Day to all my Dear Friends
ಕಷ್ಟದಲ್ಲಿ ಜೊತೆಯಾಗಿ ನಿಂತು ನೋವನ್ನು ಮರೆಮಾಚಿ ಪರಸ್ಪರ ಜೊತೆಯಾಗಿ ಕಷ್ಟಗಳ ಹಂಚಿಕೊಂಡು ಬೆರತು ಬಾಳುವ ಎಲ್ಲಾ ಸ್ನೇಹಿತರಿಗು ಸ್ನೇಹಿತರ ದಿನಾಚರಣೆಯ ಶುಭಾಶಯಗಳು.
ಗೆಳೆತನ ಎಂಬುದು ಎಂದಿಗೂ ಮರೆಯಾಗದಿರಲಿ ಒಂದು ಕ್ಷಣದ ಕೋಪ ತಾಪವ ಮರೆತು ಮತ್ತೆ ಜೊತೆಯಾಗಿ ಬೆರೆಯುವ ನಿಷ್ವಾರ್ಥ ಸ್ನೇಹ ಎಂದಿಗೂ ಶಾಶ್ವತವಾಗಿರಲಿ ಎಂದು ಹೇಳುತ್ತಾ ಮತ್ತೊಮ್ಮೆ ಸ್ನೇಹಿತರ ದಿನದ ಶುಭಾಶಯಗಳು.
ಹಾಗೆ ಸ್ನೇಹಿತರ ದಿನದ ಸಂಭ್ರಮಚಾರಣೆಯು ಈ ಮಳೆಯ ಚಳಿಯಲ್ಲಿ ಬೆಚ್ಚಗಿನ ಅಶೋಕ್ ಹೋಂ ಪ್ರೊಡೆಕ್ಟ್ ನ ಚಾಟ್ಸ್ ನ ಜೊತೆಯಲ್ಲಿ ಇರಲಿ..

ವಂದನೆಗಳೊಂದಿಗೆ 🙏

ಅಶೋಕ್ ಹೋಂ ಪ್ರೊಡೆಕ್ಟ್ ಪುತ್ತೂರು.
9449136811

ಆಟಿದ ಬರ್ಸ ಬಾರೀ 🌧️🌧️🌧️💦💧☂️ ಜೋರು  ಉಂಡು ಅತ್ತೇ,  ದುಂಬುದ ಕಾಲಡ್  ಹಪ್ಪಳ,  ಪುಲ್ಕಿಂಟೆ, ಪೆಲ್ತರಿ, ಬೀಜ ತೂಟು ಪಾಡ್ದಿನಾ, ಅಂಚನೆ ನಾನ ತರತ್...
01/08/2026

ಆಟಿದ ಬರ್ಸ ಬಾರೀ 🌧️🌧️🌧️💦💧☂️ ಜೋರು ಉಂಡು ಅತ್ತೇ, ದುಂಬುದ ಕಾಲಡ್ ಹಪ್ಪಳ, ಪುಲ್ಕಿಂಟೆ, ಪೆಲ್ತರಿ, ಬೀಜ ತೂಟು ಪಾಡ್ದಿನಾ, ಅಂಚನೆ ನಾನ ತರತ್ತಾ ಐಟಂ ಲು ಇತ್ತ್ಂಡ್ ಆಂಡಾ ಕಾಲ ಬದಲಾದ ಪೋಂಡು ಅಧುನಿಕ ಶೖಲಿಡ್ ನಮ ಮಾಂತ ಉಲ್ಲಾ, ಇತ್ತೆದ ಯುವ ಜನಕ್ಲನೆನಾ ಪೆವರೇಟ್ ಪಂಡ ಅವು ಚಾಟ್ಸ್ ಪ್ರೊಡೆಕ್ಟ್ ಲು ತಂಪು ತಂಪಾಯಿನ ಗಾಳಿಗ್ ಒಂಚೂರು ಬೆಚ್ಚ ಮಲ್ಪೆರೆ ಬಯ್ಯದ ಪೊರ್ತುಡು ಬೆಚ್ಚ ಬೆಚ್ಚ ಮಸಾಲಪುರಿ ಪಾನಿಪುರಿ ತಿನಿಯರಾ ಪೂರಿದ ಅಯ್ಕೆ ಅವು ನಿಕ್ಲೆನ ಅಶೋಕ್ ಹೋಂ ಪ್ರೊಡೆಕ್ಟ್ ದ ಚಾಟ್ಸ್ ಐಟಂ ಲು. ನಮ್ಮ ತುಳುನಾಡ್ ದ ಪ್ರೊಡೆಕ್ಟ್ ಕರಾವಳಿ ಭಾಗದ 5 ಜಿಲ್ಲೆದ ಮಸ್ತ್ ಹೋಟೆಲ್ ಲು ಚಾಟ್ ಸೆಂಟರ್ ಡ್ ನಮ್ಮ ಕರುಕುರು ಪೂರಿದ ಮಸಾಲಾ ಪುರಿ ಪಾನಿಪುರಿ ಸೇವ್ ಪುರಿ, ಆಲೂ ಪುರಿ, ದೖಪುರಿ ಬೇಲ್ ಪುರಿ ಅಂಚನೆ ನಾನ ವಿಧದ ಚಾಟ್ಸ್ ಸವಿರುಚಿ ತಿನಿಯರಾ ಮಿಸ್ ಮಲ್ಪೊರ್ಚಿ ಬಂಧುಲೇ..

's


Ashok Home
Ashok Home Products

ಅಶೋಕ್ ಹೋಂ ಪ್ರೊಡೆಕ್ಟ್ ಪುತ್ತೂರು
9449136811

Address

Hosagadde, Ariyadka Village & Post Puttur Taluk D. K
Puttur
574223

Opening Hours

Monday 9am - 6pm
Tuesday 9am - 6pm
Wednesday 9am - 6pm
Thursday 9am - 6pm
Friday 9am - 6pm
Saturday 9am - 6pm
Sunday 9am - 4pm

Telephone

09611953391

Website

Alerts

Be the first to know and let us send you an email when Ashok Home Products posts news and promotions. Your email address will not be used for any other purpose, and you can unsubscribe at any time.

Contact The Business

Send a message to Ashok Home Products:

Shortcuts

Share