ಹೆಚ್.ಹಾಲಪ್ಪ ಅಭಿಮಾನಿ ಬಳಗ.ಸಾಗರ

  • Home
  • India
  • Sagar
  • ಹೆಚ್.ಹಾಲಪ್ಪ ಅಭಿಮಾನಿ ಬಳಗ.ಸಾಗರ

ಹೆಚ್.ಹಾಲಪ್ಪ ಅಭಿಮಾನಿ ಬಳಗ.ಸಾಗರ Contact information, map and directions, contact form, opening hours, services, ratings, photos, videos and announcements from ಹೆಚ್.ಹಾಲಪ್ಪ ಅಭಿಮಾನಿ ಬಳಗ.ಸಾಗರ, Business service, Avinash, Sagar.

02/02/2021
ಬೆಳಲಮಕ್ಕಿ ಗ್ರಾಮದಲ್ಲಿ ಗೋಡೆ ಕುಸಿದು ಬಿದ್ದು ಮೃತಪಟ್ಟ ಮಹಿಳೆಯ ಮನೆಗೆ ಹೋಗಿ ಐದು ಲಕ್ಷ ರೂಪಾಯಿಯ ಚೆಕ್ ನಮ್ಮ ಶಾಸಕರಾದ ಹೆಚ್.ಹಾಲಪ್ಪನವರು ವಿತ...
15/07/2018

ಬೆಳಲಮಕ್ಕಿ ಗ್ರಾಮದಲ್ಲಿ ಗೋಡೆ ಕುಸಿದು ಬಿದ್ದು ಮೃತಪಟ್ಟ ಮಹಿಳೆಯ ಮನೆಗೆ ಹೋಗಿ ಐದು ಲಕ್ಷ ರೂಪಾಯಿಯ ಚೆಕ್ ನಮ್ಮ ಶಾಸಕರಾದ ಹೆಚ್.ಹಾಲಪ್ಪನವರು ವಿತರಿಸಿದರು.....

ಇಂದು ಮಾಜಿ ಸಚಿವರಾದ ಹೆಚ್. ಹಾಲಪ್ಪಜೀಯವರು ಸಾಗರ ತಾ ಆನಂದಪುರ ಹೋಬಳಿ ವೀರಾಪುರ ಮಠಕ್ಕೆ ಭೇಟಿ
06/10/2017

ಇಂದು ಮಾಜಿ ಸಚಿವರಾದ ಹೆಚ್. ಹಾಲಪ್ಪಜೀಯವರು ಸಾಗರ ತಾ ಆನಂದಪುರ ಹೋಬಳಿ ವೀರಾಪುರ ಮಠಕ್ಕೆ ಭೇಟಿ

ಇಂದು ಮಾಜಿ ಸಚಿವರಾದ ಶ್ರೀ ಹೆಚ್ ಹಾಲಪ್ಪಜೀಯವರಿಂದ ಭೂದೇವಿಗೆ  ವಿಶೇಷ ಪೋಜೆ ಹೊಸನಗರ ತಾಲ್ಲೂಕಿನ ಹರತಾಳಿನಲ್ಲಿ  ಅವರ ಕೃಷಿ ಭೂಮಿಯಲ್ಲಿ ಅಡಕೆ ಮರ...
05/10/2017

ಇಂದು ಮಾಜಿ ಸಚಿವರಾದ ಶ್ರೀ ಹೆಚ್ ಹಾಲಪ್ಪಜೀಯವರಿಂದ ಭೂದೇವಿಗೆ ವಿಶೇಷ ಪೋಜೆ ಹೊಸನಗರ ತಾಲ್ಲೂಕಿನ ಹರತಾಳಿನಲ್ಲಿ ಅವರ ಕೃಷಿ ಭೂಮಿಯಲ್ಲಿ ಅಡಕೆ ಮರಗಳು ಮತ್ತು ಇತರೆ ಕೃಷಿ ಬೆಳೆಗಳಿಗೆ ವಿಶೇಷ ಪೂಜೆ ಸಲ್ಲಿಸಿ ದರು ನಂತರ ವಿವಿಧ ಬಗೆಯ ಅಡುಗೆ ಭಕ್ಷಗಳ ಪದಾಥ೯ವನ್ನು ಅಲಂಕಾರ ಬುಟ್ಟಿಯಲ್ಲಿ ತಮ್ಮ ಹೊಲಕ್ಕೆ ಒಯ್ದು ಭೂಮಿಗೆ ನೈವೇದ್ಯ ಮಾಡಿ ನಂತರ ಅಲ್ಲಿಯೆ .ಮನೆಯವರು ಪತ್ರಕತ೯ರು .ಊರಿನವರ ಜೊತೆ ಊಟ ಮಾಡಿದರು

29/09/2017

🌳ಬನ್ನಿ☘☘☘🌿🌿🌿 💐ಬಾಳು ಬಂಗಾರವಾಗಲಿ💐
🌹ಪ್ರೀತಿ ಪವಿತ್ರವಾಗಲಿ🌹 *ತಾಯಿ* *ಚಾಮುಂಡೇಶ್ವರಿಯು*
ನಿಮ್ಮೆಲ್ಲರಿಗೂ ಸುಖ, ಸಮೃದ್ಧಿ
ನೀಡಲೆಂದು ಹಾರೈಸುತ್ತಾ ,
ನಿಮಗೆ ಮತ್ತು ನಿಮ್ಮ.
ಕುಟುಂಬದವರಿಗೂ

*ಆಯುಧ ಪೂಜಾ*🚴 ಮತ್ತು *ವಿಜಯ ದಶಮಿಯ*
💐ಹಾರ್ಧಿಕ ಶುಭಾಶಯಗಳು  ಹೆಚ್.ಹಾಲಪ್ಪ ಅಭಿಮಾನಿ ಬಳಗ ಸಾಗರ

ನಿನ್ನೆ ಮಾಜಿ ಮುಖ್ಯಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಕೇಂದ್ರ ಸರ್ಕಾ...
28/09/2017

ನಿನ್ನೆ ಮಾಜಿ ಮುಖ್ಯಮಂತ್ರಿಗಳು ಹಾಗು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್.ಯಡಿಯೂರಪ್ಪನವರು ಶಿವಮೊಗ್ಗ ಜಿಲ್ಲೆಯ ಸೊರಬದಲ್ಲಿ ಕೇಂದ್ರ ಸರ್ಕಾರದ ಜೆನೆರಿಕ್ ಔಷಧಿ ಕೇಂದ್ರವನ್ನು ಉದ್ಘಾಟಿಸಿದರು. ನಂತರ ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ ಉಚಿತ ಅಡುಗೆ ಅನಿಲ ಸಂಪರ್ಕದ ಹಕ್ಕು ಪತ್ರಗಳನ್ನು ವಿತರಿಸಿದರು ಕಾರ್ಯಕ್ರಮದಲ್ಲಿ ಮಾಜಿ ಸಚಿವರಾದ ಹೆಚ್.ಹಾಲಪ್ಪಜೀಯವರು ಮತ್ತು ಮಾಜಿ ಸಚಿವರಾದ ಕುಮಾರ ಬಂಗಾರಪ್ಪನವರು ಹಾಗೂ ಅನೇಕ ಮುಖಂಡರು ಭಾಗಿಯಾಗಿದ್ದರು

ಹೊಸನಗರ ತಾಲೂಕಿನ ಬ್ರಹ್ಮೇಶ್ವರದ ಅಂಬೆಡ್ಕರ್ ಕಲೋನಿಯಲ್ಲಿ ಇತ್ತಿಚೀಗೆ ಭೀಕರ ರಸ್ತೆ  ಅಪಘಾತದಲ್ಲಿ.ಮೃತಪಟ್ಟವರ  ಕುಟುಂಬಕ್ಕೆ ಭೇಟಿ ನೀಡಿದ ನಂತರ ...
09/09/2017

ಹೊಸನಗರ ತಾಲೂಕಿನ ಬ್ರಹ್ಮೇಶ್ವರದ ಅಂಬೆಡ್ಕರ್ ಕಲೋನಿಯಲ್ಲಿ ಇತ್ತಿಚೀಗೆ ಭೀಕರ ರಸ್ತೆ ಅಪಘಾತದಲ್ಲಿ.ಮೃತಪಟ್ಟವರ ಕುಟುಂಬಕ್ಕೆ ಭೇಟಿ ನೀಡಿದ ನಂತರ ಸಾಂತ್ವನ ಹೇಳಿದ ಮಾಜಿ ಸಚಿವರಾದ ಶ್ರೀ ಹೆಚ್. ಹಾಲಪ್ಪಜೀಯವರು

ನಮ್ಮ ಊರಿನವರಾದ  ಮಾಜಿ  ಆಹಾರ & ನಾಗರಿಕ ಸರಬರಾಜು ಸಚಿವರಾಗಿದ್ದ  ಹರತಾಳು ಹಾಲಪ್ಪನವರು  ನಿರ್ಧೋಶಿಯೆಂದು  ನ್ಯಾಯಾಲಯವು ತೀರ್ಪು ನೀಡಿದೆ.........
17/08/2017

ನಮ್ಮ ಊರಿನವರಾದ ಮಾಜಿ ಆಹಾರ & ನಾಗರಿಕ ಸರಬರಾಜು ಸಚಿವರಾಗಿದ್ದ ಹರತಾಳು ಹಾಲಪ್ಪನವರು ನಿರ್ಧೋಶಿಯೆಂದು ನ್ಯಾಯಾಲಯವು ತೀರ್ಪು ನೀಡಿದೆ......ನಮ್ಮ ಸಚಿವರಾದ ಹಾಲಪ್ಪನವರು ಮತ್ತೆ ಅಧಿಕಾರಕ್ಕೆ ಬರಲಿ ಎಂದು ಶುಭ ಹಾರೈಸೋಣ......

ಮಾಜಿ ಮಂತ್ರಿಗಳು  ಧೀಮಂತ ನಾಯಕ ಹಾಗೂ ಸೊರಬ ಕ್ಷೇತ್ರದ Ex MLA ಆದಂತಹ ಹರತಾಳು ಹಾಲಪ್ಪನವರಿಗೆ ಹುಟ್ಟಿದ ಹಬ್ಬದ ಶುಭಾಷೆಯಗಳು..
07/03/2017

ಮಾಜಿ ಮಂತ್ರಿಗಳು ಧೀಮಂತ ನಾಯಕ ಹಾಗೂ ಸೊರಬ ಕ್ಷೇತ್ರದ Ex MLA ಆದಂತಹ ಹರತಾಳು ಹಾಲಪ್ಪನವರಿಗೆ ಹುಟ್ಟಿದ ಹಬ್ಬದ ಶುಭಾಷೆಯಗಳು..

Address

Avinash
Sagar
577401

Telephone

9980430931

Website

Alerts

Be the first to know and let us send you an email when ಹೆಚ್.ಹಾಲಪ್ಪ ಅಭಿಮಾನಿ ಬಳಗ.ಸಾಗರ posts news and promotions. Your email address will not be used for any other purpose, and you can unsubscribe at any time.

Share