03/05/2021
ಪಂಡಿತ್ ಕೈಲಾಶ್ ಖೇರ್‌ರವರ ಹಾಡು ಢಾ|| ವಿವೇಕ್ ಬಿಂಧ್ರಾರವರನ್ನು ಕುರಿತು.
ಯೂ ಟ್ಯೂಬ್ ಪ್ರೀಮಿಯರ್ ಆಗಿ ಹೊರಬಂದಿರೋ ಈ ಹಾಡು, ಪ್ರಕಟಗೊಂಡ ಎರಡೇ ಗಂಟೆಗಳಲ್ಲಿ, 2,00,000 ವೀಕ್ಷಣೆಗಳನ್ನ ದಾಟಿ ಮುಂದೋಡುತ್ತಿದೆ.
ಯೂಟ್ಯೂಬ್‌ನಲ್ಲಿ 1.62ಕೋಟಿ ಚಂದಾದಾರರನ್ನು ಹೊಂದಿರೋ ಭಾರತದ ಇಂದಿನ ಅತ್ಯಂತ ಪ್ರಖ್ಯಾತ ಬ್ಯುಸಿನೆಸ್ ತರಬೇತುದಾರ, ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ, 5ಕ್ಕೂ ಹೆಚ್ಚು ಗಿನ್ನೆಸ್ ರೆಕಾರ್ಡ್‌ಗಳನ್ನು ಕರೋನಾ ಲಾಕ್‌ಡೌನ್ ಸಮಯದಲ್ಲಿ ಮಾಡಿದ, ಬಡಾಬ್ಯುಸಿನೆಸ್ ಕಂಪೆನಿಯನ್ನು ವ್ಯಾಪಾರಿ/ವ್ಯವಹಾರದಾರರಿಗಾಗಿ, ಆಧ್ಯಾತ್ಮ ಮತ್ತು ವ್ಯವಹಾರವನ್ನು ಮೊದಲ ಬಾರಿ ಮಿಶ್ರ ಮಾಡಿದ ವಿಭಿನ್ನ ವ್ಯಕ್ತಿ ವಿವೇಕ್ ಬಿಂಧ್ರಾ.
ಇವರ ಬಗೆಗಿನ ಇನ್ನೊಂದಿಷ್ಟು ಹೆಚ್ಚಿನ ವಿವರಗಳಿಗಾಗಿ ಸದ್ಯದಲ್ಲೇ ಮತ್ತೊಂದು ಬರಹ ನಿಮ್ಮ ಮುಂದಿಡಲಿದ್ದೇವೆ.
Kailash Kher is an Indian playback singer, music composer and well-known for his music style influenced by Indian folk music and Sufi music.
==========
Dr. Vivek Bindra is an International Motivational Speaker, Leadership Consultant & Business Coach. He has been awarded Honorary Ph.D. Degree, Doctor of Philosophy.
He is a Trusted Advisor to over 1500+ corporates. He has also been an Inspirational Pathfinder to various high-profile entrepreneurs and other top-notch business entities providing Leadership excellence for taking their organizations to the next level. He has been instrumental in providing CEO coaching to over Top 100 CEOs in the country.
ವಿವೇಕ್ ಸೆ ವಿವೇಕ್ ಕೀ ಸುನೋ | ಪಂಡಿತ್ ಕೈಲಾಶ್ ಖೇರ್ ಮತ್ತು ಢಾ|| ವಿವೇಕ್ ಬಿಂಧ್ರಾ
-----------------------------
ಸುನೋ ಸುನೋ - ಸುನೋ
ಏಕ್ ಸೆ ಅನೇಕ್ ಕಿ ಸುನೋ
ವಿವೇಕ್ ಸೆ ವಿವೇಕ್ ಕೀ ಸುನೋ
ಜಾಗೇ ಹುಎ ಸೋನಾ, ಸೋಯೆ ಹುಎ ಜಾಗ್‌ನಾ
ಜಲ್‌ನಾ ಅಜಲ್ ಸೆ, ಠಹರೇ ಹುಎ ಭಾಗ್‌ನಾ
ಅಗನ್ ಸೆ ಭೀಗ್‌ನಾ, ಆಂಖ್ ಮೂಡ್ ದೇಖ್‌ನಾ
ಬಿನಾ ಬೋಲೆ ಬೋಲ್‌ನಾ, ಪಗ್ ಬಿನಾ ಠಾಪ್‌ನಾ
ಭೀಡ್ ಹೇ, ಗರ್ದ್ ಹೇ, ಮಝಾ ಹೇ, ದರ್ದ್ ಹೇ
ಬಾತ್ ಏಕ್, ಏಕ್ ಕೀ ಸುನೋ
ವಿವೇಕ್ ಸೆ ವಿವೇಕ್ ಕೀ ಸುನೋ
ಏಕ್ ಸೆ ಅನೇಕ್ ಕಿ ಸುನೋ
ವಿವೇಕ್ ಸೆ ವಿವೇಕ್ ಕೀ ಸುನೋ
ಖ್ರೋಧ್ ಹೋ ತೋ ಹಸ್‌ನಾ, ಈರ್ಷ್ಯಾ ಹೋ ತೋ ತಪ್‌ನಾ
ದೂಸ್‌ರೋ ಕೀ ಗಲತಿಯೋ ಸೇ, ಖುದ್ ಬಹುತ್ ಸೀಖ್‌ನಾ
ಚಿಂತಾ ಮೇ ಚಿಂತನ್ ಹೇ, ಮನಾ ಮೇ ಮನನ್ ಹೇ
ಪ್ರಾಪ್ತ್ ಹೇ ಪರ್ಯಾಪ್ತ್ ಹೇ, ಶಹ್ ಭೀ ಹೇ, ಮಾತ್ ಹೇ
ಮದ್ ಕ್ಯಾ, ಮದದ್ ಕ್ಯಾ,
ಹದ್ ಕ್ಯಾ, ಅನ್‌ಹದ್ ಕ್ಯಾ
ಅಂತರ್ಮನ್ ಕೆ ವೇಗ್ ಕೀ ಸುನೋ
ವಿವೇಕ್ ಸೆ ವಿವೇಕ್ ಕೀ ಸುನೋ
ಏಕ್ ಸೆ ಅನೇಕ್ ಕಿ ಸುನೋ
ವಿವೇಕ್ ಸೆ ವಿವೇಕ್ ಕೀ ಸುನೋ
ಏಕ್ ಸೆ ಅನೇಕ್ ಕಿ ಸುನೋ
(ಕೃತಿ - ಕೈಲಾಶ್ ಖೇರ್)
ಅದ್ಭುತ, ಪ್ರಾಮಾಣಿಕ, ಶುದ್ಧ ಸಂಗೀತದ ರಚನೆಗಾಗಿ, ಶ್ರೀಯುತ ಕೈಲಾಶ್ ಖೇರ್‌ರವರಿಗೆ ನಮ್ಮ ಅನಂತ ಧನ್ಯವಾದಗಳು
- ಬಡಾಬ್ಯುಸಿನೆಸ್.ಕಾಮ್ ತಂಡ
#ಮಾಹಿತಿನ್ಯೂಸ್
Kailash Kher - a renowned Indian playback singer, music composer has dedicated his new Musical Video to Dr Vivek Bindra --- " विवेक से विवेक की सुनो "सुनो ...