ಮೆ: ವೀಣಾ ಪವರ್ಸ್ ಸಿಂಧನೂರು

ಮೆ: ವೀಣಾ ಪವರ್ಸ್ ಸಿಂಧನೂರು ವಿದ್ಯುತ್ ಕಣ್ಣಾಮುಚ್ಚಾಲೆಗೆ ಶಾಶ್ವತ ಪರಿಹಾರ.

08/03/2018
ಡೀಲರ್/ಸಬ್ ಡೀಲರ್ಸ್ ಬೇಕಾಗಿದ್ದಾರೆ: ನಮ್ಮ ಉತ್ಪನ್ನಗಳಾದ ಯುಪಿಎಸ್, ಬ್ಯಾಟರಿ, ಸೋಲಾರ್ ಲೈಟಿಂಗ್ ಸಿಸ್ಟಂ, ಸೋಲಾರ್ ವಾಟರ್ ಹೀಟರ್, ಎಲ್ಇಡಿ ಬಲ್...
26/11/2017

ಡೀಲರ್/ಸಬ್ ಡೀಲರ್ಸ್ ಬೇಕಾಗಿದ್ದಾರೆ: ನಮ್ಮ ಉತ್ಪನ್ನಗಳಾದ ಯುಪಿಎಸ್, ಬ್ಯಾಟರಿ, ಸೋಲಾರ್ ಲೈಟಿಂಗ್ ಸಿಸ್ಟಂ, ಸೋಲಾರ್ ವಾಟರ್ ಹೀಟರ್, ಎಲ್ಇಡಿ ಬಲ್ಬ್, ಎಲ್ಇಡಿ ಇನ್ವರ್ಟರ್ ಬಲ್ಬ್, ಸೋಲಾರ್ ಪಂಪಸೆಟ್ ಮಾರಾಟ ಮಾಡಲು ಈ ಕೆಳಕಂಡ ಸ್ಥಳಗಳಲ್ಲಿ ಡೀಲರ್/ಸಬ್ ಡೀಲರ್ಸ್ ಬೇಕಾಗಿದ್ದಾರೆ.
ರಾಯಚೂರು ಜಿಲ್ಲೆ: ರಾಯಚೂರು, ದೇವದುರ್ಗ, ಮಾನ್ವಿ, ಲಿಂಗಸ್ಗೂರು, ಮಸ್ಕಿ, ಸಿಂಧನೂರು.
ಗದಗ ಜಿಲ್ಲೆ: ಮುಂಡರಗಿ, ರೋಣ.
ಬಾಗಲಕೋಟೆ ಜಿಲ್ಲೆ: ಇಲಕಲ್, ಹುನಗುಂದ.
Contact: 9731165495 (11:00 am to 4:00 pm)

ಇಂದು ನಮ್ಮ ಕಂಪನಿಗೆ ಭೇಟಿ ನೀಡಿದ್ದ ಈಸ್ಟಮನ್ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚೆಯಲ್ಲಿ ತೊಡಗಿದ ಕ್ಷಣ ….
17/11/2017

ಇಂದು ನಮ್ಮ ಕಂಪನಿಗೆ ಭೇಟಿ ನೀಡಿದ್ದ ಈಸ್ಟಮನ್ ಕಂಪನಿಯ ಪ್ರತಿನಿಧಿಗಳೊಂದಿಗೆ ಚರ್ಚೆಯಲ್ಲಿ ತೊಡಗಿದ ಕ್ಷಣ ….

‘ಗ್ರಾಮೀಣ ಸೋಲಾರ್ ಕ್ರಾಂತಿ’ ಕುರಿತು ಸಿಂಧನೂರು ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ವೆಂಕಟರಾವ್ ನಾಡಗೌಡರೊಂದಿಗೆ ಅಗಷ್ಟ್ 27 ರಂದು ಅವರ ಗ...
02/09/2017

‘ಗ್ರಾಮೀಣ ಸೋಲಾರ್ ಕ್ರಾಂತಿ’ ಕುರಿತು ಸಿಂಧನೂರು ಕ್ಷೇತ್ರದ ಜನಪ್ರಿಯ ಮಾಜಿ ಶಾಸಕರಾದ ಶ್ರೀ ವೆಂಕಟರಾವ್ ನಾಡಗೌಡರೊಂದಿಗೆ ಅಗಷ್ಟ್ 27 ರಂದು ಅವರ ಗೃಹ ಕಚೇರಿಯಲ್ಲಿ ಚರ್ಚೆಯಲ್ಲಿ ತೊಡಗಿರುವ ನಮ್ಮ ಕಂಪನಿಯ ಹಿರಿಯ ವ್ಯವಸ್ಥಾಪಕರಾದ ಶ್ರೀ ಶಿವರಾಜ ಬಿ. ಯಲಿಗಾರ್ …

Up-gradation of Solar Power @ our Gangavathi office Premises today by RD Basava.
22/05/2017

Up-gradation of Solar Power @ our Gangavathi office Premises today by RD Basava.

ನೋಟೀಸ್ ಬೋರ್ಡ್ ...
31/03/2017

ನೋಟೀಸ್ ಬೋರ್ಡ್ ...

31/03/2017
ನಮ್ಮ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಎಂ.ಎಸ್.ಐ.ಎಲ್. ಅಧ್ಯಕ್ಷರು, ಸ್ಥಳೀಯ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದರಾದ ಶ್ರೀ ಶಿವರ...
30/03/2017

ನಮ್ಮ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಎಂ.ಎಸ್.ಐ.ಎಲ್. ಅಧ್ಯಕ್ಷರು, ಸ್ಥಳೀಯ ಶಾಸಕರಾದ ಶ್ರೀ ಹಂಪನಗೌಡ ಬಾದರ್ಲಿ ಹಾಗೂ ಮಾಜಿ ಸಂಸದರಾದ ಶ್ರೀ ಶಿವರಾಮಗೌಡರವರಿಗೆ ವಿದ್ಯುತ್ ಇಲ್ಲದಿರುವಾಗ ಸತತ 4 ಗಂಟೆ ಬೆಳಕು ನೀಡುವ ಬಲ್ಬ್ ಕುರಿತು ಮಾಹಿತಿ ನೀಡುತ್ತಿರುವುದು.
ವಿದ್ಯುತ್ ಕಣ್ಣಾಮುಚ್ಚಾಲೆಗೆ ಶಾಶ್ವತ ಪರಿಹಾರ!

ನಮ್ಮ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಂಸದರಾದ ಶ್ರೀ ಕೆ. ವಿರುಪಾಕ್ಷಪ್ಪನವರಿಗೆ ವಿದ್ಯುತ್ ಇಲ್ಲದಿರುವಾಗ ಸತತ 4 ಗಂಟೆ ಬೆಳಕು ನೀಡುವ ಬಲ್...
30/03/2017

ನಮ್ಮ ಕಚೇರಿ ಉದ್ಘಾಟನೆಗೆ ಆಗಮಿಸಿದ್ದ ಮಾಜಿ ಸಂಸದರಾದ ಶ್ರೀ ಕೆ. ವಿರುಪಾಕ್ಷಪ್ಪನವರಿಗೆ ವಿದ್ಯುತ್ ಇಲ್ಲದಿರುವಾಗ ಸತತ 4 ಗಂಟೆ ಬೆಳಕು ನೀಡುವ ಬಲ್ಬ್ ಕುರಿತು ಮಾಹಿತಿ ನೀಡುತ್ತಿರುವುದು.

ವಿದ್ಯುತ್ ಕಣ್ಣಾಮುಚ್ಚಾಲೆಗೆ ಶಾಶ್ವತ ಪರಿಹಾರ!

ನಮ್ಮ ಕಚೇರಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ. ದಯವಿಟ್ಟು ಎಲ್ಲರೂ ಬನ್ನಿ.
26/03/2017

ನಮ್ಮ ಕಚೇರಿಯ ಉದ್ಘಾಟನಾ ಸಮಾರಂಭದ ಆಮಂತ್ರಣ ಪತ್ರಿಕೆ. ದಯವಿಟ್ಟು ಎಲ್ಲರೂ ಬನ್ನಿ.

ಮನೆ, ಅಂಗಡಿ,  ಕಚೇರಿ, ಬ್ಯಾಂಕ್ ಗಳಲ್ಲಿ ಈಗಿರುವ  ಯುಪಿಎಸ್ ಗಳನ್ನು ಸೋಲಾರ್ ಯುಪಿಸ್ ಆಗಿ ಬದಲಿಸಿ. ಹಣ ಹಾಗೂ ವಿದ್ಯುತ್ ಉಳಿಸಿ.
26/03/2017

ಮನೆ, ಅಂಗಡಿ, ಕಚೇರಿ, ಬ್ಯಾಂಕ್ ಗಳಲ್ಲಿ ಈಗಿರುವ ಯುಪಿಎಸ್ ಗಳನ್ನು ಸೋಲಾರ್ ಯುಪಿಸ್ ಆಗಿ ಬದಲಿಸಿ. ಹಣ ಹಾಗೂ ವಿದ್ಯುತ್ ಉಳಿಸಿ.

ಮೆ: ವೀಣಾ ಪವರ್ಸ್ ಸಿಂಧನೂರು ಶಾಖೆಯ ಪ್ರಾರಂಭೋತ್ಸವದ ಕೊಡುಗೆ. ರೂ. 10,000 ಪಾವತಿಸಿ 5 ವರ್ಷ ಗ್ಯಾರಂಟಿಯ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳ...
24/03/2017

ಮೆ: ವೀಣಾ ಪವರ್ಸ್ ಸಿಂಧನೂರು ಶಾಖೆಯ ಪ್ರಾರಂಭೋತ್ಸವದ ಕೊಡುಗೆ. ರೂ. 10,000 ಪಾವತಿಸಿ 5 ವರ್ಷ ಗ್ಯಾರಂಟಿಯ ಸೋಲಾರ್ ವಾಟರ್ ಹೀಟರ್ ಅಳವಡಿಸಿಕೊಳ್ಳಿ. ಉಳಿದ ಹಣವನ್ನು ಕಂತುಗಳಲ್ಲಿ ಪಾವತಿಸಿ. ಮಾಹಿತಿಗೆ: 8762499320, 9731165495

Address

Sindhanur
584128

Website

Alerts

Be the first to know and let us send you an email when ಮೆ: ವೀಣಾ ಪವರ್ಸ್ ಸಿಂಧನೂರು posts news and promotions. Your email address will not be used for any other purpose, and you can unsubscribe at any time.

Contact The Business

Send a message to ಮೆ: ವೀಣಾ ಪವರ್ಸ್ ಸಿಂಧನೂರು:

Share