03/06/2022
ತುಂಗಸಿರಿ ರೈತ ಉತ್ಪಾದಕ ಸಂಸ್ಥೆ ಇಂದಾ ನಿರ್ದೇಶಕರ ಮಂಡಳಿ ಸಭೆ ಮಡಲಾಯ್ತು ದಿನಾಂಕ: 03-06-2022 ರoದು ಬೆಳಿಗ್ಗೆ 10:30 ಗಂಟೆಗೆ ನಿರ್ದೇಶಕರ ಮಂಡಳಿ ಸಭೆ ಮಡಲಾಯ್ತು.ಈ ಸಭೆಗೆ ಅತಿಥಿ ಯಾಗಿ ಕಲ್ಯಾಣ ಕರ್ನಾಟಕ ನಿರ್ದೇಶಕರು ಶ್ರೀ ಸೂಗಯ್ಯ ಸ್ವಾಮಿ ಬಂದಿದ್ದರು.ಶ್ರೀ ಈರೇಶ್ ಇಲ್ಲೂರು ಅದ್ಯಕ್ಷತೆಯಲ್ಲೇ ಸಬೆ ಮಡಲಾಯ್ತು. ಶ್ರೀ ಸೂಗಯ್ಯ ಸ್ವಾಮಿ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಸಲಹೆಗಳು ಕೊಟ್ಟರು .ಕಚೇರಿ ದಾಖಲೆಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವುದು ಹೇಗೆ ಯಂದು ಸಲಹೆಗಳು ಕೊಟ್ಟರು
ಆಡಳಿತ ಮಂಡಳಿಯ ಸಭೆಯಲ್ಲಿ ಈ ಕೆಳಗಿನ ವಿಷಯಗಳನ್ನು ಚರ್ಚಿ ಮಡಲಾಯ್ತು.
*ತುಂಗಸಿರಿ ಫಾರ್ಮರ್ಸ್ ಪ್ರೊಡ್ಯೂಸರ್ ಕಂಪನಿ ಬ್ಯಾಂಕ್ ಖಾತೆಯಲ್ಲಿ ಸಂಗ್ರಹಿಸಿದ ಮೊತ್ತವನ್ನು ಎಷ್ಟು ಷೇರುದಾರರು ಹಾಗಿದ್ದರೇ.
*ನಾವು ಇನ್ನು ಎಷ್ಟು ಷೇರು ಮೊತ್ತವನ್ನು ಸಂಗ್ರಹಿಸ ಬೇಕು.
*ಇನ್ಪುಟ್ ಮತ್ತು ಔಟ್ಪುಟ್ ವ್ಯವಹಾರವನ್ನು ಹೇಗೆ ಪ್ರಾರಂಭಿಸುವುದು.
*ಸೆಲ್ಕೋ ಸೋಲಾರ್ ಫೌಂಡೇಶನ್,ಒಂದು ಜಿಲ್ಲೆ ಒಂದು ಉತ್ಪನ್ನ , ಗ್ರಾಮ 1 ಯೋಜನೆ .
*ಎಲ್ ಆರ್ ಪಿ ಮತ್ತು ಸಿ ಇ ಒ ಸಂಬಳ ಸಂಬಂಧಪಟ್ಟ.
ಶುಕ್ರವಾರ ಸ್ಥಳ:ಅರಗಿನಮರದ ಕ್ಯಾಂಪ್‌ನಲ್ಲಿರುವ ತುಂಗಸಿರಿ ಫಾರ್ಮರ್ಸ್ ಪ್ರೊಡ್ಯೂಸರ್ ಸಂಸ್ಥೆಯ ಕಚೇರಿ
ದಿನಾಂಕ : 03-05-2022