Ravi Kiran Sira

Ravi Kiran Sira Contact information, map and directions, contact form, opening hours, services, ratings, photos, videos and announcements from Ravi Kiran Sira, Business Supply Service, Fortune Systems, First Floor, Ranganatha College Complex, R T Road, Sira.

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥
07/09/2024

ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ ।
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ ॥

05/06/2024
ಒಂದು ಮತ ದೇಶದ ದಿಕ್ಕನ್ನೇ ಬದಲಿಸುವುದು.. ನಮ್ಮ ಹಕ್ಕನ್ನ ಚಲಾಹಿಸಿದ್ದೇವೆ,ನೀವು ಚಲಾಹಿಸಿ 🙏
26/04/2024

ಒಂದು ಮತ ದೇಶದ ದಿಕ್ಕನ್ನೇ ಬದಲಿಸುವುದು.. ನಮ್ಮ ಹಕ್ಕನ್ನ ಚಲಾಹಿಸಿದ್ದೇವೆ,ನೀವು ಚಲಾಹಿಸಿ 🙏

ಅಭಿವೃದ್ಧಿಗೆ ಬೈ ಬೈ - ಪಿಕ್ ಪಾಕೆಟ್‌ಗೆ ಜೈ ಜೈ.ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡಿ ನಿಮಗೆ ನೀಡುತ್ತೇವೆಂದು ಸುಳ್ಳಾಡುತ್ತಿರುವ ಕಾಂಗ್ರೆಸ್ ಅ...
23/04/2024

ಅಭಿವೃದ್ಧಿಗೆ ಬೈ ಬೈ - ಪಿಕ್ ಪಾಕೆಟ್‌ಗೆ ಜೈ ಜೈ.

ನಿಮ್ಮ ಜೇಬಿನಿಂದ ಪಿಕ್ ಪಾಕೆಟ್ ಮಾಡಿ ನಿಮಗೆ ನೀಡುತ್ತೇವೆಂದು ಸುಳ್ಳಾಡುತ್ತಿರುವ ಕಾಂಗ್ರೆಸ್ ಅನ್ನು ತಿರಸ್ಕರಿಸಿ.

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್...
14/04/2024

ಡಾ. ಬಿ. ಆರ್.‌ ಅಂಬೇಡ್ಕರ್‌ ಅವರ ಸಾಮಾಜಿಕ, ಆರ್ಥಿಕ ಮತ್ತು ಕಾನೂನಿಗೆ ಸಂಬಂಧಿಸಿದ ದೃಷ್ಟಿಕೋನವು ಎಲ್ಲರನ್ನೊಳಗೊಂಡ ಸಮಾಜ ನಿರ್ಮಾಣ ಮತ್ತು ರಾಷ್ಟ್ರದ ಉತ್ತಮ ಆಡಳಿತದ ದಿಕ್ಕಿನೆಡೆಗೆ ನಮಗೆ ಯಾವಾಗಲೂ ಮಾರ್ಗದರ್ಶನ ನೀಡುತ್ತದೆ.

ಭಾರತ ರತ್ನ ಬಾಬಾಸಾಹೇಬ್‌ ಡಾ. ಬಿ. ಆ‌ರ್.‌ ಅಂಬೇಡ್ಕರ್‌ ಅವರ ಜಯಂತಿಯಂದು ಶತ ಶತ ಪ್ರಣಾಮಗಳು.

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿವರ 14-04-2024.
14/04/2024

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಸಾರ್ವಜನಿಕ ಕಾರ್ಯಕ್ರಮಗಳ ವಿವರ 14-04-2024.

02/03/2024

ಕಳೆದ ಎರಡು ವರ್ಷಗಳಿಂದ ಮಧುಗಿರಿ ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಸಂಚಾಲಕರನ್ನಾಗಿ ಮಹತ್ವದ ಹಾಗೂ ಗುರುತರವಾದ ಜವಾಬ್ದಾರಿ ನೀಡಿ, ಪಕ್ಷದ ಕೆಲಸ ಮಾಡಲು ಅವಕಾಶ ನೀಡಿದ ಹಾಗೂ ಮಾರ್ಗದರ್ಶನ ನೀಡಿ ಪ್ರೋತ್ಸಾಹಿಸಿದ ನಿಕಟಪೂರ್ವ ಜಿಲ್ಲಾ ಅಧ್ಯಕ್ಷರುಗಳಿಗೆ, ಪ್ರಧಾನ ಕಾರ್ಯದರ್ಶಿಗಳಿಗೆ, ರಾಜ್ಯಾಧ್ಯಕ್ಷರು, ರಾಜ್ಯ ಸಂಘಟನಾ ಕಾರ್ಯದರ್ಶಿಗಳು, ಸಾಮಾಜಿಕ ಜಾಲತಾಣ ಪ್ರಕೋಷ್ಠ ರಾಜ್ಯ ಸಂಚಾಲಕರು, ಸಹ ಸಂಚಾಲಕರು, ರಾಜ್ಯ ಸಮಿತಿ ಪದಾಧಿಕಾರಿಗಳಿಗೆ ಹಾಗೂ ಸಹಕಾರ ನೀಡಿದ ಜಿಲ್ಲಾ ಸಮಿತಿ, ಮಂಡಲ ಸಮಿತಿಯ ಎಲ್ಲಾ ಪದಾಧಿಕಾರಿಗಳಿಗೆ ಹೃದಯ ಪೂರ್ವಕ ಧನ್ಯವಾದಗಳು...🙏🙏

Address

Fortune Systems, First Floor, Ranganatha College Complex, R T Road
Sira
572137

Website

Alerts

Be the first to know and let us send you an email when Ravi Kiran Sira posts news and promotions. Your email address will not be used for any other purpose, and you can unsubscribe at any time.

Share