Shanivarsanthe

Shanivarsanthe s m mobile sarvice all type mobile service

27/02/2026
28/04/2020

ಕೊಡಗಿನಲ್ಲಿ ಲಾಕ್‌ಡೌನ್ ಮತ್ತಷ್ಟು ಸಡಿಲಿಕೆ.

ಸಚಿವ ವಿ.ಸೋಮಣ್ಣ ಹೇಳಿಕೆ
ಕೊಡಗು ಜಿಲ್ಲೆಯಲ್ಲಿ ಬೆಳಗ್ಗೆ 6 ಗಂಟೆಯಿಂದ ಸಂಜೆ 4 ಗಂಟೆವರೆಗೆ ಅಂಗಡಿ ಓಪನ್.
ಭಾನುವಾರ, ಸೋಮವಾರ, ಬುಧವಾರ, ಶುಕ್ರವಾರ ನಾಲ್ಕು ದಿನ ಅಂಗಡಿ‌ ಮಳಿಗೆ ಓಪನ್
ಪ್ರವಾಸಿ ತಾಣ, ಸಂತೆ, ಸಮಾರಂಭ, ಹೋಟೆಲ್, ರೆಸಾರ್ಟ್ ಗಳಿಗೆ ನಿರ್ಬಂಧ ಮುಂದುವರಿಕೆ
ಮದ್ಯ ಮಾರಾಟ, ತಂಬಾಕು, ಪಬ್ಲಿಕ್ ಟ್ರಾನ್ಸ್‌ಪೋರ್ಟ್‌ ಗಳಿಗೆ ನಿರ್ಬಂಧ ಮುಂದುವರಿಕೆ
ಸುದ್ದಿಗೋಷ್ಠಿಯಲ್ಲಿ ಕೊಡಗು ಉಸ್ತುವಾರಿ ಸಚಿವ ವಿ ಸೋಮಣ್ಣ ಹೇಳಿಕೆ.

Address

Coorg
Somvarpet
571235

Telephone

08276242088

Website

Alerts

Be the first to know and let us send you an email when Shanivarsanthe posts news and promotions. Your email address will not be used for any other purpose, and you can unsubscribe at any time.

Share