22/02/2026
ಬ್ರೆಜ಼ಿಲ್ ದೇಶ ಇಡೀ ಪ್ರಪಂಚದಲ್ಲೇ ಹೆಚ್ಚು ಸೋಯಾಬೀನ್ ರಫ್ತು ಮಾಡುತ್ತಂತೆ. Microbes ಉಪಯೋಗ ಪಡೆದು ನಮ್ಮ ದೇಶದಲ್ಲೂ ರೈತರ ಬಾಳು ಹಸನು ಮಾಡೋಣ ಬನ್ನಿ, ಕೈಜೋಡಿಸಿ
Science News: For decades, modern agriculture assumed that high yields required heavy doses of synthetic nitrogen fertilisers. Mariangela Hungria proved otherwise. .