01/11/2026
💰 Digital Business ಶುರು ಮಾಡಿದ ಎಷ್ಟು ತಿಂಗಳಲ್ಲಿ Income ಬರುತ್ತೆ? 🤔
ಇದು ನನಗೆ ತುಂಬಾ ಜನ ಕೇಳುವ ಪ್ರಶ್ನೆ!
ನನಗೆ ಮೊದಲ income ಬರಲು 7 months ಬೇಕಾಯಿತು. ಕೆಲವರು 2–3 months ಒಳಗೆ earning ಶುರು ಮಾಡಿದ್ದಾರೆ.
ಆದರೆ ಪ್ರತಿಯೊಬ್ಬರ journey ಬೇರೆ ಬೇರೆ! ❤️
ಮೊದಲ 3 months ಸಾಮಾನ್ಯವಾಗಿ training, learning ಮತ್ತು initial business setup ಗೆ ಮೀಸಲಿಡುತ್ತೇವೆ.
This is not a get-rich-quick journey. Success depends on your learning, effort, consistency and commitment. 🌱
ನನ್ನ real experience ಈ videoದಲ್ಲಿ share ಮಾಡಿದ್ದೇನೆ. 🎥
📩 Want to understand how this business works? DM me “INFO”.
Disclaimer: The timelines mentioned are individual experiences, not guaranteed results. Earnings vary, and some people may not earn.