30/10/2026
ಶಿವಮೊಗ್ಗ ಕೃಷಿ ಮೇಳ–2026ರ ಮೊದಲ ದಿನದ ಕೆಲವು ಕ್ಷಣಗಳು 📸
ಕ್ರಿಯಾಜೆನ್ ಮಳಿಗೆಗೆ ಭೇಟಿ ನೀಡಿದ ರೈತ ಬಾಂಧವರು ಹಾಗೂ ಎಲ್ಲಾ ಅತಿಥಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು. ನಿಮ್ಮೊಂದಿಗೆ ಬೆಳೆ, ಮಣ್ಣು ಮತ್ತು ಕೃಷಿಯ ಸಾಧ್ಯತೆಗಳ ಕುರಿತು ಮಾತನಾಡುವುದು ನಮ್ಮ ಪಾಲಿಗೆ ಸಂತೋಷ.
ನೀವೂ ಬನ್ನಿ, ನಮ್ಮ ತಂಡವನ್ನು ಭೇಟಿಯಾಗಿ ನಿಮ್ಮ ಬೆಳೆಗೆ ಸೂಕ್ತವಾದ ಪರಿಹಾರಗಳ ಬಗ್ಗೆ ತಿಳಿಯಿರಿ.
📍 ಹೈಟೆಕ್ ಸ್ಟಾಲ್–155
🗓️ ನವೆಂಬರ್ 2ರವರೆಗೆ
#ಶಿವಮೊಗ್ಗಕೃಷಿಮೇಳ #ಸುಸ್ಥಿರಕೃಷಿ #ರೈತಬಾಂಧವರು